Тёмный

ಬ್ರಹ್ಮ ರಾಕ್ಷಸನಿಂದ -ಬ್ರಿಟಿಷರ ವರೆಗೂ..? ಆ ಐತಿಹಾಸಿಕ ಕೋಟೆ ಇವತ್ತು ಹೇಗಿದೆ ಗೊತ್ತಾ..? 

Media Masters
Подписаться 2,7 млн
Просмотров 187 тыс.
50% 1

Media Masters is a unique RU-vid channel in Kannada. Unveil the hidden secrets, Indian and world history, easy and traditional health tips and the science behind Indian practices.
Please subscribe to get instant updates of unknown facts.

Опубликовано:

 

7 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 271   
@hanamagoudapatil885
@hanamagoudapatil885 4 года назад
ಬಳ್ಳಾರಿ ಕೋಟೆ ಬಗ್ಗೆ ಸಂಪೂರ್ಣವಾಗಿ ಇತಿಹಾಸ ತಿಳಿಸಿದ ತಮಗೆ ತುಂಬು ಹೃದಯದ ಧನ್ಯವಾದಗಳು ರಾಘವೇಂದ್ರ ಸರ್👏🙏 4.10 ರಿಂದ 4.55, ರಾಜವೀರ ಹನುಮಪ್ಪನಾಯಕ ಅವರು ಕಟ್ಟಿಸಿರುವ ಕೋಟೆ ಬಗ್ಗೆ ಉಲ್ಲೇಖ ಮಾಡಿದ ತಮಗೆ ತುಂಬು ಹೃದಯದ ಧನ್ಯವಾದಗಳು🙏🙏. ಕೋಟೇ ಓಂದು ಪ್ರವಾಸಿಗ ತಾಣವಾಗಬೇಕು ಸರ್ ಅಂದಾಗ ನಮ್ಮ ನಾಡ ಇತಿಹಾಸ ಪರಂಪರೆಯನ್ನು ಉಳಿಸಿದಂತಾಗುತ್ತದೆ ಸರ್.
@Nisarga-Sp
@Nisarga-Sp 4 года назад
ಅಣ್ಣಾ ನಿಮ್ಮ ದ್ವನಿ ಕೇಳಲು ತುಂಬಾ ಖುಷಿ ಅನ್ಸುತ್ತೆ. What a Melody's voice , speachless...🇮🇳🇮🇳🙏🙏🙏
@kpavan4216
@kpavan4216 4 года назад
ನಮ್ಮ ಬಳ್ಳಾರಿ....
@thippannahadapad337
@thippannahadapad337 4 года назад
ಸಾರ್ ನಮ್ಮ ಜಿಲ್ಲೆಯ ಕೋಟೆ ಬಗ್ಗೆ ಮಾಹಿತಿ ನೀಡಿದಕ್ಕೇ ಧನ್ಯವಾದಗಳು ಸರ್
@marulasiddesh-hm7705
@marulasiddesh-hm7705 4 года назад
First comment sir ನಮ್ಮ ಬಳ್ಳಾರಿ ಕೋಟೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್
@basavarajappannavar9224
@basavarajappannavar9224 4 года назад
Super video Sir
@basavanagouda8681
@basavanagouda8681 4 года назад
ನಮ್ಮ ಬಳ್ಳಾರಿ ನಮ್ಮ ಹೆಮ್ಮೆ
@lalithalakshmikantha5071
@lalithalakshmikantha5071 4 года назад
ಬಳ್ಳಾರಿ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸಾರ್,ನೀವು ಹೇಳಿದಂತೆ ಒಳ್ಳೆ ಪ್ರವಾಸಿ ತಾಣವಾಗಿ ಮಾಡಬಹುದು ಸರಕಾರ ಮನಸ್ಸು ಮಾಡಬೇಕು ಅಷ್ಟೆ,
@shashanknaik5657
@shashanknaik5657 4 года назад
ಕೋಟೆ ಕೊತ್ತಲಗಳ ಕಲ್ಲು ಕಿತ್ತರೆ ಸಂಸ್ಕೃತಿಯ ಬೇರು ಕಿತ್ತಂತೆ. ಆದ್ದರಿಂದ ಅವುಗಳನ್ನು ನಮ್ಮಿಂದ ಆದಷ್ಟರಮಟ್ಟಿಗೆ ಕಾಪಾಡಿಕೊಳ್ಳೋಣ. Thanks to Media Masters.... 👍
@gangadharagouleru7345
@gangadharagouleru7345 4 года назад
ನಮ್ಮ ಬಳ್ಳಾರಿ ಕೋಟೆ ಬಗ್ಗೆ ತಿಳಿಸಿದಕ್ಕೆ ವಂದನೆಗಳು
@themusiclover9782
@themusiclover9782 4 года назад
Nanna bellary bagge information heliddakke thnk you sir nan 5 times eridhini sirr namdu bellary district
@ramkumarshetty4712
@ramkumarshetty4712 4 года назад
ಮುದಗಲ್ ಕೋಟೆ ಇತಿಹಾಸದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿ ಸರ್
@virupakshigouda5
@virupakshigouda5 4 года назад
Yes it's Bellary I am also from Bellary
@anilkumardodamani72
@anilkumardodamani72 4 года назад
ಪೂರ್ತಿ ನೋಡದೆ like ಮಾಡಿದವರು ಒಂದು ಲೈಕ್ ಕೊಡಿ
@myt4547
@myt4547 4 года назад
ಯತ್ತಕ್ಕೆ ಲೈಕ್ ಮಾಡಬೇಕು ನೀನು ಏನಾದ್ರೂ ವಿಡಿಯೋ ಮಾಡಿದಿಯ
@vinayakumar7347
@vinayakumar7347 4 года назад
fantastic information sir. ಅದ್ಭುತ ಮಾಹಿತಿ.
@km17199
@km17199 4 года назад
Sir ur conclusion is true, this has to be a good tourist place, our Ballary fort has a great history, tq for beautiful explanation of our Ballary fort 🙏🙏
@shivakumarpatil9759
@shivakumarpatil9759 4 года назад
interesting very useful unknown information about Bellary thank youMM
@Rafik34659
@Rafik34659 4 года назад
Super sir
@sidduk2409
@sidduk2409 4 года назад
Our ballery, iam from ballery
@seenae8217
@seenae8217 4 года назад
Thank you for your information Sir.
@sandeepg4333
@sandeepg4333 4 года назад
Thanks u sir doing for this video I am from bellary
@Railtechman
@Railtechman 4 года назад
Tq brother Naanu ಬಳ್ಳಾರಿ yavanu
@bharathisurpur5323
@bharathisurpur5323 4 года назад
Am also from Bellary...❤️
@chanduprince5557
@chanduprince5557 4 года назад
Wow Atlast Thaavu Namma Ballari Kote bagge video madbitri...! Thank u so much Sir...!
@gogreen812
@gogreen812 4 года назад
Sir. Very good information I will be going to Bellary, I will visit this place without fail... Thank you ..
@jchrljchrl8577
@jchrljchrl8577 4 года назад
ನಮ್ಮ ಬಳ್ಳಾರಿಯ ಬಗ್ಗೆ ಮಾಹಿತಿ ನೀಡಿದಕ್ಕೆ ಧನ್ಯವಾದಗಳು
@deepthis5521
@deepthis5521 4 года назад
Very interesting info about Bellary fort.. Politicians please encourage this place...
@shashu5472
@shashu5472 4 года назад
ನಾನು ಹಾ ಬಳ್ಳಾರಿ ಕೋಟೆನ ನೋಡಿದೀನಿ ತುಂಬಾನೇ ಚೆನ್ನಾಗಿ ಇದೆ
@jj-um3lx
@jj-um3lx 4 года назад
Namma Karnataka❤
@Buddys184
@Buddys184 4 года назад
ಬಳ್ಳಾರಿ ಕೋಟೆ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು ಗುರುಗಳೇ ರಾಜಕೀಯ ನಾಯಕರಿ ಅಭಿವೃದ್ಧಿಯ ಇಚ್ಛೆಶಕ್ತಿ ಇಲ್ಲ ಇದು ಸತ್ಯವಾದ ಮಾತು
@RaviKumar-pi3pe
@RaviKumar-pi3pe 4 года назад
Thank you sir neevu namma ballari bagge video madiddu ishta aythu 💓💓
@stephensteve541
@stephensteve541 4 года назад
Our home district💖💖💖💖
@vinayr9591
@vinayr9591 4 года назад
Thank You Sir for considering my request.... 🙂
@ShivarajaHCSMS
@ShivarajaHCSMS 4 года назад
I m impress sir superb sir
@yerriswamyk2990
@yerriswamyk2990 4 года назад
ನನ್ ಬಲ್ಲಾರಿ 👌👌👌👌👌👌
@manjunemgoud3749
@manjunemgoud3749 4 года назад
Extreme information sir!!!!🙏
@vijaynidagundi1958
@vijaynidagundi1958 4 года назад
ಬಳ್ಳಾರಿ ಸುಪ್ಪರ್👌👉ನಾನ್ ಬಾಗಲಕೋಟ✌️
@drake66668
@drake66668 4 года назад
Osm video
@chetantrchetantr8840
@chetantrchetantr8840 4 года назад
Sir ಕರ್ನಾಟಕದ ಸ್ವತಂತ್ರ ಹೋರಾಟಗಾರರ ಬಗ್ಗೆ ತಿಳಿಸಿ
@Lakshmilakshmi-or8hx
@Lakshmilakshmi-or8hx 4 года назад
Sir thank you for uploading this video nandu ballary district kottur
@prakashavs1157
@prakashavs1157 4 года назад
Big fan of the ragavendra sir
@suryabyouaremygodgift5650
@suryabyouaremygodgift5650 4 года назад
Good video
@manjunathb1293
@manjunathb1293 4 года назад
25, 12, 2019 ಸೂರ್ಯ ಗ್ರಹಣ ಬಗ್ಗೆ ಮಾಹಿತಿ ನೀಡಿ ಸರ್ ನಮಸ್ಕಾರ
@user-cl8qy7tu2c
@user-cl8qy7tu2c 4 года назад
ಸೂಪರ್ ರಾಘಣ್ಣ. ನಮ್ಮ ಸ್ನೇಹಿತರ ಕೋರಿಕೆ ಮೇರೆಗೆ ಗಾಂಧಿ. ಕುಟುಂಬದ ಬಗ್ಗೆ ವಿಡಿಯೋ ಮಾಡಿದಿರಾ ಪ್ಲೀಸ್ ಒಂದು ಸಲ ನಮ್ಮಗಾಗಿ ಕೇಳದಿ ಚನ್ನಮ ಬಗ್ಗೆ ವಿಡಿಯೋ ಮಾಡಿ
@sanjayt9776
@sanjayt9776 4 года назад
Nam ooru.. iron city ,ballari..😍😍😍😍🤩
@eshwarsmile
@eshwarsmile 4 года назад
wow great my place ballari thank you sir👌👌👌
@mohanpoojary6996
@mohanpoojary6996 4 года назад
👌
@vidyashree.3423
@vidyashree.3423 4 года назад
Nice Information sir. Thanks
@channabasavamb9416
@channabasavamb9416 4 года назад
Super
@arjunsk9389
@arjunsk9389 4 года назад
ಜೈ ಹಿಂದ್........
@asainp5038
@asainp5038 4 года назад
I'm from Bellary...
@user-vk6ru1so8c
@user-vk6ru1so8c 4 года назад
Nice
@manjunathkodandaram5587
@manjunathkodandaram5587 4 года назад
Nammabellary tumha. Chennai. Toricshederi. Thanks
@eshwar663
@eshwar663 4 года назад
ಸರ್ ಯಾದವ ಸಮುದಾಯದ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@storiesofhistoryheros9555
@storiesofhistoryheros9555 4 года назад
Nice and super Information sir
@ranganathldvl799
@ranganathldvl799 4 года назад
ಗೋಧ್ರಾ ಹತ್ಯಾಕಾಂಡದ ಬಗ್ಗೆ ಮಾಹಿತಿ ನೀಡಿ ಸರ್
@mahanteshsannanaik9305
@mahanteshsannanaik9305 3 года назад
Good story
@Manjunathnswamy
@Manjunathnswamy 4 года назад
Thanks giving information about north karnataka
@sagarrm8936
@sagarrm8936 4 года назад
Kempe gowdara bagge video madi
@A.S.LAXMAN.0123
@A.S.LAXMAN.0123 4 года назад
Good information sir...tqsm👌👌
@chandrashekark723
@chandrashekark723 4 года назад
ಸರ್ ಸಿರ ಅತ್ತಿರ 40 ರಿಂದ ಐವತ್ತು ಕಿಲೋಮೀಟರ್ ದೂರದಲ್ಲಿ ಹೆಚ್ಚು ಕೋಟೆಗಳನ್ನು ಕಾಣಬಹುದು. ಪಾವಗಡ. ಕೋಟೆ ಸಿರಾ ಕೋಟೆ ಮಧುಗಿರಿ ಕೋಟೆ ನೀಡಗಲ್ಲು ಸಮುಸ್ತಾನ ರತ್ನಗಿರಿ ಕೋಟೆ ಬಸವಂಗಿ ಬೆಟ್ಟದ ಕೋಟೆ ಮಿಡಗೇಶಿ ಕೋಟೆ ಗುಡಿಬಂಡೆ ಕೋಟೆ ಮಾದಕ ಸಿರ ಕೋಟೆ. ಇವುಗಳ ಬಗ್ಗೆ ದಯವಿಟ್ಟು ಒಂದು ವಿಡಿಯೋ ಮಾಡಿ ಸರ್. ಹೇಮಾವತಿ ಹೆಂಜೇರು ಸಿದ್ದೇಶ್ವರ ದೇವಾಲಯದ ಕ್ರಿ ಶಕ 3 ರಿಂದ 4 ಶತಮಾನದ ದೇವಾಲಯದ ಇದ ಇಲ್ಲಿ ನೂರಾರು ಶಿವಲಿಂಗಗಳನ್ನು ನೋಡ ಬಹುದು.
@sacreation8715
@sacreation8715 4 года назад
ಗುರುಗಳೇ ಛತ್ರಪತಿ ಶಿವಾಜಿ ಮಹಾರಾಜಾ ರು ಬಿಜಾಪುರ್ ಕ್ಕೆ ಭೇಟಿ ಕೊಟ್ಟಿದ್ದರ ಬಗ್ಗೆ ಹೇಳಿ... ಇಂತಿ ನಿಮ್ಮ ವಿಶ್ವಾಸಿ.... 🙏🙏🙏
@jagadishr5397
@jagadishr5397 4 года назад
Awesome I did not knew this
@mahendrashrf8226
@mahendrashrf8226 4 года назад
BEST TOPIC
@vmlp697
@vmlp697 4 года назад
ಜಮಖಂಡಿ ಮತ್ತು ಮೂಧೋಳ ಬಗ್ಗೆ ವಿಡಿಯೊ ಮಾಡಿ ಸರ್🙏🙏🙏
@Devu.SK1999
@Devu.SK1999 4 года назад
Bro nammaru banahatti
@Devu.SK1999
@Devu.SK1999 4 года назад
Jkd bagge swalp inform madi sr
@gangadharindi5431
@gangadharindi5431 4 года назад
Thanks sir
@bhavanidivakar3157
@bhavanidivakar3157 4 года назад
Good information Raghavendra Sir 🌷
@DarshanSingh-dt3on
@DarshanSingh-dt3on 4 года назад
❤️
@ashokanayaka917
@ashokanayaka917 4 года назад
Namma bellary history super sir
@jadiswamyk867
@jadiswamyk867 4 года назад
Namma bellary
@janakaraj8484
@janakaraj8484 4 года назад
Thanks to media master
@gurum3678
@gurum3678 4 года назад
Ballari Nivu hesru heloku munche gottaytu sir thank you it's my birth place
@BKKrish999
@BKKrish999 4 года назад
Super.
@santoshmallapur999
@santoshmallapur999 4 года назад
Supar sir
@97.vinaykumarmmaamc82
@97.vinaykumarmmaamc82 4 года назад
Nice information sir
@ajayaj820
@ajayaj820 4 года назад
Supar gure.
@jagadishnaikchauhan4776
@jagadishnaikchauhan4776 4 года назад
Sir make a video on Chitradurga Rock Fort
@annappar6188
@annappar6188 4 года назад
Super super sir
@prajwalchumpi2942
@prajwalchumpi2942 4 года назад
Super good news sir
@vinodvinu3522
@vinodvinu3522 4 года назад
1st comment
@ramyajagaramya1665
@ramyajagaramya1665 4 года назад
Thank u br .intha pradeshagala bagge mahithi kottidakke.nanu Mysore . Mysore aglo yuddagala bagge heli
@user-iu1bp3rl5j
@user-iu1bp3rl5j 4 года назад
Sir chitraduragada ಬಗ್ಗೆ ವಿಡಿಯೋ ಮಾಡಿ
@marutitotad6172
@marutitotad6172 4 года назад
ಜೈ ಹಿಂದ್ 🙏🙏🙏
@subramanyasubramanya9115
@subramanyasubramanya9115 4 года назад
ಸಾರ್ ನಮ್ಮ ಊರು ಬದಾಮಿಯ ಇತಿಹಾಸದ ದಯವಿಟ್ಟು ಒಂದು ವಿಡಿಯೋ ಮಾಡಿ ನಿಮಗೆ ಗೊತ್ತಿರುತ್ತದೆ ಚಾಲುಕ್ಯರಾಳಿದ ಪ್ರದೇಶ ಮತ್ತು ಇವರಾಳಿದ ಸಮಯ 4 ರಿಂದ7 ಶತಮಾನದ ವರೆಗೆ 🙏🙏🙏🙏🙏🙏🙏 🙏🙏🙏🙏🙏🙏🙏🙏🙏🙏🙏🙏
@yogishgubbi6133
@yogishgubbi6133 4 года назад
Congress support madida oorige support illa.
@pavithrabaipavithrabai8913
@pavithrabaipavithrabai8913 4 года назад
👌👌👌
@sureshps9123
@sureshps9123 4 года назад
Wow
@santoshm.p9376
@santoshm.p9376 4 года назад
ಮೊದಲು ಲೈಕ್ ಮಾಡಿ ಆಮೇಲೆ ವಿಡಿಯೋ ನೋಡುತ್ತೇನೆ
@mahalakshmimaha4365
@mahalakshmimaha4365 4 года назад
Media masters namaste sir 👌🙏
@jadeshr3278
@jadeshr3278 4 года назад
ನಮ್ಮೂರ sir ನಮಸ್ಕಾರ
@Story.8772
@Story.8772 4 года назад
Sir information on Madhugiri fort..
@bhiravachandu6789
@bhiravachandu6789 4 года назад
Sir ouija board bagge video haaki sir please
@harishgowda6295
@harishgowda6295 4 года назад
ಹೌದು ಸರ್ ತುಂಬಾ ಒಳ್ಳೆಯ ಸ್ಥಳ ಇದುನ್ನ ಆದ್ರೆ ನಮ್ಮ ಸರ್ಕಾರಕ್ಕೆ ಕಣ್ಣುಗಳು ಕಣಸಲ್ಲ ಕಿತ್ತುಡೋದು ಅಷ್ಟೇ ಅವ್ರು ಕೆಲಸ ಸರ್ಕಾರ ಬಂದ್ರೆ ಸಚಿವಸ್ಥಾನಕ್ಕೆ ಕಿತ್ತುಡತಾರೆ ಸರ್ಕಾರ ಬರ್ಲಿಲ್ಲ ಅಂದ್ರೆ ಸರ್ಕಾರ ಬಿಲಸಕ್ಕೆ ಕಿತ್ತುಡತಾರೆ ಅಷ್ಟೇ ಇಂತಹ ಕೋಟೆಗಳನ್ನು ನೋಡಿ ಪ್ರವಾಸಸ್ಥಾನ ಮಾಡೋಕ್ಕೆ ಯಾರು ಬರೋಲ್ಲ
@RaviKumar-cd4dx
@RaviKumar-cd4dx 4 года назад
Nice story
@nilappamordi4051
@nilappamordi4051 4 года назад
Jai Hind jai Karnataka
@basavarajkilledar4804
@basavarajkilledar4804 4 года назад
First Comment LIKE👍
@cmj0076
@cmj0076 4 года назад
ಸರ್ ಬಾದಾಮಿ , ಪಟ್ಟದಕಲ್ಲು , ಐಹೊಳೆ ಬಗ್ಗೆ ಸ್ವಲ್ಪ್ ಮಾತಾನಾಡಿ ಅದರ ಇತಿಹಾಸದ ಪ್ರಾಮುಖ್ಯತೆಯನ್ನು ತಿಳಿಸಿ ರಾಘವೇಂದ್ರ ಸರ್
@SAGAR-ii2hz
@SAGAR-ii2hz 4 года назад
Sir koppal Fort bagge nu heli plss.... Tumba Janakke idara bagge gotilla
@siddukalmath7788
@siddukalmath7788 4 года назад
Sir aihole bagge 1vidio plz sir
@allinonevav3885
@allinonevav3885 4 года назад
Super sir 👌✌
@Bharathkumar-bq6rr
@Bharathkumar-bq6rr 3 года назад
Sir akka & bukka or harihara & bukka chinnadha male sursudruu antha heltaralaa adhruu bagge swalpa maahithi kodi, chinna, belli, vajra, vaidurya galna serinalli aledhu maartidru Vijayanagara samrajydalli antha book nalli odidini soo
Далее