Тёмный

"'ವಾಸು ಜೊತೆ ಮಡ್ ಚಿಕನ್, ನುಚ್ಚಕ್ಕಿ ಚಿತ್ರಾನ್ನ, ಬಕೆಟ್ ಬಿರಿಯಾನಿ!"-E21-Friends Vasu-Kalamadhyama- 

Kalamadhyama ಕಲಾಮಾಧ್ಯಮ
Подписаться 1,8 млн
Просмотров 361 тыс.
50% 1

ನಮಸ್ತೆ, ದಯವಿಟ್ಟು ಎಲ್ಲರೂ ಫ್ರೆಂಡ್ಸ್ ವಾಸು ಅವರ ಯೂಟ್ಯೂಬ್ ಚಾನೆಲ್ SUBSCRIBE ಮಾಡಿ
Pls Subscribe to Friends Vasu RU-vid Channel (Click on the Link Below)
www.youtube.com/@FriendsVasu/...
#FriendsVasu #kalamadhyama #param
MAKALIDURGA TREKKING WITH FRIENDS VASU
Click on the below link to Subscribe to Kalamadhyama RU-vid Channel. / kalamadhyammediaworks
www.kalamadhyama.com
ಫ್ರೆಂಡ್ಸ್ ಸಿನಿಮಾ ಮೂಲಕ ಕನ್ನಡಿಗರ ಮನೆಮಾತಾದ ನಟ ವಾಸು ಅವರ ಬದುಕಿನ ಕತೆ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Kannada Actor Friends Vasu Kalamadhyama Interview, Kannada Actor Friends Vasu Interview, Friends Vasu Family, Friends Vasu Kalamadhyama, Friends kannada Movie, Friends kannada Songs, Devaru varavanu Kotre, Friends Vasu Life Story, Friends Vasu kalamadhyama, Kannada Best Interview, Kannada Interview, Kalamadhyama Interviews, Kalamadhyama Best Interview, Home Tour kalamadhyama, Kalamadhyama, KS Parameshwar, Savita Parameshwar, Kalamadhyama RU-vid, Friends Vasu farm House, Friends Vasu Tota,

Развлечения

Опубликовано:

 

31 дек 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 373   
@bodhankajjodi9039
@bodhankajjodi9039 Год назад
ಒಬ್ಬ ಗೆದ್ದವನನ್ನ ಸಂದರ್ಶನ ಮಾಡುದಕ್ಕಿಂತ ಒಬ್ಬ ಸೊತವನ ಜೀವನ ದ ಬಗ್ಗೆ ಹೇಳುದು ಉತ್ತಮ. He will be the best philosopher. ಧನ್ಯವಾದಗಳು ಕಲಾ ಮಾಧ್ಯಮ
@manjunathts7573
@manjunathts7573 Год назад
Evaru gelavu solu erdu nodi ega saralavagidhare...
@bodhankajjodi9039
@bodhankajjodi9039 Год назад
@@manjunathts7573 ಇವತ್ತಿನ ಜನಾಂಗ ನನ್ನನ್ನೂ ಸೇರಿಸಿ ಬರೀ ಗೆಲುವು ಗೆಲುವುಂತ ಸಾಯಿತೀವಿ ಆದ್ರೆ ಒಂದ್ ಸಲ ಹಿಂದ್ ತಿರುಗಿ ನೋಡಿದಾಗ ನಾವ್ ಎಷ್ಟೊಂದ್ ಜೀವನದ ಅಮ್ಮೋಲ್ಯ ವಾದ ಕ್ಷಣ ಗಳನ್ನ ಹಾಗೂ ವ್ಯಕ್ತಿಗಳನ್ನ ಕಳ್ಕೊಂಡಿದೀವಿ ಅಂತ ಗೊತ್ತಾಗುತ್ತೆ. "ಇರುವ ಭಾಗ್ಯ ವ ನೆನೆದು ಬಾರೇನೆಎಂಬುದನ್ನು ಬಿಡು ಹರುಷಕ್ಕಿದೆ ದಾರಿ" ಡಿ. ವಿ. ಜಿ
@santhoshyoganand
@santhoshyoganand Год назад
Vasu is a winner. From where he came and where he is now, he is a winner.
@jayashankarkr4738
@jayashankarkr4738 Год назад
Super talk
@sridhark1156
@sridhark1156 Год назад
ಸೋಲು ಗೆಲುವು ಗಿಂತ ಸರಳವಾಗಿರುವ ವಾಸು ಅವರ ಇಂಟರ್ ವ್ಯು ನೇ ಇಷ್ಟ
@thippeswamyd505
@thippeswamyd505 Год назад
ಪರಂ ಅವರೇ ವಾಸು ಅವರ ಜೀವನದ ಬಗ್ಗೆ ನೋಡಿ ನಮಗೆ ತುಂಬಾ ಸಂತೋಷವಾಗಿದೆ.. ನಾವು ರೈತರಿಗೆ ಕೆಲಸಾನ ಇನ್ನು ಮುಂದೆ ಮುಂದುವರಿಸುತ್ತೇವೆ ನಾನು ರೈತರ ಮಿತ್ರ ಹಾಕ್ತೀನಿ ಥ್ಯಾಂಕ್ಯು
@Muralimohan1596
@Muralimohan1596 Год назад
ವಾಸು ಸರ್‌ ನೋಡಿ ಕಲಿಯೋದು ತುಂಬಾ ಇದೆ ಪರಮ್‌ ಸರ್‌ ಮುಂದುರೆಸಿ ಅವರ ಜೀವನ ಚರಿತ್ರೆಯನ್ನ
@shyamgjgowda8840
@shyamgjgowda8840 Год назад
ಸರ್ ಅದೃಷ್ಟವಂತರು ನೀವು ಅಲ್ಲಿ ತಿಂಡಿ 👌👌👌
@rangappac9325
@rangappac9325 Год назад
ಪರಮ ಸರ್ 100 ಎಪೆಸೊಡ್ ಮಾಡಿ ಸರ್ ನಮ್ಮ ವಾಸು ಸರ್ ಜೇವನ ಚರಿತ್ರೆ
@shyuva7804
@shyuva7804 Год назад
Yela baddimagne.
@SunilYadav-vt2kt
@SunilYadav-vt2kt Год назад
ನಾನು ಮೊದಲ ಭಾರಿಗೆ ಕ್ಯಾಮೆರಾಮನ್ ನೋಡಿದ್ದು, ಖುಷಿ ಆಯ್ತು ಸರ್
@YashasTuruvekere
@YashasTuruvekere Год назад
ಎಲ್ಲಾ ಗೆಳೆಯರ ಬಳಗದಲ್ಲು ವಾಸು ಅಣ್ಣನ ತರ ಒಬ್ಬರು ಇದ್ದರೆ ಅದರ ಮಜಾನೆ ಬೇರೆ, ಈ ಸೀರಿಸ್ ನೋಡಿ ತುಂಬಾ ಖುಷಿಯಾಯಿತು.
@simplelifeKannadavlog
@simplelifeKannadavlog Год назад
ಹೊಸ ವರ್ಷದ ಹಾರ್ಧಿಕ ಶುಭಾಶಯಗಳು 💐💐ವಾಸು ಸರ್ ಪರಮ ಸರ್ ಇಬ್ರು ಮಾತುಕತೆ ಕೇಳೋಕೆ ಬಹಳ ಖುಷಿ ಆಗುತ್ತೆ ಒಳ್ಳೆ ವಿಚಾರಗಳನ್ನು ತಿಳಿಸಿಕೊಡ್ತಿದ್ದೀರಾ ಧನ್ಯವಾದಗಳು 🙏🙏
@mallaiahak8916
@mallaiahak8916 Год назад
ಭೂಮಿ ತಾಯಿ ಮಡಲಿನಲ್ಲಿ ಊಟ ಮಾಡುವುದೇ ಒಂದು ಸೌಭಾಗ್ಯ
@chandrashekharkonchigeri7508
ನಿಜ ಸರ್ ಆವಾಗ ಆ ಉಪ್ಪಿಟ್ಟಿ ನ ಪರಿಮಳ ನೇ ಬೇರೆ ಲೆವೆಲ್ sir👌👌👌👌👌ಆ ಪರಿಮಳ ನಿಮ್ಮ ವಿಡಿಯೋ ಲಿ ಬಂದಿದ್ರೆ ಚನ್ನಾಗಿರುತಿತ್ತು 😃😃😃😃
@somu.3557
@somu.3557 Год назад
ಪರಮ ಸರ ೧೦೦ 100 💯💯💯💯💯100ಎಪೆಸೊಡ್ ಮಾಡಿ ಸರ್ ನಮ್ಮ ವಾಸು ಸರ್ ಜೇವನ ಚರಿತ್ರ 💯💯💯💯💯💯💯💯💯
@manjunathaks607
@manjunathaks607 Год назад
ದೇವರು ವರವನು ಕೊಟ್ಟಿರೋದು ವಾಸು ಸಾರ್ ಅಂತಹವರಿಗೆ.. He is Great Analyser with sound mind and soul...
@shobhasonu9149
@shobhasonu9149 Год назад
👍👌👌👌.ಪರಂ ಸರ್‌ ವಾಸು ಅವರ‌ ಮಿಸಸ್ ಅವರನ್ನೂ ವಿಡಿಯೋ ದಲ್ಲಿ ತೋರಿಸಿ.
@manjunath.gmanju8448
@manjunath.gmanju8448 Год назад
ವಾಸು ಅವರೇ ಯಾಕೋ ಮನಸ್ಸಿಗೆ ತುಂಬಾ ಇಷ್ಟ ಆಯಿತು ಸರ್ ನಿಮ್ಮ ಮುಂದಿನ ಸಿನಿಮಾ ನೂರು ದಿನ ಆಚರಣೆ ಮಾಡಲಿ
@Mohan1304..
@Mohan1304.. Год назад
ಅದ್ಬುತವಾದ ದೃಶ್ಯ, ವಿಷಯವನ್ನು ಸೆರೆಯಿಡಿಯುವ ನಮ್ಮ ಕ್ಯಾಮೆರಾ ಮ್ಯಾನ್ ರವಿರಾಜ್ ಸರ್ ಅವರನ್ನು ನೋಡಿ ಸಂತೋಷವಾಯಿತು. 😊
@jayaramjayaram1151
@jayaramjayaram1151 Год назад
ನಮ್ಮದೇ ಮೆಣಸಿನಕಾಯಿ ನಾವೇ ಚಟ್ನಿ ಮಾಡಿರೋದು ಸುಪರ್ ವಾಸು ಸರ್
@sharathkumaras6618
@sharathkumaras6618 Год назад
ಸೂಪರ್ ಸರ್ ಪ್ರಕೃತಿ ಮಧ್ಯೆ ಕುಳಿತು ಊಟ ಮಾಡುವುದಕ್ಕೂ ಅದೃಷ್ಟ ಬೇಕು ಸರ್ 🙏🙏🙏
@saralas972
@saralas972 Год назад
ಪರಂ ಸಾರ್ ಜೀವನ ತುಂಬಾ ಬೇಜಾರು ಅನಿಸುತ್ತೆ ಅವಾಗ ನಿಮ್ಮ ವಿಡಿಯೊಗಳು ನನಗೆ ತುಂಬಾ ರಿಲಾಕ್ಸ್ ಅನಿಸುತ್ತೆ
@shreedharay808
@shreedharay808 Год назад
Yen artha
@saralas972
@saralas972 Год назад
@@shreedharay808 ಅರ್ಥ ಎನು ಇಲ ಪರಂ ಸಾರ್ ತಲೆಯಲ್ಲಿ ಏನೇನೂ ತಂಬಿದಗಾ ನನ್ನೂರು ಕವಿ ಕುವೆಂಪು ವಾಸುಅವರ ಮಾತುಗಳು ಸಂಗಳಿರಾಯಣ ಕಿತ್ತೂರು ಚೆನ್ನಮ್ಮ ಜಿ ಇಂತವರ ಕತೆ ಗಳು ಕೇಳಿದಾ ಅ ಟೈಮ್ ನನಗೆ ಎನೂ ಸಮಾಧಾನ
@shreedharay808
@shreedharay808 Год назад
Nima comment thumba nagu tandhide
@uttarashree5594
@uttarashree5594 Год назад
Nija nanu ege bejar adaga Nanu evara videos nodotini 💖
@chandrakalagr5901
@chandrakalagr5901 Год назад
Nim intrivev alle. Vasu avru episode... Best sir😍
@nknaveen2383
@nknaveen2383 Год назад
ಸೂಪರ್ ಪರಮ್ ಸರ್ ಎಪಿಸೋಡ್ ಚೆನ್ನಾಗಿ ಬರ್ತಿದೆ
@hanumeshg1949
@hanumeshg1949 Год назад
ವಾಸು ಅವರ ಜೋತೆ ಹೋಗಿ ಪರಂ ಜೀವನದ ದೊಡ್ಡ ಹಳ್ಳಿಯ ಅನುಭವ ಪಡೆದರು ಅನಿಸುತ್ತೆ..🙏
@mahadevaswamys9415
@mahadevaswamys9415 Год назад
👌👌ಸರ್ ವಾಸು ಅಣ್ಣ ❤❤
@siddalingaaradhya90
@siddalingaaradhya90 Год назад
Vaavu i love you bro...ninu real Hero
@user-qu8xx9xh7w
@user-qu8xx9xh7w Год назад
Good job camara man..
@valmikinayakakumaraas8147
@valmikinayakakumaraas8147 Год назад
ವಾಸು ಅವರು ಒಳ್ಳೆಯ ಮಾಹಿತಿ ತಿಳಿ‌ಸುತಿದಾರೆ ಅವರಿಗೆ ಧನ್ಯವಾದಗಳು ಅವರ ಅಭಿಮಾನಿ ಹೊಸ ವರ್ಷದ ಹಾರ್ದಿಕ ಶುಭಾಷಯಗಳು
@shobhas6831
@shobhas6831 Год назад
Param sir mattu Vasu sir ನಿಮ್ಮನ್ನು ನೋಡಿ ತುಂಬ ಜಲಸ್ ಆಗ್ತಾ ಇದೆ. You are simply great...
@vinodrathod4868
@vinodrathod4868 Год назад
ಸರ್ ನಿಮ್ಮ ಕ್ಯಾಮೆರಾ ಮೆನ್ ಬಗ್ಗೆ ಒಂದು ವಿಡಿಯೋ ಮಾಡಿ plz
@meterindia4572
@meterindia4572 9 месяцев назад
@kalamadhyama
@maruthiab9773
@maruthiab9773 Год назад
ವಾಸು ಸರ್ Journey Super 🙏🙏🙏
@heramba7327
@heramba7327 Год назад
Tis s Shankar Associate director nd writer, of ugramm n kgf movie..hero vasu really a winner in real life..v proud of u vasu sir..
@ChandrashekarME
@ChandrashekarME Год назад
Vasu sir neevu real HERO,kalamadhyamakke Nanna namaskaragalu.ibbarigu hosa varshadha shubashayagalu.
@mangaladevidevraj8557
@mangaladevidevraj8557 Год назад
ತುಂಬಾ ಚೆನ್ನಾಗಿತ್ತು👌👌
@heramba7327
@heramba7327 Год назад
Vasu hero teaches a million lesson for our life..param sir..hero vasu 1obre sakuu..nim interview ge..million episodes madi..v r watching..all da best
@navikavi83
@navikavi83 Год назад
100 episode madle beku nam vasu sir du
@nithin2380
@nithin2380 Год назад
Hatsoff of to Camerman raviraj sir ❤️🙏
@srinivasan4118
@srinivasan4118 Год назад
Good inspiration vasu sir please more episodes continue param sir
@anjaneyamurthy
@anjaneyamurthy Год назад
Param sir entha punya madidere nature oota olleya interview reall life edu Thank you param vasu, and specially 📸 cameraman hushragi banni.
@shambuhadimani3745
@shambuhadimani3745 Год назад
Welcome to Haveri ಕನ್ನಡ ಸಾಹಿತ್ಯ ಸಮ್ಮೇಳನ ಜನೆವರಿ 6 7 8 ಪರಮೇಶ್ & ವಾಸು sir
@ratnakara8019
@ratnakara8019 Год назад
10000 episode madi Vasu Sir Jyotile very interested person....😍
@dilipac2574
@dilipac2574 Год назад
ಜೈ ವರನಟ 😘😍💪💪
@somarajusiddegowda4442
@somarajusiddegowda4442 Год назад
ವಾಸು ಮಾತಾಡುವ ಸ್ಟೈಲ್ ತುಂಬಾ ಇಷ್ಟ ಆಯ್ತು. ಮಣ್ಣಿನ ಮಗ ನಮ್ಮ ವಾಸು
@hanumeshg1949
@hanumeshg1949 Год назад
ಇನ್ನು ಮುಂದುವರೆಯುವುದು..😁😁😁😁
@shambuhadimani3745
@shambuhadimani3745 Год назад
ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೇ ತನ
@krithikk539
@krithikk539 Год назад
Vasu sir super nim jeevana charithrthe thumba ista aythu thank vasu sir and param sir
@kumargp875
@kumargp875 Год назад
Vaasu sir great person sir lovely memories sir.🌾🌱🌿🌴🌳🌲🏞️⛰️
@user-qc1jx8gi5s
@user-qc1jx8gi5s Год назад
Avara manasina yalla bhavanegalanna....yallar mana muttuva haage tilisi kodatiroo nimage koti koti namanaha galu sir....🙏🙏🙏 avar manasuu yalla matter nallu obba tayikina jasti edde....😍😍
@nageshapkalkatte5642
@nageshapkalkatte5642 Год назад
ಕಾಡಲ್ಲಿ ಗುಡ್ಡದಲ್ಲಿ ತೋಟದಲ್ಲಿ ಊಟ ತಿಂಡಿ ಮಾಡೋದು ಅಂದ್ರೆ ಅದರ ಮಜಾನೇ ಬೇರೆ. ನಮಗಂತು ಅದರ ಅನುಭವ ಬಹಳ ಜಾಸ್ತಿ
@pundalikrm6726
@pundalikrm6726 Год назад
ತುಂಬಾ ಖುಷಿ ಸರ್....ನಿಮ್ಮನ ನೊಡ್ತಾಯಿದ್ದರೆ...👌👌👌👌
@kannadafitnesstv6955
@kannadafitnesstv6955 Год назад
ವಾಸು ಅವರ ಮಾತು ಇಡಿ ದಿನ ಕೇಳಬಹುದು..
@srustisi-6c-194
@srustisi-6c-194 Год назад
Hasidavane balla utada ruchiya.....🙏
@kadabagerebhavan3588
@kadabagerebhavan3588 Год назад
ವಾಸು ಸರ್ ನಿಮ್ಮ ಅಭಿಮಾನಿ ನಾನು
@sanjusanjay1892
@sanjusanjay1892 Год назад
Param sir expershan super 👌
@renukachannabasavanna7736
@renukachannabasavanna7736 Год назад
ನಾನು ವಿಡಿಯೋ ನೋಡಲು ಕಾಯುತ್ತಿದ್ದ ವಾಸು ಅವರ ಸಂದರ್ಶನ ಸೂಪರ್ ಪರಮ್ ಸಾರ್ ಪರಿಸರ ಜೀವನ ತುಂಬ ಇಷ್ಟ ಈ ಥರದ ವಿಡಿಯೋ ಚಿತ್ರೀಕರಣ ಮಾಡಿ ಸಾರ್ ನಮಸ್ಕಾರ
@unknownsuri0072
@unknownsuri0072 Год назад
Sir ಕಿಶೋರ್ ಸರ್ interview madi
@shreyasavitha3198
@shreyasavitha3198 Год назад
Thumba kushi aagutte sir vasu sir episode nodudre. Tq param sir
@molleshv2459
@molleshv2459 Год назад
thumba olle manasu vasu sir nimge jeevanda artha thumba chennagi helidira prakuthi bagge thumba nalege ede nimge neeve hosdagi u tube madi sir
@rajaninagaraj2257
@rajaninagaraj2257 Год назад
Vasu sir nimma ondu ondu matu nija ne super vasu sir
@shreedharay808
@shreedharay808 Год назад
Vasu sir unstoppable
@shaikarif1
@shaikarif1 Год назад
Param is very nice person.
@life_experiencelovefrendship
ನಿಜವಾದ ನೆಮ್ಮದಿಯ ಜೀವನವೆಂದರೆ ವಾಸು ಅಣ್ಣನವರ ಜೀವನ ಸೂಪರ್ ವಾಸು ಸರ್💥
@nammanadu9683
@nammanadu9683 Год назад
ಮಾಕಳಿ ದುರ್ಗಾ = ಮೌಂಟ್ ಇವ್ರೇಸ್ಟ್, ವಾಸು & ಪರಮ್ ಕ್ಲಿಬಯಿಂಗ್... 😄
@vishwanathpatil7922
@vishwanathpatil7922 Год назад
More video with vasu sir pls
@shreyasgowda3688
@shreyasgowda3688 Год назад
I have been watching kalamadhyama from long time. This is the one of the best interview param sir made❤️thank you sir
@prakashmunireddy9872
@prakashmunireddy9872 Год назад
Param super interview madthidheera, please 100 interview madi vaasu sir avaradhu
@ashwinimanju6964
@ashwinimanju6964 Год назад
Nan nim vdo nodtini skip madkondu nodtide but vasu avrajothe idda vdo complete nodbeku anstte bcz avru sothu geddavru so namge Inspiration
@user-xr8dq3tw7c
@user-xr8dq3tw7c Год назад
ತುಂಬಾನೇ ಇಷ್ಟವಾದ ಎಪಿಸೋಡ್ 💚💚❤️
@sandeepp7883
@sandeepp7883 Год назад
Thank you for interview with vasu sir..he is gem not for food,,what he explaining about life,,telling past,,present,, feature...
@user-nx8km3sb4y
@user-nx8km3sb4y Год назад
👌👌👌👌👌 ಸರ್
@rajeshkote1871
@rajeshkote1871 Год назад
ನಮಸ್ತೆ ಪರಂ ಸರ್ ದಯವಿಟ್ಟು ಕರ್ನಾಟಕದ ಟಿಬೆಟಿಯನ್ ಕ್ಯಾಂಪ್ ಗಳ ಬಗ್ಗೆ ಒಂದು ಡಾಕ್ಯುಮೆಂಟ್ ಮಾಡಿ - ಹನೂರು, ಒಡೆಯರ್ ಪಾಳ್ಯ , ಬಯಲು ಕುಪ್ಪೆ
@ambarishhiremath8871
@ambarishhiremath8871 Год назад
Prakriti soundarya madilalli betta hasirina parisara naduve ಉಪ್ಪಿಟ್ಟು savididdu nive punyavantharu 🌿🌱☘️🌴👌👌🙏🙏
@arunima3106
@arunima3106 Год назад
Waw, hill station picnics was very good, Thanks to param and Vasu.
@bheemshankar_pk
@bheemshankar_pk Год назад
The best show with vasu 🙌
@manjulaadavibhavi1097
@manjulaadavibhavi1097 Год назад
Thank you parap brother,🙏🙏
@krishnamurthybv9455
@krishnamurthybv9455 Год назад
Vasu is nice fellow. Genuine person. Avara hadu devaru varavanu kotre ennu gunuguthe
@patelsnagesh2326
@patelsnagesh2326 Год назад
Nice to see your trucking along with sharing food and sharing interesting things👍
@lekhanammd9427
@lekhanammd9427 Год назад
Super vasu sir👍
@RekhaRekha-ve8qw
@RekhaRekha-ve8qw Год назад
Super Vasu Re nimma Anubhav Vada Mantu🙏🙏🙏🙏🙏🙏🙏
@abhiabhishek9104
@abhiabhishek9104 Год назад
Param sir nimma camerman Ravi avardu interview madi thilisi
@keertihirakannavar9716
@keertihirakannavar9716 Год назад
Nanagu ota beku nanagu ota beku. Nanu S. S. Jakanur. Sanal ( jamakhandi.) Happy new year🇮🇳🇮🇳🇮🇳🇮🇳🇮🇳 and you are team. Hi vasu sir hi param sir .
@hemanthkumarr2720
@hemanthkumarr2720 Год назад
Good job in kalamadhyama👏👏
@maheshmahi2501
@maheshmahi2501 Год назад
Param sir thank you for vasu sir episodes happy new year all your team
@premakumaripremakumaribai5521
Amazing vaasu sir and param sir hat's off to u
@manjunathn5156
@manjunathn5156 Год назад
Vaasu namma bossu
@basavarajchalavadi2652
@basavarajchalavadi2652 Год назад
Parm sir Ha ha...... 🥰❤
@rajuhrrajuhr3933
@rajuhrrajuhr3933 Год назад
Life is always good just enjoy...
@gurumurthyhegdemathematics4532
Param sir Reaction Has Separate Fan Base ...😄
@nithin2380
@nithin2380 Год назад
Running successfully episodes 🙏❤️
@parthasarathi8369
@parthasarathi8369 Год назад
Vasu sir is so simple & sweet human being
@suryakantparitningappa8559
@suryakantparitningappa8559 Год назад
Super taking vasu sir
@Vasu-H-Tejaswi
@Vasu-H-Tejaswi Год назад
ಪರಂ ಸರ್ ಉಪ್ಪಿನಕಾಯಿ ತಿಂದಾಗ ನಿಮ್ಮ reaction 👌🤣💐
@sanla-studios2898
@sanla-studios2898 Год назад
Oscar level😛🤘
@sunilbrsunilbr3986
@sunilbrsunilbr3986 Год назад
🤣🤣🤣
@surisuri3301
@surisuri3301 Год назад
Over acting madthare guru avella ista agalla thu
@jayashankarkr4738
@jayashankarkr4738 Год назад
Talking star and ideas star namma vasuanna
@scotravi
@scotravi Год назад
Use Drone Camera when you do Trecking Expedition, it looks more visual delight
@mysurhudga
@mysurhudga Год назад
Some forest departments are not allowed to operate drone...
@lingalingu9368
@lingalingu9368 Год назад
Congrats 1.0M sir all the best
@anildhanya385
@anildhanya385 Год назад
Happy new year vasu sir all the best
@mouneshbadiger.lifestylevl2655
Wow super sir very nice good 👌👌👍👏👏👏👏👏
@kumarvk5794
@kumarvk5794 Год назад
Super sir 👌👌👌👌🤫
@nagarajpatgar4540
@nagarajpatgar4540 Год назад
Super vasu sir
@murthynmurthyn8185
@murthynmurthyn8185 Год назад
Nacher jotte uta mado majane bere super vasu anna
@gowda7155
@gowda7155 Год назад
Vaasu sir family introduction kodi avr maga and wife du
@prasannakumar4281
@prasannakumar4281 Год назад
Navu yeste beledru ondala ond dina aa bhoomi thae nammanna karithale annokke vasu avru ond example. Supoer sir
@thippeswamyd505
@thippeswamyd505 Год назад
ಪರಮ್ ಸರ್ ನಾವು ಒಂದು ಸತಿ ವಾಸು ಸರ್ನ ಮೀಟ್ ಮಾಡಬೇಕು ನನಗೆ ತುಂಬಾ ಆಸೆ.. ದೇವರು ವರವನು ಕೊಟ್ರೆ ನಾ ನಿನ್ನೇ ಕೋರುವೆ ಚೆಲುವೆ... ತಿಂಗಳಿಗೆ ಕಂಗಳ ಬೆಳೆದು ತಂಗಾಳಿಗೆ ಹಸಿರು ಬೆಳೆದು ಪ್ರಕೃತಿಯ ಮೇಲೆ ನಿನ್ನನೇ ಕಂಡೆ ದೇವರ ವರವನ್ನು ಕೊಟ್ರೆ ನಾ ನಿನ್ನೇ ಕೋರುವೆ ಚೆಲುವೆ...❤️
Далее
We will see who will do it better 😂
00:14
Просмотров 2,7 млн
Hamster Kombat 20 July Mini Game
00:13
Просмотров 10 млн
World Record Tunnel Glide 🪂
00:19
Просмотров 21 млн