Тёмный

"ಫ್ರೆಂಡ್ಸ್ ವಾಸು ಜೀವನದ ತಡೆಯಲಾರದ ದುಃಖ! ಕಣ್ಣೀರು ಹಾಕ್ತಿದ್ದಾರೆ!"-E12-Friends Vasu-Kalamadhyama- 

Kalamadhyama ಕಲಾಮಾಧ್ಯಮ
Подписаться 1,9 млн
Просмотров 320 тыс.
50% 1

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 426   
@KalamadhyamaYouTube
@KalamadhyamaYouTube Год назад
ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು! ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaRU-vid/videos - ಪರಂ-ಸವಿತಾ
@amarnathr7123
@amarnathr7123 Год назад
Hi sir vasu sir na one sari meet madbeku sir nivu next time yavaga ogthidira sir
@goatloverfarming3875
@goatloverfarming3875 Год назад
ಪರಮ ಸರ್ can u share me vasu sir contact no... Plz
@nghiremath5783
@nghiremath5783 Год назад
¹¹q¹1
@prashantrevankerkatgal7948
@prashantrevankerkatgal7948 Год назад
Oping song chang ಮಾಡಿ devaru annu song
@shivaraju9394
@shivaraju9394 Год назад
Super
@prabha646
@prabha646 Год назад
ತುಂಬಾ ಇಷ್ಟ ಆದ್ರಿ ವಾಸು ಸರ್ ಹೀರೊ ಆಗಿದಿಕ್ಕಲ್ಲಾ ಒಬ್ಬ ಕಷ್ಟ ಜೀವಿ ಆಗಿದಿಕ್ಕೆ ಜೀವನನ ಅರ್ಥ ಮಾಡಿಕೊಂಡಿದ್ದಕ್ಕೆ 🙏🙏🙏
@ashoknayak2775
@ashoknayak2775 Год назад
Chennag helidri mam
@Meat_cooker
@Meat_cooker Год назад
ಎಲ್ಲರೂ ಹುಟ್ಟಿರುವುದೇ ಈ ಪ್ರಪಂಚದಲ್ಲಿ ನೋವು, ದುಃಖ ಹಿಂಸೆ ಸಂಕಟ ಅನಾರೋಗ್ಯ ಅನುಭವಿಸಲು ಎಂದೆ...😒😒.. ಉದಾಹರಣೆಗೆ ಆ ದರಿದ್ರ ಕೊರೋನಾ ಮತ್ತೊಮ್ಮೆ ವಕ್ಕರಿಸುವ ಲಕ್ಷಣ ಕಾಣುತ್ತಿರುವುದು...... ಮತ್ತೆ ಅದೆಷ್ಟು ಸಾವು ನೋವುಗಳನ್ನು ನೋಡಿ ನೋಡಿ ಅದೆಷ್ಟು ಸಂಕಟ ಅನುಭವಿಸಬೇಕು ಗೊತ್ತಿಲ್ಲ...ಒಟ್ಟಿನಲ್ಲಿ ಈ ದರಿದ್ರ ಪ್ರಪಂಚದಲ್ಲಿ ನಮ್ಮನ್ನ ತಂದೆ ತಾಯಂದಿರು ಹುಟ್ಟಿಸಿದ ತಪ್ಪಿಗೆ ನಾವು ಬದುಕುತ್ತಿದ್ದೇವೆ ಈ ಕೆಟ್ಟ ಅಸುರಕ್ಷಿತ ಪ್ರಪಂಚದಲ್ಲಿ...😔😔
@gowrilakshmiamruthmahal6319
ನಿಜ madam ನಾನು ವಾಸು ಅವರತ್ರ ಮಾತಾಡಿದೀನಿ ಅವರು ಪಟ್ಟಿರೋದು ಕಷ್ಟ ಗೊತ್ತು
@chandanrrr6898
@chandanrrr6898 Год назад
ನಿಜ್ವಾಗ್ಲೂ ರೀ
@kumarms1682
@kumarms1682 Год назад
Madam nija chenagi helidri avarkinta niu nange nim matu gala mulaka ista adri i like u
@naseerhussain6438
@naseerhussain6438 Год назад
ಸರ್ ನಿಮ್ಮ ಜೀವನ ಎಲ್ಲರಿಗೂ ಪ್ರರಣೆ ನಿಮ್ಮ ಮುಂದಿನ ಜೀವನ ಶುಭವಾಗಲಿ 🙏🙏🙏🙏
@TISKYAOV
@TISKYAOV Год назад
ವಾಸು ಹೀರೋ ಆಗಿದ್ರೂ, ಕೃಷಿಕ ಆಗಿದ್ರೂ ಹೀರೋ ಹೀರೋನೆ..
@ravidsadkin5265
@ravidsadkin5265 Год назад
ವಾಸು ಸರ್ 🙏🏻 ನೀವು BIG BOSS ನಲ್ಲಿ ಹೋದರೆ.. ನೀವು ಗೆದ್ದೇ ಗೆಲ್ತಿರಾ 👑 One of the great surviver 💪🏻💪🏻💪🏻💪🏻💪🏻💪🏻💪🏻💪🏻💪🏻💪🏻💪🏻💪🏻💪🏻💪🏻💪🏻💪🏻💪🏻💪🏻💪🏻
@abhiabhiseka3465
@abhiabhiseka3465 Год назад
ನಿಜ ಸರ್
@krishnakkrishnakrishnak3538
ನಿಜ್ವಾಗ್ಲೂ ನೀವು ಅಣ್ಣ ಹೀರೋ, ನಮಗೆ ನೀವು ಸ್ಫೂರ್ತಿ ಯಾವಾಗಲು, ನಿಮ್ಮ ಜೊತೆಗೆ ನಾವು ಇದೀವಿ, 👍👍
@megharajmeghu1873
@megharajmeghu1873 Год назад
ಒಳ್ಳೆ ಮನುಷ್ಯ ವಾಸು ಅವರು
@rangaswamytrangaswamy3790
@rangaswamytrangaswamy3790 Год назад
ಪ್ರತಿಯೊಬ್ಬ ವ್ಯಕ್ತಿಯ ಹಿಂದೆ ಈ ರೀತಿಯ ಕಥೆ ಇರುತ್ತದೆ ❤️🙏❤️
@shivakumar-mr5ni
@shivakumar-mr5ni Год назад
ಒಳ್ಳೆಯ ಮಾತುಗಳು ಮಾಡುತ್ತೀರಾ ವಾಸು ಸರ್ ನಿಮಗೋಸ್ಕರ ಈ ವಿಡಿಯೋ ನೋಡುತ್ತಿದ್ದೇನೆ ಪರಂ ರವರೆ ಒಳ್ಳೆಯ ಕೆಲಸ ಮಾಡುತ್ತಿದ್ದೀರಾ ನಿಮಗೆ ಒಳ್ಳೆಯದಾಗಲಿ
@23dhanraj
@23dhanraj Год назад
. ಹೆತ್ತ ತಾಯಿ ಬಿಟ್ರೆ.. next ಭೂಮಿ ತಾಯಿ.... 🙏🙏.. ಶೋಕಿ ಜೀವ್ನ ಕ್ಷಣಿಕ
@sumanaail8407
@sumanaail8407 Год назад
ತುಂಬಾನೇ ಇಷ್ಟ ಆಯಿತು ವಾಸು ಅವರ ಸರಳ ಜೀವನ ಶೈಲಿ
@shiva-xm2ms
@shiva-xm2ms Год назад
ಅಲ್ಲಿರುವದು ನಮ್ಮನೆ ಇಲ್ಲಿರುವದು ಸುಮ್ಮನೆ ಯೆಷ್ಟೆ ಕಷ್ಟ ಇದ್ದರೂ ಅದನ್ನಾ ಮೆಟ್ಟಿ ಮುಂದೆ ಸಾಗೋದೇ ಜೀವನ 💛❤💛❤💛❤ ವಾಸು ಸರ್ ಮತ್ತೆ ಪರಂ ಸರ್
@ramaswamyc4285
@ramaswamyc4285 Год назад
ವಾಸು ನಿಮ್ಮ ಸರಲ ಜೀವನ ಶೈಲಿಯನ್ನು ಬಹಳ ಕುಶಿ ಅಯಿತು.ಅವರ ಸರಲ ಜೀವನ ಅದ್ಭುತ
@yoursvlogs9391
@yoursvlogs9391 Год назад
ಮನಸ್ಸಿಗೆ ಬಂದಿದ್ದು ಮಾಡೋದೇ ಜೀವನ ಐ ಲೈಕ್ ಇಟ್ ವಾಸು ಸರ್ 👍👌
@FreeFiregamer-ef7ry
@FreeFiregamer-ef7ry Год назад
ನಿಮ್ಮ ಸರಳತೆಗೆ ನನ್ನದೊಂದು ಸಲಾಂ,,, 🎈😘🎈😘🎈🎈🎈😘🎈🎈🎈
@RAKESH15487
@RAKESH15487 Год назад
ನಮ್ಮ ನೆಚ್ಚಿನ idea's ಸ್ಟಾರ್ ವಾಸು sir,, vedio ನೋಡಲು ಕುಶಿ ಹಾಗುತ್ತೆ ❤️
@madhumt3414
@madhumt3414 Год назад
ವಾಸು ಸರ್ 100episode madi.ಅನುಭವದ ಮಾತುಗಳು ಮತ್ತೆ ಮತ್ತೆ ಕೇಳುವಂತೆ ಬೋರ್ ಆಗಲ್ಲ
@sachinacharya6255
@sachinacharya6255 Год назад
90s Kids fav hero Vasu Anna🔥🧡🧡🧡🧡👌
@mallannam6052
@mallannam6052 Год назад
ಜೀವನ ಏನು ಅಂತಾ ಅದ್ಭುತವಾಗಿ ಹೇಳಿದಿರಿ ಸರ್ ನಿಮಗೆ 🙏🏻🙏🏻🙏🏻
@KingKicchaBoss
@KingKicchaBoss Год назад
ಸ್ನೇಹ ಜೀವಿ ವಾಸು ಸರ್ ಯಾವ ಹೀರೋನು ಇಷ್ಟು ನೆಮ್ಮದಿಯಾಗಿ ಜೀವನ ಮಾಡ್ತಿಲ್ಲ ತುಂಬ ಖುಷಿ ಆಗುತ್ತೆ ನೋಡೋದಕ್ಕೆ 🤗❤️✨
@kannadajyothi
@kannadajyothi Год назад
ಕೃಷಿ ಮಾಡೋದು ಪುಣ್ಯದ ಕೆಲಸ. ನಮ್ಮ ಸರ್ವ ಬುದ್ಧಿ ಶಕ್ತಿಗೆ ಕಾರಣ ನಮ್ಮ ಹಿಂದಿನ ಜನ್ಮದಲ್ಲಿ ಮಾಡಿದ ಒಳ್ಳೆಯ ಕೆಲಸದ ಪುಣ್ಯ
@chikkannamala978
@chikkannamala978 Год назад
ಹಲೋ ವಾಸು ಸರ್ ನಿಮ್ಮ ಲೈಫ್ ಹಿಸ್ಟರಿ ನೇ ಸ್ಟೋರಿ ಮಾಡಿದ್ರೆ ಒಳ್ಳೆ ಫಿಲಿಮ್ ಆಗುತ್ತೆ ಸರ್ ಸೂಪರ್ ಹಿಟ್ ಫಿಲಂ ಆಗುತ್ತೆ ನಿಮ್ಮ ಲೈಫ್ ಹಿಸ್ಟರಿ ನೇ ಒಳ್ಳೆ ಕಥೆ
@venkateshkumardurskunigal1256
7:55 ನಿಮ್ ಕಣ್ಣೀರು ನೋಡಿ ಮನ್ಸಿಗೆ ಬೇಜಾರಾಯ್ತು.. ನಮಗೂ ಕಣ್ಣಲ್ಲಿ ನೀರು ತುಂಬಿತು 😔
@sandeeppawar6532
@sandeeppawar6532 Год назад
ವಾಸು ಸರ್ ನಿಮ್ಮ ಈ ಸರಳವಾದ ಜೀವನ ಶೈಲಿ ಹಾಗೂ ನಿಮ್ಮ ಪ್ರತಿಯೊಂದು ಸ್ಪೂರ್ತಿದಾಯಕ ಮಾತುಗಳು ಈಗಿನ ನಮ್ಮಂತಹ ಎಷ್ಟೋ ಯುವಕರಿಗೆ ಸ್ಫೂರ್ತಿ ತುಂಬುವ ನುಡಿಗಳಾಗಿವೆ 🙏🙏 ಧನ್ಯವಾದಗಳು ಸರ್. ಕಲಾಮಾಧ್ಯಮದವರಿಗೆ ಹಾಗೂ ಪರಮ್ ಸರ್ ಧನ್ಯವಾದಗಳು🙏👍
@gururaju3790
@gururaju3790 Год назад
ಪರಂ ಅವರೇ ನಿಮ್ಮದು ಭಾರೀ ಡವ್ ಆಯ್ತು ಗುರೂ ಸ್ವಲ್ಪ ಕಡಿಮೆ ಮಾಡಿಕೊಳ್ಳಿ interview ಚೆನ್ನಾಗಿರುತ್ತದೆ....
@abhiabhishek5528
@abhiabhishek5528 Год назад
Over acting over loded
@blueeyes9144
@blueeyes9144 Год назад
ಪರಂ ಅವ್ರು howda ಅನ್ನೋದು ನಗು ಬರುತ್ತೆ
@sathya950
@sathya950 Год назад
Nija bro.. Over agi adtare..
@lokesh5002
@lokesh5002 Год назад
Yes Thumba Adika prasangi
@Ashok4712
@Ashok4712 Год назад
Hu guru chikka chikka vishyakkalla shock agthane
@rudreshn1319
@rudreshn1319 Год назад
ಚಿತ್ರರಂಗದಲ್ಲಿ ಸೋತ ಎಷ್ಟು ಜೀವಗಳಿಗೆ ತಮ್ಮ ಮುಂದಿನ ಜೀವನದ ಬಗ್ಗೆ ದೃಷ್ಟಿ ಹರಿಸುವ ವಿಚಾರವಾಗಿ ನಿಮ್ಮ ಈ ಅನುಭವ ಸ್ಪೂರ್ತಿದಾಯಕ ವಾಗಿರುತ್ತದೆ......ವಾಸು ಸರ್ ನಿಮಗೆ ಭಕ್ತಿ ಪೂರ್ವಕ ವಂದನೆಗಳು 🙏
@Nagachandra.
@Nagachandra. Год назад
ನಿಮ್ಮ ಸರಳತೆ ನಿಮ್ಮ ಕೆಲಸ ನಮಗೆ ಬಹಳ ಮನಮುಟ್ಟುವಂತಿದೆ ವಾಸು sir , ನಮ್ಮ ನಮ್ಮ ಕೃಷಿ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು ಒಳ್ಳೆಯ ವಿಚಾರ sir
@pradeep.pradeep.7190
@pradeep.pradeep.7190 Год назад
ಜೀವನದ ಪಾಠ ಕಲಿಬೇಕು ಅಂದ್ರೆ ಯಾವ ಸನ್ಯಾಸಿ ಪ್ರವಚನ ಕೇಳೋಕೆ ಹೋಗ್ಬಾರ್ದು ವಾಸು ಸರ್ ಹಾಗೆ ಸ್ನೇಕ್ ಶ್ಯಾಮ್ ಅವರ ಮಾತು ಕೇಳಿದರೆ ಸಾಕು.
@reachthestars6752
@reachthestars6752 Год назад
ನಿಮ್ಮಷ್ಟು ಸರಳವಾಗಿ ಜೀವನ ಏನು ಅಂತ ಯಾವ ಸಂತ ಸನ್ಯಾಸಿಗಳು ಹೇಳಿಲ್ಲ....ನಿಸರ್ಗಕ್ಕೆ ಸಮೀಪ ಬರಣ ಅನ್ಸತ್ತೆ ಸಾರ್...
@nishugowda6172
@nishugowda6172 Год назад
Helidare. Adu neevu keliralla aste
@nageshram
@nageshram Год назад
Vasu sir life guttu helidhare youths ge thanks vasu and param ,...hey param 100 video madubeku ellandhre odithini.
@jagadeeshjaggu3466
@jagadeeshjaggu3466 Год назад
Devr olled madli vasu sir.... All the best param ji🌹
@puttamadappakudlur1098
@puttamadappakudlur1098 Год назад
ದೇವರು ವರವನ್ನು ಕೊಟ್ರೆ ಹಾಡು ತುಂಬಾ ಚೆನ್ನಾಗಿದೆ ವಾಸು !
@sharathshetty8087
@sharathshetty8087 Год назад
ವಾಸು ಸಾರ್ ಸೂಪರ್.. ಈಗ ನೀವು ರಿಯಲ್ ಹೀರೋ 💪 ಮಗುವಿನಂತ ಮನಸ್ಸು 😍
@naveengowda1728
@naveengowda1728 Год назад
ಕೇಳೋಕೆ ಕಾಮಿಡಿ ಆದ್ರೂ ನಿಜ 100% 🙏
@manjudoddamani9423
@manjudoddamani9423 Год назад
ನಿಮ್ಮ ಅನುಭವ ಮಾರ್ಗದರ್ಶನ ನಮಗೆ ಸ್ಪೂರ್ತಿ ಸರ್
@vasanthishekar3237
@vasanthishekar3237 Год назад
His attitude towards Life is excellent
@manjunathm844
@manjunathm844 Год назад
What a knowledge & truth vasu is talking . But is true 👍 .
@dboss8372
@dboss8372 Год назад
ಸೂಪರ್ ವಾಸು ಅವರೇ 🙏🙏💐💐,
@RajuR-ro3ge
@RajuR-ro3ge Год назад
ಕಾಲಮಾಧ್ಯಮ ಸರ್... ನೀವು ಹೆಚ್ಚು ವಾಸು ಸಂದ್ರಶನ ಮಾಡಿ... 👈👌
@Sri_369
@Sri_369 Год назад
Mr Vasu ...You are a great philosopher Liked your simplicity 👌👏
@ushaseshadri5323
@ushaseshadri5323 Год назад
Paramesh the programmes on farmers are so interesting, kindly make programmes of achievers and they are interesting.This should inspire educated youngsters from villages to take to farming
@sujathaps4069
@sujathaps4069 Год назад
Yes
@rathnaraju6783
@rathnaraju6783 Год назад
ವಾಸು ಸರ್ ನಿಮ್ಮದು ಸಾರ್ಥಕ ಜೀವನ 🙏🙏🌹
@heramba7327
@heramba7327 Год назад
A real human being hero vasu..to ..best human soul vasu,,,u r simply great n inspiration to cinema peoples I m also cinema person . Associated nd writer,in ugramm n kgf movie kannada.
@prasadks6755
@prasadks6755 Год назад
ಅದ್ಭುತವಾದ ಮಾತುಗಳು ಸಾರ್
@kannadiga081
@kannadiga081 Год назад
ಎಷ್ಟು ಇತ್ತು, ಈಗ ಏನಿಲ್ಲ ಅನ್ನುವುದಕ್ಕಿಂತ ಏನೂ ಇರಲಿಲ್ಲ ಏನೆಲ್ಲಾ ಸಂಪಾದನೆ ಮಾಡಿ ಸಾಧನೆ ಮಾಡಿದ್ದೀನಿ ಅನ್ನೋದು ಮುಖ್ಯ
@vidyaravi1154
@vidyaravi1154 Год назад
Vasu sir u r a great personality 👍👏👏
@vikram9812
@vikram9812 Год назад
ವಾಸು ಅವ್ರ ಬೈಗುಳ 1:41 😂😂😂😂😂😂😂😂😂
@dodmaneaane3831
@dodmaneaane3831 Год назад
🤣🤣
@royalchikka143
@royalchikka143 Год назад
😂😂😂😂😂😂
@dilz4250
@dilz4250 Год назад
Huu Guru nan 3sali repeat maadide 😂
@sharathsharath5490
@sharathsharath5490 Год назад
😂
@neelamnimmi4252
@neelamnimmi4252 Год назад
Yes😄😄😄
@anilkumar.vrbangalore7073
@anilkumar.vrbangalore7073 Год назад
Very honest person vasu sir..
@sangeetagumaste7278
@sangeetagumaste7278 Год назад
ತುಂಬಾ ಚೆನ್ನಾಗಿ ತೋಟ ಮಾಡಿದ್ದೀರಿ ನೋಡಿ ತುಂಬಾ ಸಂತೋಷ ವೇನಿಸಿತು
@pramod2665
@pramod2665 Год назад
Vaasu is the real legend💙♥️, this is how we should accept life. Thank you Kalamadyama💙
@BachelorKitchen98
@BachelorKitchen98 Год назад
Sir - Friends Vasu mathe Snake Shyam avra interview ultimate. ಜೀವನದ ನಿಜ ಸತ್ಯವನ್ನು ಮಾತಾಡಿದ ವರು
@HarishBK-t1w
@HarishBK-t1w 24 дня назад
ಸೂಪರ್ ಸರ್
@BetheBEST0023
@BetheBEST0023 Год назад
Thank you kalamadyama
@NaveenKumar-pk7kt
@NaveenKumar-pk7kt Год назад
Vasu sir bejar madlolbedu neevu hero agi yar yar inspair madiddiro gothilla adre nijavaglu nimma video nodi nima harvrk nodi nanthu inspired agiddini nimma mathu kelode chanda... Bejar agbedi neevu nambiro bhoomi thayi nimma kai endigooo bidodill olledagli nimge love sir🥰🥰💐💐
@abhiachar7222
@abhiachar7222 Год назад
Obba olle kalavidha na beti madsidakje danyavaadhagalu sir🙏
@suryadhawan1158
@suryadhawan1158 Год назад
Vasu sir ❤️❤️❤️❤️ I ve watched friends movie 6 times in theater
@AnandAnand-sr5xi
@AnandAnand-sr5xi Год назад
Vasu sir episode ge daily waiting
@manoharamanu2347
@manoharamanu2347 Год назад
Please make 100 episode, vary intresting information Vasu sir is sharing...
@krithikk539
@krithikk539 Год назад
ಸರ್ ತುಂಬಾ ಇಷ್ಟ ಅಯ್ತು ನಿಮ್ಮ ನಿಮ್ಮ ಜೀವನ ಶೈಲಿ ಇನ್ನು ಹೆಚ್ಚು ವಿಡಿಯೋ ಮಾಡಿ ಸರ್ ನಾಮಿಗೂ ಜಮೀನು ಇದ್ದಿರೆ ನಿಮ್ಮ ತರಾನೇ ನಾವು ಕೆಲಸ ಮಾಡ್ತಾ ಇದುವಿ ಸರ್ ವಾಸು ಸರ್ ಥ್ಯಾಂಕ್ಸ್ ಸರ್
@srinivasan4118
@srinivasan4118 Год назад
Good inspiration vasu sir please more episodes continue param sir
@manjugmanju9122
@manjugmanju9122 Год назад
ನೀವು ತುಂಬಾ great person sir🙏
@manjunathal1584
@manjunathal1584 Год назад
Vasu really living, living with nature
@naveenkrnave835
@naveenkrnave835 Год назад
ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಎಲ್ಲಾ ಸಂಚಿಕೆಗಳು
@nagarajanaga7960
@nagarajanaga7960 Год назад
Sir neevu tumba ista adri namma amma tumba kasta pattidare adakke nivu andre avarige ista neevu helida matige avaru attu bittu tumba thanks sir jeevana shunya anisutte sir
@shivakumar-sk9so
@shivakumar-sk9so Год назад
Very emotional 🥺💙
@gudlanurusanthosh8035
@gudlanurusanthosh8035 Год назад
ಸೂಪರ್ ಸರ್ ಒಳ್ಳೆ ಸಂದೇಶ ವಾಸು ಸರ್ 🥰🥰💝💝💐💐❤️🙏🙏🤝👍
@MohanKumar-dk3nc
@MohanKumar-dk3nc Год назад
Nijja vadaa raitha happy former’s day Vasu anna
@sandeepsandeepgowda8910
@sandeepsandeepgowda8910 Год назад
Nice sari nivu badavara kasta henu badavarge hudgiru kodthilla antha helidu parni bage helidu nice
@APPU-wu8ss
@APPU-wu8ss Год назад
Vaasu sir nivu shrama jivi,hero adru tumba chanag matadtira nim sandarsana kusi aytu ,nim bagge tumba hemme matte cinima madi ,nimmali pratibe ede sir nimna filmli maatra nodiddu ,sir nimge olle man's ede sir I like u vaasu sir,nim bagge innu tilkobeku anta ase
@dharanijain7364
@dharanijain7364 Год назад
ಮುತ್ತಿನಂತಾ ಮಾತು 🥰👍🏼👌
@yogeshyogesh3620
@yogeshyogesh3620 Год назад
You are good human love with nature
@rsgowda725
@rsgowda725 Год назад
ಬಣ್ಣದ ಬಧುಕು ಮತ್ತು ವಾಸ್ತವ ಬದುಕು ಎಷ್ಟು ವ್ಯತ್ಯಾಸ ಇದೆ ಎಂಬುದನ್ನು ತೋರಿಸಿದ್ದೀರಿ ವಾಸು ಅವರೆ , ಶುಭವಾಗಲಿ.
@dmmanjunath7487
@dmmanjunath7487 Год назад
Great sir ಒಳ್ಳೇ ಮಾತು ಎಳಿದ್ರಿ
@MalluArjunwad
@MalluArjunwad 4 месяца назад
Nimm e simple life tumba esta aytu vasu sir
@madhugirirockers535
@madhugirirockers535 Год назад
Param sir nijavada matige kannire sakshi holleya vekthiyannu interview madtaeddira congratulations sir thank you
@kedaranathdephedar5600
@kedaranathdephedar5600 Год назад
Super sir nimma Life story
@sarha20111
@sarha20111 Год назад
Depression ali iro nange, vasu sir videos medicine 💊 idange. thank you vasu sir , jeevanada anubhava mathugalige 🙏
@geetabadiger8697
@geetabadiger8697 Год назад
Super......nice ...... superb... .🙏🙏
@ravicravic6866
@ravicravic6866 Год назад
Wel come back vasu sir and param sir.
@punithmhp1886
@punithmhp1886 Год назад
1:42 🤣 epic
@sunilgowda297
@sunilgowda297 Год назад
ಅನುಭವ ದಲ್ಲಿ ಅಮೃತವಿದೆ ವಾಸು ಅವ್ರೆ ನಿಮ್ ಮಾತು ಸೂಪರ್
@waltermonis3569
@waltermonis3569 Год назад
This is RU-vidrs werk Edu youva jenrege madry Salute my dear
@umadevims1733
@umadevims1733 Год назад
Superb vaasu brother i
@kumarmaths-js8lb
@kumarmaths-js8lb Год назад
True words
@somashekartn9103
@somashekartn9103 7 месяцев назад
ಹಂಡ್ರೆಡ್ ಪರ್ಸೆಂಟ್ ನಿಮ್ಮ ಮಾತು ನಿಜ ವಾಸು ಸರ್❤❤❤❤❤
@chikkahanumanar5193
@chikkahanumanar5193 Год назад
ವಾಸು ಅವರ ಅನುಭವದ ಮಾತು ಸುಪರ್ ..
@suryadevasuri
@suryadevasuri Год назад
Namaste Vasu apaji
@ashokthemaverick6667
@ashokthemaverick6667 Год назад
One of the greatest interviews on Kala Madhyam thanks for getting Vasu on your channel since childhood I was wondering where this guy is and what he was doing I am really glad to know him probably will meet him one day Vasu actually created great entertaining movies in those days
@shobhashobha3902
@shobhashobha3902 Год назад
💌🌏💞💐👌
@ashokthemaverick6667
@ashokthemaverick6667 Год назад
@@shobhashobha3902 Thanks.
@vintagewatches6025
@vintagewatches6025 Год назад
ವಾಸು ಸರ್ ಅವರನ್ನು ಭೇಟಿಯಾದ ನಂತರ ಪರಮ್ ತುಂಬಾ ಆಧ್ಯಾತ್ಮಿಕರಾದರು. ಈಗ ಅವನು ಹಣದ ಮತ್ತು ವಸ್ತು ಬಗ್ಗೆ ಚಿಂತಿಸುವುದಿಲ್ಲ 🤣🤣
@sondursonusinger4405
@sondursonusinger4405 Год назад
ವಾಸು ಸಾರ್ ನಿಮ್ಮ ಜೀವನ ಪ್ರತಿಯೊಬ್ಬರಿಗೂ ಸ್ಪೂರ್ತಿ ಸರ್❤
@harishhr4308
@harishhr4308 Год назад
Great job vasu
@thimmaiahg473
@thimmaiahg473 Год назад
ವಾಸು ಸರ್ ನೀವು ಹೀರೋ ಆದ್ರೂ ರೈತ ನಾಗಿ ಜೀವನ ನೆಡೆಸ್ತಿದೀರಾ ಅದು ಹೆಮ್ಮೆ 🌾😍👏
@hemanthgowda8929
@hemanthgowda8929 Год назад
ವಾಸು ಸರ ಅವರ ಜೀವನ ತುಂಬಾ ಸರಳವಾಗಿ ಸುಂದರವಾಗಿದೆ
@RAKESH15487
@RAKESH15487 Год назад
ಜೀವನದ ನಿಜ ವಿಚಾರ ಹೇಳುತ್ತಾ ಇದ್ದಾರೆ ಇವರ vedios ಹೆಚ್ಚು ಮಾಡಿ
@parthasarathi8369
@parthasarathi8369 Год назад
Vasu sir you are giving life lessons tq so much 🌹🌹🌹🌹🌹
@UmeshGuruRayaru
@UmeshGuruRayaru Год назад
Wonderful Episode Sir
@vijayasandur1045
@vijayasandur1045 Год назад
ಇದು ರೀಲ್ ಅಲ್ಲ ರಿಯಲ್ ನಿಮ್ಮ ಮುಂದಿನ ಜೀವನ ಚೆನ್ನಾಗಿರಲಿ ಎಂದು ಹಾರೈಸುತ್ತೇವೆ
@ChandraShekar-jo4se
@ChandraShekar-jo4se Год назад
Vasu Sir.. Super life nimdu... true hero...
@naveendcunha6093
@naveendcunha6093 Год назад
Param sir am really thankful for your kind work
@mnrenterprises9846
@mnrenterprises9846 Год назад
ವಾಸು ಸರ್ ನಿಮಗೆ ಒಂದು ಸಲಾಮ್ ಸರ್🌹🙏🙏🙏
Далее
这到底是怎么做到的 #路飞#海贼王
00:10
Просмотров 4,4 млн
Cool Parenting Gadget Against Mosquitos! 🦟👶
00:21
Тренеруем память physics drop 103 - 104
00:51