ಓಂ ಶ್ರೀ ಗುರುವೇ ನಮಃ .ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು 🙏.ನೀವು ಇನ್ನು ಮುಂದೆ ರಾಯರ ಯಾವುದೇ ವಿಡಿಯೋ ಮಾಡುವಾಗ ಮೊದಲಿಗೆ ರಾಯರ ಮಂತ್ರ ಹೇಳಿ ಶುರು ಮಾಡಿ , ಇನ್ನೂ ಉತ್ತಮ 🙏
Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha Om Sri Guru Raghavendraya Namaha
Thanks a lot madam im seatching for mrutike ನನಗೆ ಮದುವೆಗೆ ಬಹಳಷ್ಟು ತೊಂದರೆಗಳಿಂದು ಮದುವೆ ಬಹಳಷ್ಟು ತಡವಾಗಿದೆ. ನಿಮ್ಮ ಮಾಹಿತಿ ಅನುಕೂಲವಾಗುವುದೆಂದು ಭಾವಿಸುತ್ತೇನೆ.🙏🙏🙏🙏🙏