Тёмный

"ಗೋಲಗುಮ್ಮಟದ ಕಲ್ಲಿನ ಸರಪಳಿ ರಹಸ್ಯ! ಮುಟ್ಟೋ ಹಾಗಿಲ್ಲ ಅದನ್ನ ಯಾರೂ!"-E03-Vijayapura TOUR- Kalamadhyama- 

Kalamadhyama ಕಲಾಮಾಧ್ಯಮ
Подписаться 1,8 млн
Просмотров 1,3 млн
50% 1

#VijayapuraTour #VijayapuraHistory #kalamadhyama​​​​​​ #param​​​​​​
Click on the below link to Subscribe to Kalamadhyama RU-vid Channel. / @kalamadhyamayoutube
www.kalamadhyama.com
Guide: Nagaraj Kaapasi (MA History, Diploma in Tourism)
Directed by: KS Parameshwar
DOP: Raviraj Hombala
Produced by : Kalamadhyama Media Works.
"ವಿಜಯಪುರ ಯಾತ್ರೆ": Vijayapura Tour on Tanga with Param
ವಿಜಯಪುರ (ಬಿಜಾಪುರ) ಐತಿಹಾಸಿಕವಾಗಿ ಅತ್ಯಂತ ರೋಚವಾದ ಕಥೆಗಳನ್ನು ಒಳಗೊಂಡ ಜಿಲ್ಲೆ. ವಿಜಯನಗರ ಸಾಮ್ರಾಜ್ಯ, ಬಹಮಣಿಗಳು, ಆದಿಲ್ ಶಾಹಿಗಳು, ಮೊಗಲರು ಹೀಗೆ ಅನೇಕ ರಾಜ ಮಹಾರಾಜರುಗಳಿಂದ ಆಳ್ವಿಕೆಗೊಳಪಟ್ಟಿದ್ದ ಈ ನಗರದ ನಿಜವಾದ ಕತೆ ಏನು? ಇಲ್ಲಿನ ಇತಿಹಾಸ ಏನು? ಎಂಬುದನ್ನ ಇಲ್ಲಿನ ಸ್ಥಳಗಳಿಗೆ ಹೋಗಿ ತಿಳಿದುಕೊಳ್ಳುವ ಪ್ರಯತನವೇ "ವಿಜಯಪುರ ಯಾತ್ರೆ" ಟ್ರಾವೆಲ್ ಸರಣಿ. ಇತಿಹಾಸಕಾರ ನಾಗರಾಜ್ ಕಾಪಸಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Savita Parameshwar, Kalamadhyama RU-vid Channel, Kannada Travel Videos, Kannada Vlogs, History Video, Vijayapura Tour, Bijapur Tour, Tourist places of Bijapur, Bijapur Tour Kalamadhyama, Vijapura Tour with Param, Bijapur History Kalamadhyama, Vijayapura History Kalamadhyama, Places in Bijapur, Golgumbaz, Ibrahim Roja, Bara Kaman, nagaraj Kapasi bijapur history,

Развлечения

Опубликовано:

 

18 май 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 641   
@KalamadhyamaYouTube
@KalamadhyamaYouTube 2 года назад
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ru-vid.comvideos
@Sandeepbhajantri6335
@Sandeepbhajantri6335 2 года назад
Sir part 4 bidi
@amjjuly6435
@amjjuly6435 2 года назад
Evar aramane yalli ede Sir/ede aramane agirabhudu alwa Sir
@sureshgbadigerbadiger1326
@sureshgbadigerbadiger1326 2 года назад
ಸರ್ ನಮ್ಮ ಬಸವನ ಬಾಗೇವಾಡಿ ಗೆ ಬನ್ನಿ, ಜಗಜ್ಯೋತಿ ಬಸವೇಶ್ವರ ಹುಟ್ಟಿದ ನಾಡು 5000 ವರ್ಷಗಳ ಹಿಂದಿನ ನಂದಿ ಬಸವೇಶ್ವರ ದೇವಸ್ಥಾನ ಇದೆ ಬನ್ನಿ ನಿಮ್ಮ ಜೀವನ ಸಾರ್ಥಕವಾಗುತ್ತೆ
@goldentaim6449
@goldentaim6449 2 года назад
Masha allha ,,,u great
@manjulaks9311
@manjulaks9311 2 года назад
Yes sir but we need all historical places information please try to get
@Atmanandkaroshi3658
@Atmanandkaroshi3658 2 года назад
🙏ಗೋಲ ಗುಮ್ಮಟದ ಇಂಚಿಂಚು ಮಾಹಿತಿ ಜನರಿಗೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್🙏
@malappapujari4300
@malappapujari4300 Год назад
🙏🙏
@shivukannad8458
@shivukannad8458 2 года назад
Thank you sir ನಮ್ಮ ಬಿಜಾಪುರ ಗೆ ಬಂದು ಗೋಲ್ ಗುಂಬಜ್ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.🙏❤️
@user-ym2zj2bp7j
@user-ym2zj2bp7j 2 года назад
ಅದ್ಭುತ ನಮ್ಮ ಜಿಲ್ಲೆ, 🥰👌👌
@Sandeepr108
@Sandeepr108 2 года назад
Same namma jille sindagi TQ😜😜😂
@ganapatihegde7355
@ganapatihegde7355 Год назад
ಸಂಶೋಧನಾತ್ಮಕ ವರದಿ ಅನ್ನೋ ತರಹ ಇದೆ.!! ತುಂಬಾ ಚೆನ್ನಾಗಿದೆ. ಅಭಿನಂದನೆಗಳು ತಮಗೆಲ್ಲರಿಗೂ.
@dhanuthanu7973
@dhanuthanu7973 2 года назад
ನಿಜವಾಗಿ ಅದ್ಬುತ 32ವರ್ಷದಿಂದ ಕಟ್ಟಿದ್ದಾರೆ ಅಂದ್ರೆ ಕಲ್ಲು ಮತ್ತು ಸರಪಳಿ ಬ್ಯಾಲೆನ್ಸಿಂಗ್ ವಾವ್ ಸೂಪರ್ 👌👌👌👌🙏
@harshaindi2
@harshaindi2 Год назад
ನಿಮ್ಮ ಈ ಎಲ್ಲಾ ಕಾರ್ಯಗಳಿಗೆ ಅನಂತ ಶರಣು ಶರಣಾರ್ಥಿ. ಕಾಪಸಿ ಅವರಿಗೆ ಧನ್ಯವಾದಗಳು.
@sharanubalaganur8087
@sharanubalaganur8087 2 года назад
ನಮ್ಮ ಬಿಜಾಪುರ
@SureshByagelli
@SureshByagelli 2 года назад
Super sir 👑ನಮ್ಮ್ ವಿಜಯಪುರ ನಮ್ಮ್ ಹೆಮ್ಮೆ👑
@gayathriav336
@gayathriav336 2 года назад
ಶಿಲ್ಪಿಗಳು ಯಾರೇ ಆಗಿರಲಿ ,ಅವರ ಕಲಾ ನಯ್ಪುಣ್ಯ ಮೆಚ್ಚುಗೆಗೆ ಅರ್ಹ.ಹಾಗೆ ಪರಂ ಗು ನಮಸ್ಕಾರಗಳು
@abdurazzaqrazza7344
@abdurazzaqrazza7344 Год назад
ಗೈಡ್ ರವರ ಮಾಹಿತಿ ಅದ್ಭುತ...! 👍
@aravindparasanavar4368
@aravindparasanavar4368 2 года назад
ನಮ್ಮ ಜಿಲ್ಲೆ ನಮ್ಮ ಹೆಮ್ಮೆ 🙏🙏
@rajendrakannada9797
@rajendrakannada9797 2 года назад
ಕಲಾ ಮಾಧ್ಯಮದ ಸದಸ್ಯರಿಗೆ ಅಭಿನಂದನೆಗಳು... ಗೋಳಗುಮ್ಮಟದ ಕುತೂಹಲ ಭರಿತ ಮಾಹಿತಿಯನ್ನು ನೀಡಿದ್ದಾರೆ... 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽
@rashmikalasappanavar5516
@rashmikalasappanavar5516 2 года назад
ವಿವರವಾದ ವಿವರಣೆ ನೀಡಿದಕ್ಕೆ ಧನ್ಯವಾದ ಗಳು. .. ನಮ್ಮ ಕರುನಾಡು ನಮ್ಮ ಹೆಮ್ಮೆ
@veereshswamybellodimatt6370
@veereshswamybellodimatt6370 2 года назад
One more important information about Structure is "The entire Golgumbaz structure doesn't have foundation, it is completely resting on sheet rock"
@veeresh9056
@veeresh9056 2 года назад
Nagaraj kapase this guy explains things amazingly 👏
@shashikalasb7820
@shashikalasb7820 2 года назад
Thankyou.kalamadhyam ..namge thiliyada esto vishyagalu..thilidukollvudide ..
@sachiengs51
@sachiengs51 2 года назад
ಸರ್ ಗೊಲಗುಮ್ಮಟದ ತಳಹದಿ ಹೇಗೆ ಕಟ್ಟಿದ , ಅಷ್ಟು ದೊಡ್ಡಗುಮ್ಮಟ ಕೆ ತಳಹದಿ ಹೇಗೆ ಇರಬಹುದು??? , ಕಲ್ಲನ್ನ ಮೆಲೆ ಹೇಗೆ ಸಾಗಿಸಿದ. ??? ಸ್ವಲ್ಪ ತಿಳಿಸಿಕೊಡಿ ಸರ್ 🙏🙏🙏
@madeshar1225
@madeshar1225 2 года назад
Hampiyinda kaddiddu kolle hodediddu
@bmu.d.yaragall2082
@bmu.d.yaragall2082 2 года назад
ನಮ್ಮ ವಿಜಾಪೂರ 💪
@vijayashetty6730
@vijayashetty6730 2 года назад
Paramnimaghananaabinandthanghalu
@el-diablo_666
@el-diablo_666 2 года назад
Vijayapura*❤️
@rameshnande3720
@rameshnande3720 2 года назад
We really proud feel to live and born in ಕರ್ನಾಟಕ..
@krishnabaramati2539
@krishnabaramati2539 2 года назад
ಬಾರಾ ಕಮಾನ್,ಇಬ್ರಾಹಿಂ ರೋಜಾ ಬಗ್ಗೆನೂ ವಿಡಿಯೊ ಮಾಡಿ sir
@nagarajdn7385
@nagarajdn7385 2 года назад
Sir, hats off to mr.Nagaraj for his interest in history
@mohammadshareef3706
@mohammadshareef3706 2 года назад
Superb Nagaraj sir ...nimage daniyavadagalu
@dayanandgoudar6793
@dayanandgoudar6793 Год назад
Namaskar Kapashi mamarige Golu Gummta bagge tumba mahiti kottidira tumba danyvadgalu mamari
@faizan4564
@faizan4564 2 года назад
Coming to Vijayapura and exploring the city, thank you very much sir
@santhoshans3838
@santhoshans3838 2 года назад
Normal ಆಗಿ ಕಲ್ಲಿನಿಂದ ಇರುವ ಕಟ್ಟಡಗಳ ಒಳಗೆ ತಂಪಾಗಿ ಇರುತ್ತೆ,,
@sidduturamari3226
@sidduturamari3226 2 года назад
Yes
@charanhm
@charanhm 2 года назад
ಧನ್ಯವಾದಗಳು ಪರಂ ಸರ್..🙏
@sunitasunita2700
@sunitasunita2700 2 года назад
Thank you sir....tumb Khushi aitu...tumb maahiti gottu aitu,u going really gud job sir🙏🙏
@Aj-mx4cg
@Aj-mx4cg 2 года назад
ನಮ್ಮ ಬಿಜಾಪುರ 🔥🔥🔥
@hiqbal5949
@hiqbal5949 2 года назад
ಸವಿವರವಾಗಿ ಬಹಳ ತಾಳ್ಮೆಯಿಂದ ವಿವರಣೆ ನೀಡುತ್ತೀರಿ. ಅಭಿನಂದನೆಗಳು. ಇಕ್ಬಾಲ್-ಮೈಸೂರು.
@muralidharnaik1
@muralidharnaik1 2 года назад
Param, please consult proper historians for such details because these monuments are made before Moghal s. These information may lead to spreading mis informations.
@chekrishnamurthy
@chekrishnamurthy 2 года назад
4:15 it is called lightning arrester ! Very scientific, it is used in high rise buildings
@factsjavarifacts8502
@factsjavarifacts8502 2 года назад
ನಮ್ಮ ವಿಜಯಪುರ ನಮ್ಮ ಹೆಮ್ಮೆ 💛 ನಮ್ಮ ಬಿಜಾಪುರ ಬೆಂಕಿ 🔥🔥
@factsjavarifacts8502
@factsjavarifacts8502 2 года назад
@poorvi kitchen 👍🤩
@ravikantasherikar4740
@ravikantasherikar4740 2 года назад
Best explanation sir👌👌👌🙏🙏🙏
@madhuchandra4811
@madhuchandra4811 2 года назад
ನಿಮ್ಮ ಇತಿಹಾಸದ ಉತ್ಸಾಹ ತುಂಬಾ ಇಷ್ಟವಾಯಿತು ಪರಮ್ sir... ದಯವಿಟ್ಟು ಪ್ರತಿ ಜಿಲ್ಲೆಯ ಇತಿಹಾಸವನ್ನು..... ನಿಮ್ಮ ಮುಕಾಂತರ ತಿಳಿಯಬೇಕೆಂಬ ಆಸೆ ನಮಗೆ 👌👌👌👌👌
@ibrahimempire1436
@ibrahimempire1436 2 года назад
ಗೋಲ್ ಗುಂಬಜ್ ಬಗ್ಗೆ ಅತ್ಯುತ್ತಮವಾಗಿ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
@sureshbusad806
@sureshbusad806 2 года назад
ಸಾರ್, ಕಲಾಮಾಧ್ಯಮದಿಂದ ನಮಗೆ ತುಂಬಾ ಮಾಹಿತಿ ದೊರೆಯಿತ್ತಿದೆ.ಧನ್ಯವಾದಗಳು.ಸುರೇಶ್ ಬೂಸದ್.
@drshiva.utlasar.3961
@drshiva.utlasar.3961 2 года назад
Mind bogling Param and Kapse great job.NY.USA.
@CSN96
@CSN96 2 года назад
Thank you for your hard work 💜 💓 💓
@Br_kiran05
@Br_kiran05 2 года назад
ಸರ್ ನಿಜವಾಗಿಯೂ ಪಿನ್ ಟು ಪಿನ್ ವಿವರಗಳನ್ನು ವಿವರಿಸಿದ ಉತ್ತಮ ಬೋಧನೆ 👏😱👌
@ashiravadcreations3210
@ashiravadcreations3210 2 года назад
ನಮ್ಮ ವಿಜಯಪುರ ನಮ್ಮ ಹೆಮ್ಮೆ....
@hanumanthak6143
@hanumanthak6143 2 года назад
ಅದ್ಭುತವಾದ ಮಾಹಿತಿಯನ್ನು ಕೊಟ್ಟಿದ್ದೀರಿ ಕಲಾಮದ್ಯಮಕ್ಕೆ ಶಾಸ್ಟ್ಯಾಂಗಾ ನಮಸ್ಕಾರಗಳು ಕರ್ನಾಟಕದ ಹೆಮ್ಮೆ ನಾವು ಇಲ್ಲಿಂದಲೇ ಸಂತೃಪ್ತಿಯಾಗಿದೆ
@musheerriyaz716
@musheerriyaz716 2 года назад
ನಾಗರಾಜ್ ಸರ್ ತುಂಬಾ ಧನ್ಯವಾದಗಳು ಅದ್ಭುತವಾದ ಮಾಹಿತಿ ನೀಡಿದ್ದೀರಿ.
@mohankumarbh8595
@mohankumarbh8595 2 года назад
Very super explaining; excellent Vijayapura.
@mamatharajanna2397
@mamatharajanna2397 2 года назад
Thank u so much, he explained very well,
@manteshmulage8436
@manteshmulage8436 2 года назад
ತುಂಬಾ ಚೆನ್ನಾಗಿದೆ, Praveenmohan ಅವರನ್ನು ನೋಡಿ, ಅವರಂತೆ ನೀವು ನಮ್ಮ ಹೆಮ್ಮೆಯ ಕಣದಲ್ಲಿ ವಿವರಣೆ ನೀಡಿದರೆ ತುಂಬಾ ಅದ್ಭುತವಾಗಿರುತ್ತದೆ.
@aldarhotel5420
@aldarhotel5420 2 года назад
Under ground alli anide cortige arji hogabahudu sir😭
@umakalasuramath6984
@umakalasuramath6984 Год назад
ನಿಮ್ಮ ಅಸಾಧಾರಣ ಪ್ರಯತ್ನಕ್ಕೆ ಅಡ್ಡ ಬಿದ್ದೆ ಕನ್ನಡ ನಾಡಿನ ಉದ್ದಗಲಕ್ಕೂ ಸಂಚರಿಸಿ ಮಾಹಿತಿ ನೀಡುತ್ತಲಿರುವ ನಿಮಗೆ ಗೌರವದ ನಮನಗಳು
@saddammullabijapurvijayapu806
@saddammullabijapurvijayapu806 2 года назад
ನಮ್ಮ ಜಿಲ್ಲೆ 💪💪 ನಮ್ಮ ಹೆಮ್ಮೆ🙏🙏🥰🥰
@tippannaalagur4769
@tippannaalagur4769 2 года назад
ಸೂಪರ್ ಸರ್ ಹ್ಯಾಂಡ್ ಸಪ್sir ಸೂಪರ್🙏🙏🙏
@mohammedsafiulla6250
@mohammedsafiulla6250 2 года назад
Best true knowledge Information. Regarding Aadilshahi dynasty.
@Sebionite
@Sebionite 2 года назад
Excellent Archaeological knowledge and well researched Guide.... Good job Guys.
@prajwalyadawad5208
@prajwalyadawad5208 2 года назад
Nice information by guide. And Good work by team👏.
@santhoshal5440
@santhoshal5440 Год назад
Thank for your information
@banukdixit9091
@banukdixit9091 2 года назад
ಕಲಾಮಾಧ್ಯಮ,ಕುತೂಹಲಕಾರಿ ವಿಜಯಪುರದ ಚಾರಿತ್ರಿಕ ಕಟ್ಟಡ ಗೋಲ್ ಗುಂಬಸ್ ಬಗ್ಗೆತಿಳಿಸಿ ದ ನಿಮಗೆ ಧನ್ಯವಾದಗಳು. 👌👌
@kamalmadbhavikar9454
@kamalmadbhavikar9454 2 года назад
My home is very near to golgummaz proud to say
@shalinijoshi5594
@shalinijoshi5594 Год назад
ತುಂಬಾ ಕುಷಿ ಆಯ್ತು ನಿಮ್ಮ ಈ ಮಾಹಿತಿ ಇಂದ ಧನ್ಯವಾದಗಳು ಅಣ್ಣ 🙏💐😇🌹🔥
@KA-pz5gp
@KA-pz5gp 8 дней назад
ಇವತ್ತು ನಮ ಜೀವನ ಸ್ವಾರ್ತಕ ಆಯಿತು ಸರ್ ನಮಗೆ ಗೊತ್ತಿರಲಿಲ್ಲ ಬಿಜಾಪುರ್ ಬಗ್ಗೆ ತಿಳಿಸಿ ಕೊಟ್ರಿ ಧನ್ಯವಾದಗಳು
@praveenkumarc5506
@praveenkumarc5506 2 года назад
ಸೂಪರ್ ಸೂಪರ್ ಸೂಪರ್ ಸೂಪರ್ 💐
@tech3542
@tech3542 2 года назад
It's earlier temple converted to Gumbaz🤔🤔🤔
@naanu1016
@naanu1016 2 года назад
Talented and Well Knowledgeble Guide
@kantharajeshwaratn4068
@kantharajeshwaratn4068 2 года назад
Great work param🙏🙏🙏👍👍👍
@ganeshjambagi6490
@ganeshjambagi6490 2 года назад
Thank for your information sir really great channel on this Karnataka
@shreekanthkshtriyas2237
@shreekanthkshtriyas2237 2 года назад
That yellow shirt person is over excited and more happy 😂 cool guru , my dought is what if he visited Belur halebidu hampi etc
@veerayyapujar6678
@veerayyapujar6678 Год назад
ಹುಚ್ಚನ ಹಾಗೆ ಪ್ರಶ್ನೆ ಮಾಡಬೇಡ. ಟೈಮ್ ಹಾಳಾಗುತ್ತದೆ
@sharathdamaruga
@sharathdamaruga 2 года назад
ಸರ್ ಸ್ವಲ್ಪ ಬೇಗ ಬೇಗ ಹಾಕಿ ಸಾರ್ .... ಒಂದ್ ದಿನ ಕಾಯೋದು ಅಂದ್ರೆ ಕಷ್ಟ...
@c.m8527
@c.m8527 2 года назад
ನಮ್ಮ್ ಮುಸ್ಲಿಂ ಹೆಮ್ಮೆ 😘😘😘
@premprem6295
@premprem6295 Год назад
Loudik
@k_s_creations1046
@k_s_creations1046 2 года назад
Love from mysore ❤️❤️
@ashar.kamath2959
@ashar.kamath2959 2 года назад
That window for underground is for ventilation.. Not for getting cool air.. 🤣🤣🤣🤣🤣🤣🤣🤣🤣🤣🤣🤣🤣🤣
@rdcreations2166
@rdcreations2166 2 года назад
😂😂😂😂
@archangel928
@archangel928 Год назад
the guides here have less knowledge about bijapura history only few know the proper history i once saw a guide who was singing songs atop gumbaz where it was meant to be silent and speak through walls, felt sad for the people who hired his as guide he never showed them anything
@honnayyahp8295
@honnayyahp8295 2 года назад
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು
@sangayyachikkmath3920
@sangayyachikkmath3920 2 года назад
ಸೂಪರ್ ಸರ್ ವಿಡಿಯ ಸರ್
@ievinod123
@ievinod123 2 года назад
Superb description....research method is too gud
@kamalmadbhavikar9454
@kamalmadbhavikar9454 2 года назад
Me from Bijapur vijaypur now iam steying in mumbai
@dandapradeep5961
@dandapradeep5961 2 года назад
Very very nice and superb 👍👍👍👍👍
@vijaylakshmichandrakumar6469
@vijaylakshmichandrakumar6469 2 года назад
Thanks for bijapur tour
@shilpa8215
@shilpa8215 Год назад
my fevret place vijayapora...Forever🌍❤🌍HV🌍❤🌍
@mazaakgaming1517
@mazaakgaming1517 Год назад
Hy
@MasterArts081
@MasterArts081 2 года назад
Sir, kannadigas pride Kailasanatha mandira ellora bagge vedio madi Edanna Namma Rashtrakuta raja ondane krishna nirmana madisidu 🔥🔥🔥🙏🙏🙏 Basalt stone usually more in Maharashtra for ex ajantha cave , Kailasanatha temple ellora , I think whole Maharashtra was also under Deccan sultanate rule during 1600s so they borrowed from them In Karnataka soap stone monuments are more 💛❤️
@ishwarips9833
@ishwarips9833 2 года назад
super continue❤
@roopSD1916
@roopSD1916 2 года назад
Thank u sir for your great information
@swarnakannan1960
@swarnakannan1960 2 года назад
Great information Thank you 🙏
@nagendra055
@nagendra055 2 года назад
Good information Bro. This is my first video to watch Kalamadyama. All the best we will be supporting you to explore some good interesting places persons and things. All the best
@kashinathmb9315
@kashinathmb9315 2 года назад
Super Annaji 🥰
@straightforward5397
@straightforward5397 2 года назад
ನಮ್ಮ ವಿಜಯಪುರ ನಮ್ಮ ಹೆಮ್ಮೆ ♥️
@savitalifekannadavlog
@savitalifekannadavlog 2 года назад
Super namma bijapur ❤
@chandrudevapur9903
@chandrudevapur9903 2 года назад
Great of bijapur king👑
@kumarchalawadi8299
@kumarchalawadi8299 Год назад
Super information sir thank you....
@raviswamihiremath589
@raviswamihiremath589 2 года назад
ಉತ್ತಮವಾಗಿದೆ 👍🏻
@publicchannel5842
@publicchannel5842 2 года назад
Super sir hosapete hampi bagge mahithi kodi
@latha.lhugar6401
@latha.lhugar6401 Год назад
ವಾವ್ 🙏🙏🙏🙏🙏🙏 ಅದ್ಭುತವಾದ ಮಾಹಿತಿ ಸರ್ 🌹👍👍
@mahantprasadpattanashetti4447
@mahantprasadpattanashetti4447 2 года назад
This type stone is available in & around Vijayapur only. Our old house, 3 kms from Golgumbaj is also built using this type of stones.
@anik4820
@anik4820 2 года назад
Yes true 👍
@abidm6892
@abidm6892 2 года назад
U r right which ever monument or building is built in the world,India, or bijapur first they check availability of materials nearby, now u r telling these stones have been brought from outside is impossible and u answer is baseless
@saanvis2315
@saanvis2315 2 года назад
Research guide super he really know more then government
@shivashankarbommanalli2050
@shivashankarbommanalli2050 2 года назад
Bijapurak badhidake danyavaad
@sharanayyahiremath8750
@sharanayyahiremath8750 2 года назад
Wow super navu Koda noditivi sir
@soumyabhuvith535
@soumyabhuvith535 2 года назад
Kallamadyama video 👌👌🙏🙏
@tasmiyamastanmt3820
@tasmiyamastanmt3820 2 года назад
Yes nice explanation sir tq
@mailarkareekatti6789
@mailarkareekatti6789 2 года назад
Super Nagaraj Sir 🙏🙏🙏🙏🙏🙏🙏
@vbgk__yt5367
@vbgk__yt5367 2 года назад
I think full BIJAPUR 1month agutte yella torsbek andre
@creator4u948
@creator4u948 2 года назад
Sum en bijapur andr
@maajidmulla4389
@maajidmulla4389 2 года назад
100%✓
@vishnuvijay6106
@vishnuvijay6106 2 года назад
2 Dina saku brother
@amcreating5333
@amcreating5333 2 года назад
3 din saku vedio madoke time bek all mental
@nimmakannadachannel5603
@nimmakannadachannel5603 3 месяца назад
I think 2 years sakagalla ansutte hampi na explore Madikeri.😮
@jayanthjayanth6993
@jayanthjayanth6993 2 года назад
😇 ನನ್ನ 💙 ಹುಟ್ಟೂರು 🌹
@vidyashahapur5180
@vidyashahapur5180 2 года назад
Thank you for this video sir
@sureshvannal3771
@sureshvannal3771 2 года назад
Supr guide sir... And also ur petion....
Далее
🤘РОК или ПОП?💖
3:20:26
Просмотров 1,7 млн