Тёмный

ಬಡವರ ದಿಪಾವಳಿ ಹಬ್ಬ Badavar dipavali habb 

mukaleppa real team
Подписаться 1,8 млн
Просмотров 4 млн
50% 1

ಬಡವರ ದಿಪಾವಳಿ ಹಬ್ಬ Badavar dipavali habb
‪@mukaleppavolg1407‬
‪@mukalepparealteam1‬
‪@Shankarappacomedy‬
--:ಸೂಚನೆ :-
---------------
ನಮಸ್ಕಾರ ಸ್ನೇಹಿತರೆ ನಮ್ಮ ವಿಡಿಯೋದಲ್ಲಿ ಬರುವಂತಹ
ಎಲ್ಲಾ ಪಾತ್ರಗಳು ಕಾಲ್ಪನಿಕವಾಗಿವೆ ,
ನಮ್ಮ ವಿಡಿಯೋ ಬರಿ ಕಾಮೆಡಿಗೆ ಮಾತ್ರ ಯಾವದೇ ತರಹದ ತಪ್ಪಗಳಾಗಿದ್ದಲ್ಲಿ ಕ್ಷಮಿಸಿ
ನಮ್ಮ ವಿಡಿಯೊ ನೊಡಲು ಧನ್ಯವಾದಳು ನಮ್ಮ ವಿಡಿಯೊ
ಹೇಗೆ ಅನಿಸಿದೆ ನಮಗೆ ಒಂದು ಕಾಮೆಂಟ ಮಾಡಿ
--:Kwaja :--
#mukalepparealteam
#shakirshakir273
ukcomedy
dharawadcomedy
dharawad
kannadacomedy
#trending
bengalore
mukaleppanewvideo
#uttarakarnatakacomedy
hubbalicomedy
mukadeppa

Развлечения

Опубликовано:

 

23 окт 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 832   
@tirthappashrichand5914
@tirthappashrichand5914 Год назад
Super mukaleppa👌👌 ಒಂದು ಒಳ್ಳೆಯ ಸಂದೇಶ ಇದೆ
@umesh3072
@umesh3072 Год назад
💥💥💥💥💥💥 mukleppa brother 😍😍😍 ನಮ್ಮಂತ ಬಡವರಿಗೆ ಹಬ್ಬನೇ ಈ ತರ 😌😌😌😌
@amareshas7466
@amareshas7466 Год назад
Happy
@pointpammu1626
@pointpammu1626 Год назад
ಕೊನೆ ಸಮಯದಲ್ಲಿ ದೇವರು ಕಾಪಾಡ್ತಾನೆ ಅದೇ ಜೀವನ . Super ri first time nim video nalli emotions 👌
@shankarg9857
@shankarg9857 Год назад
ಸೂಪರ್ ವಿಡಿಯೋ ಬ್ರದರ್... ತುಂಬಾ ಚನ್ನಾಗಿ ಇದೆ...
@udayakumaritagi801
@udayakumaritagi801 Год назад
💗ನಿಜವಾಗ್ಲೂ ಕೂಡಾ ಇದೆ ತರ ನಮ್ಮ ಮನೆಯಲ್ಲು ಪರಿಸ್ಥಿತಿ ಇದೆ ಈ ವಿಡಿಯೋ ಮಾಡಿದಕ್ಕಾಗಿ ಧನ್ಯವಾದಗಳು 💖
@udayakumaritagi801
@udayakumaritagi801 Год назад
ಥ್ಯಾಂಕ್ಸ್
@hussainhussain4240
@hussainhussain4240 Год назад
Sure
@mr.sharath3333
@mr.sharath3333 Год назад
E ಬಡತನ ಅನ್ನುದ್ ಯಾವಾಗ ಹೋಗತೈತಿ 🥺😭
@husainhusain483
@husainhusain483 Год назад
ನಮ್ಮಂತವರ ಬಡವರ ಹಬ್ಬ ನೇ ಇಸ್ಟು 😭😭 ವಿಡಿಯೋ ಸೂಪರ್
@shivukumar6824
@shivukumar6824 7 месяцев назад
Story..and..acting..super...👌👍👍👍👍👍
@shiddeshsdalali8572
@shiddeshsdalali8572 Год назад
ಈ ವಿಡಿಯೋ ನಮಗೆ ತುಂಬಾ ಸಂತೋಷ ಮತ್ತು ನೋವುಗಳನ್ನು ಕೊಟ್ಟಂತ ವಿಡಿಯೋ ಯಾಕಂದರೆ ಬಡವರಿಗೆ ದೇವರು ಇರತ್ತಾನೆ ಅನ್ನೋದು ಸಂತೋಷ ದ ವಿಷಯ ಜೊತೆಗೆ ಎಲ್ಲಾರಂತೆ ನಾವು ಯಾಕಿಲ್ಲಾ ಅನ್ನೋದು ನೋವಿನ ವಿಷಯ ಥ್ಯಾಂಕ್ಸ್ ಗೆಳೆಯರೇ ನಿಮ್ಮ ವಿಡಿಯೋ ತುಂಬಾ ಅರ್ಥಪೂರ್ಣ ವಾಗಿದೆ
@bhimappapoojeri6480
@bhimappapoojeri6480 Год назад
ನಿಜವಾದ ಬಡವರ ಜೀವನ ಹೀಗೆ ಇರುತ್ತದೆ ನೋಡಿ ಬ್ರೋ ವಿಡಿಯೋ ಮಾತ್ರ ಸೂಪರ್ ಇದೆ
@sowmyaraj4939
@sowmyaraj4939 Год назад
Nijvglu thumba kushi aythu shankra sir manjula 😍
@meenaashok7383
@meenaashok7383 Год назад
ಸೂಪರ್ ಆಕ್ಟಿಂಗ್ ನೋಡಿ ಕಣ್ಣಲ್ಲಿ ನೀರು ಬಂತು. ರೊಕ್ಕ ಸಿಕ್ಕ ತಕ್ಷಣ ಹೆಂಡ್ತಿ ಮಕ್ಕಳಿಗೋಸ್ಕರ ಓಡೋಡಿ ಬಂದಿದ್ದು ನೋಡಿ ನಿಜಕ್ಕೂ ಕಣ್ಣಲ್ಲಿ ನೀರು ಬಂತು ಸೂಪರ್ story 👌👌👌👌❤️❤️❤️❤️
@somesh7577
@somesh7577 Год назад
Super comedy anna kaja anna and nimma team super and nivu and wife and nimma maga super 🥰🥰🥰🥰😘😘😘😘😘😘
@suvarnatelagi9284
@suvarnatelagi9284 Год назад
👌👌 ಅಣ್ಣಾ ಬಡವರ ಬದುಕು ಹೀಗೆ..... 😢😢 ಒಂದ ದಿನ ಒಳ್ಳೆ ಟೈಮ್ ಬರುತ್ತೆ.... ದೇವರು ಒಳ್ಳೇದು ಮಾಡ್ಲಿ ಯಲ್ಲರಿಗೂ 🙏🙏🙏🙏 ವಿಡಿಯೋ 🔥🔥🔥🔥👏👏👏👏
@ningappahosalli1568
@ningappahosalli1568 Год назад
Tshxh
@basavabavikatte1548
@basavabavikatte1548 Год назад
ಸೂಪರ್ .... ಅರ್ಥಗರ್ಭಿತವಾಗಿದೆ
@user-dt8sk6ul4s
@user-dt8sk6ul4s 10 месяцев назад
Nija idhu nodhi kannalli neeru banthu badavara novu paadu enu anta badavarige matra gotthu 👌👌😭
@nsraazqui
@nsraazqui Год назад
Super brother you videos ❤️❤️❤️
@sk-lr8wk
@sk-lr8wk Год назад
ಮಂಜುಳ ಮೇಡಂ❤️❤️❤️ಸೂಪರ್
@ittigudimanjunath8574
@ittigudimanjunath8574 Год назад
ನನಗೆ ನನ್ನ ಬಾಲ್ಯದ ನೆನಪು ಮತ್ತೆ ಮರುಕಳಿಸಿತು ...🥺🙏... ಅನುಭವದ ಮನಸ್ಸಿಗೆ ನಾಟುವ ಉತ್ತಮ ಸಾಮಾಜಿಕ ಸಂದೇಶ ಆಲ್ ದ ಬೆಸ್ಟ್ ಫಾರ್ ಎವರ್✌️🥰
@rockingstarmanju2042
@rockingstarmanju2042 Год назад
Thumba chanagide story ❤️❤️
@vitthalgugawad5522
@vitthalgugawad5522 Год назад
Correct 💯 so nice video 👍😭😭
@ligoridsoza6330
@ligoridsoza6330 Год назад
Super. ಮುಕೇಳಪ್ಪ sir. realy great. ನಿಮ್ಮ ತಂಡಕ್ಕೆ ದೀಪಾವಳಿ ಶುಭಾಶಯಗಳು.
@vaseempatel4565
@vaseempatel4565 Год назад
ಯಪ್ಪೋ ಸೂಪರ್ ಕಾಮಿಡಿ ಬಿಡಪ್ಪ 🙏🙏😂😂
@muhammadrafipathan7640
@muhammadrafipathan7640 Год назад
Shrimantana vishaala hrudaya ve aatana doddastike, intaha sandesha siguttiddare samaaj dalli eru-peru irodilla, best massage to all & everyone....👊👊👍👍🙏🙏🤲🤲
@kariyappap7048
@kariyappap7048 Год назад
ಸೂಪರ್ ಮುಕಳಪ್ಪ
@rakshirakshi2287
@rakshirakshi2287 Год назад
Touch madbitte guru🥰💥💥💥
@NaveenKumar-tp4lv
@NaveenKumar-tp4lv Год назад
ಕೊನೆಯದಾಗಿ ನೋಡಿದ್ದು ಚೆನ್ನಗಿದೆ
@narasappns8888
@narasappns8888 Год назад
ಮನ ಮುಟ್ಟುವ ದೃಶ್ಯ ❤️👌
@anilandmalunipanalasongs892
@Geeta Inspiration 🔥
@subramanik3520
@subramanik3520 Год назад
​@@anilandmalunipanalasongs892
@subramanik3520
@subramanik3520 Год назад
​@@anilandmalunipanalasongs892
@pavithrasunilg227
@pavithrasunilg227 Год назад
ತುಂಬಾ ಚೆನ್ನಾಗಿದೆ. ಇಷ್ಟ ಆಯ್ತು 😍🥰🥰
@natarajap8849
@natarajap8849 Год назад
Super acting Tumba feeling agutte E video nodi 😔😔😥😥😭 👌 mukaleppa real team super 💕💕💕💕
@eereshpp7094
@eereshpp7094 Год назад
O
@cheluvaraju9191
@cheluvaraju9191 Год назад
Super nija ede devaru badavara yavagalu kai bidalla annodakke Udaharane
@vivekananda0072
@vivekananda0072 Год назад
Thumba channagi badavara paristhithi thorisidiri very super bro big massage for us - manju (Andhra )
@pradeepharamagatti808
@pradeepharamagatti808 Год назад
Thank u so much. ಕಣ್ಣಲ್ಲಿ ನೀರು ಬಂತು ❤u and u r team
@shankarg9857
@shankarg9857 Год назад
ನಿಜವಾದ ಬಡವರ ಜೀವನ ಇದೆ ತರ ಇರುತ್ತದೆ ....ತುಂಬಾ ಚನ್ನಾಗಿ ಇದೆ ವಿಡಿಯೋ ಬ್ರದರ್...
@Asharaf0508
@Asharaf0508 3 месяца назад
Hhhjh
@umeshj2656
@umeshj2656 Год назад
ಬ್ಯುಟಿಫುಲ್ ವಿಡಿಯೋ 🙏🙏🙏🙏🙏🙏😭
@channabasappakammar3077
@channabasappakammar3077 9 месяцев назад
Yalla baduvarige manasige baruvanta video all the best 🙏🙏
@mahanteshburli2173
@mahanteshburli2173 Год назад
Super super mukaleppa
@rohinirohinisirkant9044
@rohinirohinisirkant9044 Год назад
ನಿಮ್ಮ ಕಾಮಿಡಿ ಮನಮುಟೂವಂತೆ ಇತು ಸೂಪರ್
@sunilmb3429
@sunilmb3429 Год назад
Nijvaglu tumbaa tumbaaa chenagide....bro....nammaneluu ide situation itttu bro......,❤️❤️
@ganeshsanni9654
@ganeshsanni9654 Год назад
ನಮ್ಮ ಹಂತ ಬಡವರಿಗೆ ಈ ತರಾನೇ ದೀಪಾವಳಿ
@irammabagalakote64
@irammabagalakote64 Год назад
😍🙏🙏🙏ಇದು ನಿಜ್ವಾಗ್ಲೂ ಮನಸ್ಸಿಗೆ ಮುಟ್ಟುವ ನಿಜ ಜೀವನದ ಕಥೆ ❤️
@puspalathapuspa2615
@puspalathapuspa2615 Год назад
Nice anna. happy deepawali anna❤️
@ravihl6860
@ravihl6860 Год назад
👋
@ChanduChandu-sq1dx
@ChanduChandu-sq1dx Год назад
ಸೂಪರ್ ಬ್ರದರ್ ❤️✨️
@raghuraghu734
@raghuraghu734 Год назад
ಸೂಪರ್ ಗುರು
@shivanandhosamani9110
@shivanandhosamani9110 Год назад
ಇನ್ನು ಒಂದ್ ಭಾಗ್ ಮಾಡಿ ಸೂಪರ್ 👌😓
@prajwalprajwal8844
@prajwalprajwal8844 Год назад
ಅಣ್ಣ ಭಾರಿ ಆದರೋ ಅಣ್ಣ
@sharanagoudaashtagi549
@sharanagoudaashtagi549 Год назад
ಮಂಜುಳಾ ಅವರ ಹೇರ್ ಸ್ಟೈಲ್ ಚೇಂಜ್ ಆಗಿ ಇನ್ನೂ ಸುಂದರ್ ಕಾಣ್ತಾಇದಾರೀ.... ಸೂಪರ್ ವಿಡಿಯೋ..... ವಿಥ್ ಕಾಮಿಡಿ 🙏🙏
@vijayapillai5742
@vijayapillai5742 Год назад
U r performance is out standing happy diwali bro god bless
@naveenjadi9901
@naveenjadi9901 Год назад
Super anba
@Mbg299
@Mbg299 Год назад
ಒಳ್ಳೇ ಚಿತ್ರ ಕಥೆ 💛❤️
@naveenkumarmk4488
@naveenkumarmk4488 9 месяцев назад
Super comedy Mukuli😂🎉yappa
@bsmc.487
@bsmc.487 Год назад
ಸೂಪರ್ ಕಥೆ ನಿಮ್ಮ ವೀಡಿಯೋ ಗಳಲ್ಲಿ ಇದು ಶ್ರೇಷ್ಠ ವಾದುದು ಹೀಗೇ ಇರಲಿ
@manjulakiran8691
@manjulakiran8691 Год назад
Tumba chennage..ettu video last 😟 aadru super 😘 super nim jode video nodoke kayata eratine nanu love you°°°° 💖😘🙃💖****
@javeedbasha8861
@javeedbasha8861 Год назад
ಸೂಪರ್ ಜೋಡಿ
@prakashbantanur3342
@prakashbantanur3342 Год назад
ಇಂತಾ ಕಷ್ಟಗಳು ಎಲ್ಲರ ಜೀವನದಲ್ಲಿ ಬರತಾವು....ಸೂಪರ್ ವಿಡಿಯೋ❤️❤️❤️❤️
@kdevaprasad2026
@kdevaprasad2026 Год назад
ಮಂಜುಳಾ ಈ ಮನುಷ್ಯನಿಗೆ ಒಳ್ಳೆಯ ಜೋಡಿ ಕಣ್ರೀ...
@shrutipol4501
@shrutipol4501 Год назад
Super Manjula akkan acting 🔥
@rajesabnadafnadaf5296
@rajesabnadafnadaf5296 Год назад
Super bro real vido very amsohanal
@ravikumargm1515
@ravikumargm1515 Год назад
ಕತೆ ಸುಂದರವಾಗಿದೆ.. ಅದ್ಬುತ.. Video length 20 mn erli.. Mukaleppa team super.. 🙏🙏..🙏🙏
@Madihallikrantikadi
@Madihallikrantikadi Год назад
ಸೂಪರ
@parisnashi2911
@parisnashi2911 Год назад
Happy Deepavali 👌👌
@manjujogfalls.s679
@manjujogfalls.s679 Год назад
ನಿಮ್ಮ ವೀಡಿಯೋ Concept ಸೂಪರ್. ನಿಮ್ಮ ‌acting ಸೂಪರ್.👌
@ambadaskulkarni9919
@ambadaskulkarni9919 11 месяцев назад
Badvar jeevan yavagalu channagi irali. Ella habba haridinagalu channagi irali.🎉🎉
@clpramu365
@clpramu365 Год назад
ಮಂಜುಳ ನೀನು supper ಜೋಡಿ bro ❤️❤️❤️
@pratraj2915
@pratraj2915 Год назад
Same
@krishnadarling2503
@krishnadarling2503 Год назад
Hiii
@lokeshnaik1623
@lokeshnaik1623 Год назад
ರಿಟ್ರ್ uuuytuh
@gudadappashirahatti2411
@gudadappashirahatti2411 10 месяцев назад
Dfjj
@Karnataka198
@Karnataka198 Год назад
ನಮ್ಮಂತ ಬಡವರ ದೀಪಾವಳಿನೆ ಹೀಗೆ ಆದರೆ ವಿಡಿಯೋ ಮಾತ್ರ ತುಂಬಾ ಚೆನ್ನಾಗಿದೆ ತುಂಬಾ ಮನಸ್ಸಿಗೆ ಮುಟ್ಟಿದೆ ☺️🥺😭😔❤️
@mohanrathod1686
@mohanrathod1686 Год назад
❤️❤️❤️❤️
@maheshnayaka5466
@maheshnayaka5466 Год назад
😂😂😂😂😂😂😍🤩
@maheshnayaka5466
@maheshnayaka5466 Год назад
Pplul
@bharathbu2871
@bharathbu2871 Год назад
@@maheshnayaka5466
@dondolly...2751
@dondolly...2751 Год назад
😀😀😀😀😀😀😀😀😀😔
@lordkrishnaorukkamalai1456
@lordkrishnaorukkamalai1456 Год назад
Real fact, namma paristhithi sari aagutte.
@roni8269
@roni8269 2 месяца назад
Khaja bhai ankyan me paani aye deko bhai😢😢 Love you bhai❤️ Bhout accha video banaye❤️❤️
@crpfmanju5782
@crpfmanju5782 Год назад
ಸೂಪರ್ ಬ್ರದರ್
@KarthikdeluxeLodge-vx2un
@KarthikdeluxeLodge-vx2un 11 месяцев назад
Mukul Appa Ninna sentiment nanna nanna atge touch ie2 manjula na marriage oggu super acting manjula
@puneethrajkumar5602
@puneethrajkumar5602 Год назад
ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು ನಿಮಗೆಲ್ಲರಿಗೂ
@reshmamulla1353
@reshmamulla1353 Год назад
ಬ್ರದರ್ ಸೂಪರ್
@lokeshvvishwakarma9565
@lokeshvvishwakarma9565 Год назад
Good verry nice👌👌👌👌 ಗಾಡ್ is ಗ್ರೇಟ್ 🙏🙏🙏
@urururur3601
@urururur3601 Год назад
ಸೂಪರ್ ಆಗಿದೆ
@artboymanju8513
@artboymanju8513 Год назад
Super concept bro 🖤 keep going Mukleppa
@vishwanathareddyreddy6687
@vishwanathareddyreddy6687 Год назад
❤️
@vijayalaxmiist
@vijayalaxmiist Год назад
Ivattu nijavaglu Nanu nimma teamge heartly fan ade.... love you mukleppa team....khaja ninu anthu super actor .....wish you good luck team.....munde baro deepavali nimmellarannu dodda natarannagi madali...Manjula ninu nijavaglu genius
@mutthukadiwal4284
@mutthukadiwal4284 Год назад
🙏🙏🙏
@_Karthik_263
@_Karthik_263 Год назад
Super 💞
@bapugoudapatil4166
@bapugoudapatil4166 Год назад
🙂😔🥺😥🙏👏👏👏👏😍 super video bro
@swamyswamy7069
@swamyswamy7069 Год назад
ಸೂಪರ್ ಗುರು 😍
@ambarishtalvar7132
@ambarishtalvar7132 Год назад
ತುಂಬಾ ಚೆನ್ನಾಗಿದೆ ವರ್ಣಿಸಲು ಪದಗಳೇ ಸಾಲದು 🙏🙏🙏
@kalmeshadagimani1841
@kalmeshadagimani1841 Год назад
Super bro
@vaseempatel4565
@vaseempatel4565 Год назад
ಮಂಜುಳಾ ಅವರೇ ನಿಮ್ದು acting ಸೂಪರ್ ರಿ👌👌👌👌
@SuvarnaJangali
@SuvarnaJangali 11 месяцев назад
😮😮😢😢😊yuhgkbg
@prashanthshivapooji5254
@prashanthshivapooji5254 Год назад
Super khwaja bhai 😍😍😍😍😍
@siddumadar4953
@siddumadar4953 Год назад
Superub mind blowing bro super acter super star
@madhummmadhu7434
@madhummmadhu7434 Год назад
Tumba ishta aitu sir ee story
@sidduhuranagi512
@sidduhuranagi512 Год назад
ನನ್ನ ಪರಸ್ಥಿತಿ ಇದೇ ಗುರು 😌😌😌😌😌
@user-ry6nh4sj1c
@user-ry6nh4sj1c Год назад
ಇದು ನನ್ನದೇ ಕಥೆ ಅನಿಸಿತು. ಕಣ್ಣಲ್ಲಿ ನೀರು ತನ್ನಿಂದ ತಾನೇ ಬರುತ್ತೆ.😭😭😭😭😭
@agn.anand1818
@agn.anand1818 Год назад
Nija
@kannadiga16
@kannadiga16 Год назад
Nija
@anilandmalunipanalasongs892
🥰
@radhak8300
@radhak8300 Год назад
Super🥰🥰🥰🥰🥰🥰🥰🥰🥰🥰🥰
@husenhusen5222
@husenhusen5222 Год назад
Super
@kiranbkiranbgowda4726
@kiranbkiranbgowda4726 9 месяцев назад
ನಾವ್ ನೋಡ್ತಿದ್ದ ದಿನಗಳು
@basavarajbasu780
@basavarajbasu780 Год назад
Super mukaleppa .. badavar dipavali same ede tara irutte
@babualamel143
@babualamel143 Год назад
ಮನ ಮುಟ್ಟುವಂತ ವಿಡಿಯೋ..🙏🏽
@Hpsva
@Hpsva Год назад
Nimma videos pratiyondu samudaayakku...... anvahisatte sir...... Nimminda moodi baruva pratiyodu videos kooda enadru ondu ethic idkondu madirtira... I love it🥰🥰🥰 Nimminda innu hecchu hecchu videos barali sir.......... and samudayakke innu ollolle information kodi......... Nim thandada pratiyobbaru.........practicle agi abhinayistitara...... munde nimgella dodda yashasshu sigli....... all the best Nim team ge..... Happy Diwali💐💐💐🥰🥰
@basavarajabasavaraj6000
@basavarajabasavaraj6000 10 месяцев назад
😭😭😭😭ನಿಜ ಜೀವನದಲ್ಲಿ ನಡೆಯುವ ಸತ್ಯ ಘಟನೆ ತೋರ್ಸಿದಕ್ಕೆ ತುಂಬಾ ಧನ್ಯವಾದಗಳು
@iceice5275
@iceice5275 Год назад
ಸೂಪರ್
@manjunathamanjunathakagath8209
Super meseg
@user-qh2nx3tp3q
@user-qh2nx3tp3q 4 месяца назад
Super😍ಬ್ರದರ್
@Patil.Prakash.
@Patil.Prakash. Год назад
Bro Ganesh anna
@vinayakypujar3950
@vinayakypujar3950 Год назад
ಸೂಪರ್ ಬ್ರದರ್ ವಿಡಿಯೋ ಚೆನ್ನಾಗಿದೆ 🙏
@poornasairampoorna3907
@poornasairampoorna3907 Год назад
ಬಡವರ ಹಬ್ಬ ಅಂದ್ರೆ ದೇವರುಗಳ ಹಬ್ಬ 💛❤
@avrajagopalanavrajagopalan5424
Bahala chennaagidhe.
@shridevidhulkhed9340
@shridevidhulkhed9340 Год назад
Kannag nera batapa super video ❤
@shravankambar9787
@shravankambar9787 11 месяцев назад
Super comedy kaja bro
@umeshtalakeri2546
@umeshtalakeri2546 Год назад
Super Anna ಹ್ಯಾಪಿ ದೀಪಾವಳಿ
Далее
🤣МАЛО КУПИТЬ ЛОШАДЬ
0:18
Просмотров 6 млн
Happy 4th of July 😂
0:12
Просмотров 60 млн
Мужчина С Золотыми Руками 💪
0:42