Тёмный

ನಾಯಿ ಮಾಂಸ ದಂಧೆ?; Pramod Muthalik ಶಾಕಿಂಗ್‌ ರಿಯಾಕ್ಷನ್‌! | Vijay Karnataka 

Vijay Karnataka | ವಿಜಯ ಕರ್ನಾಟಕ
Просмотров 6 тыс.
50% 1

ಬೆಂಗಳೂರಿನಲ್ಲಿ ನಾಯಿ ಮಾಂಸ ಮಾರಾಟ ಆರೋಪಕ್ಕೆ ಪ್ರಮೋದ್‌ ಮುತಾಲಿಕ್‌ ವಾಗ್ದಾಳಿ ನಡೆಸಿದ್ದಾರೆ. ಅಬ್ದುಲ್‌ ರಜಾಕ್‌ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನ ರೈಲ್ವೆ ಸ್ಟೆಷನಲ್ಲಿ ಸುಮಾರು 90ಮಾಂಸದ ಬಾಕ್ಸ್‌ಗಳು ಸಿಕ್ಕಿವೆ. ಅವು ನಾಯಿ ಮಾಂಸ ಇರುವ ಬಾಕ್ಸ್ ಗಳು. ಕಳೆದ 15ವರ್ಷದಿಂದ ಅಬ್ದುಲ್ ರಜಾಕ್ ಎನ್ನುವ ವ್ಯಕ್ತಿ ನಾಯಿ ಮಾಂಸವನ್ನು ಜನರಿಗೆ ತಿನ್ನಿಸುತ್ತಿದ್ದಾನೆ. ಇಷ್ಟೆಲ್ಲ ನಡೆಯುತ್ತಿದ್ದರೂ ಬಿಬಿಎಂಪಿ ಅಧ್ಯಕ್ಷರು ಕತ್ತೆ ಕಾಯುತ್ತಿದ್ದಾರಾ.? ಹಿಂದೂಗಳೇ ರುಚಿ-ರುಚಿಯಾದ ಹಂದಿ, ನಾಯಿ, ನರಿ, ಬೆಕ್ಕಿನ ಮಾಂಸ ತಿನ್ನಿರಿ ಎಂದು ಹಿಂದೂಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಅಬ್ದುಲ್ ರಜಾಕ್ ಎನ್ನುವನು ಒಬ್ಬ ದೇಶದ್ರೋಹಿ ಈ ಕೆಲಸ ಮಾಡುತ್ತಿದ್ದಾನೆ. ರಾಜಸ್ಥಾನದಿಂದ ನಾಯಿ ಮಾಂಸ ತರಿಸಿ ಮಾರುತ್ತಿದ್ದಾನೆ. ಅಬ್ದುಲ್ ರಜಾಕ್ ಬೆನ್ನಿಗೆ ಸಚಿವ ಜಮ್ಮಿರ್ ಅಹ್ಮದ್ ನಿಂತಿದ್ದಾರೆ ಎಂದು ಅರೋಪಿಸಿದರು.
Sri Ram Sena Leader Pramod Muthalik Has Raised The Issue Of Dog Meat Trade In Bangalore.
#pramodmuthalik #dogmeat #abdulrazaq
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RU-vid channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Опубликовано:

 

17 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 41   
@King-23457
@King-23457 2 месяца назад
ಶಿಷ್ಯ ಜೈಲಿಗೆ ಹೋದರೂ ಪ್ರತಿಭಟನೆ ಇಲ್ಲ, ಭಕ್ತರು ಕೂಡಾ ಪ್ರತಿಭಟನೆ ಮಾಡಲ್ಲ. ಪಾಪ ಪುನಿತ್ ಭಕ್ತರನ್ನು ನಂಬಿದರೆ ಇದೇ ಗತೀನಾ😅😅
@maheshmada6
@maheshmada6 2 месяца назад
ಮೂರ್ಖ ಮುತಾಲೀಕ್
@ashraf414
@ashraf414 2 месяца назад
ಯಾವುದೇ ಪದಾರ್ಥ ಇರಲಿ, ತಿನ್ನುವವರು ಇರುವಷ್ಟು ಕಾಲ, ತಿನ್ನಿಸುವವರು ಇದ್ದೇ ಇರ್ತಾರೆ,
@Suresh-em7dz
@Suresh-em7dz 2 месяца назад
ನಮ್ಮ ದೇಶದ ಜನತೆಗೆ ವ ವಿಡಿಯೋ ಗಳೇ ತೂ
@Prajwalpsoriginal
@Prajwalpsoriginal 2 месяца назад
ಈಗ ಕೆಲ್ಸ ಇಲ್ಲದೆ ಅವ ಪೇಂಟಿಂಗ್ ಕೆಲ್ಸಕ್ಕೆ ಹೋಗುದಂತೆ..ಅಲ್ಲಿ ಅವ ಹೇಳ್ತಿದ್ದಾನೆ
@shamprasadrudraiah7034
@shamprasadrudraiah7034 2 месяца назад
If u like animals don't eat them please
@indreshb.g717
@indreshb.g717 2 месяца назад
ಇವನು.ನಹಿ.ಥರ. ನೇ. ಮತ್ತು.ಸೆಟ.ne
@SyedZain-j6z
@SyedZain-j6z 2 месяца назад
Galabekora mutalik manehala
@PradeepKumar-if8dh
@PradeepKumar-if8dh 2 месяца назад
ಜೈ ಮುತಾಲೀಕ್ ಜೀ ಜೈ. 👌👌👌
@akhil4u435
@akhil4u435 2 месяца назад
Sir adikaree hindus supplier muslim Unity in diversity 😂😂
@HhgggbbhbfjnbbghhhDdfg
@HhgggbbhbfjnbbghhhDdfg 2 месяца назад
Mucho Bai
@socialworker6805
@socialworker6805 2 месяца назад
Hello sir..... Even monkey also.... You don't know
@HhgggbbhbfjnbbghhhDdfg
@HhgggbbhbfjnbbghhhDdfg 2 месяца назад
Yaru Kuda sahililla Ni tinnu Bega saitiya
@sayedmulla5356
@sayedmulla5356 2 месяца назад
Illivarege malagidda
@western716
@western716 2 месяца назад
Muthalik ravare, 15 varshadinda ei dande nadeuthe endadmele, yaake neeu complaint kottilla? Ei mudi prayadalli yeshtu sullu helthira? Swalpa samaajadalli saamarasyada kelsa madi. Samaajadalli visha beeja bithuva kelsa maadbedi.
@itsmesaif2840
@itsmesaif2840 2 месяца назад
Yestu clean haagi sullu heltira nodi
@sadakhathussain8045
@sadakhathussain8045 2 месяца назад
Ivane vabba big bulldog
@si50112
@si50112 2 месяца назад
2000 kg antare....ninu 5500kg antiya
@abdulrasheed2593
@abdulrasheed2593 2 месяца назад
😅😅😅😅
@skandasales
@skandasales 2 месяца назад
😅😂
@SyedAsif-b1q
@SyedAsif-b1q 2 месяца назад
😄😄😄
@ijajbagewadibagewadi290
@ijajbagewadibagewadi290 2 месяца назад
Iwanigekelashiddidillaigbandana
@shankarganesh2874
@shankarganesh2874 2 месяца назад
Promod muthalik you r our real Hero.
Далее