✌️✌️😊😊. ಒಳ್ಳೆ ಸಲಹೆ. ನಾನು 15ವರ್ಷಗಳಿಂದ ಇದನ್ನು ಮಾಡ್ತಾ ಬಂದಿದ್ದೇನೆ. ಬ್ರಹ್ಮಕುರಿಯವರ ಸಲಹೆಯಂತೆ ಪಾಲಿಸುತ್ತಾ ಬಂದಿದ್ದು ಬೆಳಿಗ್ಗೆ 3-00ಗಂಟೆಗೆ ತಪ್ಪದೆ ಎಚ್ಚರಿಕೆ ಆಗುತ್ತೆ.5-00ಗಂಟೆ ವರೆಗೂ ಧ್ಯಾನ ಮಾಡುತ್ತೇನೆ. ನಂತರ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ. ಮದ್ಯಾಹ್ನ ಊಟದ ನಂತರ ಒಂದು ಗಂಟೆ ವಿಶ್ರಾಂತಿ ಮಾಡುತ್ತೇನೆ. ವ್ರದ್ದಳಾದ್ರು active ಆಗಿದ್ದೇನೆ ಎಂದು ನಮ್ರವಾಗಿ ತಿಳಿಸುತ್ತೇನೆ. 🌹🌹🙏🙏
ಓಂ ಶಾಂತಿ ನಿಮ್ಮಷ್ಟು ಮಾಹಿತಿಗಳು ತುಂಬಾ ಸುಂದರವಾಗಿವೆ ಹಾಗೂ ನಾವು ಕೂಡ ಇದ್ದದ್ದೇ ಜೀವನವನ್ನು ಪಾಲಿಸ್ತಾ ಇದ್ದೇವೆ ಹಾಗೆ ಪ್ರಪಂಚದ ಎಲ್ಲರೂ ಈ ಜೀವನವನ್ನು ಪಾಲಿಸಬೇಕಾದರೆ ದಯವಿಟ್ಟು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರ್ಯ ವಿಶ್ವವಿದ್ಯಾಲಯಕ್ಕೆ ಒಮ್ಮೆ ಭೇಟಿ ಕೊಡಿ ನೀವು ಕೂಡ ಇಂಥದ್ದೇ ಜೀವನವನ್ನು ರೂಪಿಸಿಕೊಳ್ಳಬಹುದು ನಿಮ್ಮ ಮಾತುಗಳ ಸ್ಪೂರ್ತಿ ಇನ್ನಷ್ಟು ಇನ್ನಷ್ಟು ಎಲ್ಲಾ ಸಹೋದರರಿಗೆ ತಲುಪಲಿ ಓಂ ಶಾಂತಿ🌹🙏
ದಯವಿಟ್ಟು ನಮ್ಮ ಮಾತೃ ಭಾಷೆಯಲ್ಲಿ "ಸಹೋದರ ಸಹೋದರಿಯರೇ" ಎಂದು ಪ್ರಾರಂಭಿಸಿ. ನಮ್ಮ ನಂಬಿಕೆ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಅತ್ಯಂತ ಶ್ರೇಷ್ಠವಾದ ಉದ್ದೇಶವಿರುವ ನಿಮಿಗೆ "brothers & sisters" ಎಂದು ಉದ್ಧರಿಸಿ ಪ್ರಾರಂಭಿಸುವುದು ಶೋಭೆಯಲ್ಲ...
Naanu bari onde raathri 3.45 am to 6 am[ after marriage] odi backlog degree subject botany pass maadide (5 times failed earlier) if you study any subject between 3.45 to 5 or 6 am you can grasp easily and memorise .