ಸಿದ್ದೇಶ್ವರ ಅಪ್ಪಾಜಿ ಪ್ರವಚನ ನಾನು ಆನ್ಲೈನ್ನಲ್ಲಿ ತುಂಬಾ ಕೇಳ್ತಾ ಇರ್ತೀನಿ ಸರ್ ಅವರ ಪ್ರವಚನದಲ್ಲಿ ನೀವು ಮಾತಾಡ್ತಿರಾ ತುಂಬಾ ಅವಾಗಿನಿಂದ ನಾವು ನಿಮ್ಮ ದೊಡ್ಡ ಅಭಿಮಾನಿ ದೇವರ ಆಶೀರ್ವಾದ ಸದಾ ಇರಲಿ ನಿಮ್ಮ ಒಳ್ಳೆಯತನಕ್ಕೆ ಒಳ್ಳೆಯದಾಗಲಿ ನಮ್ಮ ಹಿಂದೂ ಧರ್ಮವನ್ನು ನಿಮ್ಮಂಥವರಿಂದ ಮಾತ್ರ ಕಾಪಾಡಲು ಸಾಧ್ಯ
ನಮಸ್ತೇ ಸರ್ ನೀವು ಎಲ್ಲಾ ವಿಚಾರಗಳನ್ನು ಎಷ್ಟು ಚೆನ್ನಾಗಿ ತಿಳಿಸುತ್ತೀರಾ.ನನಗೆ ತುಂಬಾ ಸಂತೋಷ ಆಗುತ್ತೆ.ನಾನು ನಿಮ್ಮ ಗೊಡ್ಡು ಅಭಿಮಾನಿ.ಎಂತಹ ಸಂಸ್ಕಾರ ಸರ್ ನಿಮ್ಮದು. ನಿಮ್ಮ ಕೆಲವು ವೀಡಿಯೋ ನೋಡುವಾಗ ನನಗೆ ಗೊತ್ತಿಲ್ಲದಂತೆ ಕಣ್ಣು ತುಂಬಿ ಬಂದಿದೆ. ಭಾವುಕಳಾಗಿದ್ದೇನೆ.ಇದು ನನ್ನ ಮನದಾಳದಿಂದ ಬಂದ ಮಾತು.ಧನ್ಯವಾದಗಳು ಸರ್
ನಿನ್ನೆವರೆಗೂ ಆಪ್ತಮಿತ್ರ ಇಂದು ಪರಮಶತ್ರು ಇದು ಹೇಗೆ ಇದರ ಬಗ್ಗೆ ಒಳ್ಳೆಯ ಸಂದೇಶ ನೀಡಿದ್ದೀರಾ ಸರ್ ಅನವಶ್ಯಕ ಇನ್ನೊಬ್ಬರ ಬಗ್ಗೆ ಯೋಚನೆ ಮಾಡೋದಕಿಂತ ಅದೇ ಸಮಯವನ್ನು ನಾವು ನಮ್ಮ ಬಗ್ಗೆ ಯೋಚನೆ ಮಾಡಬೇಕು ಒಳ್ಳೆಯವರ ಸಂಘದಲ್ಲಿ ಸತ್ಸಂಗದಲ್ಲಿ ಇದು ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಬದುಕು ಹೇಗೆ ಬರುತ್ತಾರೆ ಸ್ವೀಕಾರ ಮಾಡಿ ಜೀವನವನ್ನು ನಡೆಸ್ತಾ ಇರಬೇಕುಒಳ್ಳೆಯ ಸಂದೇಶ
ನೀವು ಹೇಳಿದ್ದು ಸತ್ಯ ಅದರೆ ಸ್ವೀಕಾರ ಮಾಡುತ್ತಾ ಹೋಗುತ್ತಿದ್ದರೆ ಅವರ ಆಂಹಕಾರ ನಮ್ಮ ಮೇಲೆ ತೋರಿಸುತಿರುತ್ತಾರೆ .ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವ ಜನಗಳೆ ಜಾಸ್ತಿ. ಇಂತಹ ಜನರಿಗೆ ನಿಮ್ಮ ನುಡಿ ಮುತ್ತು ತಿಳಿಸಿ. ಧನ್ಯವಾದಗಳು
Very true. I'm most of the cases people tend to get quickly influenced by hearsay & gossiping. Over the time we will get proper clarity. And also ego plays vital part
Yes sir you are 100% right. It happened to me to day it self but not for my case and for my friend case. I heard one information from my friend with this I was also forced to change my opinion on other person.