ಧರ್ಮೇಂದ್ರ ಕುಮಾರ್ ಸರ್ ನಿಮ್ಮ ನ್ನ ಅಪ್ಪಾಜಿ ಅಂತ ಕರಿಬೋದು. ಇತಿಹಾಸದ ಬಗ್ಗೆ ಒಳ್ಳೆಯ ಮಾಹಿತಿ ನೀಡುತ್ತೀದ್ಧೀರ, ಧನ್ಯವಾದಗಳು ಸರ್,. ಇನ್ನೂ ಹೆಚ್ಚು ಉತ್ತಮ ಮಾಹಿತಿ ನೀಡಿ....... ಇಂತಿ ಬೆಂಗಳೂರು......
ಸ್ವಾಭಿಮಾನ ಬಹಳ ಮುಖ್ಯ, ನಮ್ಮ ನಾಡು ನುಡಿ ಬಗ್ಗೆ ಅಭಿಮಾನಕ್ಕೆ ವಂದನೆಗಳು , ನೀವು ಪರಿಚಯ ಮಾಡುತ್ತಿರುವ ಸ್ಥಳ ಗಳನ್ನು ನಾವು ಹಾಗೂ ಶಾಲೆ ಪುಸ್ತಕ ಗಳು ಮರೆತಿರುವುದಕ್ಕೆ ನಾಚಿಕೆ ಯಾಗಬೇಕು. ಇತಿಹಾಸದ ಅವಶೇಷಗಳ ಬಗ್ಗೆ ನಮಗೆ ಯಾಕೆ ಹೆಮ್ಮೆ ಇಲ್ಲವೋ ತಿಳಿಯುತ್ತಿಲ್ಲ.
I remember , Dr Shashi Tharoor once said "If you dont know where you come from,how will you appreciate where you are going" Dharmendra sir is proving this through his inspiring,soulful historical videos to us youth!!
I love listening to his Kannada. Also I’ve learnt how great our Maharajas were. He is right after moving to Australia at the age of 19. I stopped reading Kannada but he motivates me to start reading Kannada and stay connected to my roots.
ಸರ್ ಧರ್ಮೇಂದ್ರ ಸರ್ ನಿಮಗೆ ವಂದನೆಗಳು ಸರ್ ಜನರಿಗಾಗಿ ಬದುಕುವ ರಾಜರ ಥರ ಈಗಿನ ಜನಪ್ರತಿನಿಧಿಗಳು ಇಲ್ವಲ್ಲ ಸರ್ ಸರ್ ನಿಮ್ಮ ಇತಿಹಾಸದ ವಿವರಣೆ ಪ್ರತ್ಯಕ್ಷದರ್ಶನದಿಂದ ತೋರಿಸುವ ಸ್ಥಳ ಇತಿಹಾಸ ಬಹುಶಃ ಯಾರು ಮಾಡಿಲ್ಲ ನಿಮಗೆ ಹ್ಯಾಟ್ಸಾಫ್,ಮೇಡಂರಿಗು,ನಿಮ್ಮ ಮಗಳಿಗು,ಸ್ನೇಹಿತರಿಗು ನಮ್ಮ ಹೃತ್ಪೂರ್ವಕ ವಂದನೆಗಳು ಸರ್ ನಮ್ಮಂಥ ಸಾಮಾನ್ಯ ಜನರಿಗೆ ನಿಮ್ಮನ್ನ ನೋಡೋವಂಥ ಸುದಿನ ಯಾವಾಗ ಸಿಕ್ಕುತ್ತೆ ಸರ್ ದಯಮಾಡಿ ಒಂದು ಸಲ ಅವಕಾಶ ಮಾಡಿಕೊಡಿ ಸರ್
Wonderful presentation of the history of Karnataka, Maharajas of Mysore, geographical locations, buildings, parks, bridges, and so on.All glory to Mr. D Kumar.
Dharmendra Kumar sir, Mysore is my Grand Father's birth and lived place... I am proud of you.... I want to meet you and fall to your feet and take blessings. Want to meet you at least one sir....
It is his touching narration of history makes him great. All the best to him. Let him continue his efforts and our congratulations to him. May God Almighty give him the strength and resources to his valuable You tube offerings.