ತುಂಬಾ ಒಳ್ಳೆಯ ಮಾಹಿತಿ ಕೇಳಿ ಖುಷಿ ಆಯ್ತು, ನಮ್ ಕೋಟೆ ನಾಡು ಚೆಂದ, ಬೇಜಾರು ಆಗುತ್ತೆ ಎಷ್ಟು ಹಾಳು ಮಾಡಿದರೆ. ಇನ್ನಾದರು ಸರ್ಕಾರ ಜವಾಬ್ದಾರಿ ತಗೊಳ್ಳಲಿ, ಪರಮ sir thumba thanks durgaddu video madiddake, thumba vishya gotthaythu
ಒಂದು ಐತಿಹಾಸಿಕ ಸ್ಥಳದ ಬಗ್ಗೆ ವಿಡಿಯೋ ಗಳನ್ನು ದಿನಕ್ಕೆ 2 ಆದ್ರೂ ಹಾಕಿ... ಒಂದು ಐತಿಹಾಸಿಕ ಸ್ಥಳದ ಬಗ್ಗೆ ತಿಳಿಕೊಳ್ಳಲು ತಿಂಗಳುಗಳೇ ಬೇಕಾಗುತ್ತೆ. ಯಾಕೆಂದರೆ ನಮ್ಮ ನಮಗೆ ಆ ವಿಡಿಯೋ ಬಗ್ಗೆ ಬೇಸರ ಅನಿಸ್ಬರ್ದು...
Local Politicians should be aware of these magnificent things and try to do good roads to reach them. Makecthem good tourist dpots. If Unesco was not there ! We cant even imagine
We Indians have great things in our country . But we are too good in spoiling them too . Govt is least bothered about these things . If the same kote was in usa , these people would hv preserved it with lots of cleanliness , security . Would hv made it a big tourist spot with few other things nearby , giving some great names nd roads .