ಧನ್ಯವಾದಗಳು. ನನಗೆ ವಕೀಲರಗಿದ್ದ ನಮ್ಮ ತಂದೆಯವರ ಜೊತೆ 80ರ ದಶಕದಲ್ಲಿ ಹೈ ಕೋರ್ಟ್ ಗೆ ಮೊದಲ ಬಾರಿ ಕಾರ್ಯನಿಮಿತ್ತ ನಮ್ಮ ತಂದೆ ಜೊತೆ ಹೈ ಕೋರ್ಟ್ ಗೆ ಬಂದದ್ದು ನೆನಪಾಯಿತು. ಭವ್ಯ heritage ಕಟ್ಟಡ ಆಗಿದ್ದರೂ ಅಂಥ ಗಟ್ಟಿಮುಟ್ಟಾಗಿ ಇಲ್ಲ ಅನ್ನಿಸಿತ್ತು. ಕೆಲವುಕಡೆ ನೆಲಕ್ಕೂ ಮರ ಇತ್ತು. ಈಗ ಗೊತ್ತಿಲ್ಲ. ನಮ್ಮ ಮುತ್ತಾತ ನ್ಯಾಯಧೀಷ ವೆಂಕಟ ಕೃಷ್ಣಯ್ಯ ಸಾರೋಟಿನಲ್ಲಿ ಆಗಮಿಸಿ ಹಿಂದೆ ಬೆಳ್ಳಿ ಹಿಡಿ ಇರುವ ದಂಡ ಹಿಡಿದು ಸಿಬ್ಬಂದಿ ಬರುತ್ತಿದ್ದಾಗ ಆ ದೃಶ್ಯ ಕಣ್ಣಿಗೆ ಕಟ್ಟುಟ್ಟಿತ್ತಂತೆ. ತಂದೆಯ ಸ್ನೇಹಿತರಾದ ಆಲ್ಬಾಳ್, ಶ್ರೀನಿವಾಸನ್, ದಾತಾರ್ ನಿಟ್ಟೂರು ಶ್ರೀನಿವಾಸ ರಾಯರು ಅನೇಕರು ನೆನಪಿಗೆ ಬಂದರು 🙏.
ನಿಮ್ಮ ಮಾಹಿತಿಗಾಗಿ ಕೋಟಿ ಕೋಟಿ ಪ್ರಣಾಮಗಳು . ತಾವು ತುಂಬಾ ಚೆನ್ನಾಗಿ ಯಾವ ಎಪಿಸೋಡ್ ಆಗಲಿ ಅರ್ಥ ಬದ್ದವಾಗಿ ಒಳ್ಳೆಯ ಕನ್ನಡ , ಹೇಳುವ ವೈಖರಿ ತುಂಬಾ ಚೆನ್ನಾಗಿ ಇರುತ್ತದೆ ತಮಗೆ ದೇವರು ಆರೋಗ್ಯ ಆಯುಷ್ ಕೊಟ್ಟು ಕಾಪಾಡಲಿ
Greating to you Sir! We are delighted to know to more about the statue of Queen Victoria in cubbon park. Please make a video on it Sir. Thank you very much!😁
I think one episode in a week is not enough, you should make atleast 3 episodes in a week so that we can know more about history, requesting to do more episodes sir,❤️❤️
I keep waiting for Monday's Mr Dharmendra Kumar. I eagerly wait for your adventures and your Ocean of knowledge . Especially your first line " namaskara snehithare" Shubha Somuvaara nimma Yellarigu. Keep educating us sir
Why Mysruru maharaja used Urdu? Very surprising even when Tippu legacy was short lived but Mysuru region uses Urdu..what was compulsions for Maharaja ???? Even Kalayana Karnataka people dont use so much Urdu.
Nimma tippe sultana British na nodi kalibeku. Ivathina ella hale buildingalu British koduge. Uttara keraladha hindugalannu muslaman madidhu nimma tippe sultan koduge.