@@premakumari5554 ಮೊದಲನೆಯದು ಎಲ್ಲೂ ಇಲ್ಲ ಮೊದಲನೆಯದು ಮಂತ್ರಾಲಯ ನೆ ಬೆಂಗಳೂರಿನಲ್ಲಿ ಪ್ರಸಿದ್ಧವಾಗಿರುವುದು ಎರಡನೇ ಮಂತ್ರಾಲಯ ಅಂತ doubt ಇದ್ದರೆ ದೇವಸ್ಥಾನದ ಹತ್ರನೇ ಹೋಗಿ ವಿಚಾರಿಸಿ sissy 😍
ವಿಡಿಯೋ ಚೆನ್ನಾಗಿದೆ... ರಾಯರ ಮಠ... ತುಂಬಾ ಪ್ರಶಾಂತವಾಗಿದೆ... ವಂದನೆಗಳು... ನಿಮ್ಮ ಅ ಕಾರ ಹ ಕಾರ.. ಒ... ಹೊ...ಗಳನ್ನು ಹೇಳುವ ರೀತಿ ಸ್ವಲ್ಪ ಸುಧಾರಿಸಿ ಕೊಳ್ಳಿ... ಒಳ್ಳೆಯ anchor ಆಗುವ ಲಕ್ಷಣಗಳು ನಿಮ್ಮಲ್ಲಿ ಖಂಡಿತ ಇವೆ... 💐💐
@@Binduvlogkannada.... ನಿಮ್ಮ ಧ್ವನಿಯಲ್ಲಿ ಒಂದು ಪ್ರಾಮಾಣಿಕತೆ ಇದೆ... ನಿಮಗೆ ಹಲವಾರು ವರ್ಷಗಳಿಂದ ಗೊತ್ತಿರುವ... ನೀವು ನಂಬಿರುವ ಸ್ಥಳ... ಅದರಿಂದ ನಾಲ್ಕು ಜನಕ್ಕೆ ಉಪಕಾರವಾಗಲಿ ಎನ್ನುವ ಕಳಕಳಿಯೂ ಇದೆ... All the best...
ದ್ವೀತಿಯ ಮಂತ್ರಾಲಯ ಇರುವುದು ದಾವಣಗೆರೆ ಜಿಲ್ಲೆ ಯಲ್ಲಿ ರುವ ಹೊನ್ನಾಳಿ ಯಲ್ಲಿದೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ. ನೀವು ಸಾಧ್ಯವಾದರೆ ವಿಚಾರ ತಿಳಿದು ದ್ವಿತೀಯ ಮಂತ್ರಾಲಯ ಯಾವುದು ಎಂದು ತಿಳಿಸಿ. ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ದ ವಿಚಾರ ತಿಳಿಸುತ್ತಾ ಇದ್ದೀರಾ, ಸಂತೋಷ.
ಮೊದಲು ಊರು ಹೆಸರು ಹೇಳಿದರೆ ತಪ್ಪಾಗಲಾರದು ಯಾವ ಊರು ಯಾವ ಪ್ರದೇಶ, ಬಸ್ ನಲ್ಲಿ ಕುಳಿತು ನಮ್ಮೂರಿಗೆ ಟಿಕೆಟ್ ಕೊಡು ಅಂದರೆ cundoctor ಯಾವ ಊರಿಗೆ ಟಿಕೆಟ್ ಕೊಡ್ತಾನೆ ನಿಮ್ಮ ಕೆಲ್ಸ ಹಾಗೇ ಇದೆ