ಮಕ್ಕಳಿಗೆ ಬೇಕಾದ ಎಲ್ಲಾ ಪೌಷ್ಠಿಕಾಂಶ ಮೊಟ್ಟೆಯಲ್ಲಿಲ್ಲ | ಆಹಾರ ಮರ್ಮ | Dr. H. S. Prema Visit us at ►RU-vid: / samvadk ►INSTAGRAM : samvada_?igshid... ►TWITTER : VSKKarnataka?s=09 ►FACEBOOK : / samvada ►WEBSITE : samvada.org/ #samvada
ನಮಸ್ಕಾರಗಳು ಮ್ಯಾಡಮ್.ಇಂದು ಗುರು ಪೌರ್ಣೀಮೆಯ ನಿಮಿತ್ತ ವಿಶೇಷ ನಮಸ್ಕಾರಗಳು. ನಾನು ನಿಮ್ಮಂತೆ ಆರೋಗ್ಯ ವುಳ್ಳ ಅಡಿಗೆಮನೆ ಇಡಲು ಬಯಸುವೆ. ಜಯಮಹಲ್ ಎಕ್ಸಟೆನ್ಸೆಲ್ಲಿ ನೀವು ನಮಗೆ ೧೯೭೯ ರಲ್ಲಿ ಶಿಕ್ಷಣ ನೀಡಿದ್ದೀರಿ.ಕೆಲವೇದಿನಗಳು ಮಾತ್ರ. ಆದರೂ ನಿಮ್ಮ ಶಿಕ್ಷಣ ಮರೆಯದೇ ಉಳಿದಿದೆ. ಈಗಂತೂ ಟಿವಿ ಮತ್ತು ಯು- ಟ್ಯುಬನ ಮೂಲಕ ಅತ್ಯುತ್ತಮ ಮಾರ್ಗದರ್ಶನ ನೀಡುತ್ತಿರುವಿರಿ. ಆದ್ದರಿಂದ ಇಂದು ನಾನೂ ಒಬ್ಬ ಅತ್ಯುತ್ತಮ ಅಜ್ಜಿ ಯಾಗಬೇಕಾಗಿದೆ.ಮೂರು ಜನ ಮೊಮ್ಮಕ್ಕಳಿಗೆ.ಹೀಗೆ ಮಾರ್ಗದರ್ಶನ ನೀಡುತ್ತಿರಿ.ಆ ದೇವರು ನಿಮ್ಮನ್ನು ಸದಾ ಚೆನ್ನಾಗಿ ಇಟ್ಟಿರಲಿ ಎಂದು ಪ್ರಾರ್ಥಿಸುವೆ.ಇತಿ ನಿಮ್ಮ ವಿದ್ಯಾರ್ಥಿನಿ.❤🙏🙏
What is devil ? devil is nothing but wrong teachings that the teachings given to a person belonging to a different mindset that is teaching maths to an singer rare both teachings are learned example in politics that is dalit teachings that is Rajratn Ambedkar teachings given to a brahmin
@@moviesonly5268 does meat grow like plant or it's an animal which consumes water, food and breathe and excrete harmful biogases? especially Jersey and HF cows are curse to humanity.