Тёмный

ಮಾಟ ಮಂತ್ರಕ್ಕೆ ರಾಮಬಾಣ ಇಷ್ಟು ಮಾಡಿ ಸಾಕು...Black magic parihaar 

Veena Joshi
Подписаться 291 тыс.
Просмотров 121 тыс.
50% 1

#ಶ್ಲೋಕ
ತಪ್ಪು ತಪ್ಪಾಗಿ ಹೇಳಬೇಡಿ ,ಹೇಳುವ ವಿಧಾನ ಮತ್ತು ಸಂಕಲ್ಪ ಮಂತ್ರ ವಿಡಿಯೊ ದಲ್ಲಿ ಹೇಳಿದ್ದೇನೆ ಸರಿಯಾಗಿ ಕೇಳಿ ಕ್ರಮದಲ್ಲಿ ಮಾಡಿ ಶಕ್ತಿ ಆರಾಧನೆ ತಪ್ಪಾಗಿ ಮಾಡಬಾರದು , ಕೆಲವರು ಕದಿತೀರಾ ಕದಿಯುವ ಮುಂಚೆ ಒಂದು ಸಲ ಯೋಚಿಸಿ , ಇದು ಶಕ್ತಿ ಆರಾಧನೆ ಸಂಕಲ್ಪ ಇದೆ .. ವೀಣಾ
ಶ್ಲೋಕ
ಅವ್ಯಾತ್ ಪಂಚಮುಖೀ ನೃಸಿಂಹವದನಾದಂಷ್ಟಾಲಹಂತೀರ್ಮುಹುಃ ಜಿಹ್ವಾಗ್ರೇಣ ದಿವಾಕರೇಂದುಹುತಭುಕ್‌ ಚಕ್ಷುಸ್ತ್ರಯ್ಕೆರ್ಭಾಸಿತಾ | ಶ್ಯಾಮಾವಿಂಶತಿಬಾಹುರುಗ್ರವದನಾ ಜಾಗ್ರದ್ಭಿಃ ಉಗ್ರಾಯುಧೈಃ
ಕೃತ್ಯಾಂಕೃಂತತಿ ಕೀರ್ತನೀಯ ಚರೀತಾ ಪ್ರತ್ಯಂಗೀರಾ ನಿತ್ಯಶಃ ll

Опубликовано:

 

28 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 460   
@savitapatil8835
@savitapatil8835 2 года назад
ನಮಸ್ತೇ ಅಮ್ಮ🙏🙏ನಿಮ್ಮ ಚರಣಗಳಿಗೆ ವಂದನೆಗಳು,,ನನಗೆ postal department job(govt) ಆಯ್ತು ಅಮ್ಮಾ,ಕಳೆದ 2 ವಷ೯ಗಳಿಂದ ಪ್ರಯತ್ನ ಪಟ್ಟರು ಸಿಕ್ಕಿರಲಿಲ್ಲ ಈ ಸಾರಿ ಪದ್ಮಾವತಿ ಸ್ತೋತ್ರದ ಅನುಗ್ರಹದಿಂದ ಆಯ್ತಮ್ಮಾ ಇದಕ್ಕೆ ಕಾರಣಾನೇ ನೀವು,,ನನ್ನ ಕುಟುಂಬದ ಕಡೆಯಿಂದ ತುಂಬುಹೃದಯದ ಧನ್ಯವಾದಗಳು🙏 🙏
@VeenaJoshi
@VeenaJoshi 2 года назад
ತುಂಬಾ ಸಂತೋಷ ಒಳ್ಳೆಯದಾಗಲಿ
@anjanishubha6609
@anjanishubha6609 2 года назад
Congrats sister
@radhalakshmijois362
@radhalakshmijois362 2 года назад
Omg!! 👌👌👏👏💐
@renukakiran2139
@renukakiran2139 2 года назад
Akka please ege odudri ege sankalp madudri nanu heltidini 108 times aktil please elli sankalp ege yav timeali madudri
@geethashesharaj7849
@geethashesharaj7849 2 года назад
Wow, congratulations 👏👏👏👏👏
@padmaprakash2584
@padmaprakash2584 2 года назад
ಧನ್ಯವಾದಗಳು ಮೇಡಂ ಪೂಜೆ ನಂತರ ದೀಪವನ್ನು ಕದಲಿಸಬಹುದೇ ಏಕೆಂದರೆ ನಮ್ಮ ದೇವರ ಮನೆ ಪೂರ್ವ ಈಶಾನ್ಯದಲ್ಲಿದೆ ನಾವು ಪೂರ್ವಾಭಿಮುಖವಾಗಿ ನಿಂತು ಪೂಜಿಸುತ್ತೇವೆ ಈ ದೀಪವನ್ನು ಹೊರಗೆ ಇಟ್ಟು ಪೂಜಿಸಬೇಕಾಗುತ್ತದೆ ಆಗ ಪ್ರತಿದಿನ ನಾವು ಮಣೆಯಿಟ್ಟು ದೀಪವನ್ನು ಹಚ್ಚಬೇಕಾಗುತ್ತದೆ ಹೀಗೆ ಮಾಡಬಹುದೇ ತಿಳಿಸಿಕೊಡಿ ಧನ್ಯವಾದಗಳು.
@padminih5941
@padminih5941 2 года назад
ಅಮ್ಮಾ ನೀವು ಹೇಳಿಕೊಟ್ಟ ಭೂ ವರಾಹ ಸ್ವಾಮಿ ರಂಗೋಲಿ ಮತ್ತೂ ಸ್ತೋತ್ರ ದಿಂದ ನನಗೆ ಫ್ಲಾಟ್ ದೊರೆತಿದೆ ನಿಮಗೆ ನನ್ನ ಹೃದಯ ದಿಂದ ಕೃತಜ್ಞತೆಗಳು.
@radhalakshmijois362
@radhalakshmijois362 2 года назад
👌👏👏👏👍🏼Nivu eshtu samayadinda idannu madidri?
@pavithratpavithrat6609
@pavithratpavithrat6609 2 года назад
Madam ashtu dina hakidri rangoli nivu
@padminih5941
@padminih5941 2 года назад
ಒಂದೂವರೆ ತಿಂಗಳಿಂದ ಅಮ್ಮ ಹೇಳಿಕೊಟ್ಟ ಹಾಗೆ ಮಾಡಿದೆ ನನಗೆ ಒಳ್ಳೇದು ಆಯಿತು. ನೀವು ಮಾಡಿ ಒಳ್ಳೆಯದಾಗುತ್ತೆ
@pavithratpavithrat6609
@pavithratpavithrat6609 2 года назад
@@padminih5941 navu Hakthidivi madam
@mahadevacharirp3132
@mahadevacharirp3132 2 года назад
ಅಮ್ಮಾ ನೀವು ಹೇಳಿಕೂಟ್ಟ ಭೂವರಹಸ್ವಾಮಿ ಪೂಜೆ ಮಾಡುತ್ತಿರುವೆ. ಪ್ರತಿದಿನ ಭಗವಂತನ ಹೂ ಪ್ರಸಾದ ಕೊಡುತ್ತಿದ್ದಾರೆ. ಇದರ ಸೂಚನೆ ತಿಳಿಸಲು ವಿನಂತಿ. 🙏
@sunitharavi5651
@sunitharavi5651 2 года назад
ಅಮ್ಮ ನಿಮ್ಮ ಎಲ್ಲಾ ವಿಡಿಯೋ ಗಳನ್ನಾ ನೋಡಿದ್ದೇನೇ. ನನಗೆ ತುಂಬಾ ಇಷ್ಟ ನೀವು ತಿಳಿಸಿಕೊಡುವ ರೀತಿ. ನಿಮ್ಮ ಧ್ವನಿ ತುಂಬಾ ಚೆನ್ನಾಗಿದೇ. ನನ್ನ ಗಂಡನೇ ನನ್ನ ಶತ್ರು ತಾರೆ ನೋಡುತ್ತಾರೇ. ನಮ್ಮನ್ನಾ ತುಂಬಾ ದ್ವೇಷೀಸುತ್ತಾರೇ. ಇದಕ್ಕೆ ಪರಿಹಾರ ತಿಳಿಸಿ ಅಮ್ಮ plzzzzzzz
@shashikumarkerur8309
@shashikumarkerur8309 2 года назад
ವೀಣಾ ಜೋಶಿ ಅಕ್ಕಾ ಬಹಳ ಉಪಕಾರ ಆಯ್ತು, ಧನ್ಯವಾದಗಳು 🙏🙏
@bharatkage6777
@bharatkage6777 Год назад
Tq so much Amma...idu nange tumba agatya ittu...tq once again
@naveenkumarbenagi1694
@naveenkumarbenagi1694 2 года назад
ಧನ್ಯವಾದಗಳು ಅಮ್ಮ‌, ನಾನು ‌ಅವತ್ತು ಈ ವಿಷಯ ದ ಬಗ್ಗೆ ‌ಕೇಳಿದ್ದೆ ಅದರ‌ ಬಗ್ಗೆನೆ VIDEO ಮಾಡಿದೀರಾ ಧನ್ಯವಾದಗಳು ...😍😍
@aishwaryapattar6149
@aishwaryapattar6149 2 года назад
Amma nim matu Nija nanu uppina deepad bagge kelide, adna hachchi nanu Tumba kasta patte, ivag nilsivi tqs amma
@ravipatgar9186
@ravipatgar9186 Год назад
ಧನ್ಯವಾದಗಳು ಅಮ್ಮ. ತುಂಬಾ ಉಪಯುಕ್ತ ವಾಗಿದೆ.
@USHAMGOWDRU
@USHAMGOWDRU 7 месяцев назад
ತುಂಬು ಹೃದಯದ ಧನ್ಯವಾದಗಳು ಅಮ್ಮ 🙏🙏🙏🙏🙏🙏❤️❤️🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐
@yallammakavitha2817
@yallammakavitha2817 2 года назад
🙏🌾🌸ಧನ್ಯವಾದಗಳು ವೀಣಾ ಜೋಶಿಯವರೇ ಅನಂತ ಕೋಟಿ ಧನ್ಯವಾದಗಳು 🙏🙏🙏🙏🌾🌸
@deepag1564
@deepag1564 2 года назад
Thank u so muck amma rangoli haki rayara pooje madtirodrinda maneli tumba positive energy ide .
@bhagyashrideshpande6624
@bhagyashrideshpande6624 2 года назад
ಕಾಷಿಸಮಾರಾಧನೆ ಹೇಗೆ ಮತ್ತು ಏಕೆ ಮಾಡುವರು.ಮಾಡುವ ವಿಧಾನವನ್ನು ದಯವಿಟ್ಟು ವಿಡಿಯೋ ಮಾಡಿ ತಿಳಿಸಿ.ಇದರಿಂದ ತುಂಬಾ ಜನರಿಗೆ ಅನುಕೂಲವಾಗುತ್ತದೆ.
@indraniprasad4010
@indraniprasad4010 2 года назад
Madam ಮಂತ್ರವನ್ನು ಬರವಣಿಗೆಯಲ್ಲಿ ತೋರಿಸಿದರೆ ಉಪಯೋಗವಾಗುತ್ತದೆ.
@lakshmirao7353
@lakshmirao7353 2 года назад
Description alli ide nodi
@sunithapatil5388
@sunithapatil5388 2 года назад
New subscriber MDM .......Tq .......MDM manna husband matte magalige health problems .. Hospital hugidru kademene agthella ............kanniralle Deena kalithaedine MDM .......enu madudu......,😢😢😢😢👍
@ashwinianil8450
@ashwinianil8450 2 года назад
Thank you mam.. 🙏🙏🙏...devru nimmanna tumba chennagi ittirali ❤️❤️❤️
@shobhapujar8729
@shobhapujar8729 2 года назад
ಅಕ್ಕ ಈ ಶ್ಲೋಕವನ್ನ ಯಾವ ಮನೆಗೆ ಬ್ಲ್ಯಾಕ್ ಮ್ಯಾಜಿಕ್ ಆಗಿರುತ್ತೋ ಅದೇ ಮನೆಯಲ್ಲಿ ಹೇಳಬೇಕಾ ಅಥವಾ ಆ ಮನೆಯ ಹೆಸರು ಹೇಳಿ ಸಂಕಲ್ಪ ಮಾಡಿ helbahudaa ತಿಳಿಸಿ ಪ್ಲೀಸ್
@nayananayana341
@nayananayana341 Год назад
Hwdu pls heli akka
@akshatasg6410
@akshatasg6410 2 года назад
Namaste amma niu helikotta pathi prapthi durga mantra nam friends obru heli avrige marriage fix aythu thanks Amma.
@vijuvijayalakshmi240
@vijuvijayalakshmi240 2 года назад
Namasthe amma e vedio goskara kaitha idde thumba kushiyaithu.amma nan husbendge nam sambanda Dali mathhu avara frds kade inda bhasma prayoga agide. 2 kade keli thilkonde adre adan avru namtha illa.adralli avrige nambikenu illa.nanu avru sariyagbeku Antha thumba prayathna patte adru 4 dina chenagirthre mathhe hodiyodu badiyodu ketta padadinda bayyodu nange bere aarama illa.thyorid cancer agide pade pade adanne chuchi chuchhi mathadthare.mane kade gamana bere illa.yen madodu.jeevanane Beda anissthide. Amma nanivaga nimmida parihara kelodu onnde avara hottege bidda madannu hege vomit madisbodu avarige thiliyadanthe yendu thilisi kodi thai.......
@VeenaJoshi
@VeenaJoshi 2 года назад
Thanks to all
@Geethageetha-gy8qw
@Geethageetha-gy8qw 2 года назад
Thumba athuthama mahithi thilisidira danyavadagalu nanna muddu akka🥰😘❤️
@ashwinidixit4009
@ashwinidixit4009 2 года назад
Thank you Thank you Thank you Thank you so much mam 🙏🙏
@dayanandpatgar3764
@dayanandpatgar3764 Год назад
🙏ದಯವಿಟ್ಟು ನೀವು ಒಮ್ಮೆ ಶ್ಲೋಕವನ್ನ ಕನ್ನಡದಲ್ಲಿ ಬರೆದು ಹಾಕಿ, ಯಾಕೆಂದ್ರೆ ಪಠಿಸುವಾಗ ಅಕ್ಷರದಲ್ಲಿ ದೋಷ ಬರಬಹುದು ಆಗ ಮನಸ್ಸಿಗೆ ಬೇಸರ ಆಗ್ತದೆ .✍️👈🙏🙏🙏🙏
@gmcreation563
@gmcreation563 Год назад
ಅಮ್ಮಾ ಸಂಕಲ್ಪ ಸ್ತೋತ್ರವನ್ನು ಅಕ್ಷರದಲ್ಲಿ ತಿಳಿಸಿ ಅಮ್ಮಾ... ತುಂಬಾ ಸಂಕಷ್ಟದಲ್ಲಿ ಇದ್ದೇನೆ ತಾಯಿ..
@gayathrikrishnaswamy938
@gayathrikrishnaswamy938 2 года назад
ನಮಸ್ಕಾರ ವೀಣಾ ಅವರೇ ಈ ವಿಡಿಯೋ ನಾನು ಈಗಲೇ ನೋಡಿದ್ದು..... one doubt pls clear.... ಸಂಕಲ್ಪ ಮಂತ್ರ ದಲ್ಲಿ ಹೇಳೋ ಋಷಿ ಹೆಸರು ಸೇರಿಯಾಗಿ ಗೊತ್ತಾಗಲ್ಲಿಲ್ಲ..... pls ಋಷಿ ಹೆಸರನ್ನು type ಮಾಡಿ ತಿಳಿಸ್ತಿರಾ.?? please requesting🙏🙏
@laximisarade
@laximisarade 2 месяца назад
ಅಮ್ಮಾ ಈ ಮಂತ್ರವನ್ನು ಬರವಣಿಗೆ ಮೂಲಕ ತೋರಿಸಿದರೆ ತುಂಬಾ ಸಹಾಯ ವಾಗುತ್ತಿತ್ತು 🙏🙏 ದಯವಿಟ್ಟು ತಿಳಿಸಿ plz
@sunitapise9508
@sunitapise9508 3 месяца назад
ನಮಸ್ತೆ ಅಮ್ಮ ನೀವು ಸಕಲ್ಪ ಮಾಡು ವೇಳೆ ಹೇಳುವ ಮಂತ್ರ ತಿಳಿತಾ ಇಲಾ . Please ಹೇಳಿಕೊಡಿ....
@sumabadiger1300
@sumabadiger1300 2 года назад
ರಾಹು ಕೇತು ಪೂಜೆ ಹೇಳಿ ಅಮ್ಮ ಬಹಳ ದಿನದಿಂದ ಕಾಯ್ತಾಇದ್ದೀನಿ
@ramyaraaja1436
@ramyaraaja1436 2 года назад
🙏🏼🥰🙏🏼amma.....bhoomi li yeshte karch madi bele madidru..yella lose agta ide amma tumba bejaragtide........😪
@laximisarade
@laximisarade 2 месяца назад
ಅಮ್ಮಾ ಈ ಶ್ಲೋಕವನ್ನು ಬರೆದು ತೋರಿಸಿ ದಯವಿಟ್ಟು ತಿಳಿಸಿ
@madhavih.v9086
@madhavih.v9086 2 года назад
🙏ಮನುಷ್ಯರಿಗೇ ಮಾಡಿಸಿದ್ರೂ ಈ ಮಂತ್ರ ಹೇಳಬಹುದಾ ಅಮ್ಮ
@krishnatimmannavar3091
@krishnatimmannavar3091 Год назад
Black magic mantra helidra
@kalpanals2819
@kalpanals2819 2 года назад
Thanku madam
@pushpaanand2736
@pushpaanand2736 2 года назад
Namasthe 🙏🏻🙏🏻 Bari ondu hanathe hachha beka?? Please heli Naanu suffer maadtha ideenii Thank you
@sunitaraddy6699
@sunitaraddy6699 2 года назад
Thank you Amma 🙏
@AshaRani-cu2wn
@AshaRani-cu2wn 2 года назад
Thank you so much amma 🙏🙏🙏
@pushpam3239
@pushpam3239 Год назад
😊😊 3:02 M N 😊
@shashishashikala9378
@shashishashikala9378 2 года назад
Most awaited video ☺
@shruindaragi9382
@shruindaragi9382 2 года назад
🙏🙏tumba useful amma thank you
@chhayasophias8086
@chhayasophias8086 2 года назад
Oooohhhh..🙏🙏🙏🙏big thanks 🙏
@minithagrammartense4483
@minithagrammartense4483 2 года назад
Thank-you amma neeve namage devaru thayi samana
@aravindacoorg7514
@aravindacoorg7514 Год назад
Tq very much amma for the reply
@domesticdelight2894
@domesticdelight2894 2 года назад
Amma ನಾವು ಮನೆಯಲ್ಲಿ 1 ಬೆಳ್ಳಿ ಕಾಮಾಕ್ಷಿ ದೀಪವನ್ನು hacchutthene.... ನಾವು ಹೊಸ ಬಾಡಿಗೆ ಮನೆಗೆ ಬಂದಿದೇವೆ..... ಆ ಮನೆಗೆ ಬಂದಾಗಿನಿಂದ ಕಾಮಾಕ್ಷಿ ದೀಪ ಬತ್ತಿ ಸಮೇತ ಉರಿಯುತ್ತಿದೆ.... ಇದು ಎನ್ ಸೂಚನೆ ಹೇಳಿ ಅಮ್ಮ please 🙏🏻🙏🏻
@manjulakammar4976
@manjulakammar4976 2 года назад
Mdm🙏 nange ondu parihar heli namma Ganda hendati madya Nan nadini I riti Mata mantadinda patipatni madya jagala tandu daiversvaragu hogide iga cortnalli kes ide nange Nan patibeku plz idake yanadaru parihar heli mdm.
@muktakiran2914
@muktakiran2914 4 месяца назад
ಅಮ್ಮ ನನ್ನ ತವರು ಮನೆ ತುಂಬಾ ಕಷ್ಟ ದಲ್ಲಿ ಇದ್ದಾರೆ ಅದಕ್ಕೆ ನಾನು ಈ ವ್ರತ ತವರು ಮನೆಗೋಸ್ಕರ ಮಾಡಬಹುದಾ please ರಿಪ್ಲೈ ಮಾಡಿ ಅಮ್ಮ 🙁🙁
@jyothik.v8638
@jyothik.v8638 2 года назад
Hi veena e vedio hakkidakke thanks veena
@kavyasn8967
@kavyasn8967 2 года назад
Deepa estotge acchabeku please inform madi
@preethuprakashprakash1832
@preethuprakashprakash1832 2 года назад
Thumbu hrudayandinda nimage danyavadagalu devaru nimge nim family ge holedu agali madam. Madam nam yajmanru thumbane juju adthare adunna bidsoke yav Pooja madbeku antha thilsi bega mam please please please Amma navu badukode thumba kasta agide madam please enadru parihara thilsi madem please
@ushavenki6675
@ushavenki6675 2 года назад
Thankyou so much veenamma
@gowrishankargowri8448
@gowrishankargowri8448 Год назад
Amma daily manenali Devara deepakke saasve enneli Deepa hachabhahudha thilisi kodi dhayavittu 🙏🙏🙏
@pavithrap6942
@pavithrap6942 2 года назад
Thank you ಆಮ್ಮ 🙏🙏
@rupakrish6633
@rupakrish6633 2 года назад
ಅಕ್ಕಾ ನನ್ ಇಬ್ಬರೂ ಮಕ್ಕಳೂ ಹುಡುಗ 24, ಹುಡುಗಿ 21 ವರ್ಷ. ಸರಿಯಾಗಿ ಊಟ ಮಾಡಲ್ಲ. ತುಂಬಾ ಸಣ್ಣ ಇದ್ದಾರೆ. ತುಂಬಾ ಬೇಜಾರು ಆಗುತ್ತೆ. ದಯವಿಟ್ಟು ಏನಾದ್ರೂ ಪರಿಹಾರ ಹೇಳಿ. Plz 🙏🏻🙏🏻
@pushpacgowda9716
@pushpacgowda9716 Год назад
ಅಮ್ಮ ಈ ಸ್ತೋತ್ರವನ್ನು ಹೇಳಲು ಶುರು ಮಾಡಿದ 3 ರೇ ದಿನಕ್ಕೆ ನಮ್ಮ ಮನೆಯ ತುಳಸಿ ಗಿಡ ಒಣಗಿದೆ ಇದರ ಸೂಚನೆ ಏನು ಅಮ್ಮ
@CANivedita2618
@CANivedita2618 2 года назад
ಧನ್ಯವಾದ ತಾಯಿ
@varshabhaskar8044
@varshabhaskar8044 2 года назад
ಧನ್ಯವಾದಗಳು ಅಮ್ಮ 🙏🙏🙏🙏🙏🙏🙏
@divyamanglore4438
@divyamanglore4438 2 года назад
ಗೂಬೆ ಪಕ್ಷಿ ಶುಭ ಸೂಚಕ ನಾ ಅಥವಾ ಅಶುಭ ನ. ಇದರ ಬಗ್ಗೆ ಮಾಹಿತಿ ತಿಳಿಸಿ. ಅಮ್ಮ
@shanthivinay1249
@shanthivinay1249 2 года назад
Amma nejwglu nau idake tumba dudu kalkondive Andru parehara sikilla e parehara tumba upauktavaytu Amma thank you thank you so much Amma 🙏🙏💖💖
@anjalimanju1997
@anjalimanju1997 2 года назад
Pratiniita deepa hachbeka
@vinutharagesh8601
@vinutharagesh8601 2 года назад
Amma Namasthe 🙏, nimagn thumba Dhanyavadhagalu, nivvu helikotta ella pooje madtha edhivi, life alli nemadhi kanastha edhe amma. Ega nevvu helidha ee deepa pooje alli, manne mele nivvu rangoli hakidhiri, adhara bage nu thilisi please
@jyothikalyan7778
@jyothikalyan7778 2 года назад
Mam Aanjeneya pooje Saturday maadth ede half baalatanka bandide munde daily maadbahuda mam thilisi♥️🌹🌹🙏🙏
@sharadar5187
@sharadar5187 2 года назад
Thanks a Lot Madam
@artspace23
@artspace23 2 года назад
Amma namaskara... Dayavittu tavu tayi pratyangira deviya bagge hagu aakeya pooja vidhanada bagge tilisikodi amma.. Please...
@mamathabs2341
@mamathabs2341 2 года назад
ಧನ್ಯವಾದ ಅಮ್ಮ
@Sumasongs
@Sumasongs 2 года назад
Namskaram Madam, please explain the pooja process for Devi Annapurna
@radhalakshmijois362
@radhalakshmijois362 2 года назад
Ma’m ಪ್ರತ್ಯಂಗಿರ ದೇವಿ ಅಂದ್ರೆ ಸ್ವಲ್ಪ ಭಯ ಆಗುತ್ತೆ.. ಕ್ಷುದ್ರ ದೇವತೆ ಅಂತ ಹೇಳ್ತಾರಲ್ವ? 🙏🙏🙏
@umakrishnakumar5383
@umakrishnakumar5383 2 года назад
Bereyagiruva ganda hendathi ondu agalu enadru parihara thilisi please🙏
@veereshdeepa3420
@veereshdeepa3420 2 года назад
Tq so much amma 🙏🙏🙏🙏
@manjulakamatagi6705
@manjulakamatagi6705 2 года назад
Dhanyavaadagalu ri amma 🙏🙏🙏🙏
@rukminirukku6104
@rukminirukku6104 2 года назад
Mam namge mata mantra agide anta heg gottagutte namgu 2 years inda kastaglide ede anta gottagtilla plsss tilsi
@prayashkitchen9693
@prayashkitchen9693 2 года назад
PCOD cure bagge heli
@yogeshyogesh7481
@yogeshyogesh7481 2 года назад
Dhanyavadagalu 🙏🙏🙏
@sunithasuni6815
@sunithasuni6815 2 года назад
Thank you amma
@nehashirali3416
@nehashirali3416 2 года назад
Thanks Amma
@vyshnaviumashankar688
@vyshnaviumashankar688 2 года назад
Mam, if we sit facing north, then the lamp should be to our right hand , correct?
@padmapriya6353
@padmapriya6353 2 года назад
ದಿನಾಲು ಸಾಸ್ವೆ ದೀಪ hachabeka amma
@vinutharagesh8601
@vinutharagesh8601 2 года назад
Amma hage nevvu nithya pooje Rangoli yalli hakidha rangoli alli, ondhu box nalli eradhu beejakshari baredu hakidhiri devara mundhe adhara bhagenu thilisi please
@Latha24260
@Latha24260 2 года назад
Veena avare , i have one clarification from you , is it ok to light one deepa at home , coz somebody said that one deepa is kept near people who are no more , please guide me, thx
@geethabyadgi1792
@geethabyadgi1792 2 года назад
Thank you so much akka
@deepagadad3452
@deepagadad3452 Год назад
Amma pls send the sankalpa once again
@cheerayugowda661
@cheerayugowda661 2 года назад
🙏🙏🙏🙏mam Ella helikodtira driving bhaya hogoke mantra plzzzz 😁
@vijayayeshwanth7591
@vijayayeshwanth7591 2 года назад
Amma please ashatadasa Shakti peeta devatha sthoram helikodi please
@nishpattiteli85
@nishpattiteli85 Год назад
ಅಮ್ಮ ಶ್ಲೋಕದ ಫೋಟೋ ಹಾಕಿ ದಯವಿಟ್ಟು ನನಗೆ ಉಪಯೋಗವಾಗುತ್ತದೆ ಪ್ಲೀಸ್ 🙏🙏🙏
@sunandagolabhavi1015
@sunandagolabhavi1015 2 года назад
Thank you thank you
@pv3956
@pv3956 2 года назад
Amma e rangoli mane mele haake stotra helbeka or rangoli hakde deepa hacchi stotra helboda
@bimbamuddu190
@bimbamuddu190 2 года назад
ಧನ್ಯವಾದಗಳು ಅಮ್ಮ
@madhurabhat6495
@madhurabhat6495 2 года назад
Amma dhanyavaada.... Amma aa deepa estottnka uribeku aa tara enadru niyama idya.... Namage maata mantra maadsidaare annodu hege gottagatte Amma.... Salahe kodi Amma plz
@Laxmi-lc1oj
@Laxmi-lc1oj 4 месяца назад
Room olage helbahuda amma
@thanujar3577
@thanujar3577 5 месяцев назад
Madam neevu bere yavude message ge reply madade eddaru paravagilla ee matamanthrakke maathra reply madi ekendare edarinda jeevave hoguva saadyathe ede jeeva ulisi punya kattikolli
@thanujar3577
@thanujar3577 5 месяцев назад
Madam poorvakke muka madi kulithu sthothrana helabahuda ekendare namma devara maneyalli poorvakke muka madi kulithu kollabahudu aste adakke please please please reply to me
@basavarajubasavaraju1991
@basavarajubasavaraju1991 2 года назад
Clearity Ella akka Rangoli du step by step thorusi please reply madii plzzzzzzzz......🙄
@sumaindu6896
@sumaindu6896 6 месяцев назад
Pregnant iroru e puje madboda madam
@pavithrak7073
@pavithrak7073 2 года назад
Amma thank u nivu helikotta gandu makkala maduve ge rangoli haki stotra helidvi nanna thamma nege maduve set agede koti koti namskaraggalu nimge once again thank u so much
@VeenaJoshi
@VeenaJoshi 2 года назад
ತುಂಬಾ ಸಂತೋಷ
@pradnyasindhudoddamani3684
@pradnyasindhudoddamani3684 2 года назад
Hello namaste madam, Nanu madve agidini so nan tavarmanege swalp dina eddu hogalu bandidini nanna tavaru mane salvagi ee riti deepa hachi shloka nanu helidre nanna tavarmanege valledagutta heltira or nan madidre adu just nan gandan manege effect agutta
@vijuvijay8175
@vijuvijay8175 2 года назад
Amma thumba kushi aythu niiivu e videio akiddhu 🙏🙏🙏🙏navu thumba duddu akivi thagsake
@madhushree8629
@madhushree8629 2 года назад
Pooje ge kotta tenginakayi koletu hogidare olleyada or kettada amma
@jaisreeram1986
@jaisreeram1986 2 года назад
Amma 7 shanivaradha pooja vidhana bagge thilisi koldi please
@shakuntaladoddamani1807
@shakuntaladoddamani1807 5 месяцев назад
Daily rangoli hakabeka amma ondu sati haki nadivuta
@prathi4108
@prathi4108 Год назад
Amma nimma rangoli pooje yella kaddu videos madi haktidare hage tappu tappagi rangoli haki heli kodtidare
@shridevishree123
@shridevishree123 2 года назад
Moushi Naga dosh agiddare adara pariharakke hege Naga devar pooje madabeku naivedy kke halu aste ittare nadeyutta Sarala pooja vidhan heli
@raghuroopa26k16
@raghuroopa26k16 2 года назад
Huodu amma thank you so much ma🙏🙏🙏🙏🙏
@kavyachandukavyachandu8780
@kavyachandukavyachandu8780 Год назад
amma edunna bereyavara paravagi andare tammana paravagi helabahuda dayavittu tilisi edara avashyakate tumbha ede plzzz amma reply madi
@artspace23
@artspace23 2 года назад
Namaste amma.. Amma nanu kelodanna tappagi bhavisabedi... Neevu pratangira maateya shloka kottidira ala adaralli neevu heluva padagalu matte video dalli kottiro lyrics alli onderadu pada bere bere anisutte.. please amma ondu sari matte check madi nodi heli amma.. Adu tappagi helidare tappu andidakke keltidini amma. Please check madi heli amma.. nanu kooda idanna helabeku amma adakke.
@veenaarkachri4573
@veenaarkachri4573 2 года назад
ದನ್ಯವಾದಗಳು
Далее
Kenji's Sushi Shop Showdown - Brawl Stars Animation
01:55
How to Remove Black Magic | Vijay Karnataka
7:09
Просмотров 301 тыс.