Тёмный

"ವಾವ್! ಫಿರಂಗಿಗೆ ಬತ್ತಿ ಇಟ್ಟು ಬೆಂಕಿ ಹಚ್ಚಲು ಎಂಥ ಟೆಕ್ನಿಕ್!"-E02-Vijayapura TOUR- Kalamadhyama- 

Kalamadhyama ಕಲಾಮಾಧ್ಯಮ
Подписаться 1,9 млн
Просмотров 455 тыс.
50% 1

#VijayapuraTour #VijayapuraHistory #kalamadhyama​​​​​​ #param​​​​​​
Click on the below link to Subscribe to Kalamadhyama RU-vid Channel. / @kalamadhyamayoutube
www.kalamadhyama.com
Guide: Nagaraj Kaapasi (MA History, Diploma in Tourism)
Directed by: KS Parameshwar
DOP: Raviraj Hombala
Produced by : Kalamadhyama Media Works.
"ವಿಜಯಪುರ ಯಾತ್ರೆ": Vijayapura Tour on Tanga with Param
ವಿಜಯಪುರ (ಬಿಜಾಪುರ) ಐತಿಹಾಸಿಕವಾಗಿ ಅತ್ಯಂತ ರೋಚವಾದ ಕಥೆಗಳನ್ನು ಒಳಗೊಂಡ ಜಿಲ್ಲೆ. ವಿಜಯನಗರ ಸಾಮ್ರಾಜ್ಯ, ಬಹಮಣಿಗಳು, ಆದಿಲ್ ಶಾಹಿಗಳು, ಮೊಗಲರು ಹೀಗೆ ಅನೇಕ ರಾಜ ಮಹಾರಾಜರುಗಳಿಂದ ಆಳ್ವಿಕೆಗೊಳಪಟ್ಟಿದ್ದ ಈ ನಗರದ ನಿಜವಾದ ಕತೆ ಏನು? ಇಲ್ಲಿನ ಇತಿಹಾಸ ಏನು? ಎಂಬುದನ್ನ ಇಲ್ಲಿನ ಸ್ಥಳಗಳಿಗೆ ಹೋಗಿ ತಿಳಿದುಕೊಳ್ಳುವ ಪ್ರಯತನವೇ "ವಿಜಯಪುರ ಯಾತ್ರೆ" ಟ್ರಾವೆಲ್ ಸರಣಿ. ಇತಿಹಾಸಕಾರ ನಾಗರಾಜ್ ಕಾಪಸಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Savita Parameshwar, Kalamadhyama RU-vid Channel, Kannada Travel Videos, Kannada Vlogs, History Video, Vijayapura Tour, Bijapur Tour, Tourist places of Bijapur, Bijapur Tour Kalamadhyama, Vijapura Tour with Param, Bijapur History Kalamadhyama, Vijayapura History Kalamadhyama, Places in Bijapur, Golgumbaz, Ibrahim Roja, Bara Kaman, nagaraj Kapasi bijapur history,

Опубликовано:

 

3 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 303   
@KalamadhyamaYouTube
@KalamadhyamaYouTube 2 года назад
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ru-vid.comvideos
@bandeppaalagur1253
@bandeppaalagur1253 2 года назад
ನಾನು ವಿಜಯಪುರ ನಗರದಲ್ಲಿ ಗೋಲ್ ಗುಂಬಜ್ ಹತ್ತಿರ ವಾಸ ಇದ್ದೇನೆ ನಿಮ್ಮ್ ಕಲಾಮದ್ಯಮ ದ ಅಭಿಮಾನಿ ಬಿಜಾಪುರದಲ್ಲಿ ಇನ್ನೂ ಇದ್ದರೆ ಬೇಟಿ ಅಗ್ತೇನೆ ಸಮಯ ಸ್ಥಳ ತಿಲಿಸಿ
@nidonisplnews
@nidonisplnews 2 года назад
ಸರ್ ನನಗೆ ಸಮಗ್ರ ವಿಜಯಪುರ ಜಿಲ್ಲೆಯ ಇತಿಹಾಸ ,ಶಾಸನಗಳ ಬಗ್ಗೆ ಮಾಹಿತಿ ಇರುವ ಪುಸ್ತಕ ಇದ್ರೆ ಹೇಳಿರಿ..ಸರ
@niranjan.rniranjan.r825
@niranjan.rniranjan.r825 2 года назад
Ok. Sir
@chandrashekarhg7954
@chandrashekarhg7954 2 года назад
7
@chandrashekarhg7954
@chandrashekarhg7954 2 года назад
2
@manjub4222
@manjub4222 2 года назад
ನಮ್ಮ ಬಿಜಾಪುರಕ್ಕೆ ಸ್ವಾಗತ, ಧನ್ಯವಾದಗಳು ಸರ್, ನಮ್ಮ ಬಿಜಾಪುರವನ್ನು ಜಗತ್ತಿಗೆ ವಿಸ್ತಾರವಾಗಿ ಪರಿಚಯಸಿದ್ದಕ್ಕೆ 🙏
@AbdulHameed-ep4lt
@AbdulHameed-ep4lt 2 года назад
ಅದ್ಭುತ... ನಾವೇ ಬಿಜಾಪುರದಲ್ಲಿ ಇದ್ದೀವಿ ಅಂತ ಅನ್ನಿಸುತ್ತಿದ್ದಂತೆ ಆಯಿತು....500 ವರ್ಷಗಳ ಹಿಂದೆ ವಿದ್ಯುತ್ ಇಲ್ಲದ ಸಮಯಲ್ಲಿ ಇಂಧನದಲ್ಲಿ ಪ್ರಗತಿ ಹೊಂದದ ಸಮಯದಲ್ಲೂ ಇಂತಹ ಅದ್ಬುತ ಮಾಡಿದ್ದಾರೆ ಅನ್ನೋದೇ ಗ್ರೇಟ್... ಥ್ಯಾಂಕ್ಯು ಪರಂ ಸಾರ್...🙏
@rashmikalasappanavar5516
@rashmikalasappanavar5516 2 года назад
ಬಿಜಾಪುರದ ಐತಿಹಾಸಿಕದ ಕಥೆಯನ್ನ ವಸ್ತು ಗಳ ದರ್ಶನ ಮಾಡಿಸಿದಂತೆ ತುಂಬಾ ಧನ್ಯಾದಗಳು.. ನಿಮ್ಮ ವಿಡಿಯೋ ಗಾಗಿ ಪ್ರತಿ ದಿನ ತುಂಬಾ ಕಾತುರ ದಿಂದ ಕಯ್ತಿರ್ತಿವಿ ಮನೆಯಲೆಲ್ಲ ... ಕಿತ್ತೂರಿನ ಇತಿಹಾಸ ಹುಡುಕಾಟದ ವಿಡಿಯೋ ನಮಗೆ ತುಂಬಾ ಇಷ್ಟವಾಗಿದೆ
@vinayakpattar5705
@vinayakpattar5705 2 года назад
Hiii
@samiullahk7223
@samiullahk7223 2 года назад
Gol bumbaz hodile beku, adra adiallu devastana ide ante.
@umeshpujari2422
@umeshpujari2422 2 года назад
ವಿಜಾಪುರದ ಆಲಮಟ್ಟಿ , ಕೂಡಲ ಸಂಗಮ, ಬಸವ ಬಾಗೇವಾಡಿ ಗೂ ಹೋಗಿ ಬನ್ನಿ sir ಇನ್ನೂ ತುಂಬಾ ಮಾಹಿತಿ ಸಿಗುತ್ತದೆ 🙏😍
@manzyk9036
@manzyk9036 2 года назад
ನಾಗರಾಜ್ ಕಾಪಸೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಾರೆ, ಧನ್ಯವಾದಗಳು ಪರಂ ಸರ್
@nammakarnataka88
@nammakarnataka88 2 года назад
Thanku...
@pradeepkarnan4131
@pradeepkarnan4131 2 года назад
ಪರಂ ಅವರೇ ಓವರ್ ರಿಯಾಕ್ಟ್ ಮತ್ತು ಏನೂ ಗೊತ್ತಿಲ್ಲದವನಂತೆ ನಟಿಸುವುದನ್ನು ಬಿಡಿ...
@lakshminarayananbalakrishn7824
@lakshminarayananbalakrishn7824 2 года назад
Huchha param, over react,drama yells cheap behave maduthara
@altaframdurg3611
@altaframdurg3611 Месяц назад
ಜನರಿಗೆ ಗೊತ್ತಾಗಬೇಕು ಇತಿಹಾಸ ಬಗ್ಗೇ andre ಹಾಗೆ ಮಾಡಲೇ ಬೇಕು .., ಎಲ್ಲ ಗೊತ್ತಿರುವ ಹಾಗೇ andre ನೋಡುವವರಿಗೆ ಗೊತ್ತಿರ್ಬೇಕಲ
@saleemb965
@saleemb965 2 года назад
Thanku ಪರಂ ಸಾರ್... ಬಿಜಾಪುರದ ಐತಿಹಾಸಿಕ ವನ್ನು ಜನಕ್ಕೆ ತಲೂಪಿಸದಕ್ಕೆ .... Love from Bijapur... A glorious city... ಬಸವ ಜನ್ಮಸ್ಥಳ ಬಸವನ ಬಾಗೇವಾಡಿ ಗೂ ಭೇಟಿ ನೀಡಿ... Thank u 💕
@jsingalagi233
@jsingalagi233 Год назад
ss
@jsingalagi233
@jsingalagi233 Год назад
ss
@klnsjsangeetapaathashala2356
@klnsjsangeetapaathashala2356 2 года назад
ಬಹಳ ಒಳ್ಳೆಯ ಕೆಲಸ ಮಾಡುತ್ತಿರುವ ಪರಮ್ ಅಧ್ಬುತ ನೀವು🙏🙏🙏🙏👌👌👌👌
@pacsltdhanagandi3546
@pacsltdhanagandi3546 2 года назад
ಅತ್ಯುತ್ತಮ ಐತಿಹಾಸಿಕ ಅದ್ಭುತಗಳ ಪ್ರದರ್ಶನಕ್ಕಾಗಿ ತುಂಬಾ ಧನ್ಯವಾದಗಳು ಸರ್
@vinaybaragall9917
@vinaybaragall9917 2 года назад
ನಮ್ಮ ವಿಜಯಪುರ ಇತಿಹಾಸ ನಮಗೆ ಗೊತ್ತಿಲ್ಲ ಸಾರ್. 🙏 for ನಮ್ಮ ವಿಜಯಪುರ ಇತಿಹಾಸ ತಿಳಿಸಿದ್ದಕ್ಕೆ ❤️
@sharathkumar1257
@sharathkumar1257 2 года назад
ಬಿಜಾಪುರದ ಬಗ್ಗೆ ತಿಳಿದುಕೊಳ್ಳದು ಈ ಜನುಮ ಸಾಲದು 😍😍😍
@ritheshkundar7936
@ritheshkundar7936 2 года назад
ಅ೦ಕಲ್, ದಯವಿಟ್ಟು ಬಾರ್ಕೂರು (ಉಡುಪಿ) ಇದರ ಇತಿಹಾಸದ ಒಂದು series ಮಾಡಿ . ನಾನು ನಿಮ್ಮ ಅಭಿಮಾನಿ
@Ns_rider_0627
@Ns_rider_0627 2 года назад
❤️
@panduanu4531
@panduanu4531 2 года назад
ತುಂಬಾ ಧನ್ಯವಾದಗಳು ಪರಮ ಅವರೇ ವಿಜಯಪುರಕ್ಕೆ ಬಂದಿದು ಸಂತೋಸ ವಾಯಿತು
@mahanteshhiremath3638
@mahanteshhiremath3638 2 года назад
ಕೊನೆಗೂ ನಮ್ಮ ವಿಜಯಪುರದ ಇತಿಹಾಸದ ಪರಿಚಯ ಮಾಡ್ತಿರೋದಿಕ್ಕೇ ಧನ್ಯವಾದಗಳು, ಹಾಗೆ ಅಲ್ಲಿ ಇನ್ನೊಂದು ಭೆಗಂ ತಲಾಭ್ ಅನ್ನೋ ಕೆರೆ ಇದೆ ಅದನ್ನು ಒಮ್ಮೆ ಬೇಟಿ ನೀಡಿ...🙏🙏
@nammakarnataka88
@nammakarnataka88 2 года назад
Ok sir...
@chandrashekar-kg7oi
@chandrashekar-kg7oi 2 года назад
ನಮ್ಮ ಹಿಂದೂಗಳಿಗೆ ಸಂಬಂಧಪಟ್ಟ ದೇವಸ್ಥಾನ, ಅರಮನೆ ಏನಾದರೂ ಸಿಗಬಹುದೇ ವಿಜಯಪುರದಲ್ಲಿ
@muralidharg580
@muralidharg580 2 года назад
ಒಳ್ಳೆಯ ವಿವರಣೆ.. ಕೆಜಿಎಫ್ ಅಭಿಮಾನಿ.
@nammakarnataka88
@nammakarnataka88 2 года назад
Thanku.....
@mahammadalishelimatti1185
@mahammadalishelimatti1185 2 года назад
ನಿಮಗೂ ಹಾಗೂ ನಾಗರಾಜ್ ಕಾಪಸೆ ರವರಿಗೆ ತುಂಬಾ ಧನ್ಯವಾದಗಳು ಸರ್
@ಅಮೃತಾಅಭಿ
@ಅಮೃತಾಅಭಿ 2 года назад
ಒಂದು ವಾರದ ಹಿಂದೆ ನಾವು ಹೋಗಿ ಬಂದ್ವಿ ತುಂಬಾ ಚೆನ್ನಾಗಿ ಇದೆ 👌👌👌👌👌 ನಮ್ಮ ಭಾರತದಲ್ಲಿ ಎರಡನೇ ಸ್ಥಾನ ಪಡೆದಿದೆ ಈ ಗೋಲ ಗುಮ್ಮಟ
@arifbagawan38
@arifbagawan38 2 года назад
Well come to our bijapur param sir 🎉🎉all the best ❤️❤️
@Mallikarjuna-wm4vb
@Mallikarjuna-wm4vb 2 года назад
😍ಸರ್ ನಿಮ್ಮ ವಿಡಿಯೋ ತುಂಬಾ ಇಷ್ಟವಾಯಿತು ❤ come to bilagi sir 🙏
@anilkumarsunilkumar6629
@anilkumarsunilkumar6629 2 года назад
ಗುರುಗಳ ಮಾಹಿತಿ ತುಂಬಾ ಚೆನ್ನಾಗಿದೆ ನೀವು ಇದೇ ರೀತಿ ಮಾಹಿತಿ ಕೊಡಬೇಕು sir
@vinayg6996
@vinayg6996 2 года назад
Super information documentry And good quality Thank you sir
@nammakarnataka88
@nammakarnataka88 2 года назад
Thanku
@SathishrumaniSathishruma-eb6ng
@SathishrumaniSathishruma-eb6ng 5 месяцев назад
Mahithi thunba chennagi kottidare sir..❤
@helloeducationyatra
@helloeducationyatra 2 года назад
*ಜಗತ್ತಿನ 2 ನೇ ದೊಡ್ಡ ಮತ್ತು ಭಾರತದ ಅತ್ಯಂತ ದೊಡ್ಡ ಗುಮ್ಮಟ, ನಮ್ಮ ಗೋಳಗುಮ್ಮಟ*
@ಕನ್ನಡದಹುಡುಗರೋಹಿ
ನಮ್ಮ ಬಿಜಾಪುರ ಕ್ಕೆ ಕಲಾಮಾದ್ಯಮ್ ತಂಡಕ್ಕೆ ಸ್ವಾಗತಗಳು.🙏🙏
@siddappae4853
@siddappae4853 2 года назад
Super sar
@poornanandbhatagunaki8434
@poornanandbhatagunaki8434 2 года назад
ನಮ್ಮ ಜಿಲ್ಲೆ ನಮ್ಮ ಹೆಮ್ಮೆ 👏😍
@neelakantaneelakanta9299
@neelakantaneelakanta9299 2 года назад
ಶುಭೋದಯ ಪರಮ್ ಸರ್ 🙏
@ಕಲಾಚೇತನ್ಯKALACHETANYA
ನಾನು ಬಿಜಾಪುರವನ್ನು ಸುಮಾರು 5 ಬಾರಿಯಾದರೂ ನೋಡಿರಬಹುದು ಆದರೆ ಮೊದಲ ಬಾರಿಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡತಾಯ್ತು ಧನ್ಯವಾದಗಳು ನಿಮಗೆ. ನಾನು ಜಮಖಂಡಿಯವನು ಜಮಖಂಡಿಗೆ ಬಂದಾಗ ಬೇಟಿಯಾಗೋಣ.
@kumariballari365
@kumariballari365 2 года назад
ಪ್ರತಿದಿನ ವೀಡಿಯೋ ರಿಲೀಸ್ ಸಮಯ ಕಾಯಿತಿರುತೇನೆ ನಮಗೆ ಸ್ವತಹ ಸ್ಥಳದಲ್ಲಿ ಹಾಜರಿದ್ದು ನೋಡುತಿರುವ ಅನುಭವ ಆಗುತೆ
@kishoregovinde6629
@kishoregovinde6629 2 года назад
ತುಂಬಾ ಉಪಯುಕ್ತವಾದ ಮಾಹಿತಿಗಳು ಇವೆ. ಧನ್ಯವಾದ. ಪ್ರತೀ video ಮುಗಿಯುವಾಗ ಮುಂದಿನ episode link ಕೊಡಿ. ಆಗ ಎಲ್ಲಾ ವಿಡಿಯೋಗಳನ್ನೂ ಕ್ರಮವಾಗಿ ನೋಡಲು ಅನುಕೂಲವಾಗುತ್ತದೆ. ವಿಡಿಯೋ 45-60 ನಿಮಿಷದ್ದಾಗಿರಲಿ. ನೋಡಲು ಸುಲಭ.
@BIJAPUR_VIDEOS
@BIJAPUR_VIDEOS 2 года назад
Hello Kalamadhyama avryy naava nima channel dayli nodativui naaa bijapur niva barodu gottidry nanu nimgy nodo punny i am fan of you brooo ☺😍😌
@shettyjamadara.klb.dbossfa5060
@shettyjamadara.klb.dbossfa5060 2 года назад
Old is gold uk Karnataka 🌶️
@janaki8356
@janaki8356 2 года назад
Nam vijaypur historical torisidake tumbu hrudayad dhanyavadagalu sir 🙏🙏🙏🙏🙏🙏🙏
@nammakarnataka88
@nammakarnataka88 2 года назад
Thanku...
@somukoujalagi1045
@somukoujalagi1045 2 года назад
ಒಳ್ಳೆಯ ಪಿರಂಗಿ ಹಳೆ ಕಾಲ ಅದ್ಭುತ ಪ್ರತಿಭೆ.ಪರಮ್ ಸರ್
@vinayakuk3643
@vinayakuk3643 2 года назад
ಅವರು ಒಂದಾದ ಮೇಲೆ ಒಂದು ಸರಿಯಾಗಿ ತಿಳಿಸಿಕೊಡ್ತಾರೆ ನೀವು ಕುತೂಹಲದಿಂದ. ಅವಸರ ಮಾಡಬೇಡಿ ಪರಮ್ ಸರ್
@praveenkagi7415
@praveenkagi7415 2 года назад
Sir your channel's all videos are ossom... I didn't miss any videos.. especially thank u so much for giving wonderful historical places demonstration of Vijayapur Historical places.. Thank you So much to Mr. Nagaraj. Kapse Sir and Kalamadhyam youtube channel team members... All the best for your channel to reach 100 millions subscribers..
@arunakumardevaramani7871
@arunakumardevaramani7871 Год назад
Super speech sir👍
@radhakrishnamurthy2382
@radhakrishnamurthy2382 Год назад
All the video s are excellent , especially the videographer,, covered by all the sculptures very well the guide is also wellknown person🎉
@shobha.kshobha.k4448
@shobha.kshobha.k4448 2 года назад
Super message👏
@islamsultans7026
@islamsultans7026 2 года назад
Sir tumba cjanaggi valleya mahitiyano nididira sir🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@natarajhosamani4320
@natarajhosamani4320 2 года назад
ತುಂಬಾ ಉಪಯುಕ್ತ ಮಾಹಿತಿ 🙏🙏
@gangadharganigerhubballi6267
@gangadharganigerhubballi6267 2 года назад
Super sir 😍😍 from Hubballi
@shashikalasb7820
@shashikalasb7820 2 года назад
Dhanyvadagalu.
@sureshgbadigerbadiger1326
@sureshgbadigerbadiger1326 2 года назад
ಸ್ವಾಗತ ಸರ್.ನಮ್ಮ ಬಿಜಾಪುರಕ್ಕೆ ಬಂದು ಗೋಳಗುಮ್ಮಟದ ಇತಿಹಾಸಗಳನ್ನು ನೋಡಿ ಕಲಾ ಮಾಧ್ಯಮದ ಮೂಲಕ ಎಲ್ಲರಿಗೂ ತಿಳಿಸುತ್ತಿರುವ ನಿಮಗೆ ಧನ್ಯವಾದಗಳು🙏
@haleshpujar9126
@haleshpujar9126 2 года назад
ಪರಮ್ ನಿಮ್ಮಿಂದ ಸಾಕಷ್ಟು ನಾವು ಎಲ್ಲಾ ಇತಿಹಾಸ ತಿಳಿದುಕೊಳ್ಳುತ್ತಿದ್ದೇನೆ‌ ಆ ಸುಸ್ತಾನರನ್ನ ಓಡಿಸಿದ್ದು ನನ್ನ ಮನೆತನದವರು ಈಗಲೂ ನಾವು ಬದಿಕಿದ್ದೇವೆ
@rajuhadimani5287
@rajuhadimani5287 2 года назад
ಸಾಟ್ ಖಬರ್ ದರ್ಶನ್ ಮಾಡಿಸಿ ಸರ್ ತುಂಬಾ ಅದ್ಬುತ ವಾಗಿದೆ
@nammakarnataka88
@nammakarnataka88 2 года назад
Ok sir
@sanganagoudapatil6725
@sanganagoudapatil6725 2 года назад
idakkint namma vijayanagar samrajya, badami chalukyar video nodi avu idakkint topalli ive
@chandrudevapur9903
@chandrudevapur9903 2 года назад
Super sir
@nabipatel9011
@nabipatel9011 2 года назад
Thanku param sir tumba olle kelasa madidiri
@sushilkumarmp5850
@sushilkumarmp5850 2 года назад
ಎರಡು ಎಪಿಸೋಡ್ ಮುಗಿದ್ವು, ತುಂಬಾ ಖುಷಿ ಆಯ್ತು ನಮ್ಮ ವಿಜಯಪುರದ ಜಗತ್ಪ್ರಸಿದ್ಧ ಗೋಲ್ ಗುಂಬಜ್ ನ ಮಾಹಿತಿ ನೋಡಿ. ನಮ್ಮ ಜಮಖಂಡಿಗೆ ಬಂದು ನಮ್ ರಾಯಲ್ ಪ್ಯಾಲೇಸ್ (ರಾಜವಾಡೆ) ನೋಡಿ 😊❤️🙏🏻
@nagabhushansr4783
@nagabhushansr4783 2 года назад
ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣದಲ್ಲೂ ಕೂಡ ಅತಿದೊಡ್ಡ ಪಿರಂಗಿ ಇದೆ
@syedzabi92
@syedzabi92 2 года назад
ಎಲ್ಲಿ
@dilipkumar.sdilipgaja7775
@dilipkumar.sdilipgaja7775 16 дней назад
Ok
@jyothibhat6376
@jyothibhat6376 2 года назад
Super
@savithaanjje2328
@savithaanjje2328 2 года назад
Excellent documentation....Historian Nagaraj avvaru thumba chennagi explain madi dare...ishthu ondu hithihasa golgumbus innde antha gothe eralila....Danyavadagallu 🙏kalamadhyama
@MasterArts081
@MasterArts081 2 года назад
Sir, lost capital of Karnataka 1. Malkheda ( Rashtrakuta dynasty) 2. Kalyani / basavakalyana ( kalyani chalukya dynasty) Vedio madi, so many people of Karnataka doesn't know about them 🙏
@subrayap1899
@subrayap1899 2 года назад
ಯಾವುದೇ ಪೂರ್ವಾಗ್ರಹಕ್ಕೆ ಒಳಪಡದೆ ಬಿಜಾಪುರದ ಚರಿತ್ರೆಯನ್ನು ವಿಸ್ತೃತವಾದ ತಳಿ ಸರ್ವ ಪರಮ್ ಮತ್ತು ಗೈಡ್ ಅವರಿಗೆ ಅನಂತಾನಂತ ವಂದನೆಗಳು
@b-25-basavaraj58
@b-25-basavaraj58 2 года назад
Maharaja kapasi sir❤️❤️❤️❤️and kalamadyama🙏🙏🙏🙏🙏
@artistchandru1532
@artistchandru1532 2 года назад
ಸರ್ ವಿಜಯಪುರದ ಪತನ ಹೆಗೆ ಆಯಿತು? ಮತ್ತು ವಿಜಯನಗರದಿಂದ ತಂದಂತಹ ಎಲ್ಲಾ ಸಂಪತ್ತು ಎಲ್ಲಿಗೆ ಹೊಯಿತು.? ಇದರ ಕುರಿತು ಸ್ವಲ್ಪ ಮಾಹಿತಿ ನಿಡಿ ಧಯವಿಟ್ಟು 🙏
@mahalaxmisabarad5077
@mahalaxmisabarad5077 2 года назад
It's worth watching your all videos....
@bashajavali4471
@bashajavali4471 2 года назад
Namma nelada bhavya parampareyanna parichayisuva nimage tumbha dhanyavaadagalu ♥️🙏💐💐,heege pratiyondu smarakagala vishleshane madi
@srikanthkl3781
@srikanthkl3781 2 года назад
Good guidence Thanks for histroylogist
@savitaahalamani8986
@savitaahalamani8986 2 года назад
Nàgaraj sir super
@nammakarnataka88
@nammakarnataka88 2 года назад
Thanku....
@world3725
@world3725 2 года назад
ಸೂಪರ್ ಸರ್ ❤❤❤
@girishv2045
@girishv2045 2 года назад
Nicely explained
@nammakarnataka88
@nammakarnataka88 2 года назад
Thanku...
@arunaru5916
@arunaru5916 2 года назад
Thanks far best video
@sadashivanyamagod4234
@sadashivanyamagod4234 2 года назад
Explane superrrrrrrrr sir
@harsha6679
@harsha6679 2 года назад
ಕಮಲದ ದಳಗಳು ಸುಲ್ತಾನರ ಕಟ್ಟಡಗಳಲ್ಲಿ ಯಾಕೆ ಇವೆ?
@shanoornadaf4701
@shanoornadaf4701 2 года назад
Super🔥
@chetankumarchetu0707
@chetankumarchetu0707 2 года назад
Vijayapura nu search madbeku temple or masjid
@rajuhadimani5287
@rajuhadimani5287 2 года назад
ಈ ನಿಮ್ಮ ಕೆಲಸ ತುಂಬಾ ಅದ್ಭುತ ವಾಗಿದೆ ಸರ್
@helpingmeet
@helpingmeet 2 года назад
Great guidance
@ಟಿಫಿಕಲ್-ಕನ್ನಡಿಗ
Nice gider
@mohammedAli-ym8wy
@mohammedAli-ym8wy 2 года назад
super history of Muslims Rajas👏👏👏
@aachik502
@aachik502 2 года назад
Very good video sir Thanks
@shivukumbar_11_01
@shivukumbar_11_01 2 года назад
ನಮ್ಮ ವಿಜಯಪುರ ನಮ್ಮ ಹೆಮ್ಮೆ
@shivarudraiahswamy4278
@shivarudraiahswamy4278 2 года назад
ಪ್ರತಿಯೊಂದು ತೋಪಿಗೂ ಹೆಸರಿದೆ. ಹೆಸರು ತಿಳಿಸಿ.
@SecularPersonOfKA
@SecularPersonOfKA 2 года назад
In this video He is Guide that's Nagaraj but According to me He is well knowledgeable person in History...That's off Him
@nammakarnataka88
@nammakarnataka88 2 года назад
Thanku sir..
@SiddannaPujari-mw5mn
@SiddannaPujari-mw5mn 2 месяца назад
.Anna 🥰 Anna 🙏🙏
@renukam8393
@renukam8393 2 года назад
sir nivu drone work madidre top angle alli nodbodu
@mallayyaswami5601
@mallayyaswami5601 Год назад
ನಮ್ಮ ಕಲಬುರ್ಗಿಯಲ್ಲಿ ಕೂಡ ಅತಿ ದೊಡ್ಡ ತೊಪು ಇದೆ
@shreepalmagi5163
@shreepalmagi5163 2 года назад
Supper ....
@ammu8875
@ammu8875 2 года назад
Anna bega part 3 upload madi ..........
@ಏಕಲವ್ಯಅಕಾಡೆಮಿಜೇವರ್ಗಿ
Dron camera use madidre tumba chennagi irta ittu nodorige adbutavagi Kanta ittu
@mgcreation7845
@mgcreation7845 2 года назад
ಅದ್ಬುತ ಮಾಹಿತಿ ಸರ್🙏
@nammakarnataka88
@nammakarnataka88 2 года назад
Thanku...
@seleempawaz1978
@seleempawaz1978 2 года назад
ನಾವು ಭಾರತೀಯರು ನಿಜವಾಗಿಯು ಸಹಿಷ್ಣುತೆಯುಲ್ಲವರು.
@hulugappahulugappa5647
@hulugappahulugappa5647 2 года назад
ನಮ್ಮ ರಾಯಚೂರಿನ ಬಗ್ಗೆಯೂ ವಿಡಿಯೋ ಮಾಡಿ ಅಣ್ಣ..
@vireshkambar1271
@vireshkambar1271 2 года назад
Estu dina kaitidvi sir yavag namma urigi bartira ant thank you sir
@world3725
@world3725 2 года назад
ನಿಜವಾದ ದಾಖಲೆಗಳನ್ನು ಸಂಶೋಧನೆ ಮಾಡಿ ದಯವಿಟ್ಟು
@allinonekannada4929
@allinonekannada4929 2 года назад
ನಮ್ಮ ಬಿಜಾಪುರ
@vittalramdurg1688
@vittalramdurg1688 2 года назад
Super Sir...
@RajeshamRajesham-yb1bq
@RajeshamRajesham-yb1bq Месяц назад
ಸರ್ ನಮ್ ತಲಕಾಡು ದೇವಸ್ಥಾನ ಗೆ ಬಂದು ವಿಡಿಯೋ ಮಾಡಿ
@kiranmane8156
@kiranmane8156 2 года назад
Next part jaldi bidi sir
@admin3709
@admin3709 2 года назад
Good history
@sureshbhandarkavathe7222
@sureshbhandarkavathe7222 2 года назад
Rr ri Remarkable
@praveenakumarbantanur9441
@praveenakumarbantanur9441 2 года назад
ನಮ್ಮ ಊರಿಗೆ ಸ್ವಾಗತ ಸರ್ 🙏
@nagarajdn7385
@nagarajdn7385 2 года назад
Sir, nice explanation. V visited this place in 1975.. but v didn’t get good guide. If u want to know about a guide, please see an English move ‘ IF IT IS TUESDAY, IT MUST BE BELGIUM ( European country ).
@nammakarnataka88
@nammakarnataka88 2 года назад
Thanku sir
@tippannaalagur4769
@tippannaalagur4769 2 года назад
Sir plz ನೆಕ್ಸ್ಟಿ ಯಪಿಸೊಡ್ ಹಾಕಿ sir
@tkengeneringworksworks8534
@tkengeneringworksworks8534 2 года назад
Good concept
@Sandalwood.Stetus
@Sandalwood.Stetus 2 года назад
ಕಲಾಮಾಧ್ಯಮಕ್ಕೆ ಎಸ್ಟು ಧನ್ಯವಾದ ಹೇಳಿದ್ರು ಕಡಿಮೇನೆ
@abrarkhan6658
@abrarkhan6658 2 года назад
Good work sir 👏 👍 🙏
@doddappaalmelkar9863
@doddappaalmelkar9863 2 года назад
I am from bijapur
@rajreddi
@rajreddi 2 года назад
ಪರಮ ಸರ್ ನಿಮಗೊಂದು ಸಲಹೆ... ನೀವು ಯಾವದೇ historical place ,or person, or objects..ಹೋಗುಕಿಂತ ಮುಂಚೆ ಸ್ವಲ್ಪ ಅದರ ಬಗ್ಗೆ ರಿಸರ್ಚ್ ಮಾಡಿದ್ರೆ ಇನ್ನೂ ಹೆಚ್ಚಿನ ಮಾಹಿತಿ ಜನರಿಗೆ ತಿಳಿಸಬಹುದು.. Presently ಮತ್ತೆ ನಿಮಗೂ ಅಲ್ಲಿನ ವಿಶೇಷತೆ ಬಗ್ಗೆ curiosity..ನು ಇರುತ್ತೆ.. 🙏🏻🙏🏻
Далее
БАГ ЕЩЕ РАБОТАЕТ?
00:26
Просмотров 153 тыс.
When Goalkeepers Get Bored 🤯 #3
00:27
Просмотров 2,4 млн
БАГ ЕЩЕ РАБОТАЕТ?
00:26
Просмотров 153 тыс.