Тёмный

ರುಚಿಕರ ಮೆಂತ್ಯ - ಪಾಲಾಕ್ ಪೂರಿ ಹಾಗೂ ಚನ್ನ ಮಸಾಲ ಮಾಡುವ ವಿಧಾನ | methi - palak poori & channa masala recipes 

Vishnu's Kitchen
Подписаться 288 тыс.
Просмотров 87 тыс.
50% 1

ingredients for channa masala :
ಚನ್ನ ಮಸಾಲಗೆ ಬೇಕಾಗಿರುವ ಪದಾರ್ಥಗಳು :
ಕಾಬುಲ್ ಕಡಲೆ / kabul channa : 500 grams
ಬೇಕಿಂಗ್ ಸೋಡಾ / baking soda - 1/4 tsp
ಪಲಾವ್ ಎಲೆ / bay leaves - 2
ಚಕ್ಕೆ / cinnamon - 1 piece
ಲವಂಗ / cloves - 4
ಏಲಕ್ಕಿ / green elaichi - 2
ಕಪ್ಪು ಏಲಕ್ಕಿ / black elaichi - 2
ದಾಳಿಂಬೆ ಸಿಪ್ಪೆ / pomegranate peel - 1 piece
ಹಚ್ಚಿದ ಈರುಳ್ಳಿ / chopped onion - 1
ಟೊಮ್ಯಾಟೋ / tomatoes - 3
ಉಪ್ಪು - ರುಚಿಗೆ ತಕ್ಕಷ್ಟು / salt - as per requirement
ಹಚ್ಚಿದ ಶುಂಠಿ / chopped ginger - 2 inch
ಅಚ್ಚ ಖಾರದ ಪುಡಿ / red chilli powder - 2 tsp
ಚನ್ನ ಮಸಾಲ ಪುಡಿ / channa masala - 2 tbsp
ಜೀರಿಗೆ ಪುಡಿ / jeera powder - 1 tsp
ಆಮ್ಚುರ್ ಪುಡಿ / amchur powder - 1/2 tsp
ಧನಿಯಾ ಪುಡಿ / coriander powder - 1/2 tsp
ಗರಂ ಮಸಾಲ / garam masala - 1 tsp
ಕಸೂರಿ ಮೇತಿ / kasuri methi - little
ಎಣ್ಣೆ / oil - 2 tbsp
ತುಪ್ಪ / ghee - 2 tbsp
ಜೀರಿಗೆ / jeera - 1 tsp
ಸೋಂಪ್ ಕಾಳು / fennel seeds - 1 tsp
ಅರಿಶಿಣ / turmeric powder - 1/4 tsp
ಹಿಂಗು / hing - 1/4 tsp
ಮೆಂತ್ಯ - ಪಾಲಾಕ್ ಪೂರಿಗೆ ಬೇಕಾಗಿರುವ ಪದಾರ್ಥಗಳು :
ingredients for methi - palak poori :
ಪಾಲಾಕ್ ಸೊಪ್ಪು - ಅರ್ಧ ಕಟ್ಟು / palak leaves - 1/2 bunch
ಗೋಧಿ ಹಿಟ್ಟು / wheat flour - 500 grams
ಉಪ್ಪಿಟ್ಟು ರವೆ / medium rava - 2 tbsp
ಉಪ್ಪು / salt - as per requirement
ಸಕ್ಕರೆ / sugar - little
ಎಣ್ಣೆ / oil - 2 tbsp
ಸಣ್ಣಗೆ ಹಚ್ಚಿದ ಮೆಂತ್ಯ ಸೊಪ್ಪು - 1 ಕೈತುಂಬ / fine chopped methi leaves - handful
ಕರೆಯುವುದಕ್ಕೆ ಎಣ್ಣೆ / oil - for frying
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#methipoori
#palakpoori
#channamasala
#vishnus_kitchen

Опубликовано:

 

1 июл 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 47   
@archanakrishna849
@archanakrishna849 Год назад
Hi.. Vishnu uncle.. Poori chenna masala excellent.
@ushamurali8490
@ushamurali8490 Год назад
ನೀವು ಒಬ್ಬ ಅದ್ಭುತ ಅಡುಗೆ ಗುರುಗಳು. ಗುರು ಪೂರ್ಣಿಮೆ ಯ ದಿನದಂದು ನಿಮಗೆ ಕೋಟಿ ನಮಸ್ಕಾರ ಗಳು ಸರ್
@ambujams5361
@ambujams5361 Год назад
ಬಾಳೆ ದಿಂಡಿನಿಂದ ಮಾಡುವ ಅಡಿಗೆಯನ್ನು ತೋರಿ‌ಸುತ್ತೀರಾ ದಯವಿಟ್ಟು ವಿಡಿಯೋ ಮಾಡಿ ತೋರಿಸಿ ನಮಗೆ ತುಂಬಾ ಅನುಕೂಲವಾಗುತ್ತೆ ಧನ್ಯವಾದಗಳು
@user-bg8be4tk3s
@user-bg8be4tk3s Год назад
ಗುರು ಪೂರ್ಣಿಮಾ ಶುಭಾಶಯಗಳು ಸರ್ ಮೆಂತೆ ಪಾಲಕ್ ಪೂರಿ, ಚನ್ನ ಮಸಾಲ ಚನಾಗಿದೆ.
@drbhagyalakshmi9101
@drbhagyalakshmi9101 Год назад
Wow this recipe of channa masala looks super n so also that of Methi-Palak poori👌
@dilipmys
@dilipmys Год назад
ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು ವಾಹಿನಿಯ ಎಲ್ಲ ವೀಕ್ಷಕರಿಗೆ ಗುರು ಪೌರ್ಣಿಮೆ ಯ ಶುಭಾಶಯಗಳು. ಚನ್ನ ಮಸಾಲ ಮತ್ತು ಪೂರಿ ಮಾಡುವ ವಿಧಾನವನ್ನು ತುಂಬಾ ಸುಲಭವಾಗಿ ಮಾಡುವುದನ್ನು ಹೇಳಿ ಕೊಟ್ಟಿದ್ದೀರಾ. ನಮ್ಮ ಅಡುಗೆಯ ಗುರುಗಳು ನೀವು. ಧನ್ಯವಾದಗಳು
@kamalashekhar5191
@kamalashekhar5191 Год назад
ನಮಸ್ಕಾರಗಳು ಸರ್.ಗುರು ಪೂರ್ಣಿಮಾ ಶುಭಾಶಯಗಳು.ಮೆಂತ್ಯ,ಪಾಲಕ್ ಪೂರಿ ತುಂಬಾ ಚೆನ್ನಾಗಿದೆ ಸರ್.
@arvindvenkat7055
@arvindvenkat7055 Год назад
Om gurubyo namaha GURUPORNAMIYA SHUBHASHAYAGALU GURUGALE 🙏🙏🙏🙏🙏
@IndianSrMan
@IndianSrMan Год назад
ಥ್ಯಾಂಕ್ಯೂ ಗುರುಗಳೇ. ಚೆನ್ನಾಗಿ ತಿಳಿಸಿದ್ದೀರ .
@tripuramurthy6318
@tripuramurthy6318 Год назад
ನಿಮ್ಮ ಎಲ್ಲಾ ಅಡುಗೆಗಳು ಬಹಳ ಚೆನ್ನಾಗಿ ಇರುತ್ತೆ ನೀವು ಸ್ಮಾರ್ತ ಬ್ರಾಹ್ಮಣ ರಾ
@jyothilakshmo2924
@jyothilakshmo2924 Год назад
I am watching your resipi video regularly I trying so many times your resipi it's amazing thank you Guruji
@manjulag4228
@manjulag4228 9 месяцев назад
ಬೆಳ್ಳುಳ್ಳಿ ಇಲ್ಲ ದ ಅಡಿಗೆ ಹೇಳಿ ‌ಕೊಡು ನಿಮಗೆ ತುಂಬಾ ಧನ್ಯವಾದಗಳು ವಿಷ್ಣುರವರೆ
@premamohan8559
@premamohan8559 Год назад
Sir neevu thoriso receipes yavagalu easy matte tasty yahi irutthe thanks for sharing this receipe sir
@lakshmisitaram9371
@lakshmisitaram9371 11 месяцев назад
Thanks. I will try.
@indianlion425
@indianlion425 Год назад
Simply superb 😊
@mukthambatn1435
@mukthambatn1435 Год назад
Very nice receipie Gurugale
@vishivani821
@vishivani821 Год назад
Super duper mouthwatering recipe thank you for this delicious recipe Sir👌👌🙏🙏🙏😋😋😋
@arunakomala8919
@arunakomala8919 Год назад
Nimma all recipes tumba chenagirutte . Happy Guru Purnima. 😊🙏.
@vanajanagendra4045
@vanajanagendra4045 Год назад
Tumba channagide gurugale nanu try madtini
@pushpam6179
@pushpam6179 Год назад
Super tasty recipes 👌🙏🏽
@sandhyarajaram2727
@sandhyarajaram2727 Год назад
Very nice and clearly explained. Thanks Sir.
@renukakoorse3895
@renukakoorse3895 Год назад
Happy Guru poornima You r also a Guru who gives us nice recipes ❤
@rajeshwarirajeshwari3240
@rajeshwarirajeshwari3240 11 месяцев назад
👌👌👌
@shashirekhata5105
@shashirekhata5105 Год назад
Super sir.Thank you once again for your wonderful presentation of tasty food.🎉
@chaitraslifestyle8857
@chaitraslifestyle8857 Год назад
Excellent recepies
@shobhakn9158
@shobhakn9158 Год назад
Super super 👌
@sowmyashrins4569
@sowmyashrins4569 Год назад
Veery good recipe
@sushmaprabhanjan6875
@sushmaprabhanjan6875 Год назад
😊 happy guru poonima🙏🙏👍👍
@veenavijayakrishna394
@veenavijayakrishna394 Год назад
Superb
@drbhagyalakshmi9101
@drbhagyalakshmi9101 Год назад
Tried your poori recipe with Onion Saagu it was yummy Thank you
@raviprakash1956
@raviprakash1956 Год назад
Nalapaka guruge namaskaragalu
@jagadambar9335
@jagadambar9335 Год назад
Super.
@lathamanjunath5042
@lathamanjunath5042 Год назад
Super
@shubhashubha1399
@shubhashubha1399 Год назад
Super cute 👌👌
@jayashrikushal4538
@jayashrikushal4538 Год назад
Happy gurupoornima gurugale😊
@lalitamaskeri5749
@lalitamaskeri5749 Год назад
Best breakfast
@songs1093
@songs1093 11 месяцев назад
Millet flour ninda puri madodu torsi please...
@reikimadam6429
@reikimadam6429 Год назад
लय भारी रेसिपी. 😋👌
@sg2407
@sg2407 Год назад
Sir how to get in touch with you sir.... 🙏
@ssmallworld23
@ssmallworld23 Год назад
Om gurubhyo namaha, happy guru purnima - gurugale
@archanakrishna849
@archanakrishna849 Год назад
Nim mane adress heli uncle one sala bandu.. Niv madiradu Tinbeku.. Nodtidre ne tinnana anstirute niv maado Tindi.
@Haseena-ti7bn
@Haseena-ti7bn 10 месяцев назад
Superb 👌
@supriyateegala8946
@supriyateegala8946 Год назад
In hotels etc.wont do this type of recipes .daily who go for hotels.may b idli.dosa ok
@lalithabs7705
@lalithabs7705 Год назад
Super
@pushpalatha6915
@pushpalatha6915 Год назад
👌👌
@sarithas.4776
@sarithas.4776 Год назад
👌👌👌
@shilpalathashilpalatha3336
@shilpalathashilpalatha3336 Год назад
Super
Далее
Would you help?!😳
00:32
Просмотров 6 млн
Would you help?!😳
00:32
Просмотров 6 млн