Тёмный
No video :(

Egg amino acid || Egg and lemon extract || ವೈರಸ್ ಮತ್ತು ಎಲೆ ಮುದುರು ರೋಗಕ್ಕೆ ರಾಮಬಾಣ || 

Rangu kasturi
Подписаться 240 тыс.
Просмотров 119 тыс.
50% 1

Egg amino acid || Egg and lemon extract || ವೈರಸ್ ಮತ್ತು ಎಲೆ ಮುದುರು ರೋಗಕ್ಕೆ ರಾಮಬಾಣ ||
ಹನ್ನೆರಡು ಕೋಳಿ ಮೊಟ್ಟೆ ಒಂದು ಡಬ್ಬದಲ್ಲಿ ಹಾಕಿ ಮೊಟ್ಟೆಗಳು ಮುಳುಗುವಷ್ಟು ನಿಂಬೆ ರಸ ಸೇರಿಸಿ ಮುಚ್ಚಳ ಮುಚ್ಚಿ ಹತ್ತರಿಂದ ಹದಿನೈದು ದಿನಗಳ ನಂತರ ಎಲ್ಲವನ್ನೂ ಚನ್ನಾಗಿ ಕಲೆಸಿ ಅದರಲ್ಲಿ ಕಾಲು ಕೇಜಿ ಬೆಲ್ಲ ಸೇರಿಸಿದರೆ ಅತ್ಯುತ್ತಮವಾದ ಮೊಟ್ಟೆ ಮತ್ತು ನಿಂಬೆ ರಸದ ಟಾನಿಕ್ egg amino acid ತಾಯರಾಗುತ್ತೆ
Topic Explore :-
1) how to make egg amino acid
2) egg amino acid in kannada
3) egg lemon acid Benefits
4) ರಸ ಹೀರುವ ಕೀಟಗಳಿಗೆ ರಾಮಬಾಣ ಔಷಧ
5) ಮೊಟ್ಟೆ ಮತ್ತು ನಿಂಬೆ ರಸದ ಟಾನಿಕ್
6) leaf curl virus control
7) amino acid
#eggaminoacid #aminoacid #egglemonextract
#ವೈರಸ್ #ಎಲೆಮುದುರುರೋಗ #leafcurlviruscontrol #egg #lemon #rangukasturi

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 431   
@vijayakumarbr3841
@vijayakumarbr3841 2 года назад
ರೈತರ ಬಗ್ಗೆ ಕಾಳಜಿ ವಹಿಸುತ್ತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು .🙏🙏🙏
@Rangukasturi
@Rangukasturi 2 года назад
ನಮಸ್ಕಾರಗಳು ಸರ್
@lokesht2575
@lokesht2575 Год назад
No, 1 Mahithi sir ..danyavadagalu.. Sir..
@Rangukasturi
@Rangukasturi Год назад
🙏🙏
@yankappabelageri5267
@yankappabelageri5267 2 года назад
Thumba olleya upayogakara mahiti
@vbkandakoor7829
@vbkandakoor7829 2 года назад
ತುಂಬಾ ,ತುಂಬಾ ಮುಖ್ಯ ಮಾಹಿತಿ ನೀಡಿದ್ದೀರಿ.ಸದ್ಯದ ತೊಗರಿ ಬೆಳೆಗೆ ಕೀಟ
@basavajaka2601
@basavajaka2601 2 года назад
Tumba channagiro maahiti kottiddakke dhanyavadagalu sir 👏👏🤝🤝
@Rangukasturi
@Rangukasturi 2 года назад
ನಮಸ್ಕಾರಗಳು ಸರ್
@ShivashankaraHonnalli
@ShivashankaraHonnalli 2 года назад
@@Rangukasturi nombr.plees.sar
@maruthiemaruthie1355
@maruthiemaruthie1355 Год назад
ಹೀರೋ ಬಳ್ಳಿ ವೈರಸ್ ಬಗ್ಗೆ ವಿಡಿಯೋ ಮಾಡಿ ಸರ್ ಪ್ಲೀಸ್
@rajeshks8381
@rajeshks8381 2 года назад
Good sir
@prashantkasturi754
@prashantkasturi754 2 года назад
Good result sir I also used
@basavarajtalavar9932
@basavarajtalavar9932 2 года назад
ಸೂಪರ್
@kumarjadhav3318
@kumarjadhav3318 Год назад
ಈರುಳ್ಳಿ ಬಗ್ಗೆ ಒಂದು ವಿಡಿಯೋ ತುಂಬಾ ರೋಗಗಳು ಬರ್ತಾಯಿದೆ
@sms2180
@sms2180 Год назад
ಒಳ್ಳೆಯ ಮಾಹಿತಿ Sir
@Rangukasturi
@Rangukasturi Год назад
🙏🙏
@user-vb3yt2pn7x
@user-vb3yt2pn7x Год назад
tq anna ji good information.
@kashokashok7173
@kashokashok7173 2 года назад
Tq Anna super enfarmeshan kekka
@Rangukasturi
@Rangukasturi 2 года назад
Namaste anna
@khadeershaik6501
@khadeershaik6501 2 года назад
Good information video brother...
@koosreddy360
@koosreddy360 2 года назад
Dhannyavad
@Rangukasturi
@Rangukasturi 2 года назад
🙏🙏
@shankarsangolli8493
@shankarsangolli8493 Год назад
Thanks for your information sir
@Rangukasturi
@Rangukasturi Год назад
🙏🙏
@bharath8240
@bharath8240 4 месяца назад
Thanks Sir, Naanu bahala yochane maaduthidde Fish hange tagodu barodu antha(As I am a Vegeterian) this is the easy method very helpful
@praveentambe4789
@praveentambe4789 Год назад
Danyavadagalu sir.....nim aamulya vada time na raitarige valledagli anta video madidakke
@Rangukasturi
@Rangukasturi Год назад
🙏🙏
@shekarappam2563
@shekarappam2563 Год назад
Thanks for your good information...
@Rangukasturi
@Rangukasturi Год назад
🙏🙏
@nearmalls3117
@nearmalls3117 2 года назад
Rocking rangu sir
@ramachandrag4198
@ramachandrag4198 11 месяцев назад
@irannasolabannavar3909
@irannasolabannavar3909 Год назад
Good job brother
@mallupatil1343
@mallupatil1343 2 года назад
Thanks sir
@Rangukasturi
@Rangukasturi 2 года назад
Namaste sir
@AjayKumar-ek9lw
@AjayKumar-ek9lw 18 дней назад
ರೇಷ್ಮೆ ತೋಟಕ್ಕೂ ಹಾಕಬಹುದ ಸರ್
@Raju-vg1rx
@Raju-vg1rx Год назад
super sir thanks
@Rangukasturi
@Rangukasturi Год назад
,🙏🙏
@kb.boraiahboraiah7064
@kb.boraiahboraiah7064 Год назад
Yes congratulations
@Rangukasturi
@Rangukasturi Год назад
🙏🙏
@rameshad1885
@rameshad1885 2 года назад
Tq very much Anna
@umashankar8235
@umashankar8235 2 года назад
ಧನ್ಯವಾದಗಳು
@Rangukasturi
@Rangukasturi 2 года назад
ನಮಸ್ಕಾರಗಳು ಸರ್
@umashankar8235
@umashankar8235 2 года назад
@@Rangukasturi ನಮಸ್ಕಾರಗಳು ಸರ್ ದೀಪಾವಳಿ ಹಬ್ಬದ ಶುಭಾಶಯಗಳು
@Rangukasturi
@Rangukasturi 2 года назад
🙏🙏🌹🌹🤝🤝
@BhimanagoudaPatil-sx3xj
@BhimanagoudaPatil-sx3xj Год назад
🥰🥰👌👌
@naveenbellary6881
@naveenbellary6881 2 года назад
Very nice
@ningrajuninjah2r131
@ningrajuninjah2r131 2 года назад
Namage gottillada vishagalannu thilsiddakke danyavadagalu sir
@Rangukasturi
@Rangukasturi 2 года назад
🙏🙏
@user-ql4vv9hp3z
@user-ql4vv9hp3z 2 года назад
Thanks 🙏
@Rangukasturi
@Rangukasturi 2 года назад
Namaste
@ningrajuninjah2r131
@ningrajuninjah2r131 2 года назад
Badane krushiyalli baruva roga mathu keetagala nirvahane bagge video madi sir
@Rangukasturi
@Rangukasturi 2 года назад
ಸರಿ ಸರ್
@ravikuruboss227
@ravikuruboss227 2 года назад
Thank you so much bro❤
@Rangukasturi
@Rangukasturi 2 года назад
Namaste bro
@ravikuruboss227
@ravikuruboss227 2 года назад
Namaste sir.. Thumbane help agtide nimmindha tq so much sir🙏🤝🏻
@Instagram__fanny__videos
@Instagram__fanny__videos Год назад
@@Rangukasturi sir nimda phone number kodi
@arpithakulli1156
@arpithakulli1156 2 года назад
ಥ್ಯಾಂಕ್ಸ್ ಸರ್
@sharanagoudbiradar5217
@sharanagoudbiradar5217 9 месяцев назад
❤❤
@dilleppadn635
@dilleppadn635 2 года назад
thank you sir
@gavigavisidda8017
@gavigavisidda8017 Год назад
Sir iddanna kallangadi hagu kharbuja dalli use madabahuda sir
@Rangukasturi
@Rangukasturi Год назад
ಬಳಸಬಹುದು ಸರ್
@gavigavisidda8017
@gavigavisidda8017 Год назад
@@Rangukasturi tanqu sir
@gavigavisidda8017
@gavigavisidda8017 Год назад
Sir nimbe rasa agli majjige tonic agli motte oil agli spray madidmele eshtu divasakkomme hodibeku sir please
@Rangukasturi
@Rangukasturi Год назад
Mini ವಾರಕ್ಕೊಮ್ಮೆ max ಹನ್ನೆರಡು ದಿನ
@gavigavisidda8017
@gavigavisidda8017 Год назад
@@Rangukasturi TQ sir
@umeshar3579
@umeshar3579 2 года назад
ಸರ್ ನಮಸ್ತೆ ಈ ವಿಡಿಯೋದಲ್ಲಿ ಒಂದು ಮಾತು ಹೇಳಿದ್ದೀರಿ. ಆದರೆ ನಿಮ್ಮ ಮೇಲೆ ತುಂಬ ಭರವಸೆ ಇದೆ. ಖಂಡಿತ ಸಕ್ಸೆಸ್ ಆಗೆ ಆಗುತ್ತೆ ಅಂತ ಹೇಳಿ. ನಿಮ್ಮ ಮಾತು ನಿಮ್ಮ ಚಾನೆಲ್ ಮೇಲೆ ತುಂಬ ಭರವಸೆ ಇದೆ. ಮತ್ತೊಮ್ಮೆ ಧನ್ಯವಾದಗಳು
@Rangukasturi
@Rangukasturi 2 года назад
🙏🙏
@abadulmatin8884
@abadulmatin8884 2 года назад
ಸುಂಟಿ ಗ್ಯ್ ಸ್ಯಪ್ರಯ್ ಮಾಡಬಹುದಾ
@Rangukasturi
@Rangukasturi 2 года назад
ಮಾಡಬಹುದು ಸರ್
@godvignu4374
@godvignu4374 2 года назад
Kusube beleya bagge mahiti kodi sir sampurana
@shilpahassan8545
@shilpahassan8545 11 месяцев назад
Hi sir ಬಟಾಣಿ beleya mhaithi kodi sir danyadagalu sir🙏
@kirankb6800
@kirankb6800 9 месяцев назад
Sir ಬಾಳೇ ಗಿಡಕ್ಕೆ ಪನಾಮ ರೋಗ ನಿವಾರಿಸಲು ಸಾವಯವ ಕೃಷಿಯಲ್ಲಿ ಔಷಧಿ ಬಗ್ಗೆ ಮಾಹಿತಿ ನೀಡಿ please
@Rangukasturi
@Rangukasturi 9 месяцев назад
ಸರ್ ಬಾಳೆ ಬೆಳೆ ಬಗ್ಗೆ ನಮಗೆ ಅಷ್ಟೊಂದು ಮಾಹಿತಿ ಇಲ್ಲ ನಿಮ್ಮ ಹತ್ತಿರದ ತಜ್ಞರಿಗೆ ಸಂಪರ್ಕಿಸಿ ಅಥವಾ ತೋಟಗಾರಿಕೆ ತಜ್ಞರ 810-545-3873 ನಂಬರ್ ಗೆ ಸಂಪರ್ಕಿಸಿ
@thippeshthippesh6699
@thippeshthippesh6699 Год назад
Savathige huvina bage video madi
@gangadharhipparagi3020
@gangadharhipparagi3020 Год назад
Thanks
@Rangukasturi
@Rangukasturi Год назад
Namaste
@bmh9959
@bmh9959 2 года назад
Super sir low investment
@Rangukasturi
@Rangukasturi 2 года назад
Thank you sir
@shashikantdeshpande6012
@shashikantdeshpande6012 Год назад
ಒಳ್ಳೆಯ ಸಂದೇಶ
@Rangukasturi
@Rangukasturi Год назад
🙏🙏
@sharanayyamaddinamatha5762
@sharanayyamaddinamatha5762 9 месяцев назад
Sir ಪ್ರತಿ 20 ಲೀ ಟ್ಯಾಂಕ್ ಗೆ ಎಷ್ಟ್ ml ಹಾಕೋಬೇಕು ತಿಳಿಸಲಿಲ್ಲವಲ್ಲ ಸರ್... 🙏🏻💐💐
@Rangukasturi
@Rangukasturi 9 месяцев назад
ಮತ್ತೊಮ್ಮೆ ವಿಡಿಯೋ ನೋಡಿ ಸರ್ ತಿಳಿಯುತ್ತೆ 2 ರಿಂದ 3 ml ಪ್ರತಿ ಲೀಟರ್ ನೀರಿಗೆ ಅಂತ ಹೇಳಿದಿನಲ್ಲ 20 ಲೀಟರ್ ಗೆ ಎಸ್ತಾಗುತ್ತೋ ಲೆಕ್ಕ ಹಾಕಿಕೊಳ್ಳಿ
@kannadadakali1539
@kannadadakali1539 2 года назад
anna papaya ele bili mattu mutra aagide gida beldilla yen madbek heli
@Rangukasturi
@Rangukasturi 2 года назад
ಇದನ್ನ ಸಿಂಪರಣೆ ಮಾಡಿ
@guruhiremath438
@guruhiremath438 2 года назад
Hatti belege use madabahuda sir
@user-ug3kp5sb4z
@user-ug3kp5sb4z Месяц назад
Temeto beleyalli hodibahuda
@user-oo9pq6xq5g
@user-oo9pq6xq5g 10 месяцев назад
👌🤝🙏🌹🌴
@basavarajubasavaraju2083
@basavarajubasavaraju2083 2 года назад
❤🙏❤
@sudeepgt2795
@sudeepgt2795 Месяц назад
Sir ಅಡಿಕೆ ಗಿಡಕ್ಕೆ ಬಹಳ್ಸವಾದುದ sir plz heli sir
@Rangukasturi
@Rangukasturi Месяц назад
ಬಳಸಬಹುದು ಸರ್
@sudeepgt2795
@sudeepgt2795 Месяц назад
Sir heli sir aduke gidake kodbahuda
@Rangukasturi
@Rangukasturi Месяц назад
@sudeepgt2795 ಕೊಡಬಹುದು
@praveenashi1002
@praveenashi1002 11 месяцев назад
Sir 1 Acer ge yasta pampa simadisabeku sir ?
@Rangukasturi
@Rangukasturi 11 месяцев назад
5 ರಿಂದ 6 20 ಲೀಟರ್ ಪಂಪ್ 7 ರಿಂದ 8 16 ಲೀಟರ್ ಪಂಪ್ ಒಟ್ಟಿನಲ್ಲಿ 100 ರಿಂದ 120 ಲೀಟರ್ ನೀರು ಒಂದು ಎಕರೆಗೆ
@user-ho4oh5sn2d
@user-ho4oh5sn2d Месяц назад
Tamotoge madbavda
@deekshithgowdank8766
@deekshithgowdank8766 7 месяцев назад
ಈ ಹೌಷದಿ ನಾ tamotoge ಬಳಸ ಬಹುದ
@Rangukasturi
@Rangukasturi 6 месяцев назад
ಬಳಸಬಹುದು
@basavaips8183
@basavaips8183 Месяц назад
bendekayi gidakke edannu balasabahuda sir
@Rangukasturi
@Rangukasturi Месяц назад
ಬಳಸಬಹುದು ಸರ್
@basavaips8183
@basavaips8183 23 дня назад
ಎಲ್ಲಾ ತರಕಾರಿ (ಬೆಂಡೆಕಾಯಿ and​ ಬದನೆಕಾಯಿ ಬೆಳೆಗೆ ಎಷ್ಟು ml ಹಾಕಬೇಕು ಸರ್ ದಯವಿಟಾಟು ತಿಳಿಸಿ
@SpardhaGuri
@SpardhaGuri 2 года назад
Sir eidana menasina sasige estu dinda nathra spardy madabeku andre gida haki estu dhinada nanthra spary madabeku
@Rangukasturi
@Rangukasturi 2 года назад
ಸರ್ ನಾಟಿ ಮಾಡಿದ ಹದಿನೈದು ದಿನಗಳ ನಂತರ
@srinivasamurthy4488
@srinivasamurthy4488 10 месяцев назад
Sir tomota ge balasabahuda
@Rangukasturi
@Rangukasturi 10 месяцев назад
ಬಳಸಬಹುದು ಸರ್
@vishwanathtopoji8896
@vishwanathtopoji8896 Год назад
Mencinakaayi kole roga niyatrna hege tilisi
@Rangukasturi
@Rangukasturi Год назад
Tricoderma ಕೊಡಿ
@nanobbaraita5639
@nanobbaraita5639 2 года назад
ಸೊಯಾಬಿನ್ ಕಾಳಿನಲ್ಲಿ ಅಮೀನೋ ಅಸಿಡ್ ತಯಾರು ಮಾಡೊದು ವೀಡಿಯೋ ಮಾಡಿ ರಂಗು ಅಣ್ಣ
@Rangukasturi
@Rangukasturi 2 года назад
20 - 30 kg ಸೋಯಾಬೀನ್ ಕಾಳುಗಳನ್ನು ನೀರಿನಲ್ಲಿ ಒಂದು ದಿನ ನೆನೆಸಿ ಅವುಗಳನ್ನು ರುಬ್ಬಿ 100 ಲೀಟರ್ WDC ಯಲ್ಲಿ ಸೇರಿಸಿ 21 ದಿನ ಬಿಟ್ಟರೆ ತಾಯರಾಗುತ್ತೆ ಸರ್ 🙏🙏
@user-pc4dl9zs3m
@user-pc4dl9zs3m 4 месяца назад
Hi sir 🙏
@Rangukasturi
@Rangukasturi 4 месяца назад
ನಮಸ್ತೆ ಸರ್
@GANESHJUNJAVAR
@GANESHJUNJAVAR Год назад
Sir menasina gidalli hora muturu , ola muturu baddide, yaavadu spray maadabeku, sir
@Rangukasturi
@Rangukasturi Год назад
ಮೊಟ್ಟೆ ನಿಂಬೆ
@bhimarayabhimu4626
@bhimarayabhimu4626 2 года назад
ಸರ್ ಇದನ್ನು ಟೊಮೊಟೊ ಮತ್ತು ಬದನೆ ಗಿಡಕ್ಕೆ ಹಾಕಬಹುದಾ ಮತ್ತು ಎಷ್ಟು ಪ್ರಮಾಣದಲ್ಲಿ ಸಿಂಪಡಣೆ ಮಾಡಬೇಕು
@Rangukasturi
@Rangukasturi 2 года назад
ಹಾಕಬಹುದು ಸರ್ ಬೆಳವಣಿಗೆ ಚನ್ನಾಗಿ ಆಗುತ್ತೆ ಹೂವು ಕಾಯಿ ಚನ್ನಾಗಿ ಬರುತ್ತೆ
@bhimarayabhimu4626
@bhimarayabhimu4626 2 года назад
ಒಂದು ಎಕರೆಗೆ ಎಷ್ಟು ಪ್ರಮಾಣದಲ್ಲಿ ಸಿಂಪಡಣೆ ಮಾಡಬೇಕು ಸರ್
@Rangukasturi
@Rangukasturi 2 года назад
ಒಂದು ಲೀಟರ್ ನೀರಿಗೆ 3 ರಿಂದ 5 ml ವರೆಗೂ ಹಾಕಬಹುದು
@therockandrocky6513
@therockandrocky6513 2 года назад
How to increase chilli size, colour, length which is best salutation
@haroonattar4835
@haroonattar4835 Год назад
Idralli west dicompser hakbahuda.. Call kg Andre. Arda kg naa
@Rangukasturi
@Rangukasturi Год назад
West dicomposer ಹಾಕಬೇಡಿ ಅರ್ಧ ಕೆಜಿ ಯಲ್ಲಿ ಅರ್ಧ ಕ್ಕೇ ಕಾಲು ಕೆಜಿ ಅನ್ನೋದು 1/4
@ManjuManju-yx2wx
@ManjuManju-yx2wx Год назад
ನಮ್ಮ ಮೆಣಸಿನಕಾಯಿ ಗಿಡಗಳೂ ಸರಿಯಾಗಿ ಹೂಗಳು ಮತ್ತು ಕಾಯಿಗಳು ಸರಿಯಾಗಿ ಬಿಡುತ್ತೀಲ್ಲ .ಸರ್ .. ದಯವಿಟ್ಟು 🙏🙏🙏😭😭 ಏನಾದರೂ ಪರಿಹಾರ ಹೇಳಿ 🙏🙏🙏. ಮತ್ತು ಕಳೆನಾಶಕ ಏನಾದರೂ ಪರಿಹಾರ ಹೇಳಿ 🙏🙏 ಕಳೆ ತೆಗೆಸಿ ತೆಗೆಸಿ ಸಾಕಾಗಿದೆ ಸರ್ 🙏🙏🙏
@Rangukasturi
@Rangukasturi Год назад
ಮೊಟ್ಟೆ ಎಣ್ಣೆ, ಮೊಟ್ಟೆ ಮಜ್ಜಿಗೆ, ಮತ್ತು ಮೊಟ್ಟೆ ನಿಂಬೆ ಸಿಂಪರಣೆ ಮಾಡಿ
@ManjuManju-yx2wx
@ManjuManju-yx2wx Год назад
@@Rangukasturi ಮೊಟ್ಟೆ ಮತ್ತು ಮಜ್ಜಿಗೆ ಹೊಡೆಯುವುದು ಸ್ವಲ್ಪ ಹೇಳಿಕೊಡಿ ಸಾರ್ .🙏🙏🙏
@Rangukasturi
@Rangukasturi Год назад
ಅದರ ಬಗ್ಗೆ ವಿಡಿಯೋ ಇದೆ ಒಮ್ಮೆ ನನ್ನ ಚಾನಲ್ ಗೆ ಬಂದು ನೋಡಿ ಸರ್
@fakeerappadodawad4562
@fakeerappadodawad4562 2 года назад
Super sir
@Rangukasturi
@Rangukasturi 2 года назад
🙏🙏
@amareshvamar7116
@amareshvamar7116 Год назад
Sar herakaige simpadisboda sar please
@Rangukasturi
@Rangukasturi Год назад
ಬಳಸಬಹುದು ಸರ್
@mahiboobmahiboob8017
@mahiboobmahiboob8017 Год назад
ಮೆಣಸಿನ ಕಾಯಿ ಚಿಕ್ಕದಿರುವಾಗ ಸ್ಪ್ರೇ ಮಾಡಿದರೆ ನಡೆಯುತ್ತಾ ಸರ್
@Rangukasturi
@Rangukasturi Год назад
ಹೌದು ಸರ್
@user-cr2rw7zm8k
@user-cr2rw7zm8k 10 месяцев назад
ಸರ್ ನಮ್ಮ ಹೊಲದಲ್ಲಿ ಫುಲ್ ಟ್ರಿಪ್ಸ್ ಆಗಿದೆ idnna ಎಷ್ಟು ಬಾರಿ spray ಮಾಡಬೇಕು trips clear ಆಗಬೇನ್ಕೆದ್ರೆ ಪ್ಲೀಸ್ ತಿಳಿಸಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@Rangukasturi
@Rangukasturi 10 месяцев назад
ಸರ್ ವಾರಕ್ಕೊಮ್ಮೆ
@user-cr2rw7zm8k
@user-cr2rw7zm8k 10 месяцев назад
​@@Rangukasturisir ಇದನ್ನ ಪ್ರತಿ ಪಂಪಗೆ ಎಷ್ಟು ಬಳಸಬೇಕು ಮತ್ತೆ ನಿಂಬೆ ಕಾಯಿ ಎಷ್ಟು ತಗೋಬೇಕು ಪ್ರತಿ ಎಕರೆಗೆ 🙏🙏🙏
@Rangukasturi
@Rangukasturi 10 месяцев назад
ವೀಡಿಯೋ ಪೂರ್ತಿಯಾಗಿ ನೋಡಿ ಸರ್ ಎಲ್ಲಾ ಮಾಹಿತಿ ಇದೆ
@muttuchittawadagi5482
@muttuchittawadagi5482 9 месяцев назад
​@@Rangukasturi sir send number
@babugowda1642
@babugowda1642 2 года назад
Sir hatti gidagalige natural agi madodna heli sir
@Rangukasturi
@Rangukasturi 2 года назад
ಇದು ಕೂಡ natural ಆಗಿ ಮಾಡೋದೇ ಸರ್
@prakashrprakashr7604
@prakashrprakashr7604 Год назад
ಸರ್ ವೆಸ್ಟ ಡಿ ಕಂಪೋಜರಲಿ ಮಾಡಬೊದಾ ತಿಳಿಸಿ
@santupatil4547
@santupatil4547 10 месяцев назад
Kidi hula sayuta sir,
@Rangukasturi
@Rangukasturi 10 месяцев назад
ಇಲ್ಲಾ ಥ್ರೀಪ್ಸ್ ವೈರಸ್ ಹೋಗುತ್ತೆ
@mynavathisairam4677
@mynavathisairam4677 Год назад
Super sir thanks sir
@Rangukasturi
@Rangukasturi Год назад
Namaste ಮಾ
@sagarhiremathsagar7407
@sagarhiremathsagar7407 Год назад
Sir soyabean bagge video madi
@Rangukasturi
@Rangukasturi Год назад
ಮಾಡುವೆ ಸರ್
@vishwanathkore5205
@vishwanathkore5205 8 месяцев назад
Sr edu baale gidagalige nadeyutta sr
@Rangukasturi
@Rangukasturi 8 месяцев назад
ನಡೆಯುತ್ತೆ ಸರ್
@naveenbnaveen4410
@naveenbnaveen4410 2 года назад
Can we use for flower plant
@sridevinjl7718
@sridevinjl7718 Год назад
Menasinakai moggige help agutta sir
@Rangukasturi
@Rangukasturi Год назад
ಬಳಸಬಹುದು
@kalakappadindur1957
@kalakappadindur1957 Год назад
ಮೂರು ಎಕ್ಕರೆ ಒಣ ಬೇಸಾಯದ ಬ್ಯಾಡಗಿ ಮೆಣಸಿನಕಾಯಿ ಹೊಲಕ್ಕೆ ಎಷ್ಟು ಪ್ರಮಾಣವಾಗಿ ಮಾಡಿಕೊಳ್ಳಬೇಕು
@Rangukasturi
@Rangukasturi Год назад
25 ರಿಂದ 30 ಮೊಟ್ಟೆ ಆಗುತ್ತೆ
@suryagowda000
@suryagowda000 8 месяцев назад
ಸರ್ ನೀವು ಮಾಡಿರುವ ಅಳತೆ ಗೆ... ಎಷ್ಟು ಎಕರೆಗೆ ಹೊಡೆಯಬಹುದು ಸರ್...
@Rangukasturi
@Rangukasturi 8 месяцев назад
ಸರ್ 2ರಿಂದ 3 ml ಒಂದು ಎಕರೆಗೆ
@suryagowda000
@suryagowda000 8 месяцев назад
@@Rangukasturi ಒಂದು ಮೊಟ್ಟೆಗೆ ಅಂದಾಜು ಎಷ್ಟು ಎಂ ಎಲ್ ರಸ ತೆಗೆಯಬೇಕು ಸರ್...
@Rangukasturi
@Rangukasturi 8 месяцев назад
@suryagowda9475 ಸರ್ ನಿಂಬೆಯಲ್ಲಿ ಮೊಟ್ಟೆಯಲ್ಲಿ ಎಸ್ಟು ಬರುತ್ತೆ ಅಂತ ಹೇಗೆ ಹೇಳೋದು ನೀವು ಆಯ್ಕೆ ಮಾಡುವ ಮೊಟ್ಟೆ ಅಥವಾ ನಿಂಬೆ ದಪ್ಪದ್ದೋ ಸಣ್ಣದ್ದೋ ಯಾರಿಗೆ ಗೊತ್ತು ಹೆಚ್ಚು ಕಮ್ಮಿ ಮಾಡಿಕೊಳ್ಳಿ ಉಳಿದರೆ 6 ತಿಂಗಳವರೆಗೂ ಇಟ್ಟು ಬಳಸಬಹುದು
@suryagowda000
@suryagowda000 8 месяцев назад
@@Rangukasturi thank You Sir 🙏💚
@MURALIDHARS-od5pc
@MURALIDHARS-od5pc 5 месяцев назад
How to use in bitter gourd
@Rangukasturi
@Rangukasturi 5 месяцев назад
2 ml for 1 liter water
@MURALIDHARS-od5pc
@MURALIDHARS-od5pc 5 месяцев назад
@@Rangukasturi thank you for your support
@ningondsankagond1354
@ningondsankagond1354 Год назад
Sir namaskar Bella na kudisidina spray madbahuda illa onderedu Dina bidbeka please heli
@Rangukasturi
@Rangukasturi Год назад
ಎರಡು ದಿನ ಬಿಡಿ
@ningondsankagond1354
@ningondsankagond1354 Год назад
Thank you sir namaskar
@BhuvanCharantimath-vh6bu
@BhuvanCharantimath-vh6bu Год назад
ರಂಗು ಸರ್ ಮೆಣಸಿನ ಗಿಡಕ್ಕೆ, ಯಷ್ಟು ದಿನಕ್ಕೆ ಒಂದ್ಸಲ ಸ್ಪ್ರೇ ಮಾಡ್ಬೇಕು ಮತ್ತು, ಯಷ್ಟು ಸಲ ಸ್ಪ್ರೇಯ್ ಮಾಡ್ಬೇಕು.. ಮೆಣಸಿನ ಗಿಡ ಯಷ್ಟು ದಿನದ ಬೆಳೆ ಇರ್ಬೇಕು? ದಯವಿಟ್ಟು ಹೇಳಿ.. Thank you 🙏
@Rangukasturi
@Rangukasturi Год назад
ಎಲೆ ಮುಟುರು ರೋಗ ಇರುವಾಗ ವಾರಕ್ಕೊಮ್ಮೆ ಸಿಂಪಡಣೆ ಮಾಡಿ
@gavigavisidda8017
@gavigavisidda8017 Год назад
Sir menasina kaeeyalli kondi beelta ide sir en spray madbeku sir navell bari orgonic madivi sir neev helida nimbe rasa majjige tonic motte oil full kelaa madiddave sir kondi kantroll agta illa sir
@Rangukasturi
@Rangukasturi Год назад
ಸರ್ ನಿಂಬೆ ಮೊಟ್ಟೆ ರಸಾಯನ ಹಾಕಿ ಜೊತೆಗೆ owdc ಸೇರಿಸಿ
@shivannas3984
@shivannas3984 2 года назад
12ಮೊಟ್ಟೆಗಳೇ ಏಕೆ? ಅವಶ್ಯಕತೆಗೆ ತಕ್ಕಂತೆ ಪ್ರಮಾಣ ವ್ಯತ್ಯಾಸ ಮಾಡಿಕೋಬಹುದಾ?
@Rangukasturi
@Rangukasturi 2 года назад
1) ಹನ್ನೆರಡು ಮೊಟ್ಟೆಗಳೆ ತಪ್ಪದೆ ಹಾಕಬೇಕು ಒಂದು ಮೊಟ್ಟೆನು ಜಾಸ್ತಿ ಕಡಿಮೆ ಹಾಕುವ ಹಾಗಿಲ್ಲ ಅಂತ ನಾನು ಎಲ್ಲೂ ಹೇಳಿಲ್ಲ ಸರ್ 2) ನೀವು ನಿಮ್ಮ ಕ್ಷೇತ್ರದ ಅನುಸಾರವಾಗಿ ನಿಮಗೆ ಬೇಕಾದಷ್ಟು ಮಾಡಿಕೊಳ್ಳಬಹುದು 🙏🙏
@basavarajdg6672
@basavarajdg6672 2 года назад
Super sir👍🔥
@Rangukasturi
@Rangukasturi 2 года назад
🙏🙏
@likhithks6405
@likhithks6405 2 года назад
ನಿಂಬೆ ಸಸಿಗೆ ಈ ರೋಗ ಬರುತ್ತೆ ಸರ್, ಅದಕ್ಕೂ ಹಾಕಬಹುದಾ
@Rangukasturi
@Rangukasturi 2 года назад
ಹಾಕಬಹುದು ಸರ್
@shankarharlapur7954
@shankarharlapur7954 2 года назад
Menasina gida nati madida yestu dinakke simpadisabeku anna
@Rangukasturi
@Rangukasturi 2 года назад
ಇಪ್ಪತ್ತು ದಿನದ ನಂತರ ಹತ್ತು ಹನ್ನೆರಡು ದಿನಕ್ಕೊಮ್ಮೆ
@user-xd8hg5ee4r
@user-xd8hg5ee4r 2 месяца назад
Hi
@usmanp5680
@usmanp5680 2 года назад
ಸರ್ ಬ್ಯಾಡಗಿ ಮೆಣಸಿನಕಾಯಿಗೆ ತುಂಬಾ ಮಚ್ಚೆ ರೋಗ ಬಂದಿದೆ ಸಿಂಪಡಣೆ ಮಾಡಿದರೆ ಹೋಗುತ್ತಾ
@Rangukasturi
@Rangukasturi 2 года назад
ಪ್ರಯತ್ನಿಸಿ
@sanjeevkdonagidonagi7127
@sanjeevkdonagidonagi7127 2 года назад
Chillige ondu pampige yestu hakabeu sir
@Rangukasturi
@Rangukasturi 2 года назад
ಎಷ್ಟು ದಿನದ ಬೆಳೆ ಸರ್
@jeevabhalli2479
@jeevabhalli2479 Год назад
Sir ist madidre est can spray madabahudu
@Rangukasturi
@Rangukasturi Год назад
ಎಸ್ಟು ಬೇಕಾದರೂ ಮಾಡಬಹುದು ಅದು ಅವರವರ ಸಾಮರ್ಥ್ಯದ ಪ್ರಕಾರ
@ramyamukkodlu5336
@ramyamukkodlu5336 2 года назад
Coffee gidake akabahuda mathe.idu alida mele yavaglu niru gidake spre madbekagutha
@Rangukasturi
@Rangukasturi 2 года назад
ಹಾಕಬಹುದು ಸರ್
@keshavrao1111
@keshavrao1111 Год назад
Ondu can ge estu. Haakabeku
@Rangukasturi
@Rangukasturi Год назад
100 to 120 ml
@gopiiloveindia8212
@gopiiloveindia8212 Год назад
Sir Reshme soppige trips matte mites roga ide yavdu spray madbeku
@santhoshak5410
@santhoshak5410 Год назад
Yavadhu use madbeku
@Rangukasturi
@Rangukasturi Год назад
ಇದನ್ನೇ ಬಳಸಿ
@lohithakplohi5228
@lohithakplohi5228 Год назад
Dalimbege balasabouda
@Rangukasturi
@Rangukasturi Год назад
ಬಳಸಬಹುದು ಸರ್
@santhoshak5410
@santhoshak5410 Год назад
Reshme soppu ge use madbodha sir
@Rangukasturi
@Rangukasturi Год назад
ಒಳ್ಳೆಯ results ಇದೆ ಸರ್
@dayanandsk
@dayanandsk Год назад
ಸರ್ ಇದನ್ನು ಎಷ್ಟು ದಿವಸದ ಬೆಳೆಗೆ ಸ್ಪ್ರೇ ಮಾಡ್ಬೇಕು ಸರ್ ಮುಟ್ಟುರು ಬರೋಕಿಂತ ಮೊದಲು ಸ್ಪ್ರೇ ಮಾಡಬೇಕಾ ಸರ್
@Rangukasturi
@Rangukasturi Год назад
ಸರ್ ನಾಟಿ ಮಾಡಿದ ಇಪ್ಪತ್ತು ದಿನಗಳ ನಂತರ
@mahigamer9266
@mahigamer9266 Год назад
ತೊಗರಿ ಬೇಳೆ ಮೆಣ್ಣಸಿನ ಕಾಯಿಗು ಹೊಡಿಯ ಬಹುದ sir
@Rangukasturi
@Rangukasturi Год назад
ಹೊಡಿಬಹುದು ಸರ್
Далее