Тёмный

ನೀರಿನ ಮೇಲೆ ನೆಡಯಬಹುದಾ..?😱 - ಐಸ್ಲ್ಯಾಂಡಿನ ವಿಸ್ಮಯಕಾರಿ ಜಾಗ | ನಂಬಲು ಅಸಾಧ್ಯ | Iceland 🇮🇸 

Flying Passport
Подписаться 529 тыс.
Просмотров 448 тыс.
50% 1

Flying Passport Kutumbakke Namaskara ,
Do you believe that there is a place in Iceland where you can walk on water. Vestrahorn Mountains which is 8 million years old and house of the vikings, there is a magical place where you can see this marvellous place.
Sit back Relax and enjoy the video.
---------------------------------------------------------------------------------------------------------------------------
Get in touch with us ⬇️
Instagram : / flying_passport
Facebook: / flyingpassport
Telegram : t.me/flyingpassport
Email Queries : flyingpassportkannada@gmail.com
---------------------------------------------------------------------------------------------------------------------------
😊JUST ENJOY🙏𝐓𝐑𝐀𝐕𝐄𝐋 𝐒𝐀𝐅𝐄 🛩 !!

Опубликовано:

 

22 авг 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 662   
@hanamanthahk
@hanamanthahk 10 месяцев назад
ಚಂದ್ರನ ಮೇಲೆ ಭಾರತಾಂಬೆ ಧ್ವಜ ಆರಿಸಿದ್ದು ಆಯ್ತು ಇನ್ಮೇಲೆ ಭೂಮಿಯ ತುಂಬಾ ಕರ್ನಾಟಕದ ಧ್ವಜ ಆರಿಸಿದ್ದ ಕ್ಕಾಗಿ ಮತ್ತು ಉಳಿದ ದೇಶದಲ್ಲಿ ಧ್ವಜ ಹಾರಿಸಿ ಧನ್ಯವಾದಗಳು ಆಶಾ ಮತ್ತು ಕಿರಣ್ ಲವ್ ಫ್ರಮ್ ಕೊಪ್ಪಳ ❤
@rameshramu4386
@rameshramu4386 10 месяцев назад
ಅದ್ಭುತ ಸೌಂದರ್ಯ ಜಗತ್ತು ಒಂದು ವಿಸ್ಮಯಕಾರಿ ಪ್ರಪಂಚ .ನೀವು ಅದನ್ನು ತೋರಿಸೋದೇ ಒಂದು ಖುಷಿ ಸಂಗತಿ . ನೀವು ಕನ್ನಡದ ಆಶಾಕಿರಣ ಎಂಬುದೇ ನಮ್ಮ ಹೆಮ್ಮೆ ಜೈ ಕನ್ನಡಾಂಬೆ❤
@Siddu.S.goudar
@Siddu.S.goudar 10 месяцев назад
ನಿಮಗೆ ನಿಜಕ್ಕೂ ಅಂತರಾಳದಿಂದ ವಂದನೆಗಳು. ನಿಮ್ಮ ಎಲ್ಲಾ ಪ್ರವಾಸಗಳು ಯಶಸ್ವಿಯಾಗಲಿ ಎಂದು ಆ ದೆವರಲ್ಲಿ ಕೇಳುತ್ತೆವೆ.🎉🎉
@anandkitturkittur5346
@anandkitturkittur5346 10 месяцев назад
ಕಿರಣ್ ಸರ್ ಅಂದ್ರೆ ಪ್ರಾಣ ಆಶಾ mam ಅಂದ್ರೆ ಜೀವ... God bless u both💐🙏🏻🙏🏻🙏🏻💐..
@vishalamalimali8259
@vishalamalimali8259 10 месяцев назад
ಜೈ ಕನ್ನಡಾಂಬೆ❤ ಕನ್ನಡದ ಎರಡು ಕಣ್ಣುಗಳು
@poorvithavijendran.
@poorvithavijendran. 10 месяцев назад
ನೀವಿಬ್ಬರೂ ನಿಜವಾಗಲೂ ಕರ್ನಾಟಕ ರತ್ನ ಪ್ರಶಸ್ತಿಗೆ ಅರ್ಹರು ಸರ್ 🌱❣️....
@poorvithavijendran.
@poorvithavijendran. 10 месяцев назад
@@venkateshbk8973Kanditha Anna 🙂.....
@user-yc3ui2tq9n
@user-yc3ui2tq9n 7 месяцев назад
Yavo ivvella
@aratiaru2639
@aratiaru2639 Месяц назад
Ri dudd edre world tour madbahudu Ada yen Dodd sadhane anta Karnataka ratna Kodi antira
@Deenu298
@Deenu298 10 месяцев назад
ಈ ನಿಮ್ಮ Iceland series thumba channagi thorsiddira waiting for some more episodes
@israelappuarts007
@israelappuarts007 10 месяцев назад
ಆದಷ್ಟು ಬೇಗ 1M Subscribers ಆಗ್ಲಿ ❤
@ManjulaBannikoppa
@ManjulaBannikoppa 10 месяцев назад
Iceland🏔️ನ cool ಆಗಿ explore ಮಾಡಿದಕ್ಕೆ ನಮ್ಮ💛ಕನ್ನಡಿಗರಿಗೆ❤️ತುಂಬು ಹೃದಯದ ಧಾನ್ಯವಾದಗಳು💐
@shrimathishrimathi2906
@shrimathishrimathi2906 10 месяцев назад
👍👍👍👍ವಾವ್ ಅದ್ಬುತ ಜೈ ಕರ್ನಾಟಕ 🚩 ಜೈ ಆಂಜನೇಯ, 🚩 ನಿಮ್ಮ ಪಯಣ ಹೀಗೆ ಸಾಗುತಿರಲಿ.... ಎದೆಂದು ನಗುವಿರಲಿ.... ನಿಮ್ಮ ಮೊಗದಲಿ... ಗೆಲುವಿರಲಿ ನಿಮ್ಮ ಪ್ರಯತ್ನದಲಿ... 👍👍👍😍😍😍😍😍
@manjulabharath9304
@manjulabharath9304 10 месяцев назад
ಅದ್ಬುತವಾದ ಪ್ರವಾಸಿ ಸ್ಥಳಗಳ ತೋರಿಸುವ ಜೊತೆಗೆ ಆ ಜಾಗದ ವಿಶೇಷತೆ ಬಗ್ಗೆ ಕನ್ನಡದಲ್ಲಿ ಅಷ್ಟು ಚನ್ನಾಗಿ ವಿವರಣೆ ಕೊಡುವ ಜೋಡಿಗೆ ಧನ್ಯವಾದಗಳು 🙏💕 ಯಾರಲ್ಲಿ ಒಂದು ಲೋಟ ಕಾಪಿ ಬರ್ಲಿ ಅಂತೂ 👌👌😄
@shobhaurs8381
@shobhaurs8381 10 месяцев назад
👌ವರ್ಣಿಸಲು ಪದಗಳೇ ಬರುತ್ತಿಲ್ಲ. ತುಂಬಾ, ತುಂಬಾ ಚನ್ನಾಗಿದೆ. ಪ್ರಕೃತಿಯನ್ನು ಎಷ್ಟು ನೋಡಿದರು ಸಾಲದು. ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ನೀವು ತುಂಬಾ ಗ್ರೇಟ್. 👍
@mamathahs1381
@mamathahs1381 10 месяцев назад
ನೀರಿನ ಅವೀ ಅನುಸುತೆ, ದೋಣಿ ವಿಹಾರ, ಕುದುರೆ 🐎 ಬೆಟ್ಟ, ಸಮುದ್ರ,ಯಾಲ್ಲಾ ಸುಂದರವಾಗಿ, ತುಂಬಾ ಇಷ್ಟ ಆಯ್ತು ❤❤❤🎉🎉🎉
@2306teju
@2306teju 10 месяцев назад
You are the best couples.. guru baa maklu Mane asthi yallaru madthare Niv madthirodu really awasome... Haa devru nimge innu Shakthi kodli love you guys
@harishv3682
@harishv3682 10 месяцев назад
ಅದ್ಭುತ ಜಾಗಗಳನ್ನು ತೋರಿಸುತ್ತಿರುವ ನಿಮಗೆ ಧನ್ಯವಾದಗಳು❤❤
@user-tr6vv5jo1k
@user-tr6vv5jo1k 10 месяцев назад
ನಿಮ್ಮ video noduvudakke shuru ada ಮೇಲೆ a ಕಡೆ e ಕಡೆ ಅಲ್ಲಾಡುವುದೇ ella yakkendare last video dali ಒಂದು nimishanu important ಅಂತ thillithu ಅದಕ್ಕೆ prathi second miss madade noduthene thanks asha 💑kiran❤❤❤❤❤
@veerendraprasad8649
@veerendraprasad8649 10 месяцев назад
Nice Video 👌 ಅದ್ಭುತ, ತುಂಬಾ ಸುಂದರವಾದ ಜಾಗ ವಾವ್ 👍
@brostephensunil6879
@brostephensunil6879 10 месяцев назад
ನಿಮ್ಮ ಎಲ್ಲ video ಗಳನ್ನ Miss ಮಾಡದೆ ನೋಡುತ್ತಿನಿ ತುಂಬಾ ಅದ್ಬುತವಾಗಿ ತೋರಿಸಿ ವಿವರಣೆ ಮಾಡುತ್ತೀರಾ. ನಿಮ್ಮ ವಿಡಿಯೋ ನೋಡೋದೆ ನಮಗೆ ಖುಷಿ ನಮ್ಮ ಮನೆಯರೆಲ್ಲ ಕೂತು ಸಿನಿಮಾ ಅಂತೂ ನೋಡಲ್ಲ ಅದ್ರೆ ನಿಮ್ಮ ವಿಡಿಯೋ ಮಾತ್ರ ನೋಡುತ್ತಿವಿ.❤
@thanuja3097
@thanuja3097 10 месяцев назад
ಖಂಡಿತ ನೀವು ಒಂದ್ ಸಾಧನೆ ಮಾಡ್ಕೊಂಡೆ ಭಾರತಕ್ಕೆ ಬರ್ತಿರ..... All the best .
@chandanchanduchandanchandu6918
@chandanchanduchandanchandu6918 10 месяцев назад
Innu yaak 1 million agilla? Nijvaaglu bejar agtide. You people deserves atleast 2 million subscribers. Anyway keep going on.
@ambikasiddu6004
@ambikasiddu6004 10 месяцев назад
ಮಾತೆ ಇಲ್ಲ.. ತುಂಬಾ ಸುಂದರವಾಗಿದೆ.....ಲವ್ ಯು ಆಶಾ ಅಕ್ಕ ಕಿರಣ್ ಅಣ್ಣ ❤️
@thaseerk6475
@thaseerk6475 10 месяцев назад
ಕನ್ನಡದ ಮುತ್ತು ರತ್ನಗಳಿಗೆ ಸಲಾಂ 🔥🤙
@jagadambadasenahallichanna9853
@jagadambadasenahallichanna9853 9 дней назад
ಅದ್ಭುತ , ವಾವ್ ಮುಖ್ಯವಾಗಿ ನಾವಿಬ್ಬರು ಖಂಡಿತ ಅದ್ಭುತ. ನಿಮ್ಮ ದ್ಯೇಯ, ಉದ್ದೇಶ ಹಾಗೂ ಸಾಧನೆ ಏನೇ ಇರಲಿ ನಾವಿಬ್ಬರು ಗ್ರೇಟ್. ಒಳ್ಳೆಯದಾಗಲಿ . God bless you, All rhe best
@vidyashree3549
@vidyashree3549 10 месяцев назад
Iceland series are amazing.... Hats off for your efforts 👏👌👍
@deepthisalyan453
@deepthisalyan453 10 месяцев назад
Love from manglore ❤😍
@sunshinechannel8254
@sunshinechannel8254 10 месяцев назад
Without passport with out air ticket we saw the Iceland wow. This is all from u love you Kiran and asha take care
@prasadravi054
@prasadravi054 10 месяцев назад
ಆಶಾ ಕಿರಣ 😍ನೀವು ಐಸ್ ಲ್ಯಾಂಡ್ ಆದ್ರೆ. ಅಲ್ಲಿ ನಮ್ಮ ಹೆಮ್ಮೆಯ ಇಸ್ರೋ ಚಂದ್ರಯಾನ 3 ವಿಕ್ರಮ ಚಂದ್ರನ ಮೇಲೆ ಲ್ಯಾಂಡ್ ಆಗವ್ನೆ.. ಜೈ ಹೋ ಇಸ್ರೋ 💐🔥😍♥️🔥💪👏👍🙏🇮🇳🇮🇳🇮🇳ಜೈ ಭಾರತಾಂಬೆ 🙏
@Dhwani04
@Dhwani04 10 месяцев назад
ಅದ್ಭುತ ಜಾಗಗಳನ್ನು ತೋರಿಸುವ ನಿಮಗೆ 🎉❤ ಎಷ್ಟು 🤝👏 ಹೇಳಿದರು ಸಾಲದು 😊 ಒಳ್ಳೆಯ ಮತ್ತು ಉತ್ತಮ video ನಿಡುವರಿಗೆ sopport❤❤
@ghanashyamjog8913
@ghanashyamjog8913 10 месяцев назад
ಬಹು ಸುಂದರ ಮನ ಮೋಹಕ ರಮಣೀಯ. ಟೈಟಲ್ ನೋಡಿ ನಾನು ನಿಜವಾಗಿಯೂ ನೀರಿನ ಮೇಲೆ ನಡೆಯಬಹುದು ಅಂತ ಊಹಿಸಿದ್ದೆ..... ಆದರೆ ಅವರ ನೀರಿನಲ್ಲಿ ನಡೆದುಕೊಂಡು ಹೋಗಿದ್ದು ......ಆದರೂ ಪರವಾಗಿಲ್ಲ ನೋಡಿ ಆನಂದವಾಯಿತು.
@user-xi2oh2vl2r
@user-xi2oh2vl2r 9 месяцев назад
ಜೈ ಕರ್ನಾಟಕ.... ತುಂಬಾ ಖುಷಿಯಾಗುತ್ತೆ ಸರ್ ನಿಮ್ಮಿಬ್ಬರ ಮಾತು ಕೇಳೋಕ್ಕೆ.... ನಿಮ್ಮ ಎಲ್ಲಾ ವಿಡಿಯೋವನ್ನು ನಾ ತಪ್ಪದೆ ನೋಡುತ್ತೇನೆ 🥰
@yogeshgowda1920
@yogeshgowda1920 10 месяцев назад
Bro and sister nivu thumba lakki helladu place na nodtha edira direct agi ade thara nivu kuda namge direct agi nodiro thara thorustha edira thanks 🙏🙏 bro sister' I like you
@ROYSONCREATIONS
@ROYSONCREATIONS 10 месяцев назад
Very happy to see you both. Love from Channarayapatna, Hassan 🧡🤍💚
@invisiblefanofddoss802
@invisiblefanofddoss802 10 месяцев назад
You guys r doing fantabulous job.. we are enjoying the joy videos, which you are having the ambition to show our Kannadigas. We always support you for the best 👍🇮🇳👏🏻Jai C3
@middleclassfamilylifestyle3
@middleclassfamilylifestyle3 10 месяцев назад
Super sharing
@vinayakmangalore
@vinayakmangalore 10 месяцев назад
LOVE FROM MANGALORE ❤❤❤❤❤
@irannaswadeyar2998
@irannaswadeyar2998 10 месяцев назад
Super sir ಒಳ್ಳೆ ವಿಸ್ಮಯಕಾರಿ ಜಾಗ ಎಲ್ಲಾ ನಿಮ್ಮನ ಬಿಟ್ಟರೆ ಬೇರೆ ಯಾರಿಗೂ ತೋರ್ಸೋ ಕೆ ಆಗಾಲ,🎉🎉🎉🎉🎉🎉🎉🎉🎉
@ritheshshetty4883
@ritheshshetty4883 10 месяцев назад
ಜೈ ಆಂಜನೇಯ ❤🚩
@walkiDr
@walkiDr 10 месяцев назад
Very nice Iceland Very nice Videos Very nice commentary Very nice time lapse We appreciate your hard work, dedication to travels and to show us too May God give all your wishes to travel more.
@janavi24
@janavi24 10 месяцев назад
True sweet hearts u two are....thanx for showing beautiful places
@madhuav783
@madhuav783 10 месяцев назад
Ashakiran really best youtubers in India......proud of kannadigas ಜೈ ಕರ್ನಾಟಕ ಜೈ ಕನ್ನಡ..
@Lucky_tiffins11
@Lucky_tiffins11 10 месяцев назад
ಸೂಪರ್ ಶೂಟಿಂಗ್ ಜಾಗ ನೀರಿನ ಮೇಲೆ ನಡೆದದ್ದು ಚನ್ನಾಗಿದೆ. ನಿಮ್ಮಿಬ್ಬರಿಗೂ ಧನ್ಯವಾದಗಳು ಹಾಗೂ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು.🙏💐🫶🌹
@user-sush120
@user-sush120 10 месяцев назад
soooper🎉❤ty for showing iceland miracles....god blesss both😊
@prayad1000
@prayad1000 6 месяцев назад
ತುಂಬಾ ಖುಷಿಯಾಗುತ್ತೆ, ನಿಮ್ಮ ಎಲ್ಲಾ ಪ್ರವಾಸಗಳು ಯಶಸ್ವಿಯಾಗಲಿ, ಧನ್ಯವಾದಗಳು
@PuneethrBabu
@PuneethrBabu 10 месяцев назад
ಅಧ್ಬುತ ಪ್ರಪಂಚ ತೋರಿಸ್ಥಿದೀರ. ತುಂಬ ಸುಂದರವಾಗಿದೆ ನಿಮಗೆ ತುಂಬಾ ತುಂಬಾ ಧನ್ಯವಾದಗಳು. ❤😊
@Thenameis_Me
@Thenameis_Me 6 месяцев назад
Vikings , I love tht series ❤️🔥
@Snakeyash
@Snakeyash 10 месяцев назад
ಅದ್ಭುತ ದೃಶ್ಯ ಸೂಪರ್ ಜೋಡಿ ❤🎉
@sheelarb613
@sheelarb613 10 месяцев назад
Nanu nam yella frnds group.nd relative yella nim video share madi ..sapport madi anta kelde...Ashakiran avre Nija namgella nim enda thumba use full agtide.. Nim video na tv connect madi notivi family kuthu...ast chenag erutve.. Ege continu. Madi ❤👍😍
@naziyabegum1953
@naziyabegum1953 10 месяцев назад
Nice video super scenery in Iceland Vikings village and ship was mind blowing 👍🏽
@pavanvayuputhra1997
@pavanvayuputhra1997 10 месяцев назад
Wow amazing historic information ❤❤❤
@shruti_d_h
@shruti_d_h 10 месяцев назад
Luckiest couple in Karnataka ❤❤❤I lov u both ❤❤
@manjunathak7704
@manjunathak7704 10 месяцев назад
You have certainly raised Kannada RU-vid bars by this Iceland trip. The best of best and No1 Travel RU-vid channel according to me. You guys have raised bar so high that I am wondering how will you beat your own record next 😁
@deekshithashetty667
@deekshithashetty667 10 месяцев назад
I like you both of you.... because you people no overacting no ego No drama..... naturally you make feeling Happy
@ManjunathaMattikoppa
@ManjunathaMattikoppa 10 месяцев назад
ನಂಗೆ ತುಂಬಾ ಇಷ್ಟವಾದ episode ಇದು. ಪ್ರಕೃತಿ ಸೌಂದರ್ಯ ಸವಿ ಬಡಿಸಿದ ನಿಮಗೆ ನನ್ನ ತುಂಬು ಹೃದಯ ಧನ್ಯವಾದಗಳು
@sameekshas7390
@sameekshas7390 10 месяцев назад
Very amazing place.Thankyou .looking forward for more videos.God bless you both with good health and wealth
@ericsouza2594
@ericsouza2594 10 месяцев назад
Thank you both for showing such a beautiful land of Iceland..
@manjunathh9963
@manjunathh9963 10 месяцев назад
Love you Kiran and Asha, I greatly appreciate your work..proud to be kannadiga, I always exited to see your videos…
@lingappalingappagowda4939
@lingappalingappagowda4939 10 месяцев назад
ಈ ಜಾಗವನ್ನು ತೋರಿಸಿದಕ್ಕೆ ಧನ್ಯವಾದಗಳು
@Thenameis_Me
@Thenameis_Me 10 месяцев назад
Superb video best couples . Keep exploring ❤
@lokeshkdotin
@lokeshkdotin 9 месяцев назад
In Goa, Palolem beach also you can walk like this. it happens in the evening
@tvsrinivas7358
@tvsrinivas7358 10 месяцев назад
One more unique place. Nice scenery
@smithajv6960
@smithajv6960 10 месяцев назад
I feel happy to see you guys... Enjoying life together with eachother despite all the difficulties you face which is v important in life Watching from Sweden belongs to Mysore Karnataka.
@arunrao6502
@arunrao6502 10 месяцев назад
Hai ಕಿರಣ್ and ಆಶಾ
@rukminiroopa937
@rukminiroopa937 10 месяцев назад
ಜಗತ್ತಿನ ಎಲ್ಲ ಸ್ಥಳ ಗಳನ್ನು ನಿಮ್ ಮೂಲಕ ನೋಡುತಿದೆವೆ .ನಿಮಗೆ ಧನ್ಯವಾದವುಗಳು ಆಶಾಕಿರಣ ಅವರೆಗೆ💐
@paramsmile_kingp2671
@paramsmile_kingp2671 10 месяцев назад
From haveri all the best ❤❤❤❤
@devikachandrashekar3153
@devikachandrashekar3153 10 месяцев назад
ವರ್ಣನೆ ಮಾಡೋದಕ್ಕೆ ಸಾಲದು ಧನ್ಯವಾದಗಳು ಆಶಾ ಕಿರಣ್ ಅವರಿಗೆ 👌👌🙏🙏
@sonaerappasona9965
@sonaerappasona9965 10 месяцев назад
Amazing Iceland, super 👌💗 take care both of you ❤️❤️
@hariprasadknayak9881
@hariprasadknayak9881 10 месяцев назад
Ice land Ep 10 video was superb. Walking in water very nice. Old village nice. Staying tent place very nice. Bathroom story is difficult. Super video. Jai Karnataka.💛♥️💛♥️💛♥️🇮🇳🇮🇳🇮🇳🇮🇳
@Rupeshyadav1000
@Rupeshyadav1000 9 месяцев назад
Proud of you guys..Keep exploring the world.All the best 🎉
@pri1076
@pri1076 10 месяцев назад
Ennu tumba janaa subscribe maadikondu nodidare nimagu ennu utsaha baruthhe. Wish u good luck always. Beauty of nature marvelous
@nagappamangalagatti9141
@nagappamangalagatti9141 7 месяцев назад
ಸೂಪರ್ ಜೈ ಹಿಂದ ಜೈ ಕರ್ನಾಟಕ ಮಾತೇ🚩
@nanaiahys9721
@nanaiahys9721 10 месяцев назад
Very fantastic place . Thank you both.
@bethechange5355
@bethechange5355 10 месяцев назад
U people r brave n adventurous enough to travel in such less populated areas..ice land is a true wonderland..
@Akashsindhe07
@Akashsindhe07 10 месяцев назад
Really appreciate your courage keep exploring and keep rocking 💥
@Raju-vg7ep
@Raju-vg7ep 10 месяцев назад
Super jay karnataka
@bharathn.9525
@bharathn.9525 10 месяцев назад
Great couples exploring world in kannada by giving knowledge ABT tat place hatts off to them asha akka and Kiran Anna #jaikannadambe #flyingpassport
@ullasm8439
@ullasm8439 10 месяцев назад
ಜೀವನದಲ್ಲಿ ಭಯ ಇರಬೇಕು ಕಣಣ್ಣ. ಉಷಾರು ❤
@tarunrao8599
@tarunrao8599 10 месяцев назад
lucky couple exploring world's unexplored please with love and dedication happy to see your videos I don't miss your videos I follow Flying passport and Dr.bro You both channel are The Best and pride of our Kannada RU-vidrs explore more wishing you all good from BANGALORE VIJAYNAGAR
@Vinaykumar-ch3kh
@Vinaykumar-ch3kh 6 месяцев назад
No words guys ... incredible efforts from both you guys ......
@sumanraghu616
@sumanraghu616 10 месяцев назад
Superb video. I recollected my iceland trip in 2019. I have visited these places. Thanks to u both for sharing these videos. Love u both guys. Love from california ❤❤
@Meghana.SSunil-yh1xt
@Meghana.SSunil-yh1xt 10 месяцев назад
First like nande❤😊
@veenaananthbhat956
@veenaananthbhat956 10 месяцев назад
Wow.... Amazing... Iceland series👌
@saraswathibhatt6141
@saraswathibhatt6141 10 месяцев назад
ಸೂಪರ್ ಆಗಿದೆ ಹೀಗೂ ಇರುತ್ತಾ ಅನ್ನಿಸಿತು ಧನ್ಯವಾದಗಳು ನಮಸ್ಕಾರ
@jogipraveen6445
@jogipraveen6445 10 месяцев назад
❤️💛🔥 jai Karnataka jai sri ram 🙏🇮🇳🙏😍
@pramugowda3396
@pramugowda3396 10 месяцев назад
Hassan huli 🔥🔥
@nirmalababy3885
@nirmalababy3885 10 месяцев назад
Amazing video namage island annuva adbhuta vada prapancha vanne tòrista yiddira bahala sundara vada sogasada video galu Tq asha kiran rige god bless you
@manjunathamanjunatha.c802
@manjunathamanjunatha.c802 10 месяцев назад
ಅದ್ಭುತ....❤ ಆದರೆ ಚಂದ್ರಯಾನ 3 ಬಗ್ಗೆ ಏನು ಮಾತನಾಡಲೇಇಲ್ಲ ಅದೇ ಬೇಜಾರ್ ಹಾಗಿದ್ದು.
@Samanya_Mahiti
@Samanya_Mahiti 10 месяцев назад
Ultra legends from Hurasagundagi
@harishasv1147
@harishasv1147 10 месяцев назад
You both are really very good adventurous couple. God bless you..!🎉
@vinaykumardevannavar1413
@vinaykumardevannavar1413 10 месяцев назад
Love from Belagavi Karnataka Kiran and Asha Madam ❤❤
@ank1947india
@ank1947india 10 месяцев назад
sir and madam you both are giving us the practical knowledge about world that too in kannada. 🙏🙏🙏
@Ravibond-gy4hd
@Ravibond-gy4hd 10 месяцев назад
Superb island and flying passport also ❤😎
@FOX_EDITZ7
@FOX_EDITZ7 10 месяцев назад
You both are amazing.god bless you with lots more of bonding.lots love from Hubli Karnataka
@krishnarajshekar9829
@krishnarajshekar9829 10 месяцев назад
Nice experience nice to see you both definitely we will keep watching your adventurous upcoming videos ❤❤❤❤❤
@krishannagappanavar
@krishannagappanavar 10 месяцев назад
ಸರ್ವರಿಗೂ ಶುಭೋದಯ ಶುಭ ಮುಂಜಾನೆ... ಅಣ್ಣಾ... ಅಕ್ಕ... 😍❤
@_Akash_2op
@_Akash_2op 10 месяцев назад
Sea breeze 💫
@kanni007
@kanni007 9 месяцев назад
Awesome video sir💛❤💐👍🙏
@jayanthacharya3404
@jayanthacharya3404 10 месяцев назад
Wow beautiful views
@sumanagajjanavar1591
@sumanagajjanavar1591 10 месяцев назад
So beautiful stunning in nature 👌
@krsathya6756
@krsathya6756 10 месяцев назад
ವ್ಹಾ ನಿಜಕ್ಕೂ ಅದ್ಭುತ ಥ್ಯಾಂಕ್ಸ್ 👍👌🤝💐
@sumasudhi7592
@sumasudhi7592 10 месяцев назад
ಸೂಪರ್ ಆಶಾ ಕಿರಣ್ ಅವರೇ ನಾವು ಮನೆಯಲ್ಲೇ ಕೂತು ಐಸ್ಲ್ಯಾಂಡ್ ಅನ್ನು ನೋಡಿದ್ವಿ ನಮಗೆ ತುಂಬಾ ಸಂತೋಷ god bless you
Далее
Stray Kids "Chk Chk Boom" M/V Teaser 1
00:40
Просмотров 740 тыс.
Stray Kids "Chk Chk Boom" M/V Teaser 1
00:40
Просмотров 740 тыс.