ವಿಡಿಯೋ ತುಂಬಾ ಚೆನ್ನಾಗಿದೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಹಾಗೆ ಟ್ರೈನ್ನಲ್ಲಿ ಟ್ರೈನ್ ನಂಬರ್ ಎಲ್ಲಿ ಇರುತ್ತದೆ ಎಂದು ತಿಳಿಸಿಕೊಟ್ಟಿದ್ದಾರೆ ಇನ್ನೂ ಚೆನ್ನಾಗಿರುತ್ತಿತ್ತು ರೈಲ್ವೆ ಸ್ಟೇಷನ್ನಲ್ಲಿ ಅನೌನ್ಸ್ ಮಾಡುತ್ತಾರೆ ಟ್ರೈನ್ ನಂಬರ್ ಅನ್ನು ನೀವು ಒಂದು ಇಮೇಜ್ ನಲ್ಲಿ (ಭಾವಚಿತ್ರ) ತೋರಿಸಿದ್ದರೆ ಸಾಕಾಗುತ್ತಿತ್ತು ಟ್ರೈನ್ ನಂಬರ್ ಎಲ್ಲಿ ಇರುತ್ತದೆ ಎಂದು ಟ್ರೈನ್ನಲ್ಲಿ ಓಡಾಡುವವರಿಗೆ ತುಂಬ ಅನುಕೂಲ ಆಗುತ್ತಿತ್ತು
ಪ್ರತಿ ವಿಡಿಯೋ ಗು ಕೂಡ subscribe subscribe anta ಮೊದಲೇ ಹೇಳಬೇಡಿ ನೀವು ಹೇಳೋ ವಿಷಯ ಇಸ್ಟಾ ಅದ್ರೆ ನಾವೆ subscribe ಅಗ್ತಿವಿ ನೀವು information ಕೊಡೋಕು ಮೊದಲೆ subscribe ಅಂತಾ ಹೇಳೋದು full irritate ಅನ್ಸತ್ತೆ... ಧನ್ಯವಾದಗಳು