ಈ ವಿಡಿಯೋವನ್ನು ಶಹಾಪುರದ ಶ್ರೀ ಫಕೀರೇಶ್ವರ ಮಠದಲ್ಲಿ ಚಿತ್ರಕರಿಸಲಾಗಿದೆ.ಪೂಜ್ಯ ಶ್ರೀ ಮಹಾಂತೇಶ್ವರ ಸ್ವಾಮೀಜಿಗಳು ಬಹು ಅದ್ಭುತವಾಗಿ ಪ್ರವಚನ ಮಾಡಿದಾರೆ.ವೀಕ್ಷಕರೇ ಈ ವಿಡಿಯೋವನ್ನು ನಿಮ್ಮ ಬಳಗಕ್ಕೆ ಶೇರ್ ಮಾಡಿ ಮತ್ತು ನಮ್ಮ ಸುನಾದ ಮಂದಿರ ಹೊಸ ಚಾನೆಲ್ ಅನ್ನು Subscribe ಮಾಡಿ
ಶ್ರೀ ಸಿದ್ಧೇಶ್ವರ ಸ್ವಾಮಿ ವಚನ ನಿಮ್ಮ ವಚನ ಎರಡು ಓಂದೆ ಸಾರ್ಥಕ ಪ್ರವಚನ ದೇವರು ಬಗ್ಗೆ ಚಿಂತನ ಬೇಡ ಸುಖವಾಗಿ ಬದುಕಿರಿ ಸಾರ್ಥಕ ಆನಂದ ಪಡೆಯಿರಿ ಗುರುಗಳು ತಮ್ಮ ಕಾಯಕ ಭಕ್ತಿಯಿಂದ ಜೀವನ ಇಟ್ಟಂಗ ಮಾಡುತ್ತಿರುವರು ಅವರು ನಿಜವಾದ ಸುಖವಂತರು sil