Тёмный

ಪರಿಮಳ ಗ್ರಂಥದ ವಿಶೇಷ ಅನುಷ್ಠಾನ ನೀವು ಮಾಡುವ ಸಂಕಲ್ಪ ಈಡೇರಲು ಈ ನಿಯಮ ಪಾಲನೆ ಮಾಡ್ಲೇಬೇಕು 🙏🏻🚩 

ಪರಿಮಳಾಚಾರ್ಯ PARIMALACHARYA
Подписаться 96 тыс.
Просмотров 27 тыс.
50% 1

ಗ್ರಂಥ ಬೇಕಿದ್ದರೆ ಈ ವಿಡಿಯೋದಲ್ಲಿ ಮಾಹಿತಿ ಇದೆ
• ತಾಳೆಗರಿಯ ಮಾದರಿಯಲ್ಲಿ ಮರ...

Опубликовано:

 

6 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 245   
@brathnamma2347
@brathnamma2347 Месяц назад
ಶ್ರೀ ರಾಘವೇಂದ್ರಾಯ ನಮಃ 🙏🙏🙏🙏🙏🙏🙏
@RamyaAshok-d9k
@RamyaAshok-d9k 2 месяца назад
Pareemala grantha odabeka
@VijayKannadaExpert
@VijayKannadaExpert Месяц назад
Ma'am valle information ಕೊಟ್ಟಿದ್ದೀರಾ ಧನ್ಯವಾದಗಳು Aadre ಮದುವೆ aadavaru 48 ದಿವಸ ಗಂಡ ಹೆಂಡತಿ doora virabeku ಹೇಗೆ ತಿಳಿಸಿ ma'am
@manoharmayya2980
@manoharmayya2980 6 месяцев назад
ಕೇವಲ ಕನ್ನಡ ಅನುವಾದ ಮಾಡಬಹುದು??
@meghamegha5147
@meghamegha5147 11 месяцев назад
ಒಳ್ಳೆಯ ಮಾಹಿತಿ ಮೇಡಂ ನಿಮಗೆ ಆ ರಾಘವೇಂದ್ರ ಒಳ್ಳೆಯದು ಮಾಡಲಿ ಹೇಳುವುದು ಕರೆಕ್ಟಾಗ್ ಇದೆ 🙏🙏🙏🙏🙏❤
@menakas82
@menakas82 6 месяцев назад
ನಾವು ಮಾಂಸಾಹಾರಿ ಯಾಗಿದ್ದು ಮನೆಯಲ್ಲಿ ಪರಿಮಳ ಗ್ರಂಥವನ್ನು ಪೂಜಿಸ ಬಹುದೇ ತಿಳಿಸಿ ಅಕ್ಕ.
@ShantaRajashekhar
@ShantaRajashekhar Месяц назад
ಮೇಡಮ್, ನಾವು ಪರಿಮಳ ಗ್ರಂಥಿ ಅನ್ನು ಪಾರಾಯಣ ಮಾಡಲೇ ಬೇಕಾ? ...... ನಾವು ಪೂಜೆ ಮಾತ್ರ ಸಲ್ಲಿಸಿದರೆ , ಆಗುವುದಿಲ್ಲವೇ? ದಯಮಾಡಿ ತಿಳಿಸಿ.....
@PARIMALACHARYA
@PARIMALACHARYA Месяц назад
ಪೂಜೆ ಸಾಕು
@suvarnapatil4676
@suvarnapatil4676 9 месяцев назад
ಓಂ ಶ್ರೀ ರಾಘವೇಂದ್ರಾಯ ನಮಃ 🙏🏻🙏🏻🙏🏻🙏🏻🙏🏻
@sangappakittur5028
@sangappakittur5028 Год назад
ಪೂಜ್ಯ ಪರಿಮಳಾ ಚಾರ್ಯ ಅಮ್ಮನವರಿಗೆ. ನನ್ನ ಶಿರ ಸ್ಟಾಂಗ ನಮಸ್ಕಾರಗಳು ನಿನ್ನೆ ಬುಧವಾರ ದಿನಾಂಕ 5-1-2023ರಂದು ನಾನಗೆ ಮಂತ್ರಾಲಯದಿಂದ ಪರಿಮಳ ಗೃಂಥ ಬಂದಿರುತ್ತದೆ. ಅದನ್ನು ಮರುದಿನ ಗುರುವಾರ ದಂದು ರಾಯರ ಮಠಕ್ಕೆ ತೆಗೆದುಕೊಂಡು ಹೋಗಿ ಸಂಜೆ ವೇಳೆಗೆ ನಡೆಯುವ ರಥೋತ್ಸವದ ವೇಳೆ ರಾಯರ ಮುಂದೆ ಪರಿಮಳ ಗ್ರಂಥವನ್ನು ಇಟ್ಟು ಪೂಜೆ ಮಾಡಿ ನಮಗೆ ಕೊಟ್ಟೆ ದ್ದಾರೆ. ಹಾಗೆಯೇ ಅದನ್ನು ತಂದು ದೇವರ ಕೊಣೆಯಲ್ಲಿ ರಾಯರ ಮುಂದೆ ಇಟ್ಟು ತುಪ್ಪದ ದೀಪ ಹಚ್ಚಿದ್ದೇನೆ. ನಾನು ರಾಯರ ಪರಮ ಭಕ್ತ ಇದರ ಬಗ್ಗೆ ತಮ್ಮ ಅನಿಸಿಕೆ ಏನು ಅಮ್ಮ ದಯವಿಟ್ಟು ತಿಳಿಸಿ ವಿ ರಾ.
@PARIMALACHARYA
@PARIMALACHARYA Год назад
ಬಹಳ ಒಳ್ಳೇದು ರಾಯರೇ ಆಗಮಿಸಿದ್ದಾರೆ ಇನ್ನೆಲ್ಲ ಒಳ್ಳೇದೇ ನಡೆಯತ್ತೆ 👍🏻
@gayatridevi1003
@gayatridevi1003 Год назад
Rayarige nannasastanga namasthe nannabali rayara parimalagranthaide adannu parayana madalukasta vagide katana aduhale kannadadalli iruvudu pravachana madi dare adannu omme kelidare manage rayara anugraha aguthhade dayavittu namagepariharamadi yendu nimmannu kelikolluthhidfene
@SavithaMNsavi
@SavithaMNsavi 3 месяца назад
Madam how order hege madodhu matte cost estu madam
@shivakumarac760
@shivakumarac760 10 месяцев назад
🙏🙏🌺🌺🙏🙏
@shilpashree9290
@shilpashree9290 Год назад
🙏
@sangeethak8834
@sangeethak8834 2 года назад
Om shree Guru Raghavendraya Namaha
@jayashreesonny5080
@jayashreesonny5080 Год назад
🙏🙏
@srinivasaiahabhay8030
@srinivasaiahabhay8030 Год назад
🙏🙏🙏 Om Sri Guru Raghavendra swamy namha 🙏🙏🙏
@ganiganesh6778
@ganiganesh6778 6 месяцев назад
ಪರಿಮಳ ಗ್ರಂಥ ವನ್ನು ಅಂಗಡಿಯಲ್ಲಿ ಇಡುವುದ ಅಥವಾ ಬೇಡವಾ
@PARIMALACHARYA
@PARIMALACHARYA 6 месяцев назад
👍🏻
@jayakumar7479
@jayakumar7479 2 года назад
ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🙏
@padmaamaresh5871
@padmaamaresh5871 Год назад
ಓಂ ಗುರುಭ್ಯೋ ನಮಃ 🙏🌺
@SanthoshGaneshsanti
@SanthoshGaneshsanti 2 года назад
Om Shri Gurubyo Raghavendraya Namaha Jai Shri Rama Krishna Jayam
@kavyarashmi1866
@kavyarashmi1866 Год назад
Om shree gururagavendra swamy namaha
@pavithrapavi-jt2xw
@pavithrapavi-jt2xw Год назад
Madam plz reply kodi
@parvathiobalesh6286
@parvathiobalesh6286 2 года назад
ಒಳ್ಳಿಯ ಮಾಹಿತಿ ಅಮ್ಮ ಧನ್ಯವಾದಗಳು 🌹🌹🙏🙏🙏
@shilpashilpa2375
@shilpashilpa2375 2 года назад
ತುಂಬು ಹೃದಯದ ಧನ್ಯವಾದಗಳು ಮೇಡಂ, ಮೇಡಂ ಒಂದು ವೇಳೆ ಉಚ್ಚಾರಣೆ ತಪ್ಪದ್ರೆ ಏನು ಮಾಡೋದು ದ್ರೋಷ ಆಗುತ್ತಾ. ಗುರು ಮುಖೇನ ಕಲಿಯೋಕೆ ಆಗಲ್ಲ ಅದಕೆ ಏನು ಮಾಡೋದು ಹೇಳಿ ಮೇಡಂ 🙏🙏
@manjuganavi8517
@manjuganavi8517 2 года назад
Shree guru ragavendraya namaha
@ravigouda9859
@ravigouda9859 2 года назад
Thumba danya vaadagalu madam
@maitrars5481
@maitrars5481 2 года назад
Tq mam TQ very much thanks for this information 🙏🙏😊
@PARIMALACHARYA
@PARIMALACHARYA 2 года назад
🙏🏻🚩
@gayatridevi1003
@gayatridevi1003 2 года назад
ನಮಸ್ತೆ ಮೇಡಂ ನನ್ನ ಹೆಸರು ಗಾಯತ್ರಿ ನಾನು ಪರಿಮಳ ಗ್ರಂಥ ಪಾರಾಯಣ ಮಾಡಬೇಕು ಎಂದು ಸಂಕಲ್ಪ ಮಾಡಿದ್ದೇನೆ ನೀವು ಪಾರಾಯಣ ಮಾಡಬೇಕಾದ ಸಮಯದಲ್ಲಿ ಮಡಿವಂತಿಕೆ ಇರಬೇಕಾಗುತ್ತದೆ ನನ್ನ ಸೊಸೆ ಈಚೆ ಅದ್ದಾಗ ಅವಳು ಮನೆಯಲ್ಲಿ ಓಡಾಡುತ್ತಾರೆ ಆಗ ಮ ದಿ ಮೈಲಿಗೆ ನಡೆಯುವುದಿಲ್ಲ ಆ ಸಮಯದಲ್ಲಿ ನಾನು ಏನು ಮಾಡಬೇಕು ನಾನು ಸಂಜೆ ಸ್ನಾನ ಮಾಡಿ ಪೂಜೆ ಪಾರಾಯಣ ಮಾಡಬಹುದಾ ನೀವು ನನಗೆ ಸಲಹೆ ಕೊಡಿ ಎಂದು ಕೇಳಿಕೊಳ್ಳುತ್ತೇನೆ ನಮಸ್ಕಾರ
@manjulakamatagi6705
@manjulakamatagi6705 2 года назад
🙏🙏🙏🙏🙏🙏
@bajarangi1283
@bajarangi1283 2 года назад
Guruve namaha 🌼🌼🌺🌺🌺🌺🌸🌸🌸🙏🙏🙏🌹
@madhums1737
@madhums1737 2 года назад
Medam 48day admelee en madoodu adanna thilasi
@banuprakash276
@banuprakash276 2 года назад
Omsree raghavendrayanamha
@shobhag786
@shobhag786 Год назад
ಪರಿಮಳ ಅಮ್ಮಾ ನನಗೆ ರಾಯರ paremala ಗ್ರಂಥ ಬುಕ್ ಬೇಕು ಹೆಲ್ಲಿ ಸೆಗುತೆ ಅಮ್ಮಾ
@chanducj8772
@chanducj8772 Год назад
Om sri parimala acharyaya guru ragavendraya namaha..
@mydream6803
@mydream6803 8 месяцев назад
Non veg thinoru parimala grantha maneli edkolbahuda
@harishshetty4562
@harishshetty4562 2 года назад
Om Shree Raghavendraya Namaha 🙏
@mahadevaswamy5885
@mahadevaswamy5885 Год назад
Namskara
@talentpreetham385
@talentpreetham385 2 года назад
🙏🙏🙏🙏🙏🙏🙏🙏🙏🙏🙏🙏🙏🙏🙏🙏
@anikajs3304
@anikajs3304 Год назад
Om Raghavendra
@goraknathhanagi2064
@goraknathhanagi2064 4 месяца назад
Medam yastu peju vodabeku
@sathyavani4943
@sathyavani4943 2 года назад
🙏🏻🙏🏻🙏🏻🙏🏻
@mamathav2242
@mamathav2242 2 года назад
Pls nevu grantha odi vedio madi. 🙏
@basava1713
@basava1713 2 года назад
ಅಮ್ಮ .. ನಾವು ಪರಿಮಳ ಗ್ರಂಥವನ್ನ ಭೋದಿಸುವ ಆಚಾರ್ಯರು ಮಂತ್ರಾಲಯದಲ್ಲಿ ಇರುತ್ತಾರಾ .. ನಾವು ಎಲ್ಲಿ ಭೋಡಿಸಿಕೊಳ್ಳಬೇಕು .. ಹೇಳಿ ಅಮ್ಮ ದಯವಿಟ್ಟು ತಿಳಿಸಿ ಅಮ್ಮ ದಯವಿಟ್ಟು ತಿಳಿಸಿ .. 🙏🙏🙏🙏
@PARIMALACHARYA
@PARIMALACHARYA 2 года назад
ಮಠಗಳಲ್ಲಿ ವಿಚಾರಿಸಿ ಇದನ್ನು ಪಾರಾಯಣ ಮಾಡಬೇಕು ಅಂದರೆ ನಿಯಮ ಪಾಲಿಸಬೇಕು, ಅಂತವರಿಗೆ ಮಾತ್ರ ಬೋಧನೆ ಮಾಡೋದು
@leelamanicr2396
@leelamanicr2396 6 месяцев назад
Mam thahu grantha parayana madi nahu kaluva bhagya barali pls guru dhakshinay thalupusuthavay pls havaga samaha thilasi pls
@manojpalled1309
@manojpalled1309 2 года назад
🙏🙏🙏🙏🙏🌹🌹🙏🙏🙏
@sureshmanjunath6175
@sureshmanjunath6175 2 года назад
ಮೇಡಂ, ನಾನು ಪರಿಮಳ ಗ್ರಂಥ ವನ್ನು ತರಿಸಿ ಕೊಂಡಿದ್ದೀನಿ. ನೆನ್ನೆ ಗುರುವಾರದಿಂದ ಓದುವುದ್ದಕ್ಕೆ ಸ್ಟಾರ್ಟ್ ಮಾಡಿದ್ದೇನೆ. ಈಗಾಗಲೇ 8 ಪುಟ ಓದಿದ್ದೇನೆ.
@PARIMALACHARYA
@PARIMALACHARYA 2 года назад
ಒಳ್ಳೇದು, ನಿಯಮ ಪಾಲಿಸಿ ಅಣ್ಣ 🙏🏻🚩
@ravigouda9859
@ravigouda9859 2 года назад
ಗುರುವೇ sharanan
@nagaveninnagavenin3041
@nagaveninnagavenin3041 6 месяцев назад
Medore nnage parimala gartha beku please adenu yali tagola beku medore please helure
@raghavendramalagi-if5ip
@raghavendramalagi-if5ip Год назад
Can u justmention cost.
@namishradhakrishnaseva2941
@namishradhakrishnaseva2941 2 года назад
Namish amma navu parimala grantha nimminda namma manege rayaru bandidare last weak 🙏🏻🙏🏻♥️
@chandrakala7338
@chandrakala7338 Год назад
ಪರವಾಗಿಲ್ವಾ ಎಷ್ಟು ದುಡ್ಡು
@ShwethaShwe-c7n
@ShwethaShwe-c7n 9 месяцев назад
Edu kannadali edya samsurkta dali edya heli
@sunandahn7326
@sunandahn7326 2 года назад
ಅಕ್ಕ ಪರಿಮಳ ಗ್ರಂಥ ನ ಗುರುವಾರ ಜೀವನ ಪರ್ಯಾಂತ ವಾರಕ್ಕೊಮ್ಮೆ ಓದಬಹುದೇ
@PARIMALACHARYA
@PARIMALACHARYA 2 года назад
ಓದಿ
@shivushobhitha9971
@shivushobhitha9971 7 месяцев назад
Madam nanna gandanige manasika roga ede parihaara heli pls
@srsallinonekannadachannel9016
@srsallinonekannadachannel9016 2 года назад
Mam ವಿಷ್ಣು ಸಹಸ್ರನಾಮ ದ ಬಗ್ಗೆ ವಿಡಿಯೋ ಮಾಡಿ 🙏🙏🙏🙏🙏🙏🙏🙏
@PARIMALACHARYA
@PARIMALACHARYA 2 года назад
ಮಾಡ್ತಿನಿ
@Np-tr6gy
@Np-tr6gy Год назад
Even we don't have to eat egg mam ??
@pavithrapavi-jt2xw
@pavithrapavi-jt2xw Год назад
🙏🙏🙏🙏🙏 Plz madam reply madi enmadli plz
@ShwethaShwe-c7n
@ShwethaShwe-c7n 9 месяцев назад
Akka plz i request you nevi helakodi plz akka❤
@shwetagoudarguru6504
@shwetagoudarguru6504 9 месяцев назад
Brahmacharya palane madabeka akla
@yashasyashu-gm5wb
@yashasyashu-gm5wb 8 месяцев назад
ಮೇಡಮ್ nam ಮನೇಲಿ ದೇವರು ಮನೆ ಇಲ್ಲ ನಾವು hall ನಲ್ಲೆ ಪೂಜೆ ಮಾಡೋದು alli eittu ಪೂಜೆ ಮಾಡಬೋದ medam ಪ್ಲೀಸ್ heeli
@nagaratnagpoojary7785
@nagaratnagpoojary7785 2 года назад
Amma nonveg tinnuvara mange eidbahuda plz heli amma
@pallavishriya7979
@pallavishriya7979 Год назад
Guru mukena deekshe thagondu odbeku anthre
@karthikk2327
@karthikk2327 2 года назад
೪೮ ದಿನದೊಳಗೆ ಪರೀಮಳ ಗ್ರಂಥನ ಪೂತಿ೯ ಮುಗಿಸಬೇಕಾ ಅಕ್ಕಾ ಹೇಳಿ ದಯವಿಟ್ಟು
@PARIMALACHARYA
@PARIMALACHARYA 2 года назад
ಹೌದು
@karthikk2327
@karthikk2327 2 года назад
ಧನ್ಯವಾದಗಳು ಅಕ್ಕಾ🙏🙏
@pallavishriya7979
@pallavishriya7979 Год назад
Odoke barolla anthre samskruth ide.anghre
@sriraghavendravlogssirsi
@sriraghavendravlogssirsi 2 года назад
ಮೇಡಂ. ಗ್ರಂಥ. ಓದುವವರು . ನನವೆಜಾ .ಬಿಟ್ಟು. ಓದಬಹುದಾ..ಗ್ರಂಥ..ಬರೆದವರು .ತೊಂದರೆ..ಇಲ್ಲ. ಅಂದಿದ್ದಾರೆ
@PARIMALACHARYA
@PARIMALACHARYA 2 года назад
ಯಾರು
@gireeshc659
@gireeshc659 Год назад
ಮಧ್ಯದಲ್ಲಿ Advertisement ಯಾಕೆ ಬೇಕು.ರಾಯರ ಬಗ್ಗೆ ಮಾತ್ರ ಹೇಳಿ.
@ravimalli6241
@ravimalli6241 2 года назад
Medam monne.nanu.rayara.parimala.grantha.tarsiddene.dinalu.odbahuda.heli
@PARIMALACHARYA
@PARIMALACHARYA 2 года назад
👍🏻
@rameshb5965
@rameshb5965 2 года назад
ಗ್ರಂಥ ಪಾರಾಯಣ ಮಾಡುವ ವಿಧಾನ ತಿಳಿಸಿ
@sureshabasattappa6308
@sureshabasattappa6308 2 года назад
ಸುಮ್ಮನೆ ಇಟ್ಟು ಪೂಜೆ ಮಾಡುದ್ರೆ adra ಪ್ರತಿಫಲ ಸಿಗಲ್ಲವಾ
@PARIMALACHARYA
@PARIMALACHARYA 2 года назад
ಖಂಡಿತ ಸಿಗತ್ತೆ ಮಾಡಿ
@PreetiPree-e6u
@PreetiPree-e6u Год назад
48 days parayana admele nonveg madbhahuda maneli navu tinnbhahuda medam
@chaithracg1646
@chaithracg1646 2 года назад
Madam ಮನೆ ಮಂದಿ ನನ್ veg ತಿನ್ನುತರೆ ಪರಿಮಳ ಗ್ರಂಥ ಪಾರಾಯಣ ಮಾಡುವ ನಾನು 48ದಿನ ತಿನ್ನದೆ ಇದ್ದಾರೆ ನಡೆಯುತ್ತಾ ದಯವಿಟ್ಟು ತಿಳಸಿ ನಾನು ಪಾರಾಯಣ ಮಾಡಬಹುದಾ🙏
@criticalxff2594
@criticalxff2594 2 года назад
Tumba olleya visaya. Madam Ladies muttu aadaga,navu parayana continue madbhuda. Raghunandan Rajajinagara
@criticalxff2594
@criticalxff2594 2 года назад
Reply madi, please
@PARIMALACHARYA
@PARIMALACHARYA 2 года назад
👍🏻
@criticalxff2594
@criticalxff2594 2 года назад
Tq mam
@BasavarajsangappaWali
@BasavarajsangappaWali Год назад
Maneyalli navu mamsa madalla horagade tinnabahuda
@pradeeppradeep4100
@pradeeppradeep4100 2 года назад
Ella correct agi helidira mahithi adake nimge danyavadagalu madam..aadre nonveg use madoru 48 days' aadmele aa grantha en madbeku Andre nirali bidbeka..mate grantha odidre artha aagala antare aduke en madbeku
@PARIMALACHARYA
@PARIMALACHARYA 2 года назад
ನೀರಲ್ಲಿ ಯಾಕೆ ಬಿಡೋದು ಪೂಜೆ ಮಾಡಿ
@rachanaarchushet1586
@rachanaarchushet1586 2 года назад
ಹೆಣ್ಣು ಮಕ್ಕಳು ಸಹ ಪರಿಮಳ ಗ್ರಂಥವನ್ನು ಓದಬಹುದಾ?!🌷 🙏 Mam .?
@PARIMALACHARYA
@PARIMALACHARYA 2 года назад
👍🏻
@shobhag786
@shobhag786 Год назад
I want this Book where we get mam
@NandiniC-tf1ok
@NandiniC-tf1ok Год назад
Maneyalli hennu makkalu mttadaga Navu Vratha madabahuda?
@PARIMALACHARYA
@PARIMALACHARYA Год назад
Ni
@09870
@09870 Год назад
Namasthe mam 48 days bramhacharya palane madbeka please tilsi mam
@PARIMALACHARYA
@PARIMALACHARYA Год назад
ಬೇಕಿಲ್ಲ
@09870
@09870 Год назад
@@PARIMALACHARYA ok mam thank you
@swamymk2746
@swamymk2746 2 года назад
THUNGATHEERA VAASAYA BRUNDAVANA VIHAARINE MANTRALAYA NIVAASAYA RAGHAVENDRAYA MANGALAM
@PARIMALACHARYA
@PARIMALACHARYA 2 года назад
🙏🏻🚩
@jsaliashaki
@jsaliashaki 2 года назад
Madam parimala grantha Elli sigutade.pls Hali
@malathigopal8039
@malathigopal8039 10 месяцев назад
Namaste madam, shri guru rayara parimala grantha maneyalittu pooje maadtha edhivi 10 days aythu parimala grantha bandhu. Naavu paarayana maadtha ella, thuppadha deepa ettu pooje maadtha edhivi, 48 dinadha vrathaacharane naavu maadbeka thilisikodi pls
@kanchanayadhu92
@kanchanayadhu92 2 года назад
Vedopanishath deekshe agde idru parayana madabahuda
@PARIMALACHARYA
@PARIMALACHARYA 2 года назад
ನಿಯಮ ಹೇಳುದೀನಿ ಅದರ ಪಾಲನೆ ಮಾಡ್ಬೇಕು ವಿಡಿಯೋ ಇದೆ
@pallavishriya7979
@pallavishriya7979 Год назад
Hage odabardu anthre
@JanaShastri-lh5kr
@JanaShastri-lh5kr 11 месяцев назад
ರೇಟ್ ಎಷ್ಟು
@pavithrapavi-jt2xw
@pavithrapavi-jt2xw Год назад
Madam nale inda parimala grantha 48 days odbeku antha ankondidini nim video nodde madam information goskara tqs adre madam nam thande karya ede varshaddu e monthalli ede madam. Nan odbeku enmadodu plz reply madi madam plz.. 🙏🙏🙏🙏🙏Plz madam
@pavithrapavi-jt2xw
@pavithrapavi-jt2xw Год назад
Madam reply madi plz
@vanisudarshan9237
@vanisudarshan9237 2 года назад
Can ladies read parimala grantha
@VRV6666
@VRV6666 Год назад
Mam, bramhacharya na 48 dina paalisbeka hilisikodi
@PARIMALACHARYA
@PARIMALACHARYA Год назад
ಬೇಕಿಲ್ಲ
@pavithrapavi-jt2xw
@pavithrapavi-jt2xw Год назад
Nan comment ge reply kodi madam nale inda parimala grantha 48 days odbeku antha ankondidini nim video nodde madam information goskara tqs adre madam nam thande karya ede varshaddu e monthalli ede madam en madodu parimala Granth odbhahud
@PARIMALACHARYA
@PARIMALACHARYA Год назад
ಓದಿಮಾ
@pavithrapavi-jt2xw
@pavithrapavi-jt2xw Год назад
@@PARIMALACHARYA thumba thanks madam helidikk 🙏🙏🙏🙏🙏
@soumyagirish3457
@soumyagirish3457 2 года назад
Thank you for the information 🙏 Madam e parimala granta vannu 48 days vrata allade hage daily maneyalli devara shloka patane maditivai andre lalita sahasranama, kanakadhara sthotra,hige e parimala granta vannu patane madbahuda non veg tinnade, matte daily Pooja room alli ettu pooje mad bahuda plz heli 🙏
@radhavenkatesh7708
@radhavenkatesh7708 Год назад
Parimala granth yalli sigutte
@bhoomikayj2121
@bhoomikayj2121 Год назад
Madam nanu Gayathri manthra bareyuvanta anushtaana madta idini 48 days dinagalu bittu bittu barudre enu thondre ivla ottare 48 dinagalolage mugisidde saka
@babrus9059
@babrus9059 2 года назад
Madam navuoo mantralaya brindavana soothabekoo, yesto sothabekoo dayavittu telise
@PARIMALACHARYA
@PARIMALACHARYA 2 года назад
3,7,9,11,21,108
@pavitrahosamani9876
@pavitrahosamani9876 Год назад
Amma 1791 page ede 48 days Alli mugiyuta (mugasabekaa)
@prayashash3954
@prayashash3954 2 года назад
Madam nanu government job ge apply madidni yaava pooje madbeku tilisi please 🙏🙏
@r.chaitrachichi2029
@r.chaitrachichi2029 2 года назад
Ayo madam comen people sariyagi arta agala nanu tarsidini parimal grants ododu kasta first adyaya odubidu aste
@divyavihan2668
@divyavihan2668 2 года назад
Medam e pavithravada parimala granthavanna 45 dinada rvatha maduvaaga estu peg vodabeku e gondalada jothe innodu gondala ide medam adenadre ganda hendathi 45 rvatha mugiyuva varegu serabarada hage rvatha maduvaga beligge mathra parimala granthavanna vodabeka or sanje pooje yalli vodabahuda dayavittu ee nanna gondalada prashnegalige Ans kodi madam plz plz😥
@PARIMALACHARYA
@PARIMALACHARYA 2 года назад
45 ದಿನಗಳ ಒಳಗೆ ಸಾಧ್ಯವಾದರೆ ಪೂರ್ತಿ ಗ್ರಂಥವನ್ನು ಓದಬಹುದು ಬೆಳಗ್ಗೆ ಮತ್ತು ಸಂಜೆ ಎರಡು ಟೈಮು ಓದಬಹುದು ಬೇರೆ ಯಾವುದೇ ನಿಯಮಗಳನ್ನು ಪಾಲಿಸುವ ಅಗತ್ಯವಿಲ್ಲ ನೀವು ಕೇಳಿರುವಂತೆ ಮನೆಯಲ್ಲಿ ಮಾಂಸಾಹಾರವನ್ನು ಮಾಡಬಾರದು
@suniravi4485
@suniravi4485 2 года назад
Parimala Granta parayana madbardu antide adralli saarabhaga matra odbeku elru anta bardidyala Akka
@divya252
@divya252 2 года назад
Akka nanage parimala Granta kalisi koduvira
@vidyatalawar7532
@vidyatalawar7532 Год назад
Amma nanu nonveg tinnalla adre maneli tintare parimala granta tarisidre adanna odade hage ettu pooje madabeka amma
@PARIMALACHARYA
@PARIMALACHARYA Год назад
👍🏻
@neetajoshi5985
@neetajoshi5985 Год назад
Ladies are not allowed to do para ya na. Clarify
@amruthaammu329
@amruthaammu329 2 года назад
Dina rayarige tuppada deepa hacchi madbeka andre guruvara start madi prati dinanu tuupaad deepane hachbeka sis
@PARIMALACHARYA
@PARIMALACHARYA 2 года назад
ಶಕ್ತಿ ಇದ್ದರೆ ಹಚ್ಚಿ ಇಲ್ಲ ಎಣ್ಣೆ ದೀಪ ಹಚ್ಚಿ
@koustubnaik421
@koustubnaik421 2 года назад
Mam guruvra mattra odkobhuda mam
@PARIMALACHARYA
@PARIMALACHARYA 2 года назад
ಓದಿ
@harini.r7996
@harini.r7996 2 года назад
Book yeli sigathe
@PARIMALACHARYA
@PARIMALACHARYA 2 года назад
ವಿಡಿಯೋ ಇದೇ ನೋಡಿ
@lakshithavlogsinkannada5814
@lakshithavlogsinkannada5814 2 года назад
Nanu pragnent odabahudu alva
@PARIMALACHARYA
@PARIMALACHARYA 2 года назад
👍🏻
@suniravi4485
@suniravi4485 2 года назад
prati guruvaara parayana madboda guruvaara nonveg madolla
@PARIMALACHARYA
@PARIMALACHARYA 2 года назад
ಮಾಡಿ
@geethalokesh6653
@geethalokesh6653 Год назад
Mam nanu ee vrata madtidini e time nalli mane shift madbahuda
Далее
ВЫЖИЛ В ДРЕВНЕМ ЕГИПТЕ!
13:09
Просмотров 264 тыс.
I Did This With Coffee! 🤯☕️ #shorts
00:22
Просмотров 162 тыс.
Пчёлы некроманты.
00:46
Просмотров 28 тыс.