Тёмный

ಮೆಣಸಿನಕಾಯಿಗೆ ಕಡಿಮೆ ಖರ್ಚಿನ ಔಷಧ ಬಳಸಿ ಎಕರೆಗೆ 20 ಕ್ವಿಂಟಾಲ್ ಇಳುವರಿ ನಿರೀಕ್ಷೆ | chilli farming kannada 

Rangu kasturi
Подписаться 241 тыс.
Просмотров 85 тыс.
50% 1

ಮೆಣಸಿನಕಾಯಿಗೆ ಕಡಿಮೆ ಖರ್ಚಿನ ಔಷಧ ಬಳಸಿ ಎಕರೆಗೆ 20 ಕ್ವಿಂಟಾಲ್ ಇಳುವರಿ ನಿರೀಕ್ಷೆ | chilli farming kannada
#rangukasturi
#chillifarming
#chillicultivation
#organicchillifarming
#beauveriabassiana
#verticilliumlecanii
#biofungicide
#biopesticides
#organicfarming
#farminginkannada
ಜಯಪ್ಪ ಮದ್ದರ್ಕಿ
ತಾ. ಶಹಾಪುರ, ಜಿ. ಯಾದಗಿರಿ
ಮೊ. 9945140182

Опубликовано:

 

16 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 137   
@Rudra-ky2eg
@Rudra-ky2eg Год назад
Ranga sir LC type virety adu 30 to 40 acre baruthade roga kadime
@paulpuneeth5164
@paulpuneeth5164 Год назад
Congratulations Sir❤
@madiwaljogur9049
@madiwaljogur9049 Год назад
Super 🌾
@thanuthanu7990
@thanuthanu7990 Год назад
ಅನ್ನದಾತೊ ಸುಖಿಭವ
@santoshsinghrajaput9798
@santoshsinghrajaput9798 Год назад
ರಂಗು ಸರ್ ನಿಮ್ಮ ಪ್ರತಿಯೊಂದು ವಿಡಿಯೋ ಅದ್ಬುತ ಸರ್
@Rangukasturi
@Rangukasturi Год назад
🙏🙏
@vikasgr7631
@vikasgr7631 8 месяцев назад
​@@Rangukasturi nim phone number Kodi sir
@mrshivu007
@mrshivu007 Год назад
Sir yaav seed idu..1acre land yest seed bekagutte bittalikke..yest iluvari Bantu sir ivaag
@Rangukasturi
@Rangukasturi Год назад
ಕರೆ ಮಾಡಿ ವಿಚಾರಿಸಿ ಸರ್
@sangappaa8740
@sangappaa8740 Год назад
ಸೂಪರ್ ಸರ್ 👍👍👍👍🤗
@Rangukasturi
@Rangukasturi Год назад
🙏🙏
@Astitwa_s
@Astitwa_s 10 месяцев назад
Namaskar sir
@malluemmi2242
@malluemmi2242 Год назад
Super
@chidanandkhot3522
@chidanandkhot3522 Год назад
ರಂಗು ಕಸ್ತೂರಿ ನಿಮ್ಮ ಸಲಹೆ ಅತ್ಯುತ್ತಮ
@Rangukasturi
@Rangukasturi Год назад
🙏🙏
@muniyappa7638
@muniyappa7638 Год назад
Sir nati menasinakayi beeja siguttha sir elliyadru sigo hagidre adress heli sir
@vishawadyavagoda-zw5uy
@vishawadyavagoda-zw5uy Год назад
👌
@Rangukasturi
@Rangukasturi Год назад
👍
@nearmalls3117
@nearmalls3117 Год назад
Rocking rangu sir
@dhareppadalawai1917
@dhareppadalawai1917 Год назад
ಮೆಣಸಿನ ಬೆಳೆ ಎಷ್ಟು ತಿಂಗಳ ಬೆಳೆ ತಿಳಿಸಿ ಬಿತ್ತನೆ ಮಾಡಲು ಸೂಕ್ತ ಸಮಯ
@Rangukasturi
@Rangukasturi Год назад
ಜುಲೈ ನಂತರ ಸರ್
@KedarKumar-l6o
@KedarKumar-l6o 9 месяцев назад
Yestu dina da bele
@Rangukasturi
@Rangukasturi 9 месяцев назад
@user-ss9uj8mm5q 5 ತಿಂಗಳ ಬೆಳೆ
@viraaj888
@viraaj888 2 месяца назад
ಸರ್ ಬೆವೆರಿಯ ಬೆಸಿಯನ್ ಇನ್ನೊಂದು ಯಾವುದು ಸರ್
@Rangukasturi
@Rangukasturi 2 месяца назад
ವರ್ಟಿಸಿಲಿಯಂ ಲೆಕ್ಕಾನೀ
@anu9549
@anu9549 9 месяцев назад
Bhoomi hasi elladiruvaga enne motte simpadane madabahuda
@Rangukasturi
@Rangukasturi 9 месяцев назад
ತೇವಾಂಶ ಇದ್ದರೆ ಒಳ್ಳೆಯದು
@basalingappasahu9149
@basalingappasahu9149 11 месяцев назад
👍👍
@shivaraddiradder2378
@shivaraddiradder2378 11 месяцев назад
Namd byadgi mensinkyi adk spere madidra nadiyutta sir
@Rangukasturi
@Rangukasturi 11 месяцев назад
ನಡೆಯುತ್ತೆ ಸರ್
@user-tf3sz1lt5h
@user-tf3sz1lt5h 10 месяцев назад
Byadagi menasinakayi gida hight beledilla upaya edeya sir
@Rangukasturi
@Rangukasturi 10 месяцев назад
Humic acid , amino acid ಕೊಡಿ grouth pramotor ಕೊಡಿ ಅದರ ಬಗ್ಗೆ ವಿಡಿಯೋ ಇವೆ ನೋಡಿ
@santoshkumarhm2994
@santoshkumarhm2994 Год назад
ರಂಗು ಸರ್ ನಿಮಗೆ ಧನ್ಯವಾದಗಳು 🙏🙏💐💐
@Rangukasturi
@Rangukasturi Год назад
ನಮಸ್ಕಾರಗಳು ಸರ್
@VinodrajGudikatti
@VinodrajGudikatti 10 месяцев назад
Kaddi ge heli sir
@VinodKumar-nx9fk
@VinodKumar-nx9fk Год назад
Sir ugadi ada mele hasi mensikayi hacha bahuda
@Rangukasturi
@Rangukasturi Год назад
ಸರ್ ನೀರಿನ ಅನುಕೂಲ ಇದ್ದರೆ ಹಚ್ಚಬಹುದು
@VinodKumar-nx9fk
@VinodKumar-nx9fk Год назад
ಯಾವುದು ಸರಿಯಾಗಿ ಇರೊ ಅಗಿ ಹೇಳಿ sir
@Rangukasturi
@Rangukasturi Год назад
ಸರ್ ನಿಮ್ಮ ವಾತಾವರಣಕ್ಕೆ ಯಾವುದು ಸರಿಯಾಗಿ ಬರುತ್ತೋ ಅದನ್ನೇ ಅಲ್ಲಿನ ನರ್ಸರಿಯವರು ತಯಾರಿಸುತ್ತಾರೆ
@nithinnithunithinnithu4084
@nithinnithunithinnithu4084 Год назад
Sir November month nalli natte madidree rate sigutta
@Rangukasturi
@Rangukasturi Год назад
ಸರ್ ರೇಟ್ ಬಗ್ಗೆ ಹೇಗೆ ಹೇಳೋಕೆ ಆಗುತ್ತೆ ಟೊಮ್ಯಾಟೊ ಗೆ ಇಷ್ಟು ರೇಟ್ ಸಿಗುತ್ತೆ ಅಂತ ಯಾರಾದರೂ ಊಹೆ ಮಾಡಿದ್ದರ
@manjunatham7581
@manjunatham7581 Год назад
Muduru rogakke yaava maddu hodibeku sir
@Rangukasturi
@Rangukasturi Год назад
Beauariya bassiyana ಸಿಂಪರಣೆ ಮಾಡಿ
@alwynkumarmendonca2656
@alwynkumarmendonca2656 Год назад
Sir mallige krushi yalli Hulu samasse plz guide
@Rangukasturi
@Rangukasturi Год назад
ಕೀಟನಾಶಕ ಗಳ ಬಗ್ಗೆ ವಿಡಿಯೋ ಇದೆ ನೋಡಿ ಸರ್
@nagarajsir9650
@nagarajsir9650 Год назад
👏👏👏👏👏👏👌👌👌👌
@Sharan-SS
@Sharan-SS Год назад
@narasimhamurthy6771
@narasimhamurthy6771 Год назад
Rangu sir 👍👍👍🌶️❤️ sir you are very great
@Rangukasturi
@Rangukasturi Год назад
Farmers is greate sir 🙏🙏
@patayappap897
@patayappap897 10 месяцев назад
👌👌👌👌🙏🙏🙏🙏🙏
@AR-mb4os
@AR-mb4os Год назад
Sir plse suggest best spray to control black aphids in cent yellow flower Plse suggest me sir
@Rangukasturi
@Rangukasturi Год назад
Spray beauveria bassiana 8 gram per liter of water
@AR-mb4os
@AR-mb4os Год назад
@@Rangukasturi thanks so much sir and also plse suggest any organic spray to control black aphids
@Rangukasturi
@Rangukasturi Год назад
@AR-mb4os ಮೊಟ್ಟೆ ಮಜ್ಜಿಗೆ ಮತ್ತು ಬೇವಿನ ಎಣ್ಣೆ ಸೇರಿಸಿ ಸಿಂಪರಣೆ ಮಾಡಿ
@AR-mb4os
@AR-mb4os Год назад
@@Rangukasturi sir for 200 liters how many eggs and how much of buttermilk and neemoil
@Rangukasturi
@Rangukasturi Год назад
Plz see related video
@gopalsgopals4762
@gopalsgopals4762 Год назад
Super sir nobar kudi
@Rangukasturi
@Rangukasturi Год назад
ಸರ್ ವಿಡಿಯೋ ಪೂರ್ತಿಯಾಗಿ ನೋಡಿ ನಂಬರ್ ಹಾಕಿದ್ದೇನೆ ಹಾಗೂ discription box ನಲ್ಲಿ ಕೂಡ ಇದೆ
@darshanj67Craving-qk5th
@darshanj67Craving-qk5th Год назад
November month alli Nati madabahuda
@Rangukasturi
@Rangukasturi Год назад
ನೀರಿನ ಅನುಕೂಲ ಇದ್ದರೆ
@vidyadarkatti9944
@vidyadarkatti9944 Год назад
🙏🙏🙏🙏🙏🙏
@savitaduggiduggi7200
@savitaduggiduggi7200 Год назад
Hi.anna
@Rangukasturi
@Rangukasturi Год назад
ನಮಸ್ತೆ ಸರ್
@prashantmeti3916
@prashantmeti3916 10 месяцев назад
Sir ಮೊಟ್ಟೆ ಯನ್ನೆ ಯಷ್ಟು ಯಷ್ಟು ಹಾಕಬೇಕು sir ಅಂದ್ರೆ ಹತ್ತು ಮೊಟ್ಟೆ ಗೆ ಯಷ್ಟು ಯನ್ನೇ ಹಾಕಬೇಕು ಅಂತ ?
@Rangukasturi
@Rangukasturi 10 месяцев назад
ಒಂದು ಲೀಟರ್ ಎಣ್ಣೆಗೆ ಆರು ಮೋಟ್ಟೆ
@basavannabk5117
@basavannabk5117 10 месяцев назад
adna heg spray madodu
@Rangukasturi
@Rangukasturi 10 месяцев назад
ಅದರ ಬಗ್ಗೆ ವಿಡಿಯೋ ಇದೆ ನೋಡಿ ಸರ್
@sayabannamuchandi
@sayabannamuchandi Год назад
Yanu yanu haduyidu starting
@Rangukasturi
@Rangukasturi Год назад
ಕರೆ ಮಾಡಿ ವಿಚಾರಿಸಿ
@darshanj67Craving-qk5th
@darshanj67Craving-qk5th Год назад
Acre ge eshu plants bekagutte
@Rangukasturi
@Rangukasturi Год назад
ಸರ್ ನೀವು ಯಾವ ಅಂತರದಲ್ಲಿ ನಾಟಿ ಮಾಡುವಿರಿ
@darshanj67Craving-qk5th
@darshanj67Craving-qk5th Год назад
Sir navu ide modala bari krushi maduthiruvidu Namage antara gottilla nimma salahe namage beku
@Rangukasturi
@Rangukasturi Год назад
ಸರ್ ಮೊದಲು ಹತ್ತಿರದ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಿ ಮಾಹಿತಿ ಪಡೆಯಿರಿ
@malluemmi2242
@malluemmi2242 Год назад
Hiii
@basavannabk5117
@basavannabk5117 8 месяцев назад
20 quintal andre total astena plant iro thanaka
@Rangukasturi
@Rangukasturi 8 месяцев назад
ಎಕರೆಗೆ ಇಪ್ಪತ್ತು ಕ್ವಿಂಟಾಲ್ ಒಣ ಕಾಯಿ ಸರ್ ಒಂದೇ ಬಾರಿ ಕಟ್ ಮಾಡೋದು
@basavannabk5117
@basavannabk5117 8 месяцев назад
ಆ ಥರ ನು ಇದ್ದ sir yav thali adu sir
@Rangukasturi
@Rangukasturi 8 месяцев назад
@basavannabk5117 ಸೂಪರ್ 10
@erannaeranna7075
@erannaeranna7075 Год назад
👍
@lakshmisv9533
@lakshmisv9533 10 месяцев назад
ಹೈ ಬ್ರಿಡ್ ಮೊಟ್ಟೆ ನಾ ಅಥವಾ ನಾಟಿ ಮೊಟ್ಟೆ ನಾ ಸರ್
@Rangukasturi
@Rangukasturi 10 месяцев назад
ಯಾವುದಾದರೂ ಸರಿ ಸರ್
@sshreyas4289
@sshreyas4289 Год назад
Sir namge menasinakayi bagge information bek nim number kodi
@ASBfab135
@ASBfab135 Год назад
👌👌👌👌👌👌👌👌👌👌👌👌👌👌👌
@Rangukasturi
@Rangukasturi Год назад
🙏🙏🙏🙏
@raghavendraraghu8160
@raghavendraraghu8160 Год назад
Hi sir beveriya besiya yelli sigutte please give no
@Rangukasturi
@Rangukasturi Год назад
ಸರ್ ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ ಸಿಗುತ್ತೆ
@raghavendraraghu8160
@raghavendraraghu8160 Год назад
Sir illi sigodilla
@Rangukasturi
@Rangukasturi Год назад
ಇಲ್ಲಿ ಅಂದರೆ ಎಲ್ಲಿ
@abhayhuddar8075
@abhayhuddar8075 Год назад
Bega Adress Kodi......
@Rangukasturi
@Rangukasturi Год назад
Instagram ನಲ್ಲಿ ಸಂಪರ್ಕಿಸಿ ವಿಳಾಸದ ಲೀಸ್ಟ್ ಹಾಕುವೆ
@shivalingayyhiremath4675
@shivalingayyhiremath4675 Год назад
ಕಬ್ಬಿನ ಬೆಳೆಗೆ ಔಷಧಿ ಹೇಳಿ
@ರಾಜ-ಧ4ಬ
@ರಾಜ-ಧ4ಬ Год назад
ನಂಬರ್ ಕೊಡಿ
@mukkannahalli8554
@mukkannahalli8554 Год назад
Number kalisiri sir
@Rangukasturi
@Rangukasturi Год назад
No ಇದೆ ನೋಡಿ ಸರ್
@gopalagopala53
@gopalagopala53 9 месяцев назад
cannot nabar
@Rangukasturi
@Rangukasturi 9 месяцев назад
See full video
@sharanabasavanaduvinakeri9678
@sharanabasavanaduvinakeri9678 10 месяцев назад
ನಿಮ್ಮ no kodi sir
@MaluKaragond-vn6fv
@MaluKaragond-vn6fv 11 месяцев назад
Sir nim number klsri
@maheshmaitri3358
@maheshmaitri3358 Год назад
ಸರ್ ನಿಮ್ ನಂಬರ್ ಸೆಂಡ್ me sir
@haroonattar4835
@haroonattar4835 Год назад
Tamdu no kodtira pls
@Rangukasturi
@Rangukasturi Год назад
ವೀಡಿಯೊದಲ್ಲಿ ಇದೆ ನೋಡಿ ಸರ್
@devindrappaduppalli4978
@devindrappaduppalli4978 Год назад
Parmara phone number sir
@Rangukasturi
@Rangukasturi Год назад
ವಿಡಿಯೋ ಪೂರ್ತಿ ನೋಡಿ no ಇದೆ
@santoshkumarhm2994
@santoshkumarhm2994 Год назад
ಸರ್ ತತ್ತಿ ಅಂದ್ರೆ ಅರ್ಥ ಆಗ್ಲಿಲ್ಲ ಸರ್.
@mudakuawaji8294
@mudakuawaji8294 Год назад
ಮೊಟ್ಟೆ
@santoshkumarhm2994
@santoshkumarhm2994 Год назад
@@mudakuawaji8294 tq sir.
@kiru4583
@kiru4583 Год назад
Egg
@kalakappadindur1957
@kalakappadindur1957 Год назад
ಮೊಟ್ಟೆ
@qlifepop1817
@qlifepop1817 Год назад
Tatti Andre egg.ole yenne Andre edible oils
@veereshkumbar930
@veereshkumbar930 10 месяцев назад
Sir from ಕೊಪ್ಪಳ ಮುಟ ಗ ರೋಗ ಬಂದಿದೆ ಯಾವದು ಓಷದ ಸಿಂಪಡಣೆ ಮಾಡಬೇಕು sir plz you number
@veereshkumbar930
@veereshkumbar930 10 месяцев назад
ಮೆಣಸಿನಕಾಯಿ ಗೇ
@Rangukasturi
@Rangukasturi 10 месяцев назад
Beauveria bassiana + verticilium lecchanni
@prasadambali3791
@prasadambali3791 Год назад
Sir how do I contact you ...?
@Rangukasturi
@Rangukasturi Год назад
Menu weys to contact me fb insta and other
@abhayhuddar8075
@abhayhuddar8075 Год назад
Sir Bevinia Besinia Yelli Sigutte.... Please Contact Number Kodi..... Yelli Sigutte Adress Kodi.....
@Rangukasturi
@Rangukasturi Год назад
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ ಸರ್
@shivureddy6120
@shivureddy6120 11 месяцев назад
Sir number send madi
@santubenal2118
@santubenal2118 9 месяцев назад
Nimaa number sed me sir
@rajukoli1851
@rajukoli1851 Год назад
U r number sir
@hussainpeera7215
@hussainpeera7215 8 месяцев назад
You're mobile number kodi sir
@hanamantgkambarhanamanthgk7813
Super sir
Далее
Школьник угомонил бандита!
01:00