Тёмный

ರಾಜರ್ಷಿ ನಾಲ್ವಡಿ ಪ್ರಭುಗಳ ಹುಟ್ಟಿದ ದಿನ ಇಂದು 

Mysoorina kathegalu
Подписаться 165 тыс.
Просмотров 41 тыс.
50% 1

Опубликовано:

 

2 июн 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 338   
@mahendramahisonu9409
@mahendramahisonu9409 3 года назад
ನಿಜವಾಗಲೂ ನಮ್ಮ ಮಹಾರಾಜರು ಜನತೆಗೆ ಓಸ್ಕರ ಮಾಡಿರ್ ತಕ್ಕಂತ ಕೆಲಸಗಳನ್ನು ನಿಮ್ಮ ಬಾಯಿಂದ ಕೇಳಿ ತುಂಬಾ ನಾವು ಪುನೀತರಾದೆವು... ನಮ್ಮ ಮೈಸೂರು ಮಹಾರಾಜರು ಜನಗಳಿಗೆ ಗೋಸ್ಕರ ಬದುಕಿದವರು ಎಲ್ಲಾ ಜಾತಿ ಧರ್ಮವನ್ನು ಮೀರಿದವರು... ಇವರ ಸ್ಮರಣೆ ಮಾಡುವುದು ನಮ್ಮ ಆದ್ಯ ಕರ್ತವ್ಯ... ರಾಜಾ ಪ್ರತ್ಯಕ್ಷ ದೇವತಾ ಎಂಬ ಮಾತನ್ನು ನಮ್ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ನೋಡಿ ಹೇಳಿರಬೇಕು... ನಮ್ಮ ಮೈಸೂರು ಮಹಾರಾಜರು ನಮ್ಮ ಹೆಮ್ಮೆ
@suryaraj774
@suryaraj774 3 года назад
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜಯಂತಿಯ ಶುಭಾಶಯಗಳು.
@shylaja5258
@shylaja5258 2 года назад
Om sai ram
@mahadevammamahadevamma6186
@mahadevammamahadevamma6186 3 года назад
ಸಾಮಾಜಿಕ ಕಾನೂನುಗಳ ಹರಿಕಾರ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ 🙏🙏🙏
@dhanrajgowdas1907
@dhanrajgowdas1907 3 года назад
ಮರೆಯೋದುಂಟೆ ಮೈಸೂರು ದೊರೆಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ 🙏❤️❤️❤️❤️❤️🙏🙏
@aravindgowda9375
@aravindgowda9375 3 года назад
ನಮ್ಮ ನಾಡು ಕಂಡ ನಡೆದಾಡಿದ ದೇವರು ರಾಜರ್ಷಿ 'ನಾಲ್ವಡಿ ಕೃಷ್ಣರಾಜ ಒಡೆಯರ್' ಇಂದಿನ ತಲೆಮಾರು ನಿಮಗೆ ಸದಾ ಕಾಲ ಚಿರಋಣಿ.... ನಿಮ್ಮ ಈ ಹುಟ್ಟಿದೆ ದಿನ ಜೂನ್ 4 ನಮ್ಮ 'ಕನ್ನಡ ರಾಜ್ಯ ನವೋದಯ ದಿನ' ವಾಗಿ ಆಚರಿಸೋಣ...🙏 ಈ ನವೋದಯ ದಿನವನ್ನು ಸರ್ಕಾರ ಇನ್ನಾದರೂ ಆಚರಣೆಗೆ ತರಲಿ.....🙏
@ajitbadarinath410
@ajitbadarinath410 3 года назад
I cry hearing and reading fact about Rajarishi ... I'm all in celebrating his birth anniversary
@chitravincent8725
@chitravincent8725 3 года назад
🙏🙏🙏🙏🙏
@santhoshrk4057
@santhoshrk4057 3 года назад
I felt same....
@narendrahn9884
@narendrahn9884 3 года назад
same here 😭 humble pranams to his feet 🙏🙏🙏
@sharathbhushi4903
@sharathbhushi4903 3 года назад
ಕಣ್ಣಲ್ಲಿ ನೀರು ತರಸುಬಿಟ್ಟರಿ! ಹುಟ್ಟು ಹಬ್ಬದ ಶುಭಾಶಯಗಳು ಮಹಾರಾಜರಿಗೆ 🙏
@shashikalashashi6016
@shashikalashashi6016 3 года назад
ನಿಮ್ಮ ಮಾತು ನಿಜ ಸರ್....ಈ ದೇವರು ಮಾಡಿರೋ ಜನಪರ ಕಾರ್ಯಕ್ರಮಗಳು....ಎಂದಿಗೂ ಅಚ್ಚ ಹಸಿರು 🙏🙏🙏🙏🙏🙏🙏🙏🙏
@Raghu_108_rich
@Raghu_108_rich 3 года назад
ಮಹಾರಾಜರ ಹೆಸರನ್ನ ನಮ್ಮ ಸಾರಿಗೆ ಸಂಸ್ಥೆಗೆ ಇಡಬೇಕು.... ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಜಯವಾಗಲಿ....
@girishm9510
@girishm9510 3 года назад
ಗುರುಗಳೇ ಅನಂತ ಧನ್ಯವಾದಗಳು, ಅಂತೂ ನಿಮ್ಮ ಅಮೂಲ್ಯ ಮಾಹಿತಿ ಇಂದ, ನಾಲ್ವಡಿ ಕೃಷ್ಣರಾಜ ಒಡೆಯರ್ ರವರು, ಇನ್ನೂ 100 ವರ್ಷ ನೆನಪಿನಲ್ಲಿ ಉಳಿಯುತ್ತಾರೆ 🙏🙏🙏
@vijayraj-ep1qo
@vijayraj-ep1qo 3 года назад
ದರ್ಮೆಂದ್ರ ಸಾರ್ ಅವರೇ ಬರೆದ "ಮರೆತು ಹೋದ ಮೈಸೂರಿನ ಪುಟಗಳು" ಅಂತ ಪುಸ್ತಕ ಇದೆ ದಯವಿಟ್ಟು ಸಾಧ್ಯ ಆದ್ರೆ ತಗೋಂಡು ಓದಿ......
@manjunathmrmanju9040
@manjunathmrmanju9040 3 года назад
ಕೃಷ್ಣರಾಜ ಒಡೆಯರ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, (KSRTC) Krishnaraja wadeyaar state road transport corporation.
@venkateshkeshavamurthy3506
@venkateshkeshavamurthy3506 3 года назад
Very interesting suggestion.
@hemankumar3207
@hemankumar3207 3 года назад
ನಮ್ಮ ಪಾಲಿನ ದೇವರು - ಶ್ರೀ ನಾಲ್ವಡಿ ಮಹರ್ಷಿ
@devikachandrashekar3153
@devikachandrashekar3153 3 года назад
ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜಯಂತಿ ಶುಭಾಶಯಗಳು. ತಮಗೂ ಧನ್ಯವಾದಗಳು ಗುರುಗಳೇ 🙏🙏
@Bipincr
@Bipincr 3 года назад
I literally cried.. What a land karnataka was.. Blessed to be born in mysore.. Living in Bangalore..
@hemalathaurs8466
@hemalathaurs8466 3 года назад
Nammellara jeevanada jeevadatha MAHAN RAJASHRI NALVADI KRISHA RAJA ODEYARI ge nanna koti koti namanagalu.
@mallumadhn3127
@mallumadhn3127 3 года назад
Mathehuttibannirajarshinammadevare,jaibheem, jainaalvadidevare
@manjunathd5736
@manjunathd5736 3 года назад
ಅತೀ ಅಮೋಘ ಆಳ್ವಿಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್...🙏🙏
@chigurukannda
@chigurukannda 3 года назад
ನೋಡುತ್ತಿದ್ದರೆ.. ಮೈ ರೋಮಾಂಚನ ಆಗುತ್ತದೆ ಸರ್... ನಿಜಕ್ಕೂ ನಿಮ್ಮ ನಿರೂಪಣೆ ಶೈಲಿ ಅದ್ಭುತ... ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಸಾಧನೆಗಳು...ಸದಾ ಸ್ಮರಣಿಯ......
@jaaligidadramesh3883
@jaaligidadramesh3883 3 года назад
ನಾಲ್ವಡಿ ಕೃಷ್ಣ ರಾಜ ವಡೆಯರ್ ಹುಟ್ಟು ಹಬ್ಬದ ಶುಭಾಶಯಗಳು🎈🎊 ಸರ್
@anjanmurthy5440
@anjanmurthy5440 3 года назад
ಅದಕ್ಕೆ ಸಾರ್ ಎಲ್ಲರೂ ಯಾರಿಗಾದರೂ ಹೇಳೋದು ನೀನೇನು ಮೈಸೂರು ಮಹಾರಾಜ ಏನೋ! ಅಂತ
@Ganesh-dt4rh
@Ganesh-dt4rh 3 года назад
ನಮ್ಮ ಮಹಾರಾಜರು ಸೂರ್ಯ ಚಂದ್ರ ಇರುವವರಿಗು ಮರಿಯೋಕೆ ಸಾಧ್ಯ ಇಲ್ಲ sir🙏🏻
@Vk-bn4wb
@Vk-bn4wb 3 года назад
ನಿಜಕ್ಕೂ ಹೆಮ್ಮೆ ನಮ್ಮ ಮಹಾರಾಜರು, ಅವರ ನೆನಪಿನಲ್ಲಿ ಒಂದು ಜಯಂತಿ ಆಚರಿಸದೆ ಇರುವುದು ದುರಂತವೇ ಸರಿ....
@anthonyfrancis7676
@anthonyfrancis7676 3 года назад
Tippu sultan ge jayanthi acharisida mahanuvavaru namma maharajrana marthavre durantha alve matthe ??
@praveenrpawar9346
@praveenrpawar9346 3 года назад
ಇವರ ಆಲೋಚನೆಗಳು ಇಂದಿನ ರಾಜಕಾರಣಿಗಳು ಸ್ವಲ್ಪವಾದ್ರೂ ಆಳವಡಿಸಿಕೊಳ್ಳಲಿ...
@anthonyfrancis7676
@anthonyfrancis7676 3 года назад
hey man what a co insident u too got a same mind after listening this i felt like keeping my house name in future if i build i surely keep his name and a big life size photo in the hall because he deserve this
@Javaritv9999
@Javaritv9999 3 года назад
ಇವರ ಹೆಸರನ್ನ KSRTC ಬದಲಿಗೆ ಇಟ್ರೆ ಇನ್ನೂ ಒಳ್ಳೇದು
@ravijinka8364
@ravijinka8364 3 года назад
ನಲ್ಮಡಿ ಕೃಷ್ಣರಾಜ ಒಡೆಯರ್ ಸಾರಿಗೆ ಸಂಸ್ಥೆ ಯಾಗಿ ksrtc ಯನ್ನು ಪರಿವರ್ತಿಸಿ
@abhibodh7657
@abhibodh7657 3 года назад
Yes sir
@abhibodh7657
@abhibodh7657 3 года назад
@@ravijinka8364 kandita ksrtc ge ivara name aki
@abhibodh7657
@abhibodh7657 3 года назад
@@ravijinka8364 yes
@NagarajuVlogs2689
@NagarajuVlogs2689 3 года назад
Howdu Ede sukthavada hesaru
@kannadiga0821
@kannadiga0821 3 года назад
ಈಗಲಾದರೂ ಬುದ್ದಿ ಕಲಿರೋ ಕನ್ನಡಿಗರೇ... ಶಿವಾಜಿ ಚಿಪಾಂಜಿ ಟಿಪ್ಪು ಅನ್ನೋದು ಬಿಟ್ಟು "ಕನ್ನಡ ಮಹಾರಾಜನನ್ನ" ಮೆರಿಸೋಣ🙏🙏
@HumanHopes
@HumanHopes 3 года назад
Tipu sultan kuda kanadiga..... Mysore state that time too this time too great
@ningegowda9208
@ningegowda9208 Год назад
Yava rajar mele higelabedi bere stat rajaranna gowravisona kannada rajarna meresona
@premkumarnh6235
@premkumarnh6235 3 года назад
ಅದ್ಭುತ ಅಭಿವೃದ್ಧಿಯ ಹರಿಕಾರ ನಮ್ಮ ಮಹಾರಾಜರು ಧನ್ಯವಾದಗಳು ಧರ್ಮಣ್ಣ
@abhishekaabhi9522
@abhishekaabhi9522 3 года назад
ನಮ್ಮ ರಾಜಾ ಶ್ರೀ ದೇವರಿಗೆ ಧನ್ಯಥಭಾವದಿ ನಮನಗಳು..👏🌷🎂
@anadi6530
@anadi6530 3 года назад
Sir, Comming to Mysore , after 55 years of my life, I feel Blessed. Born & Brought up in Bangalore, I feel Mysoreans & really Blessed & Rich, by the Royal family. From past 3 years, I have travelled in Mysore, the greatest Surprise is I haven't seen poor people...... , Long live the wodeyar's 🙏. Dinesh Mysore.
@venkateshkeshavamurthy3506
@venkateshkeshavamurthy3506 3 года назад
Because money will come and go, but humanity remains the eternal. We Mysoreans are rich in humanity and we believe all are equal. There is no discrimination. When we feel hungry we ate baked rice. Whether we think that which caste grown the rice that we ate. The answer is 'No'. That is why in Sanskrit we call "Anna Brahma" and "Anna Datho Sukhi Bhava", mean one who grown the rice let him be comfortable and live happily.
@raghusrivatsamp751
@raghusrivatsamp751 3 года назад
ನಾವು ಈಗಷ್ಟೇ ಕಳೆದುಕೊಂಡ KSRTCಗಾದರೂ ನಾಲ್ವಡಿ ಪ್ರಭುಗಳ ಹೆಸರನ್ನಿಡಬೇಕು
@sridharas9284
@sridharas9284 3 года назад
👌👌👌👌👌🙏🙏🙏🙏🙏🙏
@kalkinatavlogs
@kalkinatavlogs 3 года назад
Houdu
@williamjones9525
@williamjones9525 3 года назад
Praise worthy news Vandanegalu brother
@pavanhm5831
@pavanhm5831 3 года назад
ನಾಡಳಿದ ಮಹಾಸ್ವಾಮಿ, ದೈವಾಂಶಸಂಭೂತರು, ಪ್ರಾತಃಸ್ಮರಣೀಯ, ರಾಜರ್ಷಿ|| ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಬಹಾದ್ದೂರ್ ಪ್ರಭುಗಳನ್ನು ನಾವೆಲ್ಲರೂ ಪ್ರತಿದಿನ ಸ್ಮರಿಸೋಣ. ಕಣ್ಣಿಗೆ ಕಾಣದ ಸಾವಿರ ದೇವರಿಗೆ ಕೈ ಮುಗಿಯುವುದರ ಬದಲು ಕಣ್ಣಿಗೆ ಕಾಣುವ ಮಹಾರಾಜರ ಚಿತ್ರಪಟವನ್ನು ಮನೆಯಲ್ಲಿ ಹಾಕಿ ಪೂಜಿಸೋಣ, ಅವರನ್ನು ನೆನೆಯೋಣ, ಅವರ ಆದರ್ಶಗಳನ್ನ ಮಾದರಿಯಾಗಿಟ್ಟುಕೊಂಡು ಮುನ್ನಡೆಯೋಣ.... 🙏🙏🙏🙏
@555shekha
@555shekha 2 года назад
Happy birth day Maharajah. My Love of Respect to Maharajaru
@puttaswamymysuru
@puttaswamymysuru 3 года назад
ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರೇ ಸೂಕ್ತ.. ಪ್ರತಿ ವರ್ಷ ಸರ್ಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಯನ್ನು ಹಿಂದಿನಿಂದಲೂ ಆಚರಿಸುತ್ತಾರೆ... ದರ್ಮೆಂದ್ರ ಅವರ ಕಾಳಜಿ, ಅಭಿಮಾನ,ಶ್ರಮ ಮೆಚ್ಚ ಲೇ ಬೇಕು
@maheshmaya5365
@maheshmaya5365 3 года назад
ಮಹಾರಾಜರಿಗೆ ಹುಟ್ಟುಹಬ್ಬದ ಶುಭಾಶಯಗಳು ಸೂಪರ್ ಅಣ್ಣ
@jagadishgandham
@jagadishgandham 3 года назад
ಸರ್ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಇಂಥ ವಿಷಯಗಳನ್ನ ತಿಳಿಸ್ಕೊಟ್ಟಿಧಕೆ🙏. ನಿಮ್ಮ ಮಾತುಗಳು ಕೆಲೀ ನನ್ನ ಕಣೀರು ತುಂಬಿ ಬಂತು.
@sreedharaks3117
@sreedharaks3117 3 года назад
ಜೈ ಕರ್ನಾಟಕ ಮಾತೆ 🙏 🙏🙏THAN Q"'ಮೈಸೂರಿನ ಕಥೆಗಳು"' for presentating suuuuper Vedio about "'ಶ್ರೀ ಕೃ..ರಾ.. ಒಡೆಯರ್ ರಾ ರಾ ರಾ ಜೋರು"'!!!!AMAAAZING ❤️ KEEP IT UP..MAY GOD BLESS U ಸಿರಿ ಗನ್ನಡಂ ಗೆಲ್ಗೆ 👍
@user-pu2rj7ux5i
@user-pu2rj7ux5i 3 года назад
ವರ್ಣಿಸಲು ಪದಗಳೇ ಇರದ ನಮ್ಮ ಮಹಾರಾಜರಿಗೆ 🙏🙏🙏🙏🙏🙏🙏🙏🙏
@NatarajARaj-mp5mc
@NatarajARaj-mp5mc 3 года назад
First Indian King Who Had Contributed ... Developed..All Infrastructure.... To Society...Schools . College..Dam. Irrigation...And All...By Only king ....Our Mysore King......🎉🎉🎉🎉 Pride and Proud...Our King Our Pride..🎉🎉🎉🙏🙏🙏🙏🙏
@anthonyfrancis7676
@anthonyfrancis7676 3 года назад
yes not only mysore pride entire karnataka pride our king mahaja sri nalvadi krishna raja odeyar avru born again and become PM of our country and rule us wisely
@venkateshprasadtn4961
@venkateshprasadtn4961 3 года назад
ಈ ನಿಮ್ಮ ವಿಚಾರಗಳಿಗೆ ನನ್ನ ಸ್ರಾಷ್ಟಾಂಗ ನಮನಗಳು
@ashwinchandraiah
@ashwinchandraiah 2 года назад
ನಮ್ಮ ಹೆಮ್ಮೆ ನಮ್ಮ ಮೈಸೂರು, ಮಹಾರಾಜರು🙏
@shylashyla2169
@shylashyla2169 3 года назад
ಧನ್ಯವಾದಗಳು ಸರ್
@sriss479
@sriss479 3 года назад
ಆಡಳಿತ ಕಲಿಯೋಕೆ ಎಲ್ಲೆಲ್ಲೋ ಹೋಗಬೇಕಿಲ್ಲ.. ನಮ್ಮ ಮಹಾರಾಜರ ಇತಿಹಾಸ ಓದಿದ್ರೆ ಸಾಕು
@ramakrishnasubbaro8806
@ramakrishnasubbaro8806 3 года назад
ಮೈಸೂರಿನ itihasvu ಎಂದೆಂದಿಗೂ ಅವಿಸ್ಮರಣೀಯ.
@sandusahebchavadapur2199
@sandusahebchavadapur2199 3 года назад
ಧನ್ಯವಾದಗಳು ಸರ್. ಅತ್ಯುತ್ತಮ ವಿಷಯ.
@vasanth3927
@vasanth3927 3 года назад
ಭಾಗ್ಯಶಿಲ್ಪಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಪ್ರಭುಗಳಿಗೆ ಹುಟ್ಟುಹಬ್ಬದ ಶುಭಾಶಯಗಳು
@ashuthoshm.g2124
@ashuthoshm.g2124 3 года назад
Goose bumps guaranteed while listening to the unknown facts of our Shriman Mahaswamy Nalawadi Krishnarajendra Wodeyar avaru. . My humble pranamas to My Lord. #LiveLongMyKingdom #LiveLongMyKing&Queen
@harshakumar682
@harshakumar682 3 года назад
Very good and educative information 👌👌.... Thanks a lot Dharmendra sir 🙏🌹
@rammohan9779
@rammohan9779 3 года назад
ಧರ್ಮೇಂದ್ರ sir, ಮೈಸೂರಿನ ಕಥೆಗಳು..... ತುಂಬಾ ಚೆನ್ನಾಗಿದೆ. ನಮ್ಮ ಹೆಮ್ಮೆಯ ಮೈಸೂರಿನ ಮಹಾರಾಜರು , ನಮಗೆ ಎಂದ್ದಿದರು ದೈವಾಂಷ ಸಂಬೂತರು. ನಿಮಗೇ ಗೊತ್ತಿದ್ದರೆ ದಯಮಾಡಿ ಮೈಸೂರಿನ ಯದುವಂಶದ ಮೂಲ ಕಥೆಗಳನ್ನು ಎಲ್ಲರಿಗೂ ತಿಳಿಸಿ 🙏
@rithur7531
@rithur7531 3 года назад
Hats off you Dharmendra sir, giving all of these back of years informations, I'm so excited, thank u.
@faisaladkar
@faisaladkar 3 года назад
A long visioned great ruler of mysore . Govt should celebrate namma maharajara huttida dina
@vijaykannadiga7328
@vijaykannadiga7328 3 года назад
ಗುರು ಸಮಾನರಾದ ಧರ್ಮೇಂದರ್ ಕುಮಾರ್ ಅವರಿಗೆ ನನ್ನ ಅನಂತ ವಂದನೆಗಳು.
@pradeepathreya
@pradeepathreya 3 года назад
Many many happy returns of the day dear His Highness Sri Sri Naalvadi Krishna raja wodeyar🙏.... Kannadigas have really forgotten his work.... His name would have been an apt name to Bengaluru international Airport
@sribalan0926
@sribalan0926 3 года назад
Sir iam from chennai, very much useful information about our MYSURU MAHARAJA THE GREAT
@prasannam1036
@prasannam1036 3 года назад
Dharmatma ninu dharmanna Dhanya Koti koti namana
@sunilmkonanur
@sunilmkonanur 3 года назад
ಈ ದೃಶ್ಯಾವಳಿ re-upload ಮಾಡಲಾಗಿದೆ
@shreeshardx
@shreeshardx 3 года назад
Today... Our Dharmendra sir was emotional and I justify that.🙏 It's heart welming to hear these facts of our MahaRaja
@manjunathgowdamanju5140
@manjunathgowdamanju5140 3 года назад
ನನ್ನ ಪ್ರಭುಗಳಿಗೆ ಹುಟ್ಟು ಹಬ್ಬದ ಶುಭಾಶಯಗಳು ❤️❤️❤️❤️🙏🙏🙏🙏🙏
@sujayrajeurs5350
@sujayrajeurs5350 3 года назад
🙆
@manjunathgowdamanju5140
@manjunathgowdamanju5140 3 года назад
@@sujayrajeurs5350 ಯಾಕೆ ಬ್ರೋ
@niranjan2592
@niranjan2592 3 года назад
ನಮ್ಮ ಮಹಾರಾಜರು,, ನಮ್ಮ ನಾಡಿನ ಹೆಮ್ಮೆ,,,
@darshansareedarshan4640
@darshansareedarshan4640 3 года назад
ಧಮ೯ ರವರೇ ನಮಸ್ಕಾರಗಳು. ತಾವು ಕೂಡುವ ಮಾಹಿತಿ ತುಂಬಾ ಚೆನ್ನಾಗಿದೆ. ನಮ್ಮ ಮೈಸೂರು ಮಹಾರಾಜರು ಬಗ್ಗೆ ತಿಳಿಸಿದಿರಿ. ಆದರೆ ನೀವು ಕೂಡುವ ರೀತಿ ವ್ಯಂಗ್ಯ ಭರಿತವಾಗಿದೇ. ದಯವಿಟ್ಟು ಇದನ್ನು ತುಂಬಾ ಒಳ್ಳೆಯ ರೀತಿಯಲ್ಲಿ ತಿಳಿಸಿ ಕೂಡಿ.
@sekarbabu-ur1pl
@sekarbabu-ur1pl 3 года назад
Dharmu Sir You have once again reminded us that what was considered then, the greatest and holiest of all temples were the "Temples of Learning and Healing " Thanks to the Maharaja of Mysore. Now it is just pure " Bussiness "
@Fun_videos_india
@Fun_videos_india 3 года назад
ದೇವರು ನಮ್ಮ ಒಡೆಯರು 🙏
@sudarshang7356
@sudarshang7356 3 года назад
Good information sir Maximum people's don't know these work Thank you sir 🙏
@suryakumar8064
@suryakumar8064 3 года назад
Shree nalvadi rajashri krishnaraja odeyara huttuhabbada shubhashayagalu. Jai hind. Jai Karnataka.
@nagendrasrinivasrao291
@nagendrasrinivasrao291 3 года назад
ಪ್ರಜೆಗಳ ಮಹಾರಾಜ🙏🙏
@ancienthistoricplacechanne2227
@ancienthistoricplacechanne2227 3 года назад
ಸರ್ ನೀವು ನೆನ್ನೆ ಬೆಳಿಗ್ಗೆನೇ 7 ಗಂಟೆಗೆ ವಿಡಿಯೋ ಅಪ್ಲೋಡ್ ಮಾಡಿದ್ರಿ ಮತ್ತೆ ಯಾಕೆ ನಿನ್ನೆ ಬೆಳಿಗ್ಗೆ ಇನ್ನೊಂದು ಸತಿ ವಿಡಿಯೋ ಅಪ್ಲೋಡ್ ಮಾಡಿದ್ರೆ ಏನ್ ಪ್ರಾಬ್ಲಮ್ ಆಗಿತ್ತು love from chickballapur sir ❤
@manjunathkokhle
@manjunathkokhle 3 года назад
ನಿಮ್ಮ ಎಲ್ಲ ವಿಡಿಯೋ ಗಳಲ್ಲಿ ಇದು ಬಹಳ ವಿಶೇಷವಾಗಿ ಇದೆ. You must bring out as many hidden info as much as possible.
@sunilnagaraj2233
@sunilnagaraj2233 3 года назад
ದುಃಖ, ಕೋಪ ಮತ್ತು ಅದೇ ಸಮಯದಲ್ಲಿ ಅವರ ಕೆಲಸಕ್ಕೆ ತುಂಬಾ ಹೆಮ್ಮೆ ಅನಿಸುತ್ತದೆ.
@maryjestin517
@maryjestin517 3 года назад
Sir I became emotional after Watching this episode... Being kannadiga I m proud
@ravindrag8277
@ravindrag8277 3 года назад
ಮುಂದಿನ ವರ್ಷಗಳಲ್ಲಿ ಹೊಸ ಯುಗ ಮರಳಿ ಬರಲಿವೆ. ಉಳಿದವರೆ. ಅದೃಷ್ಟ ವಂತರು
@Bipincr
@Bipincr 3 года назад
If i build house i will surely name nalwadi nilaya.. And darma sir will invite to gruhapravesha
@venkateshkeshavamurthy3506
@venkateshkeshavamurthy3506 3 года назад
I appreciate your thought.
@fireindehole3241
@fireindehole3241 3 года назад
Media is a powerful tool u r using it rightly for right cause.Jai Mysore Jai Karnataka
@SURESHk-ev9fy
@SURESHk-ev9fy 3 года назад
ಇವರ ಹೆಸರನ್ನು ಸಾರಿಗೆ ಸಂಸ್ಥೆಗೆ ಇಡಲಿ
@anilgowda1406
@anilgowda1406 3 года назад
I love you sir 👌💛❤
@kumarssdolly5743
@kumarssdolly5743 3 года назад
Sir.. ಮಹಾರಾಜರ ಜೀವನ ಚರಿತ್ರೆ ಬಗ್ಗೆ ಬುಕ್ ಬರೀರಿ sir.. 💐
@shivarxgtin9730
@shivarxgtin9730 3 года назад
ನಮ್ಮ್ ಮಹಾರಾಜ್ರ ನಮ್ಮ ಹೆಮ್ಮೆ
@bh1500
@bh1500 3 года назад
Super sir Danyavadagalu 🌻
@srinidhirangaswamy306
@srinidhirangaswamy306 3 года назад
We kannadigas are truly blessed to have such a great king
@MrRaghavendrabt
@MrRaghavendrabt 3 года назад
ಮೈಸೂರಿನ ಕಥೆಗಳು ಬದಲಿಗೆ ಕರ್ನಾಟಕದ ಕಥೆಗಳು ಎಂದು ಬದಲಿಸಿ ಪ್ಲೀಸ್.
@subrahmanyaraossharavoor1900
@subrahmanyaraossharavoor1900 3 года назад
Rajashree Nalvadi Prabhugalige Sashtanga Pranamagalu... Atyanta Dhanyavadaglu Sir.
@user-fl4dl4dt7e
@user-fl4dl4dt7e 3 года назад
😊😊😊🙏🙏🙏
@indrakrishna
@indrakrishna 3 года назад
Thank you for the information Sir.. These information should be shared to each and every person.. Good work sir..
@santoshs8197
@santoshs8197 2 года назад
excellent ....we need to adapt the speed to kings , achieved many things in short time
@praveens.vpraveens.v6058
@praveens.vpraveens.v6058 2 года назад
🙏👑🙏
@siddarajusiddu7740
@siddarajusiddu7740 3 года назад
ನಮ್ಮ ಮೈಸೂರು ನನ್ನ ಹೆಮ್ಮೆ
@madhumohan4114
@madhumohan4114 3 года назад
Great👍✌👌🙏
@akshaygowda161
@akshaygowda161 2 года назад
Thalekedskolodu beda bidi sir.....king of kings ✌️✌️😍🙏🙏
@raviramaiah8576
@raviramaiah8576 3 года назад
Extremely enlightening...hope a book is written on maharaja achievements. This can hopefully motivate current state government.
@vasanthakumarvasantha671
@vasanthakumarvasantha671 3 года назад
ನಮಸ್ತೇ ಸರ್.....💐💐💐
@subramanyakcs
@subramanyakcs 3 года назад
Very nice presentation and useful information Dharme
@tarunraj1553
@tarunraj1553 3 года назад
Thank you for letting us know all this, sir!
@srinivasareddy8685
@srinivasareddy8685 3 года назад
Salute to this great soul.... HH Nalwadi Maharaj...
@adithysraju1484
@adithysraju1484 3 года назад
12.15 👌 Very true real temple he built in is regime govt. should recognize and make each and every people realize. Till today we where thinking neibhour kings built very huge and extordinary temples, after hereing ur ward our raja done really greater things which other have no imagine also.
@maheshc4661
@maheshc4661 3 года назад
Naanu avaga. Uttiddre superagitriittu
@srinivasareddy8685
@srinivasareddy8685 3 года назад
Nimma nagu "Maha Rajara nagu" ......
@renukaprasadtumkur
@renukaprasadtumkur 3 года назад
Adbhutha maahithi, Rajarishi Nalmadi Krishna Raja WODEYAR ravara huttu habbada haardika shubhashaya namanagau, Sir Dharmendra ravara Swami Thathparathe bahala unnatha sthana mana hondhide. Avarigu namanagalu
@123puneeth1
@123puneeth1 3 года назад
Yaro ibru nayigalu dislike maddidhare irli.. sir nimage Anantha dhanyavadhgalu. Haudhu inna mundhe badhalaguthe. Ee maha vyakthiya bagge arivu muduthe..👏🏻👏🏻👏🏻👏🏻
@punithkumar2574
@punithkumar2574 3 года назад
Danyavadagalu sir🙏🙏🙏
@shylaja5258
@shylaja5258 3 года назад
Happy Birthday 🎉🎈❤️
@srinivasareddy8685
@srinivasareddy8685 3 года назад
Every state Govt. Office must have his photo...
Далее
지민 (Jimin) 'Who' Official MV
03:28
Просмотров 14 млн
History of High court
9:22
Просмотров 33 тыс.
Secret temple at Channapatna
15:30
Просмотров 47 тыс.