ಮೊದಲೆರಡು ಮೂರು ಬಾರಿ ಮಿಕ್ಸಿಯಲ್ಲೇ ರುಬ್ಬಿ ವಡೆ ಮಾಡಿದ್ದೆ. ಆದರೆ ಸರಿಯಾಗಿ ಬಂದಿರಲಿಲ್ಲ. ಇವತ್ತು ಬೆಳಗ್ಗಿನ ತಿಂಡಿಗೆ ಈ ರೆಸಿಪಿ ಟ್ರೈ ಮಾಡಿದೆ ಮ್ಯಾಡಮ್. ಸೂಪರ್ ಆಗಿ ಬಂತು. ಮನೆಯಲ್ಲಿ ಎಲ್ಲರೂ ಇಷ್ಟ ಪಟ್ಟು ತಿಂದರು. ತುಂಬಾನೇ ಧನ್ಯವಾದಗಳು 🙏🙏.
You are giving Important tips for making South Indian dishes through which anybody can cook in traditional way. I request you to upload detailed dosa batter video like as idli video. Thanks sister!
Perfect perfect explaination madam 👏👏👏 yes your right if we follow your instructions we can make perfect uddina Vada, i just loved the way you explained everything, after seeing this vedio i have subscribed to your channel, thank you 😊
ಹಾಯ್ ಸಿಸ್ಟರ್. ನಿಮ್ಮ ಅಡುಗೆಗಳು ಬಹಳ ಚೆನ್ನಾಗಿ ಬರ್ತಾ ಇದೆ ಭಾಷೆ ಸೊಗಸಾಗಿದೆ ನಿರೂಪಣೆ ತುಂಬಾ ಚೆನ್ನಾಗಿದೆ ನಾನು ಕೂಡ ನಿಮ್ಮ ಚಾನೆಲ್ನ ಸಬ್ಸ್ಕ್ರೈಬ್ ಮಾಡಿದ್ದೇನೆ ನಿಮ್ಮಂತೆ ನಾನು ಈಗ ಹೊಸದಾಗಿ ಅಡುಗೆ ಚಾನೆಲ್ ಶುರುಮಾಡಿದ್ದೀನಿ ದಯವಿಟ್ಟು ನಮ್ಮಂತವರನ್ನ ಪ್ರೋತ್ಸಾಹಿಸಿ ಸುಬ್ಸ್ಕ್ರಿಬ್ ಮಾಡಿ ಸ್ಟೇ