Тёмный

||ಬೋಳದ ಗುತ್ತು ಕಂಬಳ ಕೋಣದ ವಿಶೇಷ ಸಂಚಿಕೆ EPISODE -1 || BOLADA GUTTU KMBALA KONA EPISODE -1 || 

NIRANTHARA-ನಿರಂತರ
Подписаться 2,1 тыс.
Просмотров 110 тыс.
50% 1

ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ . ಹಿಂದಿನ ಕಾಲದಲ್ಲಿ ರಾಜರುಗಳ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ಈ ಕ್ರೀಡೆ ನಡೆಯುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಳುಮೆಗಾಗಿ ಕೋಣಗಳನ್ನು ಬಳಸುವುದು ಸಾಮಾನ್ಯ. ಅವುಗಳಲ್ಲಿ ಬಲಿಷ್ಠವಾದವುಗಳ ಮಧ್ಯೆ ಓಟದ ಸ್ಪರ್ಧೆ ಏರ್ಪಡಿಸಿ ವಿಜೇತರಾದವರನ್ನು ಸನ್ಮಾನಿಸುವದರ ಹಿಂದೆ ಕೃಷಿಕರ ಕ್ರೀಡಾ ಮನೋಭಾವಕ್ಕೆ ಇಂಬು ಕೊಡುವ ಉದ್ದೇಶ ಸ್ಪಷ್ಟ. ಅಂತೆಯೇ ಕೋಣಗಳನ್ನು ಚೆನ್ನಾಗಿ ಸಲಹಲು ಇದೊಂದು ನೆವವೂ ಹೌದು. ಭತ್ತದ ಮೊದಲ ಕೊಯಿಲಿನ ನಂತರ ಈ ಕ್ರೀಡೆ ನಡೆಯುತ್ತದೆ. ನವೆಂಬರ್-ಡಿಸೆಂಬರ್ ನಂತರದ ಛಳಿಗಾಲದಲ್ಲಿ ಆರಂಭವಾಗುವ ಕಂಬಳ ಕರಾವಳಿಯ ಬಿಸಿಲ ಬೇಗೆ ಏರುವ ಮೊದಲೇ ಫೆಬ್ರವರಿ-ಮಾರ್ಚ್‌ನಲ್ಲಿ ಮುಗಿಯುತ್ತದೆ. ಇದನ್ನು ನೋಡಿದರೆ ಕೃಷಿಕರಿಗೆ ಮನರಂಜನೆ ಒದಗಿಸುವ ಸಾಧನವಾಗಿಯೂ ಕಂಬಳ. ಕಂಬಳದ ಕೋಣಗಳನ್ನು ಸಾಕುವುದೂ, ಸ್ಪರ್ಧಿಸುವುದೂ, ವಿಜಯಿಯಾಗುವುದೂ ಪ್ರತಿಷ್ಠೆಯ ಸಂಕೇತವೂ ಹೌದು...

Опубликовано:

 

14 сен 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 94   
@jagprathapshetty1648
ಜೈ ಬೋಳದ ಗುತ್ತು. ಜೈ ಚಾಂಪಿಯನ್ ಧೋನಿ - ರಾಕೆಟ್ ಬೊಲ್ಲ. ಜೈ ತುಳುನಾಡ ಕಂಬಳ 🙏👍👌
@user-ly4rp9cg5r
boladaguttu dhoni😍
@tuluve8129
King of kambala boladaguttu
@sumeetpalan6143
ತುಳುನಾಡು ಕಂಬಳದ ಬಗ್ಗೆ ಆಳವಾದ ಜ್ಞಾನವನ್ನು ಹಂಚಿಕೊಂಡ ಗುರು ಸರ್ ಮತ್ತು ನಿಮ್ಮ ಬ್ಯಾಕೆಂಡ್ ತಂಡಕ್ಕೆ ತುಂಬಾ ಧನ್ಯವಾದಗಳು, ಆಲ್ ದಿ ಬೆಸ್ಟ್ 🙏👍
@thejakshimendon6124
ದೇವರು ಇನ್ನಷ್ಟು ಒಳ್ಳೇದು ಮಾಡಲಿ ನಿಮ್ಮ ಚಾನೆಲ್ ಗೆ ಸಕ್ಸಸ್ ಸಿಗಲಿ
@user-ls7yc4pn5k
Bolada guttu is my fav team🔥🔥🔥🔥🔥🔥
@ningappakaththni3671
👌superb sir....
@NiranjanKumar-ey4vi
🚀 bollllle, high speed race
@Nischitha_shetty
Dhoni❤❤BollA❤Kaale😘😘😍
@praveen3580
ನಮ್ಮ.ಊರಿನ ಶ್ರೇಣೀಕರಾಜರು ನಮ್ಮ ಹೆಮ್ಮೆ
@NiranjanKumar-ey4vi
Jay kambula, Jay tulunad
@Nischitha_shetty
Boladaguttu ❤❤
@karthiksuvarna97
Tulunad 🙌❤️
@umeshpoojari4893
Namma kambala
@KAMBALADAKARE
Boladaguthu.....😍😍😍
@avinashshetty4421
Super bro❤👍
@Mustang1947
Champion dhoni 💙
Далее
СЛУЧАЙ В ЧЕРНОБЫЛЕ😰#shorts
00:19
Просмотров 225 тыс.
Что не так с воздухом в Корее?
00:45
Получилось у Миланы?😂
00:13
Просмотров 1,7 млн
СЛУЧАЙ В ЧЕРНОБЫЛЕ😰#shorts
00:19
Просмотров 225 тыс.