Jai shrimata appaji amma 🙏🙏🙏 nimma padakamalagalige nanna koti koti namaskaragalu appaji nimma ashirvada sada namma melirali appaji 🙏🙏🙏 jai shrimata amma Nagaveni vishnumurthy
ಅಪ್ಪ ನನ್ನ ಕುಟುಂಬಕ್ಕೆ ಸಂಪೂರ್ಣ ಆಶಿರ್ವಾದ ಸದಾ ಮಾಡಿ ಅಪ್ಪಾಜಿ ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಮತ್ತು ಒಳ್ಳೆಯ ಜ್ಞಾನ ಆರೋಗ್ಯ ಚೆನ್ನಾಗಿರುವಂತೆ ಮತ್ತು ಐಶ್ವರ್ಯ ಸಂಪತ್ತು ಸಂತೋಷ ತರಬೇಕು ಮತ್ತು ಒಳ್ಳೆಯ ರಾಯ್ಯಕ್ ನಲ್ಲಿ ಪಾಸ್ ಆಗುವಂತೆ ಆಶೀರ್ವಾದ ಸದಾ ಮಾಡಿ ಅಪ್ಪಾಜಿ 🙏🌹