Тёмный

ಭಾರತದ ಹಾರರ್ ಸಿನಿಮಾಗಳಲ್ಲಿ ಈ ಚಿತ್ರವನ್ನು ಟಚ್ ಮಾಡೋ ಸಿನಿಮಾ ಮತ್ತೊಂದಿಲ್ಲ Shhh Movie Flashback 

KANNADA TECH FOR YOU
Подписаться 1,9 млн
Просмотров 152 тыс.
50% 1

KuKuFM Download Link: kukufm.sng.lin...% discount for 1st 250 UsersCoupon code: KTF50
kuku fm Feedback Link: tinyurl.com/ku...
Join this channel to get access to perks:
/ @kannadatechforyou
NOTE This Channel Does Not Promote Any Illegal Content All Content Of This Video Is Provided For Only Educational Purpose
I am not owner of any content which i used in my video all resource like picture or video from google or any other helpful site which help us to explain our video nicely or deeply so i credit to my all work to google or any other sites if i used any other's content then i will definitely credit to him thanks i hope all owner understand to me if i used some content in my videos thanks again to all owners
Copyright Disclaimer
Under Section 107 Of The Copyright Act 1976 Allowance Is Made For Fair Use For Purposes Such As Criticism Comment News Reporting Teaching Scholarship And Research Fair Use Is A Permitted By Copyright Statute That Might Otherwise Be Infringing Non Profit Educational Or Personal Use Tips The Balance In Favor Of Fair Use
The Angels Weep by Audionautix is licensed under a Creative Commons Attribution license (creativecommon...)
Artist: audionautix.com/

Опубликовано:

 

21 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 332   
@KANNADATECHFORYOU
@KANNADATECHFORYOU Год назад
KuKuFM Download Link: kukufm.sng.link/Apksi/hpfh/r_0807a1dfa050% discount for 1st 250 UsersCoupon code: KTF50 kuku fm Feedback Link: tinyurl.com/kukufmfeedbackKannada
@vinodpatil8386
@vinodpatil8386 Год назад
Nice 👍 and shideswer samgol bage madi
@Ravikumar-dn2mn
@Ravikumar-dn2mn Год назад
Olle package sikkide annistaide
@basavabasavaraja8925
@basavabasavaraja8925 Год назад
Siddheshwar swamiji bagge heli sir
@sureshgbadigerbadiger1326
@sureshgbadigerbadiger1326 Год назад
ಸರ್ ನಮ್ಮ ನಡೆದಾಡುವ ಭಗವಂತ, ಜಗತ್ತಿಗೆ ಜ್ಞಾನದ ಬೆಳಕು ಚೆಲ್ಲಿದ ಜ್ಞಾನ ಸೂರ್ಯ. ಸಿದ್ದೇಶ್ವರ ಮಹಾಸ್ವಾಮಿಗಳ ಬಗ್ಗೆಯೂ ಒಂದು ವಿಡಿಯೋ ಮಾಡಿ
@sureshgbadigerbadiger1326
@sureshgbadigerbadiger1326 Год назад
ಸರ್ ನೀವು ಸಂಯುಕ್ತ ಚಿತ್ರವನ್ನು ಮರೆತಿದ್ದೀರಾ ಅನಿಸುತ್ತೆ. ಮೊಟ್ಟ ಮೊದಲು ಹಾರರ್ ಥ್ರಿಲ್ಲರ್ ಸಸ್ಪೆನ್ಸ್ ಸಿನಿಮಾ ಅಂದ್ರೆ ಅದು ಸಂಯುಕ್ತ 25 ವಾರ ಮೀರಿ ಪ್ರದರ್ಶನ ಕಂಡ ಚಿತ್ರ. ಮೊದಲು ಅದರ ಬಗ್ಗೆ ವಿಡಿಯೋ ಮಾಡಿ.
@Amarkb9421
@Amarkb9421 Год назад
No body can touch with uppi sir, he is monster director and actor
@raghavendrapm7647
@raghavendrapm7647 Год назад
Reporter: ಸಿನೆಮಾದಲ್ಲಿ ನಿಮ್ಮ ಗ್ಲಾಮರ್ ಕಡಿಮೆ ಆಯ್ತು ಅಂತ ಪ್ರಜಾಕೀಯಕ್ಕೆ ಬಂದ್ರ್?? Uppi: ಈ ಡೈರೆಕ್ಟರ್ ಗ್ಲಾಮರ್ ಯಾವತ್ತೂ ಕಡಿಮೆ ಆಗಲ್ಲ ಸಾರ್..!⚡ (ಕಾಲರ್ ಎತ್ತಿ ಉಪ್ಪಿ ಹೇಳಿದ ಮಾತು)🔥
@Manu-xu1yy
@Manu-xu1yy Год назад
Uppi the trend setter..🎥🎬😎 1992...tharle nan magha 1993...shh!🤫 1995...om🕉️ 1995...operation antha 1998...swasthik 1998...A 1999...upendra 2010...super👌🏻 2015...uppi2 2023...loading...➡️....UI💥
@shivushine8079
@shivushine8079 Год назад
1999 rinda 2010 Ra varege yake direction maadilla namm uppi sir
@manikantbagalkot5363
@manikantbagalkot5363 Год назад
2002 h2o.
@Shivashankara3
@Shivashankara3 Год назад
Uppigintha ruchi bere ella
@Shivashankara3
@Shivashankara3 Год назад
@ಶ್ uppigintha ruchi bere ella
@Kumar12271
@Kumar12271 Год назад
ನಮ್ಮ ಬಾಲ್ಯದ ಅತೀ ಭಯಂಕರ ಭಯಭೀತ ಚಲನಚಿತ್ರ ಅಂದ್ರೆ "ಶ್....." ಅಂದ್ರು ತಪ್ಪಾಗಲಾರದು.. 😍😍👌
@rajeshwarir9540
@rajeshwarir9540 Год назад
Correct... eeglu
@lambotv2736
@lambotv2736 Год назад
300% nija
@karanrock225
@karanrock225 Год назад
@@lambotv2736 le irode 100% 🤣
@Ravikumar-dn2mn
@Ravikumar-dn2mn Год назад
@@karanrock225 😆😆😆😂😂😂😅😅😅🤣🤣🤣🤣 Beeja ne hididu bittiyalla guru
@gagan49455
@gagan49455 Год назад
ಹೌದು
@nagaraajrchinna5654
@nagaraajrchinna5654 Год назад
ಉಪ್ಪಿ🔥The DAD of Film directors🤙
@ambistudio3905
@ambistudio3905 Год назад
ಶ್ ಒಂದು ಅದ್ಭುತವೇ ಸರ್ ಅದೆಷ್ಟು ಬಾರಿ ನೋಡಿದ್ದೆವೋ ಲೆಕ್ಕವಿಲ್ಲ ಇಂಥಹ ಚಿತ್ರ ಕೊಟ್ಟ ಉಪ್ಪಿ ಸರ್ ರಿಯಲಿ ಗ್ರೇಟ್🙏🙏🙏
@MANI-TIPTUR
@MANI-TIPTUR Год назад
ಈ ಮಾಸ್ಟರ್ ಪೀಸ್ ಮೂವಿಗೆ ಸೆಪರೇಟ್ ಫ್ಯಾನ್‌ಬೇಸ್ ಇದೆ....❤👌👍
@TheSurajshetty
@TheSurajshetty Год назад
ಹೌದು ಅಂದಿನ ಕಾಲದಲ್ಲಿ ಚಿತ್ರಮಂದಿರದಲ್ಲಿ ಈ ಚಿತ್ರ ನೋಡೋದೇ ಒಂದು ಸವಾಲು ಆಗಿತ್ತಂತೆ
@sanjaymsanju8437
@sanjaymsanju8437 Год назад
ಉಪ್ಪಿತರ ಹಿಂದೆ ಹುಟ್ಟಿಲ್ಲ ಮುಂದೆ ಹುಟ್ಟಲ್ಲ...❤️
@ShreepathiKundapur
@ShreepathiKundapur Год назад
ಈಗ ನೋಡಿದ್ರೂ ಬೇಜಾರಾಗದೇ ಇರೋ ಸಿನಿಮಾ ಈ ಚಲನಚಿತ್ರ ಸಂಗೀತವು ಬೆಂಕಿಯಾಗಿದೆ
@dayanandcddaya8743
@dayanandcddaya8743 Год назад
ಅವನಿಲ್ಲಿ ಇವಳಿಲ್ಲಿ ಮಾತಿಲ್ಲ ಕಥೆಯಿಲ್ಲ ನನ್ನ ಬೆಸ್ಟ್ music song
@kprasi9768
@kprasi9768 Год назад
Just waiting for uppi's next UI 😎
@ವಿನಾಯಕಮೇಸ್ತಸಾವರ್ಕರ್ಅಭಿಮಾನಿ
ಉಪ್ಪಿ ಸರ್ ನಿರ್ದೇಶನ ಒಂದು ಅದ್ಭುತ ಸಾಧು ಕೋಕಿಲ ರ ಸಂಗೀತ ನಿರ್ದೇಶನ ಇನ್ನೊಂದು ಅದ್ಭುತ
@arunshetty9775
@arunshetty9775 Год назад
UI movie going to shake the whole Indian film industry 🔥
@puttu918
@puttu918 Год назад
ನಿಜವಾದ real hero ಮತ್ತು ಡೈರೆಕ್ಟರ್ ಅಂದ್ರೆ ಅದು ನಮ್ uppi sir 👏👌🙏😍😘💪😇
@lohithnaik306
@lohithnaik306 Год назад
Super move "ಶ್' 😍💥 ಉಪ್ಪಿ ಸರ್ ನಂಬರ್ 1 ಡೈರೆಕ್ಟರ್❤
@sureshjm5839
@sureshjm5839 Год назад
ಭಯಾನಕ ಮೂವಿ ಮಾರ್ರೆ,ನಾನು ಲೆಕ್ಕವಿಲ್ಲದಷ್ಟು ಸಲ ನೋಡಿದ್ದೇನೆ,ಆದರೆ ಮೊದಲನೆಯ ಸಲ ನೋಡುವಾಗ,ನೋಡಿದ ನಂತರ ಒಂದು ವಾರ ನಿದ್ರೆನೇ ಬರಲಿಲ್ಲ!
@vivekkotyan5837
@vivekkotyan5837 Год назад
Love from ಮಂಗಳೂರು❤
@Likin16
@Likin16 Год назад
In my childhood I saw this movie soo many times. Whenever it comes in tv I am so exited to see ❤️❤️❤️🔥🔥🤩😌😌
@sunnysingshere
@sunnysingshere Год назад
I was in 3rd strd when i watched this movie shhhh....literally a week had been passed but i didnt go out aftr it was 6 o clck at evening ....upendra is a brave and highly talented person who is passianate to give different contents...
@girishbaburchitradurga
@girishbaburchitradurga Год назад
Direction King 👑 Nam BOSS
@johnsonraju7092
@johnsonraju7092 Год назад
Masterpiece for all world suspense movies 🔥🔥🔥🔥🔥🔥🔥👍👌
@suprithakiccha119
@suprithakiccha119 Год назад
Uppi Is A Magician 🤩✌️
@UpendraFansBijapur
@UpendraFansBijapur Год назад
World Top director nam super Star UppiBoss 🙏🏻🙏🏻🙏🏻❤️
@jayalaxmiravi3437
@jayalaxmiravi3437 Год назад
Sadhu Kokila music Director 🤫 Shh my child hood Favourite movie story, Screen play, Suspence ,Song vvv evergreen
@keerthigowda5127
@keerthigowda5127 Год назад
AAA gombe... Sound bhayankara.. great uppi bosss
@ankithpoojary4645
@ankithpoojary4645 Год назад
One of my, evergreen & favourite movie in Kannada, watched it more than 300+ times 😇👍.
@puttu918
@puttu918 Год назад
ಇಡೀ ಭಾರತೀಯ ಚಿತ್ರರಂಗದಲ್ಲಿ ಇವ್ರುನ್ನ ಮೀರಿಸೋಕೆ ಯಾರಿಂದ ಕೂಡ ಆಗಲ್ಲ one and only uppi sir 😍👌😘💪❤️😇
@anilnaik9059
@anilnaik9059 Год назад
Master mind uppi Anna🥰🔥🔥🔥
@ravikiran2790
@ravikiran2790 Год назад
KASHINATH SIR GARADIYALI BANDHANTHA SUPER ⭐ STAR UPPI DADA ❤️🙏
@asuran2.086
@asuran2.086 Год назад
ಸಿದ್ದೇಶ್ವರ ಸ್ವಾಮಿಗಳ ಬಗ್ಗೆ ವಿಡಿಯೋ ಮಾಡಿ 🙏🙏🙏🪔🕯️🕯️🕯️🖤🖤💐💐💐💐
@surajbabu1404
@surajbabu1404 Год назад
Saw this movie in school days what a movie boss unbeatable
@shivaprakashvk250
@shivaprakashvk250 Год назад
ಕನ್ನಡದ ಒಂದು ಅಧ್ಬುತ ಚಿತ್ರ ಇದು.. ಈಗಲೂ ಕೂಡಾ ನಾನು ಅಗಾಗ ಈ ಚಿತ್ರದ ಕಾಮಿಡಿ ಸೀನ್ ಗಳನ್ನ ಯೂಟೂಬ್ ನಲ್ಲಿ ನೋಡ್ತೀನಿ...
@mallikarjunmbsgkd6206
@mallikarjunmbsgkd6206 Год назад
ಉಪೇಂದ್ರ ಅವರು ಅದ್ಭುತ ಪ್ರತಿಭೆ ಅವರು ರಾಜಕೀಯ ಬಿಟ್ಟು ಚಿತ್ರರಂಗದ ಕಡೆ ಆಸಕ್ತಿ ತೋರಿದರೆ ನಮ್ಮ ಚಿತ್ರರಂಗ ಎಲ್ಲೋ ಹೋಗುತ್ತೆ
@DJALOKGAMER2.0
@DJALOKGAMER2.0 Год назад
*LOVE FORM TULUNAD* 💛❤️
@manjus2443
@manjus2443 Год назад
ಕನ್ನಡ ಚಿತ್ರರಂಗದಲ್ಲಿ ಅತಿ ವಿಭಿನ್ನವಾದ ಚಿತ್ರ ನಾ ಕಂಡಂತಹ ಅತಿ ಭಯಂಕರ ಚಿತ್ರ ಲವ್ ಉಪ್ಪಿ ಬಾಸ್
@prajwalprajju2159
@prajwalprajju2159 Год назад
ನಮ್ಮೂರ್ ಅಲ್ಲಿ ಶೂಟಿಂಗ್ ಮಾಡಿದ ಸಿನಿಮಾ...❤️⚡
@KINGDOOM030
@KINGDOOM030 Год назад
Yava uiru
@DidyouKnowinKannada
@DidyouKnowinKannada Год назад
@@KINGDOOM030 nammuru
@Artist2002
@Artist2002 Год назад
@@DidyouKnowinKannada ade yav uru
@bhandarivlog9414
@bhandarivlog9414 Год назад
Yavdu brooo nimm urru
@DidyouKnowinKannada
@DidyouKnowinKannada Год назад
@@Artist2002 nammuru antha
@sureshm-legend4692
@sureshm-legend4692 Год назад
Sir Kashinath Sir Avra Bagge Nivu Swalpa Adru Information Helbekithu 🙁🙏
@naveenb8883
@naveenb8883 Год назад
ನಮ್ಮ ಕುಂದಾಪುರದ ಪ್ರತಿಭೆ ಉಪ್ಪಿ ಸರ್ ❤❤❤❤❤ ನಮ್ಮ ಉಪ್ಪಿ ಕುಂದಾಪುರದ ಹೆಮ್ಮೆ ❤❤❤❤❤
@naveenb8883
@naveenb8883 Год назад
@TULUNADU 🚩 beppa yar nina
@naveenb8883
@naveenb8883 Год назад
@TULUNADU 🚩 avara thaei uru Kundapurada tekkate
@yogendrayo2318
@yogendrayo2318 Год назад
@@naveenb8883 avrdu kundapura koteshwara
@shankark3621
@shankark3621 Год назад
@TULUNADU 🚩 he is from kundapura
@Appu-yg9bq
@Appu-yg9bq Год назад
@TULUNADU 🚩 ಕುಂದಾಪುರದ ಹೆಮ್ಮೆ 🔥😊
@mahadevaswamysmahadevaswam8316
ಉಪ್ಪಿ ತರ ಯಾರು ಹುಟ್ಟಿಲ್ಲ ಮುಂದೆ ಹುಟ್ಟೋದು ಇಲ್ಲ ಏನ್ ಮೂವಿ ಮಾಡ್ತಾರೆ ಗುರು..... 🙏
@privyforself9665
@privyforself9665 Год назад
Ee ಸಿನೆಮಾ na nanu sumaru 16 ,17 ವರ್ಷಗಳ ಹಿಂದೆ ನೋಡಿದ್ದೆ, ಆಗ ನಾನು ತುಂಬಾ chikkonu may be 10 years avattina dina film nodi 1 week jwara,matte adanna nenaskondre ivattu vantara full ಮೈ ರೋಮಾಂಚನ ಆಗುತ್ತೆ. Bt film mugitovargu nododu bidak agalla hage katti hakittu curiosity.ivattigu aa film nodo astu ಧೈರ್ಯ nange illa..innomme aa film nodbardu anta avattinda illivargu nodle illa🔥
@mr.unknown4510
@mr.unknown4510 Год назад
Its a wonderful movie sir. I watched movie 15 year back. What a suspence thriller in the end. Awesome movie.
@veereshreddy4421
@veereshreddy4421 Год назад
Yella ok Sir, nam kashinaath Sir bagge kuda swalpa yenadru helbekittu....👍
@Nagarajnagaraj-et2lo
@Nagarajnagaraj-et2lo Год назад
💓Jai💙Uppi💖Boss🙏❤
@allinonemedia4045
@allinonemedia4045 Год назад
E time alli e movie release agidre kathe ne bere 💥🥳
@Angrydeer274
@Angrydeer274 Год назад
Uppi is father of all directors 🔥💥💥
@ShravanKumar-ye1dt
@ShravanKumar-ye1dt Год назад
"Shh" is fab lvl movie 💥💫
@praveenkumar-yo7re
@praveenkumar-yo7re Год назад
Father of all directior
@mallujalli6003
@mallujalli6003 Год назад
A film ಬಗ್ಗೆ ಒಂದು ವಿಡಿಯೋ ಮಾಡಿ ಬಾಸ್
@Gameeyess
@Gameeyess 7 месяцев назад
ಇ ಕ್ಷಣ ಒಬ್ಬರೆ ಈ ಶ್.. ಮೂವಿ ನೊಡಿದ್ರೆ ಭಯವಾಗೊದು ಕಚ್ಚಿತ😮
@prajakeeyaupdates1894
@prajakeeyaupdates1894 Год назад
King of directors ❤️🙏
@gangadharjunjappanavar5911
@gangadharjunjappanavar5911 Год назад
ನಾನು ಶ್ ಫಿಲ್ಮ್ ಬೆಂಗಳೂರ ರಿಲಿಜ್ ಆದ ದಿನ ನಮ್ಮ ಊರು ರಬಕವಿ ಬನಹಟ್ಟಿಯಲ್ಲಿ ಶ್ರೀನಿವಾಸ ಟಾಕೀಜ್ ನಲ್ಲಿ ಪಸ್ಟ ಆಟ ನೋಡಿದ್ದೆ ಬಾರಿ ಭಯಬಿತಗೂಂಡೆ ಇನ್ನೂ ನೆನಪು ಇದೆ
@shashankshashank3263
@shashankshashank3263 Год назад
ಉತ್ತಮ ಸಿನಿಮಾ, ಚೆನ್ನಾಗಿದೆ, ನನಗೂ ಇಷ್ಟವಾಯಿತು.
@narayananayaka8801
@narayananayaka8801 Год назад
ನೆನ್ನೆ ನಾನು ಈ ಸಿನಿಮಾ ನೋಡಿದೆ ಒಂದು 15 ಸಾರಿ ನೋಡಿದ್ದೇನೆ
@irasanam4311
@irasanam4311 Год назад
I think the only horror film we watched in our childwood days is ssshhh,every scene is curious and horrible,best movie of all time
@hariprasadpoojary3282
@hariprasadpoojary3282 Год назад
ಈ ಫಿಲಂ 50 ಕ್ಕೂ ಹೆಚ್ಚು ಸಾರಿ ನೋಡಿದ್ದೀನಿ, ಈಗ್ಲೂ ಟಿವಿ ಲಿ ಬಂದ್ರೆ ನೋಡ್ತೀನಿ ಬೋರ್ ಅನ್ನೋ ವಿಷಯ ನೇ ಇಲ್ಲಾ
@Kirankumarkmaruthi21
@Kirankumarkmaruthi21 Год назад
Yes It's True Shh!! Very Scary Movie When I watch Now onwards , Really it's scares, 💛❤❤❤❤❤❤❤👏👏👏👏👌👌👌👌
@iosuser1174
@iosuser1174 Год назад
Best horror suspense thriller of Kannada and Hindi till date
@srinivasseena6154
@srinivasseena6154 Год назад
Wow.ಸೂಪರ್.move,,
@mahalinganm1157
@mahalinganm1157 Год назад
ಸರ್ ನೀವು ಈ ಚಿತ್ರ ದ ಬಗ್ಗೆ ಉತ್ತಮ ವಾಗಿ ವಿವರಿಸಿದ್ದಿರ, ಆದರೆ ಆ ಚಿತ್ರ ಅಷ್ಟು ಹೆಸರು ಮಾಡಬೇಕಾದ್ರೆ ದಿ. ಕಾಶಿನಾಥ ರವರು ಕಾರಣ, ಅವರ ಬಗ್ಗೆ ಹೇಳಿದ್ರೆ ....ಚೆನ್ನಾಗಿ ಇರತಿತ್ತು....
@ShivaKumar-sq4jr
@ShivaKumar-sq4jr Год назад
Hi sir. Hero honda company ಯಾಕೆ ಬೇರೆಯಾಯಿತು ಎಂದು ವಿಡಿಯೋ ಮಾಡಿ
@raghupoojary5766
@raghupoojary5766 Год назад
I love ಶ್!!! My ಫೇವರಿಟ್
@irasanam4311
@irasanam4311 Год назад
One word,the masterpiece one man thats upendra
@vj-rai-dxifam2543
@vj-rai-dxifam2543 Год назад
King in uppi🔥💞
@kpoojary7597
@kpoojary7597 Год назад
ಖಂಡಿತ ಇದು ಒಂದು ಒಳ್ಳೆಯ ಭಯಂಕರ ಆರಾರ್ ಚಿತ್ರ ನಾನು ನನ್ನ 18ನೇ ವಯಸ್ಸಿನಲ್ಲಿ ನೋಡಿದ ಚಿತ್ರ ಆ ಚಿತ್ರ ನೋಡಿ ಒಂದು ವಾರ ನಾನು ಆ ಗುಂಗಿನಿಂದ ಹೋಗಲಿಲ್ಲ ಭಯ ನನ್ನ ಆವರಿಸಿತು ಅದರಲ್ಲಿ ಹಾಕಿದ ಆ ದೆವ್ವದ ವೇಷ ಹಾಕಿದವನು ನಟನೆ ತುಂಬಾ ಅದ್ಭುತವಾಗಿತ್ತು ಕನ್ನಡದ ಒಂದು ಎವರ್ಗ್ರೀನ್ ಆರ್ ಆರ್ ಚಿತ್ರ
@trueadmirer
@trueadmirer Год назад
ಅಣಾ ಅದು ಆರಾರ್ ಅಲ್ಲ, ಆರ್ ಆರ್ ಕೂಡ ಅಲ್ಲ, 'ಹಾರರ್' ಅಂತ ಬರಿರಿ.
@santhujyoo1658
@santhujyoo1658 Год назад
Intresting ..
@nareshuppi..juniorupendra5197
ಉಪ್ಪಿ ಸಾರ್ ಕಾಲೇಜು ದಿನಗಳಲ್ಲಿ ತಾವು ಓದಿದ "ನಿಗೂಢ ನೆರಳುಗಳು "ಎಂಬ ಪುಸ್ತಕ "ಶ್ " ಸಿನೇಮಾ ಮಾಡಲು ಪ್ರೇರಣೆ ಯಾಗಿತ್ತು..!
@babusabd951
@babusabd951 Год назад
Horror ಗೊಂಬೆ ಬಂದಾಗೆಲ್ಲ ಸುಸ್ಸು ಕ್ಲೈಮ್ಯಾಕ್ಸ್ ಲಿ ಆ ಅರ್ದ ಸುಟ್ಟ ಮನುಷ್ಯನ voice matra innu...🧠
@jotheyagiGeetha1981
@jotheyagiGeetha1981 Год назад
Nanna childhood indanu adestu sala ee film nodidini andre.... Eega matthomme nodidru 1 minute kuda boring ansolla... Nijakku uppi antha athyadhutha kalaavida matte sigabahude....? Niswarthadindale avru ee stage ge bandidare andre 👏👏.... Eegalu nan hubby caller tune dhava dhava .... nadukava.....💕
@recordbreaker4230
@recordbreaker4230 Год назад
ರೆಬೆಲ್ ಸ್ಟಾರ್ ಅಂಬರೀಷ್ ಅಂತ ಫಿಲಂ ಬಗ್ಗೆ ವಿಡಿಯೋ ಮಾಡಿ ಆಗಿನ ಕಾಲದಲ್ಲಿ day ಗೆ 8 ಶೋ 24*7 on screen 150 days 😎
@naturelove9863
@naturelove9863 Год назад
Uppi kashinath shishya....Huge respect for both
@JaiSriRam1265
@JaiSriRam1265 Год назад
Kuku fm ad na Stop Maadi illa last lli haaki illa stop Maadi
@prakashhubballi397
@prakashhubballi397 Год назад
ಮುಂದಿನ ಸಿನಿಮಾ. 🕉️ ಬಗ್ಗೆ ವಿವರಿಸಿ
@dscreation3219
@dscreation3219 Год назад
ಈ ಸಿನಿಮಾ ದಲ್ಲಿ ಮಿಮಿಕ್ರಿ ದಯಾನಂದ ಅವ್ರನ ಯಾರು ಮರೆಯೊಲ್ಲಾ 😂😂
@yogendrayo2318
@yogendrayo2318 Год назад
Super movie uppi vision 👌🏻👌🏻💥
@karnataka2337
@karnataka2337 Год назад
ಅದ್ಭುತ ಸಿನಿಮಾ 🔥🔥🔥👌
@johnsonraju7092
@johnsonraju7092 Год назад
Waiting for usshh 2
@dboss6756
@dboss6756 Год назад
Uppi ❤️ ಕನ್ನಡ ❤️ D BOSS
@mutturaj2983
@mutturaj2983 Год назад
OM kuda..ashte. ene gangster movies bandru.. OM ashtu intensity na screen mele taroke agalla.
@prashanthgpl8982
@prashanthgpl8982 Год назад
Bro prajakeeya bagge video maadi
@bhandarivlog9414
@bhandarivlog9414 Год назад
Sir ...ssshhhhh part 2 yavag barutte antaa gottaa???
@akshaychandrashekar4755
@akshaychandrashekar4755 Год назад
One and only INDIA'S MASTERPIECE UPPI BOSS❤ 🔥🔥🔥🔥
@Channu.kannadiga
@Channu.kannadiga Год назад
Super Guru Ninu 😊😍
@chandunadaf669
@chandunadaf669 Год назад
Matte barta ede pan india level alli.... don't worry thise year
@abhilashas9728
@abhilashas9728 Год назад
Wow
@shashikantkamate5214
@shashikantkamate5214 Год назад
Sir 77 sla nodi nakku bahya pattu enjoy madidivi.. Yasttu nodidru e filum yallu nirashe agodilla.. yallru channagi achukatyagi natane madidhare...🙏🙏🙏uppi sir 👌👌👌
@akashvs0996
@akashvs0996 Год назад
Siddeshwar swamiji ಬಗ್ಗೆ ವಿಡಿಯೋ ಮಾಡಿ
@preethivishnu4527
@preethivishnu4527 Год назад
Uppi Boss
@ManjuR535
@ManjuR535 Год назад
ಈ ಪಿಕ್ಚರ್ ನೋಡಿ ಉಚ್ಚೆ ಉಯ್ಯೋಕು ಅಮ್ಮನ್ನ ಕರಿತಿದ್ವಿ😆
@MileStoneIndia_1234
@MileStoneIndia_1234 Год назад
Kumar govind sirdhu satya movie nodi mxplayeenLli super
@shekaramogera9743
@shekaramogera9743 Год назад
Shh movie is evergreen movie 🥰 est sala nodidru bore aagalla ☺️ uppi sir is best director 👍 nanna baalyada nenapu🤗
@rohitx1019
@rohitx1019 Год назад
One of my fvt movie ever 💖.
@user-sb6ms1jc5j
@user-sb6ms1jc5j 2 месяца назад
👌 ಶ್👍🙌Uppi,🎉
@ganuganu1512
@ganuganu1512 Год назад
ಸ್ವಸ್ತಿಕ್ ಮೂವೀ ಬಗ್ಗೆ ವಿಡಿಯೋ ಮಾಡಿ.
@yashaswiniyashaswinigowda8080
Uppi sir kashinath sir Avr ibrige avribre sarisati avribrana padedha kannada chithra ranga great avribru nam kannadina heme
@bhaskarbhaskar3494
@bhaskarbhaskar3494 Год назад
My childhood movie I watched this movie in rajlaksmie thent house 1ruppu 50 passui
@darshanddd7413
@darshanddd7413 Год назад
Really appreciate them struggling 🙏
@sureshdkdravidakannadiga.7759
@sureshdkdravidakannadiga.7759 7 месяцев назад
ಶ್ಸ್, ಸಿನಿಮ,, ಅಪರಿಚಿತ ಇನ್ಸ್ಪಿರೇಷನ್..
@hemahema4235
@hemahema4235 Год назад
Hii sir good evening
@Amarkb9421
@Amarkb9421 Год назад
Finally wait is over first view
Далее
Ong Bak | Fight Club Scene
15:05
Просмотров 75 млн