Тёмный

ಬೆಂಗಳೂರಿಗೂ ಬೆಂದಕಾಳೂರಿಗೂ ಯಾವ ಸಂಬಂಧಾನೂ ಇಲ್ಲ|Dharmendra Kumar| History Based on Facts|Alma Media School 

Gaurish Akki Studio
Подписаться 557 тыс.
Просмотров 242 тыс.
50% 1

Hi all..ನಮಸ್ಕಾರ
ನಮ್ಮ ಪಠ್ಯ ಪುಸ್ತಕಗಳಲ್ಲಿ ಇರುವ ಇತಿಹಾಸ ಎಷ್ಟು ನೈಜ? ಎಷ್ಟು ಸಮಗ್ರ? ಈ ಪ್ರಶ್ನೆಗಳನ್ನು ಇಟ್ಟುಕೊಂಡು ಚರ್ಚೆ ಮಾಡುತ್ತಿದ್ದಾರೆ ಖ್ಯಾತ ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಅರೇನಹಳ್ಳಿ.. ಚರ್ಚೆಯಲ್ಲಿ ಭಾಗವಹಿಸಿದ್ದಾರೆ ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿಗಳು.
ಇಲ್ಲಿದೆ ಭಾಗ-೧
ನೋಡಿ ,ಮತ್ತು ಶೇರ್ ಮಾಡಿ
ಧನ್ಯವಾದ
"ಗ್ಯಾಸ್ "
#history #Dharmendrakumar #almamediaschool
Follow me on:
FacbeBook: / gaurishakkistudio
Twitter: / gaurishakki
Instagram: / gaurish_akki
Email : gaurish.akki@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS

Развлечения

Опубликовано:

 

17 май 2020

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 629   
@shivakumaracharya2028
@shivakumaracharya2028 4 года назад
ಧನ್ಯವಾದಗಳು ಗುರುಗಳೆ......ಇಷ್ಟೊಂದು ಇತಿಹಾಸ ಇದೆ ಅನೋ ವಿಚಾರ ತಮಂತ ಪಂಡಿತರನ ಸರ್ಕಾರ ಶಾಲಾ ಪುಸ್ತಕ ನಿರ್ಮಾಣ ಮಾಡಲು ನೇಮಿಸಬೇಕು.....ಕೇವಲ ತಮ್ಮ ಸ್ವಾರ್ಥಕೆ ಇತಿಹಾಸವನೇ ತಿರುಚಿ ಮಕ್ಕಳ ಮನಸಿನಲ್ಲಿ ತಮ್ಮದೇ ಕಲ್ಪನೆಯ ಕಥೆ ಬರೆಸಿ ನಿಜವಾದ ವಿಚಾರ ಮುಚ್ಚಿಟ್ಟು ಮೋಸ ಮಾಡಿದ್ದಾರೆ.....ಕೇವಲ ವ್ಯಾಪಾರ ಕೊಸ್ಕರ ಶಾಲೆ ನೆಡೆಸುತ್ತಿರೋರೂ ಅವಿವೇಕಿಗಳು ಇಂತಹ ವಿಚಾರದಲ್ಲಿ ಹೇಗೆ ಆಸಕ್ತಿ ಹುಟ್ಟುತದೆ ಹೇಳಿ......
@naveenn9023
@naveenn9023 4 года назад
ಕೋಟಿ ನಮನಗಳು ಸರ್ ನಿಮಗೆ. ಭಾರತೀಯ ಎಂಬ ಗುಂಗಲ್ಲಿ ನಮ್ಮತನವನ್ನು ಮರೆಯಬಾರದು 👍
@geetheshvmoger1648
@geetheshvmoger1648 2 года назад
💛❤
@kanthraj200
@kanthraj200 Год назад
🔥👌
@praveenshetty1732
@praveenshetty1732 3 года назад
ಪ್ರತಿಯೊಬ್ಬ ಕನ್ನಡಿಗನೂ ನೋಡಲೇ ಬೇಕಾದ ವಿಡಿಯೋ ನಮ್ಮ ನಾಡು ನಮ್ಮ ಹೆಮ್ಮೆ 😍
@shivakumargubbi9432
@shivakumargubbi9432 3 года назад
ಸರ್,ನಾನು ನಿಮ್ಮ ಅಭಿಮಾನಿಯಾದೆ, ಇತಿಹಾಸ ತಿಳಿದುಕೊಳ್ಳುವುದು ನನಗೂ ತುಂಬ ಆಸಕ್ತಿ. ಹೊಸ ಹೊಸ ವಿಷಯ ತಿಳಿಸುತ್ತಿದ್ದೀರಿ. ನಿಮಗೆ ತುಂಬ ಹೃದಯದ ಅಭಿನಂದನೆಗಳು.
@cullenlawrence7794
@cullenlawrence7794 2 года назад
instaBlaster...
@manjunathimmadi8641
@manjunathimmadi8641 4 года назад
ನನ್ನ ಆ ಕಾಲಕ್ಕೆ ಕರೆದುಕೊಂಡು ಹೋಗುತ್ತಿರಾ, ನಿಮ್ಮ ಮಾತು ಈಗಿನ ಪೀಳಿಗೆಗೆ ಇತಿಹಾಸ ದ ಮೇಲೆ ತುಂಬಾ ಸ್ಪಷ್ಟವಾಗಿ ತಿಳಿಸುವ ಮಾಂತ್ರಿಕ ಸರ್ ನೀವು...
@shivarrajkumar
@shivarrajkumar 4 года назад
ಧರ್ಮೇಂದ್ರಣ್ಣ ನನ್ನ ನೆಚ್ಚಿನ ಇತಿಹಾಸಕಾರರು 🙏🙏🙏
@shreenathanarayana1512
@shreenathanarayana1512 4 года назад
ಅವರು ಇತಿಹಾಸಕಾರರಲ್ಲ ಅಲ್ಲಿ ಇಲ್ಲಿ ಸ್ವಲ್ಪ ಓದಿಕೊಂಡಿದ್ದಾರೆ. ಆದರೆ ಮುಕ್ಕಾಲು ತಪ್ಪುಗಳಿವೆ. ಚೆನ್ನಾಗಿ ಜೋರಾಗಿ ಮಾತನಾಡಿದರೆ ತಿಳಿದವರೆಂದಲ್ಲ. ru-vid.com/video/%D0%B2%D0%B8%D0%B4%D0%B5%D0%BE-zTm5uFLwxgs.html
@shivarrajkumar
@shivarrajkumar 4 года назад
@@shreenathanarayana1512 ಧನ್ಯವಾದಗಳು ಸರ್
@raghuram6446
@raghuram6446 3 года назад
Fake knowledge
@jeevanandadevoor2979
@jeevanandadevoor2979 3 года назад
@@shreenathanarayana1512 ಅವರು ಇತಿಹಾಸಕಾರರಲ್ಲ ದಿರಬಹುದು ಸರ್..ಇರಲಿ ಅವರ ಪ್ರಯತ್ನಕ್ಕೆ ನಾವು ಮೆಚ್ಚಿಗೆ ವ್ಯಕ್ತಪಡಿಸಬೇಕು ಸರ್
@just2116
@just2116 2 года назад
@@shreenathanarayana1512 ಪುರಾವೆಗಳನ್ನು ಇಟ್ಟುಕೊಂಡು ಮಾತನಾಡುವವರ ವೀಡಿಯೋ ಲಿಂಕ್ ಹಾಕಿ ಹೇಳಿ ಇವರು ಇತಿಹಾಸಕಾರರು ಇವರು ಅಲ್ಲ ಅಂತ ಯಾವುದೇ ಪುರಾವೆ ಗಳಿಲ್ಲದ್ದೆ ಶೇರ್ ಲೈಕ್ ಸಬ್ ಸ್ಕ್ರೈಬ್ ಅಂತ ಹೇಳೋ ಯೂಟ್ಯೂಬರ್ಸ್ ಗಳನಲ್ಲ
@babu.d.rgowda6621
@babu.d.rgowda6621 4 года назад
ನಮ್ಮವರ ಇತಿಹಾಸ ನಮಗೆ ಮಾರ್ಗದರ್ಶಿ
@sandeepreddy7354
@sandeepreddy7354 4 года назад
ಬಹಳ ದಿನಗಳ ನಂತರ ಒಂದು ಉತ್ತಮವಾದ ಉಪಯುಕ್ತವಾದ video ನೋಡಿದ ತೃಪ್ತಿ ಸಿಕ್ಕಿದೆ. ಬಹಳ ಧನ್ಯವಾದಗಳು ಸಾರ್. ಇನ್ನಷ್ಟು ಇಂತಹ ವೀಡಿಯೋ ಗಳನ್ನು ಹಾಕಿ.
@shreenathanarayana1512
@shreenathanarayana1512 4 года назад
ಅವರು ಇತಿಹಾಸಕಾರರಲ್ಲ ಅಲ್ಲಿ ಇಲ್ಲಿ ಸ್ವಲ್ಪ ಓದಿಕೊಂಡಿದ್ದಾರೆ. ಆದರೆ ಮುಕ್ಕಾಲು ತಪ್ಪುಗಳಿವೆ. ಚೆನ್ನಾಗಿ ಜೋರಾಗಿ ಮಾತನಾಡಿದರೆ ತಿಳಿದವರೆಂದಲ್ಲ. ru-vid.com/video/%D0%B2%D0%B8%D0%B4%D0%B5%D0%BE-zTm5uFLwxgs.html
@sandeepreddy7354
@sandeepreddy7354 4 года назад
@@shreenathanarayana1512 link ಕಳುಹಿಸಿದ್ದಕ್ಕೆ ಧನ್ಯವಾದಗಳು ಸಾರ್. ತಪ್ಪುಗಳು ನುಸುಳುತ್ತಿರುತ್ತೆವೆ. ತಿಳಿದವರು ತಿದ್ದಿ ಹೇಳುತ್ತಿರಿ, ತಪ್ಪನ್ನು ಸರಿಮಾಡಿಕೊಂಡು ಹೋಗೋಣ, ಒಳ್ಳೆಯ ಕೆಲಸಕ್ಕೆ ಪ್ರೋತ್ಸಾಹ ವಿರಲಿ.
@abhishekkrishna3902
@abhishekkrishna3902 3 года назад
@@sandeepreddy7354 True
@Vlogs-yz4zv
@Vlogs-yz4zv 4 года назад
One of the worthiest video ever on tube 👌👌👌
@pavankashyap1698
@pavankashyap1698 4 года назад
S
@charankumark8199
@charankumark8199 3 года назад
@@pavankashyap1698 A
@srikantarajeurs171
@srikantarajeurs171 3 года назад
ನಮ್ಮ ಟಿವಿ ಚಾನಲ್ ನೋಡಕ್ಕೆ ಆಸಯ್ಯ ಆಗುತ್ತೆ ಗೌರಿಸ್ ನಿಮ್ಮ ಕೇಲಸ ಸ್ಲಗಿನಿಯ ⚘⚘⚘
@jayanthmanutd
@jayanthmanutd 4 года назад
I've spoken to him personally many times. He's a bundle of knowledge.
@balasubramani4441
@balasubramani4441 4 года назад
ru-vid.com/video/%D0%B2%D0%B8%D0%B4%D0%B5%D0%BE-zTm5uFLwxgs.html
@abhishekkrishna3902
@abhishekkrishna3902 3 года назад
@@balasubramani4441 ಆಯ್ತು ಬಿಡ್ರಿ brother, just one mistake
@poornimasp7713
@poornimasp7713 3 года назад
Bro where he lives
@ajithdeshpande
@ajithdeshpande 3 года назад
@jayanth how to contact him?
@kushal1510
@kushal1510 3 года назад
Lucky you 👍
@sandeepmadakari8249
@sandeepmadakari8249 3 года назад
ನಮ್ಮಂತಹ ಯುವ ವಿದ್ಯಾರ್ಥಿಗಳಿಗೆ ಇತಿಹಾಸ ವಿವರಿಸಿ ಮತ್ತು ಅದನ್ನು ಸಂಶೋಧನೆ ಮಾಡಲು ಪ್ರೇರೆಪಿಸಿದವರು ನೀವು ನಿಮ್ಮ ಈ ಭಾಷಣಗಳು ನಿರಂತರವಾಗಿರಲಿ ಗುರೂಜಿ
@UshaRani-rg4oi
@UshaRani-rg4oi 3 года назад
ಅಬ್ಬಬ್ಬಾ...ನಮ್ಮ ಬೆಂಗಳೂರು ನಮ್ಮ ಹೆಮ್ಮೆ. ನಿಜಕ್ಕೂ ನಮಗೆ ವಿವರಗಳನ್ನು ತಿಳಿಯಲು ತುಂಬಾ ಇಷ್ಟ, ಆದರೆ ಹೇಗೆ?
@poojaradhakrishna9778
@poojaradhakrishna9778 4 года назад
ಈ ಲಾಕ್ ಡೌನ್ ಟೈಮ್ ಲಿ ಅತೀ ಖುಷಿ ಕೊಟ್ಟ ಹಾಗೂ ಅರ್ಥಪೂರ್ಣವಾಗಿದ್ದೇ ಈ ಸಮಯ.. ಜೊತೆಗೆ ಅಕ್ಕಿ ಸರ್ ನಿಮ್ಮೊಂದಿಗೆ ಕೆಲಸ ಮಾಡಿದ್ದು ಒಳ್ಳೆಯ ಸಮಯನೇ....
@sharathraj627
@sharathraj627 4 года назад
For Tiktokers Million fans For this man only in thousands
@umasahithamaheshwaraswamyh7889
@umasahithamaheshwaraswamyh7889 2 года назад
ನಿಮ್ಮ ಕನ್ನಡದ ಅಭಿಮಾನ ದೊಡ್ಡದು. ನಿಮ್ಮ ಅಧ್ಯನಕ್ಕೆ ಸಾಟಿ ಇಲ್ಲ. ನಿಮ್ಮ ಜ್ಞಾನಕ್ಕೆ ಅಭಿಮಾನಿಯದೆ.
@MrOwnerOf7Cr-HN
@MrOwnerOf7Cr-HN Год назад
ನಮ್ಮ ಕನ್ನಡಿಗರು ಇನ್ನು ಸ್ವಲ್ಪ ತಮ್ಮ ತನವನ್ನ ಉಳಿಸಿಕೊಳ್ಳಲು ನಿಮ್ಮ ಆ ದೂರ ದೃಷ್ಟಿ ಅದ್ಬುತ ಸರ್, ನಿಜಕ್ಕೂ ನಿಮ್ಮ ಮಾಹಿತಿ ಹಿಡಿ ಕನ್ನಡಿಗರು ಕೇಳಲೇ ಬೇಕು 👍💐
@rohanghodke6189
@rohanghodke6189 Год назад
Sir your videos are inspirational for all Kannadigas especially for uttara Karnataka people. Here everybody thinks only shivaji is the Hindu king he only saved our people. People of UK forgot Immadi pulakeshi, nripatunga, Krishnadeavaraya. Your videos are making huge impact.
@keerthanav8247
@keerthanav8247 4 года назад
ಧನ್ಯವಾದಗಳು ಸರ್.
@azzumohd5463
@azzumohd5463 Год назад
Dharmendra Sir,, Thanks a ton for sharing us glorious historical information about our Bangalore City. you are an amazing personality & bundle of knowledge.. 🙏🙏🙏🙏
@Antagonist7333
@Antagonist7333 4 года назад
This was the best interview i ever seen... Some people posting this video in facebook
@dattatreyahg7158
@dattatreyahg7158 Год назад
ಇಷ್ಟೊಂದು ಪ್ರಮುಖ ವಿಷಯಗಳು ನನಗೆ ಗೊತ್ತಿರಲಿಲ್ಲ ಎಂದು ನನಗೆ ನಾಚಿಕೆಯಾಯಿತು. ಧರ್ಮೇಂದ್ರ ಅವರು ಇವನ್ನೆಲ್ಲ ಹೇಳುವ ರೀತಿ ಎಲ್ಲ ಉಪಾಧ್ಯಾಯರಿಗೆ ಮಾದರಿ. ಅವರಿಗೆ ನನ್ನ ನಮಸ್ಕಾರ
@guruguru5841
@guruguru5841 2 года назад
ನಿಮ್ಮ ಅಭಿಮಾನಿ ಸರ್ ನಾನು ನಮ್ಮತನ ನಾವು ಮರಿಯಬಾರದು,,, ಜೈ ಕರ್ನಾಟಕ ಮಾತೆ
@LIFEandHEROs
@LIFEandHEROs 5 месяцев назад
ರಾಜಕಾರಣಿಗಳಿಗೆ ಪಾಠ ಮಾಡೋ ಮೇಷ್ಟ್ರು,, ನಿಮ್ಮ ಜ್ಞಾನ ಇಂದಿನ ಮತ್ತು ಮುಂದಿನ ಸಮಾಜಕ್ಕೆ ದಾರಿದೀಪ 🎉sir
@m-mangalore
@m-mangalore 4 года назад
ಸೂಪರ್ ಸರ್ 🔥🔥🔥
@ShivaKumar-ui7uw
@ShivaKumar-ui7uw 3 месяца назад
ಈ ರೀತಿ ಕತೆಗಳನ್ನು ಧರ್ಮಣ್ಣನವರ ಬಾಯಿಯಲ್ಲಿ ಕೇಳುವುದೇ ನಮ್ಮ ಪುಣ್ಯ ❤
@vasanthkumarchethu9218
@vasanthkumarchethu9218 4 года назад
ಧನ್ಯವಾದಗಳು ಸರ್.....ಮತ್ತೊಂದು ವಿಷಯ ಹೇಳಿ ಸರ್
@nagendramm8932
@nagendramm8932 Год назад
ನಿಮ್ಮ ಬಾಯಲ್ಲಿ ಇತಿಹಾಸ ಕೇಳಿದ್ರೆ ನಿಜವಾಗ್ಲೂ history.. ನಾವೆ ನೊಡ್ತಿದಿನಿ
@madhud.a4258
@madhud.a4258 4 года назад
Interesting information about bengaluru
@subgcsb
@subgcsb 4 года назад
I have seen Dharmendra sir's video for quite some time randomly when it appears in the feed! and never really understood why he even makes this effort but after seeing this interview my views has changed! this has inspired me to pickup a new hobby now!
@naveenkumar2730
@naveenkumar2730 3 года назад
Do u know his channel name ...I forgot?
@subgcsb
@subgcsb 3 года назад
@@naveenkumar2730 mysoorina kathegalu
@naveenkumar2730
@naveenkumar2730 3 года назад
@@subgcsb Thank you
@prachicreations4858
@prachicreations4858 3 года назад
ಧರ್ಮೇಂದ್ರ ಕುಮಾರ್ ಅವರಿಗೆ ನಮ್ಮ ನಮಸ್ಕಾರ ತಿಳಿಸಿ ಕೋಟಿ ನಮನಗಳು ಸರ್ ನಿಮಗೆ.
@rajanichandrashekara8059
@rajanichandrashekara8059 4 года назад
Great info.history of our state s amazing.
@somukarunaadu143
@somukarunaadu143 3 года назад
ನಾ ಅರಿಯದ ಇತಿಯಾಸ.........super
@veerupateel93
@veerupateel93 4 года назад
this was the best interview
@anavaratha7020
@anavaratha7020 4 года назад
Omg... Sir.. Ellidru ist dina ivru. Thumba kushi aythu
@BasaveshShiri
@BasaveshShiri 4 года назад
Inspiring
@maddyr2760
@maddyr2760 4 года назад
Very useful interwiew.... Got to learn so much about internal history
@anuradha966
@anuradha966 12 дней назад
ಇವರ ಜ್ಞಾನಕ್ಕೆ 🙏
@punithas7501
@punithas7501 3 года назад
What a fantastic intellectual interview this is wow hats off sir, beautifull explained our Bangalore history!!!!
@UmeshGuruRayaru
@UmeshGuruRayaru 3 года назад
Thank You For This Interesting Episode Sir
@manju20071961
@manju20071961 4 года назад
Your memory power ...ufff....great presentation
@yuvarajsinghjawoor7822
@yuvarajsinghjawoor7822 Год назад
Dharmendra sir Adbhuta thankyou.
@bhagyabhanu2731
@bhagyabhanu2731 3 года назад
Wow, Amazing! Thank u so much. It's very informative.
@rajanichandrashekara8059
@rajanichandrashekara8059 4 года назад
Thank you very much Sir.
@nakshatraperudayar4139
@nakshatraperudayar4139 4 года назад
loved each and every bit of his talk..
@RaviRavi-lx4ml
@RaviRavi-lx4ml 3 года назад
Very happy to watch this video
@hobleshmakli3436
@hobleshmakli3436 3 года назад
Excellent..priceless..
@raveeshcreations
@raveeshcreations 4 года назад
Hats off sir... So many history about bengaluru
@karnakarnanda4283
@karnakarnanda4283 4 года назад
Thanks sir for information
@SomappaPMARSI
@SomappaPMARSI 2 года назад
ಧನ್ಯವಾದಗಳು sir
@ranganathk8164
@ranganathk8164 4 года назад
Excellent explanation sir really wonderful solutation
@ashokaks6307
@ashokaks6307 4 года назад
Great
@indiras7504
@indiras7504 Год назад
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು 🙏
@rchandrashekar2869
@rchandrashekar2869 4 года назад
ಅಭಿನಂದನೆಗಳು ಸರ್. ನೀವು ಅದ್ಭುತವಾದ ಇತಿಹಾಸಕರಾರು.
@ashokbm9711
@ashokbm9711 3 года назад
Sir very good information Sir thank you Sir...
@jayaramabbaraju7489
@jayaramabbaraju7489 3 года назад
Excellent information. Must watch for all Bangaloreans
@nandansharma9234
@nandansharma9234 3 года назад
Good information
@suji.m7933
@suji.m7933 3 года назад
Awesome sir. Less of words to appreciate this vedio
@nagarajrao8931
@nagarajrao8931 Год назад
ಒಳ್ಳೆಯ ಮಾಹಿತಿ ನೀಡಿದ್ದೀರಿ ವಂದನೆಗಳು
@CHANDRAKUMAR-hy9vl
@CHANDRAKUMAR-hy9vl 3 года назад
I am very proud of myself because I am born in Bangalore when I am listening yourself then I feel very proud sir hats off to you sir
@KrishnaJ2023
@KrishnaJ2023 4 года назад
Good Information sir 🙏
@shaabulnafisa442
@shaabulnafisa442 11 месяцев назад
Good message and history about Bangalore thank you so much sir
@allabakash3913
@allabakash3913 3 года назад
Excellent report.
@learnwithraghuIT
@learnwithraghuIT 4 года назад
Super video sir. More videos like this please
@akmalbaig7570
@akmalbaig7570 7 месяцев назад
Super sir 👍 great information 🎉🎉
@Infinitycut
@Infinitycut 4 года назад
Good informations in 30 mins 👌
@beastgaming4844
@beastgaming4844 10 месяцев назад
Super Thank you sir
@tsdadannatalavar7311
@tsdadannatalavar7311 3 года назад
Great sir
@melwynclarence1852
@melwynclarence1852 Год назад
Bundle of knowledge ❤ Thank you Sir ❤
@Doppelganger7781
@Doppelganger7781 3 года назад
Great 🙏🙏🙏🙏 sir
@charan299
@charan299 4 года назад
Good information💐
@manjunathgowda4000
@manjunathgowda4000 4 года назад
ನಮಸ್ತೆ ಗುರುದೇವ್
@AjayKumar-cj2xo
@AjayKumar-cj2xo 3 года назад
One of the best videos , I hope they make more videos about karanataka history..let every karanataka people be aware of there values and history ,
@anthonydesilva2917
@anthonydesilva2917 Год назад
Sir I love you so much ..I don't have words to described about your information. Thank you so much sir,I will start reading books from now because of you.
@dr.laxmanpujar8593
@dr.laxmanpujar8593 Год назад
ಅತ್ಯುತ್ತಮ ಪ್ರಯತ್ನ ❤
@sheshadrijavagal2247
@sheshadrijavagal2247 Год назад
Sir, DharmendraKumr, thanks for informative video
@manu.c5971
@manu.c5971 3 года назад
ಧನ್ಯವಾದಗಳು ಸರ್ ಸೂಪರ್ 🙏🙏🙏🙏🙏🙏🙏🙏
@pauljoseph7097
@pauljoseph7097 4 года назад
Superb sir
@abhishekhm7685
@abhishekhm7685 4 года назад
Super sir ...
@ramrobin1
@ramrobin1 3 года назад
Nice person with sence🙏
@salmanmns3875
@salmanmns3875 2 года назад
Valuable video...........
@lathaurs2392
@lathaurs2392 3 года назад
Hats off to you Sir
@sunderrajangopalakrishnan2796
@sunderrajangopalakrishnan2796 3 года назад
Daniyavada Darmendra sir
@vijayalakshmijayaraman3917
@vijayalakshmijayaraman3917 3 года назад
It is so informative that it is a pity that many of us are interested in maintaining the status symbol and follow western culture.It is high time we draw aline and start teaching the younger generation about our historical heritage. Million thanks to shri.Dharmendra Kumar for coming forward to do such a wonderful job.
@rkiransingh2088
@rkiransingh2088 3 года назад
Superb
@simpliwatch6349
@simpliwatch6349 3 года назад
Very true sir, you people should publish these kind of points through books... South was more stronger than north...
@adeebs7812
@adeebs7812 4 года назад
Best video on RU-vid in 2020
@sriarunsomashekar3566
@sriarunsomashekar3566 4 года назад
ಸಾರ್ ನಿಮ್ಮ ಜ್ಞಾನ ಕೆ ಕೊಟ್ಟಿ ಕೊಟ್ಟಿ ನಮಸ್ಕಾರಗಳು..
@nithinkhaggal4849
@nithinkhaggal4849 4 года назад
Great sir nihu ❤👌👌👌
@abhishekkj8163
@abhishekkj8163 3 года назад
Super sir 🙏🏻🙏🏻
@cryptogeek99
@cryptogeek99 3 года назад
ee thara nam history helkottidre school life e bere level irodu. Thank you sir
@Ameenayun
@Ameenayun 2 года назад
Thank you 🙏 sir
@pkpkpk121
@pkpkpk121 4 года назад
I'm big fan of him💛♥️
@raviramaiah8576
@raviramaiah8576 3 года назад
Very interesting, hope some more videos come out.
@govardhanbn9345
@govardhanbn9345 10 месяцев назад
☝ಧನ್ಯವಾದಗಳು👍🤝🙏
@user-wu3xp5yn6c
@user-wu3xp5yn6c 2 года назад
I am a Tamilian but I agree with each and every word of this person and I do not know nothing about this person, but I wish Kannadigas will learn a lesson especially the Karnataka politicians who are literally slaves of BJP RSS and Congress Hindi speaking North Indians who does not even care for their own kannadigas, Kannada land, or kannadiagas history but these Karnataka politicians are cheating Kannadigas in the name of Kannada and are slaves of BJP RSS and Congress north indian parties. I feel this video is of great importance and value to kannadigas and also to all Indians. Kannadigas should learn a lot from this video
@ravikiran2905
@ravikiran2905 Год назад
Smskrutam
@frozengamingofficial
@frozengamingofficial Год назад
I completely agree with you bro As a kannadiga I know that our people are not proud of their history What a shame All just because of religious battle pity
@naveen7918
@naveen7918 Год назад
Correct guru
@righttime6186
@righttime6186 Год назад
One more thing in north India 4 or 5 states share river water without any conflicts but in south Kaveri water issue always a big problem because north politics always create problem within south states to divert south people mind set against south people and northies get benefits
@trshams575
@trshams575 Год назад
You are DMK.
@sathishsn5286
@sathishsn5286 3 года назад
Sir so thank to you ಇವರ interview ಮಾಡಿದ್ದು ಕರ್ನಾಟಕದ ಇತಿಹಾಸದ ಬಗ್ಗೆ tilidikondvi
@ramrobin1
@ramrobin1 3 года назад
Very good
@ajithnadig5935
@ajithnadig5935 3 года назад
Practically u can not run SK sir forever. But choosing this guy is the best choice Gaurish Sir... You rock!
@Shariff_64
@Shariff_64 4 года назад
Adhbutha.... Inayathulla mekri family.. Idhu muslim en madidru deshake rajya ke anovarighe andhbutha uthara.... Namaghe heme idhe Kannadigha aghi 👆 Jai Ho 👆 sir jii
@mohann2289
@mohann2289 11 месяцев назад
At that time there was no communal and religious fights so they made development now people are jealous of everything, i respect mekri sir and sir mirja Ismail
Далее
Secrets of Nandi hills that you  never knew...
24:44
Просмотров 297 тыс.
Попалась за конфету 🍭🙃
0:20
Просмотров 1,5 млн
Русалка
1:00
Просмотров 4,4 млн
Happy 4th of July 😂
0:12
Просмотров 53 млн