Тёмный

ರಾಯರ ನಾಮ ಲೇಖನದ ಬಗ್ಗೆ ಇರುವ ಪ್ರಶ್ನೆಗಳಿಗೆ ಉತ್ತರ.ತಪ್ಪು ತಪ್ಪು ಬರೆದು ತಪ್ಪಿತಸ್ಥರಾಗಬೇಡಿ# rayara namalekhana 

Подписаться
Просмотров 9 тыс.
% 372

ರಾಯರ ನಾಮ ಲೇಖನ ಪುಸ್ತಕವನ್ನು ಹೇಗೆ ಬರೆಯಬೇಕು? ಅದನ್ನು ಎಲ್ಲಿ ಇಡಬೇಕು ? ಯಾರಿಗೆ ಕೊಡಬೇಕು? ಏನೆಂದು ಬರೆಯಬೇಕು? ಈ ಎಲ್ಲಾ ಪ್ರಶ್ನೆಗಳನ್ನು ಅನೇಕರು ವಾಟ್ಸಪ್ ಮೂಲಕ ನಮ್ಮನ್ನು ಕೇಳುತ್ತಾರೆ. ಆ ಪ್ರಶ್ನೆಗಳಿಗೆ ಇಲ್ಲಿ ಉತ್ತರವನ್ನು ನೀಡಲಾಗುತ್ತದೆ. ಇದು ಪ್ರಾರಂಭ ಮಾತ್ರ. ಮುಂದಿನ ಉಪನ್ಯಾಸಗಳಲ್ಲಿ ಇನ್ನೂ ಅನೇಕ ಬಗ್ಗೆ ಪ್ರಶ್ನೆಗಳನ್ನು ಪ್ರಶ್ನೆಗಳಿಗೆ ಉತ್ತರ ನೀಡಲಾಗುತ್ತದೆ. ಯಾರಿಗೆ ಯಾವ ಬಗೆಯ ಪ್ರಶ್ನೆ ಬರುತ್ತದೋ ಅದೆಲ್ಲವನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ. ಅದನ್ನು ಓದಿಕೊಂಡು ನಾವು ಯೂಟ್ಯೂಬ್ ಪ್ರವಚನದಲ್ಲಿ ನಿಮಗೆ ಉತ್ತರಿಸುತ್ತೇವೆ. ನೀವು ಎಷ್ಟು ಪ್ರಶ್ನೆ ಮಾಡುತ್ತಿರೋ ಅಷ್ಟು ನಿಮಗೂ ಒಳ್ಳೆಯದು ನಮಗೂ ಒಳ್ಳೆಯದು

Авто/Мото

Опубликовано:

 

5 фев 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 66   
@user-ue3qy6po5v
@user-ue3qy6po5v 5 месяцев назад
ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದಕ್ಕೆ . ಧನ್ಯವಾದಗಳು ಗುರುಗಳೇ 🙏🙏🙏
@yashaswi.n4884
@yashaswi.n4884 5 месяцев назад
ನಮ್ಮ ಮನೆಯಲ್ಲಿ ಸಹ ಬರೆಯುತ್ತಿದ್ದೇನೆ ಗುರುಗಳೇ ಒಂದು ರೀತಿ ಆತ್ಮ ತೃಪ್ತಿ ಸಂತೋಷ 🙏🙏🙏🙏🙏
@tanujan9720
@tanujan9720 5 месяцев назад
ರಾಯರಿದ್ದಾರೆ.ಶ್ರೀ ರಾಘವೇಂದ್ರ🙏 💐💐
@user-wp6oo9tr2f
@user-wp6oo9tr2f 5 месяцев назад
Sri Raghavendra🙏 Hare shreenivasa 🙏
@pratimakn1702
@pratimakn1702 5 месяцев назад
🙏🙏 dhanyavadhagalu ulle vicharana share madidhura 🙏🙏Sri Raghavendra 🙏🙏
@mytraditionalculture
@mytraditionalculture 5 месяцев назад
ಶ್ರೀ ರಾಘವೇಂದ್ರ 🙏🙏🙏🙏🙏
@mamathak9888
@mamathak9888 5 месяцев назад
ಓಂ ಶ್ರೀ ರಾಘವೇಂದ್ರಾಯ ನಮಃ 🙏❤️🙏
@shashirekha1276
@shashirekha1276 5 месяцев назад
Gurugale naamalekhana book nalliye bareyabeka or note book nalli kudha bareyabahuda telisi guruji. Sri Raghavendra
@sandeepk.m3538
@sandeepk.m3538 5 месяцев назад
OM SHREE GURU NAMAHA kapadu thande 🍀🍀🍀🍀🍀🍀🍀🍀🍀🍀🍀🍀🍀🍀🍀🍀
@user-sr2ou6gd3k
@user-sr2ou6gd3k 5 месяцев назад
🙏🙏🙏🙏🙏Sri Sri Sri Raghavendraya namaha
@user-wp6oo9tr2f
@user-wp6oo9tr2f 5 месяцев назад
Sri Gurubhyo Namaha 🙏
@user-lp5wt1po4p
@user-lp5wt1po4p 5 месяцев назад
ಧನ್ಯವಾದಗಳು ಗುರುಗಳೇ ಮಾಹಿತಿ ತುಂಬ ಚೆನ್ನಾಗಿದೆ
@pavithrar7815
@pavithrar7815 5 месяцев назад
Om sri raghavendraya namaha 🙏🏻🙏🏻🙏🏻🙏🏻🙏🏻
@kalpanapatil5236
@kalpanapatil5236 5 месяцев назад
Om Shri guru raghavendraya namaha
@soumyab904
@soumyab904 5 месяцев назад
Sri gurubhyo namaha 🙏
@ChampaPatil-yk7pz
@ChampaPatil-yk7pz 5 месяцев назад
ನಮ್ಮ ಮನೆಯಲ್ಲಿ ನ ಪುಸ್ತಕ ಉಪಯೋಗಿಸಿ ಬರೆಯಬಹುದಾ?
@jayaprakashr799
@jayaprakashr799 5 месяцев назад
Sri ragavendra🙏🙏🙏
@meghagkulkarni7821
@meghagkulkarni7821 2 месяца назад
Om shri Raghavendray Namah 🙏🌹🙏🌹🙏
@sadashivak9544
@sadashivak9544 5 месяцев назад
Om sri guru raghvendra namha🙏🙏🙏🙏🙏
@sulochanahiremath3916
@sulochanahiremath3916 5 месяцев назад
🙏🙏🙏🙏
@premalatha6376
@premalatha6376 4 месяца назад
Mahithige dhanyavadhagalu gurugale.. dinavu raayara manthravannu helutidde,. Tiliyadhe madidha thapige raarayaru kshamisuttare endu nambiddeve🙏🙏🙏.
@manjulakalasapur6965
@manjulakalasapur6965 5 месяцев назад
Hennu makkalu bariyabahuda gurugale.
@venkybaddurkar988
@venkybaddurkar988 5 месяцев назад
ರಾಯರ ಗಾಯತ್ರಿ ಮಂತ್ರ ಬರೆಯಬಹುದಾ ದಯವಿಟ್ಟು ತಿಳಿಸಿ.
@UmaUma-dq8ms
@UmaUma-dq8ms 5 месяцев назад
ಗುರುಗಳೇ ನಾನೂ.2ವರ್ಷ ದಿಂದ.ಬರೆಯುತ್ತ. ಯಿದ್ದೇನೆ. ತುಂಬಾ. ಒಳ್ಳೆಯ ದಾಗಿದೆ ನಲವತ್ತು. ಪುಸ್ತಕ. ಬರೆದಿದ್ದೇನೆ.ಶ್ರೀ.ರಾಘವೇಂದ್ರ🙏❤️👌
@user-xq2pb4ux7d
@user-xq2pb4ux7d 5 месяцев назад
Sirr nivu bariyovga non veg thinthiraa
@chandraparimala6662
@chandraparimala6662 4 месяца назад
Non veg tinnalebaaradu
@user-xq2pb4ux7d
@user-xq2pb4ux7d 4 месяца назад
@@chandraparimala6662 matte no rules andidare
@padmasriba3260
@padmasriba3260 5 месяцев назад
🙏🙌🙏🙌🙏🙌🙏🙌🙏🙌🙏🙌🙏🙌🙏
@nanduloke982
@nanduloke982 5 месяцев назад
ನಾಮ ಲೇಖನ ಪುಸ್ತಕವನ್ನು ಹೇಗೆ ತರಸಿಕೊಳುವುದು ಸಾರ್🙏
@AnandaAnanda-gy9us
@AnandaAnanda-gy9us Месяц назад
🙏🙏🙏
@sumapramodh8748
@sumapramodh8748 5 месяцев назад
ನಾನು ಬರೆಯುತಿದ್ದೇನೆ ಗುರುಗಳೇ.... 🙏🏻
@Siddharth_mudu
@Siddharth_mudu 14 дней назад
Yava reeti baryabeku plz tilisikodi
@Shwethashwetha223
@Shwethashwetha223 4 месяца назад
ಶ್ರೀ ರಾಘವೇಂದ್ರ 🙏🙏
@divyanaik258
@divyanaik258 4 месяца назад
Gurugale nanu om shree raghavendra namah anta bardidr gotillade baridide
@shreyashree330
@shreyashree330 5 месяцев назад
Thanks for information ಗುರುಗಳೇ 🙏🙏🙏ನನ್ನ ಹತ್ತಿರ ರಾಮ ಕೋಟಿ book ಇದೇ ಅದರಲ್ಲಿ ರಾಘವೇಂದ್ರ ಬರೀಬಹುದ ತಿಳಿಸಿ ಗುರುಗಳೇ🙏🙏🙏🙏🙏🙏🙏
@suprithhs9517
@suprithhs9517 5 месяцев назад
Thank you sir I also did mistake
@ushaatpoorvi7838
@ushaatpoorvi7838 5 месяцев назад
ದಯವಿಟ್ಟು ತಿಳಿಸಿ ಕೊಡಿ ಗುರುಗಳೇ ಬೇರೆ ಪುಸ್ತಕದಲ್ಲಿ ಬರೆಯಬಹುದು?
@dr.chandrakalah.m1218
@dr.chandrakalah.m1218 4 месяца назад
Gurugake,nonveg,thinnuvavara maneyalli,enu madabeku
@sujatharamesh7781
@sujatharamesh7781 2 месяца назад
Gurugale prathinithy namalekhanavannu 108 baari bareyabahude
@premaa8734
@premaa8734 4 дня назад
Sir raghavendra
@sadashivak9544
@sadashivak9544 5 месяцев назад
Gurgale iwill also writing
@swapnapatil35
@swapnapatil35 3 дня назад
ನಾನು ಜಾಬ್ ಮಾಡುತ್ತಿರುವುರಿಂದ ದಿನಕ್ಕೆ 1000 ನಾಮ ಲೇಖನ ಮಾಡಲಾಗದಿದ್ದರೆ ಬೇರೆ ಪರಿಹಾರ ತಿಳಿಸಿ
@priyankapriya-no3nw
@priyankapriya-no3nw 3 месяца назад
ಸ್ವಾಮಿ ನಾವು ಮಾಮೂಲಿ ಎಕ್ಸರ್ಸೈಜ್ alli ಬರಿತ ಇದೀವಿ
@ses9132
@ses9132 5 месяцев назад
Tumba dhannyavadagalu gurugale nanu 24 pustakgalanna barediddene nanu guruvara matra baritene
@chitraam8574
@chitraam8574 5 месяцев назад
Please in which book you wrote.
@R.kharvi21
@R.kharvi21 5 месяцев назад
​@@chitraam8574namalekhana pustaka sigutte. Adralli bareyabahudu. E channelnalli adara bagge video idey. Nodi
@shashirekhar6010
@shashirekhar6010 4 месяца назад
parimala grantha tjarisi kodthira gurugale
@shaila.m.hiremath5547
@shaila.m.hiremath5547 5 месяцев назад
Book tarasikoluva no kodi
@mohanani1098
@mohanani1098 5 месяцев назад
ನಾಮ ಲೇಖನ ಪುಸ್ತಕವನ್ನು ಹೇಗೆ ತರಿಸಿ ಕೊಳ್ಳುವುದು
@arvindg21
@arvindg21 5 месяцев назад
ರಾಯರಿಗೆ ಪ್ರಿಯವಾದ ನೈವೇದ್ಯ ದ ಬಗ್ಗೆ ತಿಳಿಸಿ
@varalakshmi8739
@varalakshmi8739 2 месяца назад
Hobitu. Hurana
@shankarsaravari7913
@shankarsaravari7913 5 месяцев назад
Books tarask number heli
@venkybaddurkar988
@venkybaddurkar988 5 месяцев назад
ಮನೆಯಲ್ಲಿ ನಾಮ ಲೇಖನ ಇಟ್ಟುಕೊಳ್ಳಲು ಆಗಿದೆ ಇರುವರು ಏನು ಮಾಡಬೇಕು ತಿಳಿಸಿ
@user-xq2pb4ux7d
@user-xq2pb4ux7d 5 месяцев назад
Bariyovrgu non veg thinbrda sirrr
@jagadgurumadhwacharyasiddh3136
@jagadgurumadhwacharyasiddh3136 5 месяцев назад
No rules
@user-xq2pb4ux7d
@user-xq2pb4ux7d 5 месяцев назад
@@jagadgurumadhwacharyasiddh3136 Sir note book li bariyo agilva nivu kodo book li ne baribekaa
@jagadgurumadhwacharyasiddh3136
@jagadgurumadhwacharyasiddh3136 5 месяцев назад
Yav book nalli bekadaru baribahudu.Navu kodo book alli bardre nivu tilidu bardange agatte.
@user-xq2pb4ux7d
@user-xq2pb4ux7d 5 месяцев назад
Sirr non veg thindu yellla baribodha no rules antira naavu free eddagella bariboda
@user-bu7yd1eh6m
@user-bu7yd1eh6m 5 дней назад
ಬೆಳ್ಳಿಗೆ ಬರೆದು ಮಧ್ಯಾಹ್ನ non veg ತಿನ್ನ ಬಹುದು. ದಯವಿಟ್ಟು ತಿಳಿಸಿ.
@prahalladadith3237
@prahalladadith3237 5 месяцев назад
ಓಂ ಶ್ರೀ ರಾಘವೇಂದ್ರಾಯ ನಮಃ 💐💐🙏🙏