Artist Mallu jamkhandi Shankar ambiger Anand hunnur Priyanka baglkot Camera Vishal mirajkar Santhosh navi Script and direction Mallu jamkhandi Music Raviteja Bagalkot #mallujamkhandicomedy #uttarkarnataka #mallujamakandi
ಮಲ್ಲು ಅಣ್ಣ ಮತ್ತು ಶಂಕರ ಅಣ್ಣ ಇದೇ ತರ ವಿಡಿಯೋ ಮಾಡಿ ನೀವಿಬ್ಬರೂ ಮಾಡಿದ ವಿಡಿಯೋ ವೀಕ್ಷಿಸಲು ನಮಗೆ ತುಂಬಾ ಚೆನ್ನಾಗಿ ಕಾಣಿಸುತ್ತದೆ ನೀವು ಸದಾ ಇತರ ವಿಡಿಯೋ ಮಾಡಿ ನಮ್ಮ ಕನಾ೯ಟಕ ಜನತೆಗೆ ನಗಿಸ ಬೇಕೆಂದು ನನ್ನ ಮನವಿ ನಮ್ಮ ನಾಡಿನ ಜನರು ಸದಾ ಕಾಲ ನಿಮ್ಮನ್ನು ಮತ್ತು ನಿಮ್ಮ ಸಂಗಡಿಗರನ್ನು ಸದಾ ಕಾಲ ಹೀಗೇ ಆಶೀರ್ವಾದ ಮಾಡುತ್ತಾರೆ ವಿಡಿಯೋ ತುಂಬಾ ಚೆನ್ನಾಗಿ ಮೂಡಿಬಂದಿದೆ😊😊❤
ವಿಡಿಯೋ ಸೂಪರ.. ❣️👌👌 ಪ್ರಿಯಾಂಕ ಮೇಡಂ ಮಲ್ಲು ಅಣ್ಣಾನ ಕಡೆ ನೀವ ತಿರುಗಿ ನೋಡತೇರಿ ಲುಕಿಂಗ್ ಸೀನ ಸೂಪರ್.. ❣️❣️ ನಂಗೆ ತುಂಬಾ ಇಷ್ಟ ಆಯ್ತು ಆ ಸೀನು... ಆನಂದ ಅಣ್ಣಾ ಶಂಕರ್ ಅಣ್ಣಾ ನೀವ್ 🔥