Тёмный

ಬರದನಾಡನ್ನು ಬಂಗಾರದ ನಾಡನ್ನಾಗಿಸಿದ M.B.ಪಾಟೀಲರ ಸಾಧನೆಗಳು, ಕಾರ್ಯ ವೈಖರಿಯನ್ನು ಸಾರುವ ಗೀತ-ನೃತ್ಯ 

M B Patil
Подписаться 3,3 тыс.
Просмотров 38 тыс.
50% 1

ಬರಗಾಲದಿಂದ ತತ್ತರಿಸಿದ್ದ ಬಬಲೇಶ್ವರಕ್ಕೆ ಭಾಗ್ಯದ ಬೆಳಕಾದರು ಡಾ. ಎಂ.ಬಿ. ಪಾಟೀಲರು.
ಶಾಸಕರಾಗಿ, ಜಲಸಂಪನ್ಮೂಲ ಸಚಿವರಾಗಿ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಪರಿಣಾಮ ಬರದನಾಡು ಬಂಗಾರದ ನಾಡಾಗುತ್ತಿದೆ.
ಕೃಷಿ ಸಾಕಾರವಾಗಿದೆ. ಒಂದು ಕಾಲಕ್ಕೆ ಬಾಳೆ ಹಣ್ಣು, ಕಬ್ಬು, ವಿಳೆದೆಲೆ ಎಂದರೆ ಅವೆಲ್ಲಾ ಮಲೆನಾಡಿನ ಬೆಳೆಗಳು ಎನ್ನುತ್ತಿದ್ದರು. ಈಗ ಬಾಳೆಹಣ್ಣು, ಕಬ್ಬು, ವಿಳೆದೆಲೆ ಮಾತ್ರವಲ್ಲದೆ ದ್ರಾಕ್ಷಿ, ಸೇಬು, ಪೇರಲ ಹಣ್ಣು, ಡ್ರಾಗನ್ ಫ್ರೂಟ್ ಗಳನ್ನು ಬೆಳೆಯುತ್ತಾ ರೈತರು ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಿದ್ದಾರೆ.
‘ನೀರು ಒಂದಿದ್ದರೆ ಎಲ್ಲವೂ ಇದ್ದಂತೆ... ನೀರು ಒಂದು ಹೋಯಿತೆಂದರೆ ಎಲ್ಲವೂ ಹೋದಂತೆ...’ ಎಂಬ ಪೂಜ್ಯ ಸಿದ್ದೇಶ್ವರ ಶ್ರೀಗಳ ಮಾತಿನಂತೆ ನೀರು ಜೀವಜಲ ಮಾತ್ರವಲ್ಲದೆ ಬಬಲೇಶ್ವರ ರೈತರಿಗೆ ಜೀವನ ಕೊಟ್ಟಿದೆ.
ಇದು ಸಾಕಾರಗೊಳಿಸಿದ ಪಾಟೀಲರು ಮತ್ತೊಮ್ಮೆ ಆರಿಸಿ ಬಂದರೆ ಕ್ಷೇತ್ರ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣುವುದು ಖಚಿತ.

Опубликовано:

 

19 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 13   
@hundekarsuresh6927
@hundekarsuresh6927 3 месяца назад
ನೀರಾವರಿ ಯೋಜನೆ ಒಂದೇ ಆದರೆ ಏನೂ ಫಲ ರಸ್ತೆ ಗಳಕೆಲಸ ಏನೂ ಇಲ್ಲ ಸರ್...
@MAHENDRA.V
@MAHENDRA.V 20 дней назад
Kamama(ಕಮನಾ ಸುಲಿ Makalu)Kalaa Suli Makakakalu
@pilluAnna
@pilluAnna Год назад
JAI B J P SARKAR 🚩...
@kallappaullagaddi5410
@kallappaullagaddi5410 Год назад
Bableshwar to tonashyal road madasri
@hundekarsuresh6927
@hundekarsuresh6927 3 месяца назад
Dadamatti to tonshyal road agilla Dadamatti to honaganalli road agilla..
@IbrahimGoundi-fb7tn
@IbrahimGoundi-fb7tn Год назад
great leader of babaleshwar
@venkataswamy6880
@venkataswamy6880 Год назад
Well done👍 Workjio Congre
@prakashsomannashiragatti5855
MBP BOSS
@sangameshpatil996
@sangameshpatil996 Год назад
MBP BOSS❤️
@ImranKhaaan
@ImranKhaaan Год назад
Congratulations ❤🎉❤🎉❤🎉
@irannabhajantri
@irannabhajantri Год назад
ಕಾಂಗ್ರೆಸ್ ಪಕ್ಷ
@gulesh.lagalilagali594
@gulesh.lagalilagali594 Год назад
Ftghi
Далее
У НАС ДОМА ЗАВЕЛАСЬ КРЫСА 🐀
01:00