Prathi obbra comments Gu replay madthira ....so nijvaglu great neevu usually Nanu yaranu sumne hogulodhilla ...avralli aha Guna iddre Mathra Avrna hoglithni ...good work and amele inu ondhu Nima e intrew Galu Bari Nima actor galige Mathra sambadha pattirodha or out off field I mean apart from this industry ....,... For obba army(yodha) na bagge intrew madbhoudhu neevu thumba vichargalu namge gothguthe ...it's a req Mr Raghu ram ❤️
ಬಾಲ್ಯದಲ್ಲಿ ದೂರದರ್ಶನದಲ್ಲಿ ವಾರ್ತಾ ವಾಚಕರಾಗಿ ಬರ್ತಾ ಇದ್ರು ..ಸುನೀಲ್ ಅವರಿಗೆ ಇವರ ಧ್ವನಿ ಪಕ್ಕಾ ಹೋಲಿಕೆ ಆಗಿತ್ತು..ಸಾಧ್ಯವಾದರೆ ಸುನೀಲ್ ಅವರ ನಿಜವಾದ ಧ್ವನಿ ಕೇಳಿಸೋಕೆ ಆಗುತ್ತಾ ಸರ್..ಬಹಳ ಜನಕ್ಕೆ ಕೂತೂಹಲವಿರುತ್ತೆ ..ನೆನಪುಗಳನ್ನು ಕೆದಕಿ ಚಿರಕಾಲ ಉಳಿಯುವಂತೆ ಮಾಡುವ ನಿಮ್ಮ ಈ ಪ್ರಯತ್ನ ತುಂಬಾ ಒಳ್ಳೆಯ ಪ್ರಯತ್ನ ಮುಂದುವರೆಯಲಿ
ಸರ್ ನಿಮ್ಮ ವಿಡಿಯೋ ಗೆ ವೈಟಿಂಗ್ ಮಾಡ್ತಿರ್ತಿನಿ ಆದ್ರೆ ಇವತ್ತು ತುಂಬಾ ಲೇಟ್ ಆಗಿ ವಿಡಿಯೋ ನೋಡಿದೆ... ಸುನಿಲ್ ಸರ್ ನಮ್ಮ ನೆಚ್ಚಿನ ನಟ ಅವರ ಬಗ್ಗೆ ಎಳೆ ಎಳೆ ಆಗಿ ವಿಡಿಯೋ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸರ್ 😊
Thanku ma nanu kuda video upload madida mele nimma comment’s ge kaita irthini kushi agatte nimma prethiya spoorthiya abhimanada messagegalanna odokke 😊 Thnx a lot for ur support 🙏
😭😭😭😭😭😭 😭😭 ರಘು ಸರ್ ಸುನಿಲ್ ಸತ್ತಿಲ್ಲ ಬದುಕಿದ್ದಾರೆ ರವೀಂದ್ರ ಸರ್ ಅವ್ರ ನಿಮ್ಮ ವಾಯ್ಸ್ ನಲ್ಲಿ ಕಾಣಬಹುದು ರಿಯಲಿ ಏನು ಹೇಳಬೇಕೋ ಗೊತ್ತಾಗಿಲ,?? ಸುನಿಲ್ ಡಬ್ಬಿಂಗ್ ಇವರದು ಅಂದ್ರೆ ಗ್ರೇಟ್ ❤ರವೀಂದ್ರ ಸರ್ ಬೆಳ್ಳಿ ಕಾಲುಂಗುರ ಮರಿಯೋಕ್ಕೆ ಆಗೋಲ್ಲನಿಮ್ಮ ಡಬ್ಬಿಂಗ್ 🙏🙏🙏🙏🙏🙏🙏🙏🙏🙏🙏🙏🙏🙏
ಕೋಟಿ ,,,,, ಕೋಟಿ ಧನ್ಯವಾದಗಳು ರಘು ಸರ್ 🙏ಎಷ್ಟೋ ವರ್ಷದ ಕನಸು ಸುನಿಲ್ ಅವರ ಬಗ್ಗೆ ತಿಳಿದುಕೋಬೇಕು ಅಂತ ಅಸೆ ಆದರೆ ಯಾರೂ ಈ ಮಟ್ಟದ ಪ್ರಯತ್ನ ಮಾಡಿರಲಿಲ್ಲ .ನಿಮ್ಮ ಪ್ರಯತ್ನ ದಿಂದ ಎಷ್ಟೋ ವಿಷಯ ತಿಳಿದುಕೊಂಡೆ ಹೇಳಲಾರದಷ್ಟು ಸಂತೋಷ ವಾಯಿತು . ಮತ್ತೊಮ್ಮೆ ಧನ್ಯವಾದಗಳು . ಈಗೇ ಇನ್ನಷ್ಟು ಎಲೆ ಮರೆ ಕಾಯಿಯಂತಿರುವ , ಚಿತ್ರರಂಗ ದಿಂದ ದೂರಾದ ಕಲಾವಿದರ ಬಗ್ಗೆ ತಿಳಿಸಿ ಕೊಡಿ
Raghuram sir hatsoff to you thanks for the videos. Bringing these hidden stories and shining 🌟 talent it's very painful to hear. Sunil was great hero Sunil - Malashri was great pair
ರಘು ಸರ್ ನಿಮ್ಮನು 🙏🙏🙏🙏🙏ಕೇಳಿಕೊಳ್ಳುತ್ತಿನಿ ಬೆಳ್ಳಿ ಕಾಲುಂಗುರ ಒನ್ ಸೀನ್ಸ್ ಅವರ ಅತ್ತಿರ ಹೇಳಿಸಿ 🙏🙏🙏pllsssssss next ಟೈಮ್ ನಾನು ಕಾಣದ ಸತ್ಯ ಇದು ರಘು ಸರ್ ಏನು ಮಥಿಡ್ಬೇಕೋ ಗೊತ್ತಗಿಲ್ಲ ❤🙏🤣🤣tnkyouuuuu nimge
ರಘು ಸರ್ ನಮ್ಮ ಮನಸಿಗೆ ಸಂತಸ ನೀಡುವ ಕಾರ್ಯ ಕ್ರಮ ಅದು ಫಿಲಂಸ್ ಸಾಂಗ್ಸ್ ದಿನ ಬೆಳಗ್ಗೆ ಇಂದ ಸಂಜೆ ವರೆಗೂ t v ನೋಡಿದ್ರೆ ಬರೋದೇ e ಕಲಾವಿದರು ಇವರಿಗಾಗಿ ಒನ್ msg ಮಾಡಿ ಅವರಿಗೆ ನಮ್ಮ ನಮಸ್ಕಾರ ತಿಳಿಸೋಣ ಅಂತ ಒಂದು ಚಿಕ್ಕ ಕೊರಿಕೆ ಅಷ್ಟೇ 🙏
Very genuine,very humble anchor and questions you asked are very good, Repect you give to the person your talking about and you are talking with is very very good
Sir...nijavaglu esto artist namge nenpagtare...but avru iga ellidare ...avra family bagge..tilkolbeku andru..agalla... But...nivu boutikavagi mareyada artist bagge search madi...namge kannadigarige talupistiddiralla...🙏great sir...raguram sir....pls continue it
Obba valleya Nayak nata hagu spurdrupi nata tumba Handsome agidru Sunil sir adru Avarige yavude dhimaku iralilla astondu adbhuta natanannu kaledukondidakke tumba novu ide hige nimma kala seve munduvareyali hosa hosa vishayagalannu kale haki nanage unabadisi sir
sir pls sunil sir bagge malasri mam hatra interview madi sir pls pls pls namma usiru irovargu sunil sir mariyakagalla.. sunil sir malasri mam andre tumba tumba ista.. sir pls interview malasri mam about sunil sir..
👌interview i like this episode very much.Ravi sir is great person.u r true raghu sir niv banna hakalla buddi bandaginda nodthidini hage handsome agidira natural talking so nice all d best for ur next dream
Raghu ram sir you are so great, please interview other dubbing artist, like (shashikala madam, shyamala, ravindra sir sister gayatri prabhakar also dubbing artist,
Sir...raguram sir....kaadina raaja filmalli...ramakrishna hegde anta obba artist idru....sadhya adre avar bagge tilskodi...in this movie he did heroine brother character...and was in simhada mari sainya also....avru ellidare enadru antane gottaglilla...he knew kharate ....
ರಘುರಾಮ್ ಸರ್ ನೂರೊಂದು ನೆನಪು ಶೀರ್ಷಿಕೆ ನಿಮ್ಮ ಕಾಯಕದ ಕನ್ನಡಿ ಯಾಗಿದೆ ನಿಜಕ್ಕೂ ನಾನು ಅಂದು ಸುನಿಲ್ ಸರ್ ರವರ ಅಪಘಾತವಾದ ದಿನ ನನಗೆ ಇನ್ನು ನೆನಪಿದೆ ಆಗ ನಾನು 3 ನೇ ತರಗತಿಯಲ್ಲಿ ಓದುತ್ತಿದ್ದೆ ಅವರ ಹಣೆಯ ಮೇಲೆ ಇಟ್ಟಿದ್ದ ಕುಂಕುಮ ಯಾವುದೋ ವಾರ ಪತ್ರಿಕೆಯಲ್ಲಿ ನೋಡಿದ್ದು ಇಂದಿಗೂ ಮರೆತಿಲ್ಲ ಹಾಗೆ ಒಂದು ಸಾರಿ 1994 ರ ಆ ಕರಾಳ ದಿನಕ್ಕೆ ಹೋಗಿಬಂದಂತಾಯಿತು ನಿಜಕ್ಕೂ ಕಣ್ಣುಗಳು ಒದ್ದೆಯಾದವು ಆದರೂ ಸುನಿಲ್ ಸರ್ ಅಜರಾಮರ ನಿಮ್ಮ ಕಾರ್ಯಕ್ಕೆ ನನ್ನ ತುಂಬು ಹೃದಯದ ಶ್ಲಾಘನೀಯ ಸದಾ ನಿಮ್ಮ ಈ ಕಾರ್ಯವು ಹೀಗೆ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಲಿ
Thanku ma thnx a lot for watching the video 🤝 Nanna channel na subscribe madidakke nimage nanna Hrudayada poorvaka Dhanyavadagalu 🙏 Will work hard to give u gud content 🙏