Тёмный
No video :(

ವಿಜಯನಗರ ಸಾಮ್ರಾಜ್ಯದ ಪತನ ಎಷ್ಟು ಭೀಕರವಾಗಿತ್ತು ಗೊತ್ತಾ ? vijayanagara samrajya in kannada 

KANNADA TECH FOR YOU
Подписаться 1,8 млн
Просмотров 2 млн
50% 1

this video about history of Vijayanagara samrajya hampi Karnataka
ಈ ವಿಡಿಯೋದ ಮಾಹಿತಿ ಕೃಪೆ.
ಶ್ರೀ ಕೃಷ್ಣದೇವರಾಯ ಕನ್ನಡ ಬುಕ್ಕ್
ಬರೆದವರು.. ಶಿವಪ್ರಸಾದ್ T.R
I am not owner of any content which i used in my video all resource like picture or video from google or any other helpful site which help us to explain our video nicely or deeply so i credit to my all work to google or any other sites . if i used any other's content then i will definitely credit to him thanks i hope all owner understand to me if i used some content in my videos thanks again to all owners.
Transcend by Audionautix is licensed under a Creative Commons Attribution license (creativecommon...)
Artist: audionautix.com
ಈ ವೀಡಿಯೋವನ್ನು ಸಂಪೂರ್ಣವಾಗಿ ನೋಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಈ ವೀಡಿಯೋವನ್ನು ಶೇರ್ ಮಾಡಲು ಮರೆಯದಿರಿ.
▬▬▬▬▬ Share, Support, Subscribe▬▬▬▬▬▬
RU-vid
/ @kannadatechforyou
INSTAGRAM
/ prakash.ym.1
MY FACEBOOK PAGE
/ ಇದು-prakash-ym-kannada...

Опубликовано:

 

14 июл 2018

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,3 тыс.   
@sagarsagarbarikar7310
@sagarsagarbarikar7310 4 года назад
ಹಂಪಿಯ ಇತಿಹಾಸವನ್ನು ಕೇಳೋದಕ್ಕೆ ಎಷ್ಟು ಸುಂದರವಾಗಿದೆ ಹಂಪಿ ಕರ್ನಾಟಕದ ಹೆಮ್ಮೆಯ ಜಾಗ
@lokilokesh5889
@lokilokesh5889 2 года назад
Hi
@G.raj_justin
@G.raj_justin 3 года назад
ನನ್ನ ಧರ್ಮ ನನ್ನ ಹೆಮ್ಮೆ....🙏 ನಿಜಕ್ಕೂ ಕಣ್ಣಲ್ಲಿ ನೀರು ಬರುವುದು ....😔 😢😴😩😶 #proud to be hindu 🚩🙏 #jaisriram 🙏💪
@AnandAnand-ol7dz
@AnandAnand-ol7dz 2 года назад
😍
@sureshbond7441
@sureshbond7441 4 года назад
ಸೂರ್ಯ ಚಂದ್ರ ಇರೋವರೆಗೂ ವಿಜಯನಗರ ಸಾಮ್ರಾಜ್ಯ ಅಜರಾಮರ........ Thanks sir
@prashanthboy6121
@prashanthboy6121 3 года назад
adhu namma vyasarajaru gurugalaagidhaake
@manjunathbg4432
@manjunathbg4432 3 года назад
Next hampi is world capital
@rutberamerica1383
@rutberamerica1383 3 года назад
Hindugalu iro thanaka matra
@ShankarShankar-ov6ll
@ShankarShankar-ov6ll 2 года назад
@@prashanthboy6121 aa\\\\\a\a\aaaaaaaaaaaaaaaaaaaa
@prashanthboy6121
@prashanthboy6121 2 года назад
@@ShankarShankar-ov6ll what is this❓
@rjsh2882
@rjsh2882 3 года назад
ಅಂದು ಇಂದು ಮುಂದು ಕೂಡ ಈ ಜಿಹಾದಿ ಹಂದಿಗಳು ಭಯೋತ್ಪಾದಕರೆ
@manjunathdevoor456
@manjunathdevoor456 Год назад
🚩🚩🚩🚩👍👍👍
@hemachandra.kchandu9547
@hemachandra.kchandu9547 6 лет назад
ವಿಜಯ ನಗರ ಸಾಮ್ರಾಜ್ಯದ ಇತಿಹಾಸ ಕೇಳಿದರೆ ರಕ್ತ ಕುದುಯುತ್ತೆ....
@niyasahmed5603
@niyasahmed5603 4 года назад
Yake iga iruva muslimarannu kollikka???
@nikhil8892
@nikhil8892 4 года назад
Yes rakta kudiyutte
@AdilKhan-yy4wt
@AdilKhan-yy4wt 4 года назад
Bad leadership of Aravidu king and cast politics of vihaynagr lead to disasters end..this battles r results of self rule and then gone situations..
@shrinivasvishwakarma1425
@shrinivasvishwakarma1425 3 года назад
ತೆಲುಗು ಇತಿಹಾಸಕಾರರು ಇತಿಹಾಸ ತಿದ್ದುವ ಪ್ರಯತ್ನ ಮಾಡುತ್ತಿದ್ದಾರೆ , ಕರ್ನಾಟಕ ಇತಿಹಾಸವನ್ನು ಕೃಷ್ಣದೇವರಾಯನನ್ನು ತಮ್ಮವನಾಗಿಸಿಕೊಳ್ಳಲು ಸಾಕ್ಷ್ಯ ಆಧಾರವಿಲ್ಲದ ಕಟ್ಟು ಕಥೆಗಳನ್ನು ಶೃಸ್ಟಿಸುತಿದ್ದಾರೆ . ಹಂಪಿಯಲ್ಲಿ ತೆಲುಗು ಶಾಸನಗಳಿಲ್ಲ , ಅಷ್ಟದಿಗಜ್ಜರೆನಿಸಿಕೊಂಡ ತೆಲುಗು ಕವಿಗಳು ಇದ್ದದ್ದು ಎರಡನೇ ವೆಂಕಟಪತಿ ರಾಯನ ಕಾಲದಲ್ಲಿ 1605 AD , ಇವರಿಗೆ ಪೆನ್ನುಕೊಂಡದ ಅರವೀಡು ಅರಸ ವೆಂಕಟಪತಿರಾಯ ತಿಪ್ಪಲೂರು ಹಳ್ಳಿ ಕಡಪ ಆಂದ್ರಪ್ರದೇಶದಲ್ಲಿ ದಾನ ದತ್ತಿ ನೀಡಿದ್ದಾನೆ . ತೆನಾಲಿರಾಮ ಸಮಕಾಲೀನವರೆಲ್ಲರೂ ಮುಖ್ಯವಾಗಿ ರಾಜಗುರುಗಳಾದ ಲಕ್ಷ್ಮೀಕುಮಾರ ತಾತಾಚಾರ್ಯ ಇದದ್ದು ವೆಂಕಪಾಟಿ ರಾಯನ ಆಸ್ಥಾನದಲ್ಲಿ ೧೬೦೩ - ೧೬೨೦ ಅದ್ . ಕೃಷ್ಣದೇವರಾಯ ೧೫೨೯ ರಲ್ಲೇ ಮರಣ ಹೊಂದುವನು . ಕನ್ನಡ ವಿದ್ವಾಂಸರ ವ್ಯಾಸ ತೀರ್ಥ ಪುರಂದರದಾಸರು ಹಂಪಿಯ ಕಮಾಲಾಪುರ ಗ್ರಾಮದಲ್ಲಿ ದಾನ ದತ್ತಿ ನೀಡಿರುವ ಶಾಸನಗಳು ಲಭ್ಯ . ತೆಲುಗರ ಕುರುಹು ಹಂಪಿಯಲ್ಲಿ ಸಿಗುವುದಿಲ್ಲ . ಕೃಷ್ಣದೇವರಾಯನ ಆಸ್ಥಾನದಲ್ಲಿ ತೆಲುಗು ಅಷ್ಟದಿಗಜ್ಜರು ಇದ್ದರು ಎಂಬುದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಲ್ಲ ಕಟ್ಟು ಕಥೆ . ಹಂಪಿ ಹಾಳಾದದ್ದು ಮುಸ್ಲಿಮರಿಂದಲ್ಲ , ಅರವೀಡು ವಂಶಸ್ಥರಿಂದ . ಅಳಿಯ ರಾಮರಾಯ ಬಿಜಾಪುರ ಸುಲ್ತಾನರೊಂದಿಗೆ ಮೈತ್ರಿ ಮಾಡಿಕೊಂಡು ೧೫೪೫ ರಲ್ಲಿ ಹಂಪಿಗೆ ಮುತ್ತಿಗೆ ಹಾಕಿ , ಒಳಗಿದ್ದು ಮಸಲತ್ತು ನಡೆಸಿ ಕನ್ನಡ ಅರಸ ಕೃಷ್ಣದೇವರಾಯನ ತಮ್ಮ ಅಚ್ಯುತದೇವರಾಯನನ್ನು ಕೊಲ್ಲುತ್ತಾನೆ . ೧೫೪೫ ರಲ್ಲಿ ಬಿಜಾಪುರ ಸುಲ್ತಾನರು ರಾಮರಾಯನಿಗೆ ಹಂಪಿಯ ಸಿಂಹಾಸನವೆರೆಯುವಂತೆ ಮಾಡುತ್ತಾರೆ . ೧೫೪೫ ರಲ್ಲಿ ಬಿಜಾಪುರ ಸುಲ್ತಾನರು ಮತ್ತು ಅರವೀಡು ಸೈನಿಕರು ಹಂಪಿಯಲ್ಲಿ ವಿಜಯೋತ್ಸವವನ್ನು ಆಚರಿಸುತ್ತಾರೆ . ಕೃಷ್ಣದೇವರಾಯನ ರಾಜಗುರು ವ್ಯಾಸ ತೀರ್ಥರನ್ನು ಪುರಂದರ ದಾಸರನ್ನು ಮತ್ತು ಆಡಳಿತವರ್ಗದಲ್ಲಿದ್ದ ಕನ್ನಡಿಗರನ್ನು ಗಡಿಪಾರು ಮಾಡುತ್ತಾರೆ . ಕನ್ನಡ ಭಾಷಿಕ ಸಾಮಂತರು ಅಳಿಯ ರಾಮರಾಯನನ್ನು ಒಪ್ಪಿಕೊಳ್ಳುವುದಿಲ್ಲ ೧೫೪೫ ರಲ್ಲೇ ಸ್ವತಂತ್ರರಾಗುತ್ತಾರೆ , ಮೈಸೂರ್ ವಡೆಯರ್ ಅರಸರಾದ ಹಿರಿಯ ಬೆಟ್ಟದ ವುಜಯ ಚಾಮರಾಜೇಂದ್ರ ವಡೆಯರ್ ಅಳಿಯ ರಾಮರಾಯನೊಡನೆ ಯುದ್ಧಮಾಡಿ ಪ್ರಮುಖ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಾರೆ , ಕೆಂಪಾಏ ಗೌಡ ಮತ್ತು ಹಾಗಲವಾಡಿ ಪಾಳೇಗಾರರು ಸ್ವತಂತ್ರರಾಗಿ ತಮ್ಮದೇ ನಾಣ್ಯಗಳನ್ನು ಮುದ್ರಿಸಿ ಚಲಾವಣೆಗೆ ತರುತ್ತಾರೆ . ಅಳಿಯ ರಾಮರಾಯ ೧೫೫೦ರಲ್ಲಿ ಕೆಂಪರೆ ಗೌಡ ಮತ್ತು ತುಮಕೂರು ಚಿತ್ರದುರ್ಗ ಪಾಳೇಗಾರರನ್ನು ಯುದ್ಧದಲ್ಲಿ ಸೋಲಿಸಿ ಪೆನ್ನುಕೊಂಡ ಸೆರೆಮನೆಯಲ್ಲಿ ಬಂಧಿಸಿಡುತ್ತಾನೆ .. ರಕ್ಕಸ ತಂಗಡಿ ಯುದ್ಧದಲ್ಲಿ ಕನ್ನಡ ಅರಸರು ಪಾಳೇಗಾರರು ಭಾಗವಹಿಸುವುದಿಲ್ಲ.. ಅರವೀಡು ಮತ್ತು ತೆಲುಗು ಸಾಮಂತರು ಸುಲಭವಾಗಿ ಬಿಜಾಪುರ ಸುಲ್ತಾನರವಿರುಧ ಸೋಲುತ್ತಾರೆ . ಮುಂದೆ ಹಂತ ಹಂತವಾಗಿ ಮೈಸೂರ್ ಅರಸರು ಅರವೀಡು ಅರಸರನ್ನು ಕರ್ನಾಟಕದಿಂದ ಹೊರದಬ್ಬುತ್ತಾರೆ ಪೆನ್ನುಕೊಂಡ ಮತ್ತು ಚಂದ್ರಗಿರಿವರೆಗೂ ಹೊದಿಸುತ್ತಾರೆ .
@ananth8301
@ananth8301 3 года назад
@@niyasahmed5603 illa sanmana madoke
@devrajkumar2057
@devrajkumar2057 6 лет назад
ಇಂದಿನ ಯುವ ಸಮೂಹ ನಮ್ಮ ಹಿಂದೂ ಧರ್ಮದ ಹಿತಿಹಾದಮೇಲಾದ ದಾಳಿಗಳನ್ನು ಮರೆತು ಧರ್ಮಾಂಧರ ಬೆಂಬಲಕ್ಕೆ ನಿಂತಿರುವುದು ಅತ್ಯಂತ ದುಃಖದ ವಿಶಯ
@ciddharth2917
@ciddharth2917 4 года назад
ಅವರೆಂದೂ ಬಡಲಾಗೊಡದಿಲ್ಲ
@mudddugileeee9088
@mudddugileeee9088 4 года назад
Nija😠😠😠
@rutberamerica1383
@rutberamerica1383 3 года назад
Nammandige iro hindugalannu belsona
@narayana.bnmanja.750
@narayana.bnmanja.750 Год назад
ರಾಕ್ಷಸರು ಮತ್ತೆ ಹುಟ್ಟಿದ್ದಾರೆ, ರಾಷ್ಟ್ರ ದ್ರೋಹಿಗಳು 😒
@manjunathdevoor456
@manjunathdevoor456 Год назад
😢😢😢🙏🙏🙏🙏
@ningappagumachnmradi1314
@ningappagumachnmradi1314 4 года назад
ನಿಮ್ಮ ಮಾಹಿತಿಯನ್ನು ಕೇಳಿ ನನಗೆ ತುಂಬಾ ದುಃಖವಾಯಿತು ಇಂತಹ ಒಂದು ಜಗತ್ಪ್ರಸಿದ್ಧವಾದ ಸಾಮ್ರಾಜ್ಯದ ಅವನತಿ ಇಷ್ಟೊಂದು ಘೋರವಾಗಿ ಆಗಿ ಹೋಗಿರುವುದು ಕನ್ನಡಿಗರ ಆಗಿರುವ ನಮಗೆಲ್ಲಾ ದುಃಖದ ಸಂಗತಿಯಾಗಿದೆ ಈಗ ಉಳಿದಿರುವ ದೇವಸ್ಥಾನಗಳನ್ನು ರಕ್ಷಿಸಿ ಪೋಷಿಸಿ ನಮ್ಮ ಮುಂದಿನ ಜನಾಂಗಕ್ಕೆ ವಿಜಯನಗರ ಸಾಮ್ರಾಜ್ಯದ ಪರಾಕ್ರಮವನ್ನು ಕನ್ನಡಿಗರಾದ ನಾವು ತಿಳಿಸುವ ಪ್ರಯತ್ನ ಮಾಡಬೇಕು ಜೈ ಹಂಪೆ ಜೈ ಕರ್ನಾಟಕ ಮಾತೆ
@user-he6ff3ol4d
@user-he6ff3ol4d 6 лет назад
ಕಳೆದ ತಿಂಗಳು ನಮ್ಮ ಸ್ನೇಹಿತರ ಜೊತೆಗೆ ಹಂಪೆಗೆ ಹೋಗಿದ್ದೆ, ಅದನ್ನು ನೋಡಿ ತುಂಬಾ ಬೇಸರ, ನೋವೂಂಟಾಯಿತು.😭😭
@hksrujan315
@hksrujan315 2 года назад
Me too
@virusgamingkannada7553
@virusgamingkannada7553 2 года назад
I am from Hampi
@user-if7cy7rs5v
@user-if7cy7rs5v 5 лет назад
ಡಾಕ್ಟರ್ ರಾಜ್ ಕುಮಾರ್ ಅವರ ಚಿತ್ರ ಶ್ರೀಕೃಷ್ಣ ದೇವರಾಯ ಚಿತ್ರ ಕಣ್ಣ ಮುಂದೆ ಬಂತು.
@ganeshhk4138
@ganeshhk4138 6 лет назад
ನಮ್ಮವರಿಂದಲೇ ನಾವು ಪತನವಾಗೋದು..😢
@manjunathbg4432
@manjunathbg4432 3 года назад
Next hampi is world capital
@gururajgampa7357
@gururajgampa7357 2 года назад
ಜೈ ವಿರೂಪಾಕ್ಷ....ಜೈ ಹಿಂದೂ ಸನಾತನ ಧರ್ಮ.... ಜೈ ಕರ್ನಾಟಕ.... ವಂದೇ ಮಾತರಂ
@basavarajumadaiah2289
@basavarajumadaiah2289 6 лет назад
ನಾವು ಹಿಂದೂಗಳೆಲ್ಲ ಒಂದಾಗದೆ ಇದ್ದರೆ ನಮ್ಮ ಭಾರತದಲ್ಲಿ ಮುಂದೆ ಒಂದು ದಿನ ಇಂತಹ ಕಷ್ಟ ಬರಬಹುದು
@shashiaci
@shashiaci 6 лет назад
true
@rutberamerica1383
@rutberamerica1383 3 года назад
Jathi bittu ondagodu anivaryavagide
@anithakk4852
@anithakk4852 6 лет назад
Thank you sir.. School ನಲ್ಲಿ ಓದಿದ ವಿಷಯಗಳನ್ನು ನೆನಪು ಬರುವ೦ತೆ ಮಾಡಿದ್ದೀರಿ.. ಧನ್ಯವಾದಗಳು
@bagyalakshmipk610
@bagyalakshmipk610 2 года назад
Thank u sir👍👌🌹
@tgamc_agastya_2021
@tgamc_agastya_2021 4 года назад
I am from hampi and truely this is a great kingdom
@kathyshankar
@kathyshankar 6 лет назад
Nice Information Bro, ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಜಯ ಕರ್ನಾಟಕ ಮಾತೆ
@vitthalrk5375
@vitthalrk5375 10 месяцев назад
ಹಿಂದೂ ಸಹೃದಯೀ ಸಾಮ್ರಾಟ ಹಿಂದೂ ಹೃದಯ ಸಿಂಹಾಸನಾದೀಶ್ವರ ಸನಾತನ ಧರ್ಮ ಪ್ರತಿಪಾಲಕ ಕನ್ನಡ ರಾಜ್ಯ ರಮಾರಮಣ ಕರ್ಣಾಟಕಾಂದ್ರ ಭೋಜ ಶ್ರೀ ಶ್ರೀ ಶ್ರೀ ಕೃಷ್ಣದೇವರಾಯ ಮಹಾರಾಜ್ 💛❤️🚩🚩🚩🚩🚩
@rakeshrkumarmys
@rakeshrkumarmys 6 лет назад
ಒಂದು ಕಾಲದಲ್ಲಿ ಅತ್ಯಂತ ವೈಭವದ ಭವ್ಯಸ್ಮಾರಕಗಳಿಂದ ಕೂಡಿದ್ದ ಈಗ ಅಳಿದುಳಿದ ಭಾಗವಾಗಿರುವ ಹಂಪೆಗೆ ನಾನು ಕೂಡ ಭೇಟಿ ನೀಡಿದ್ದೇನೆ. ಮನಸಿಗೆ ತುಂಬಾ ಬೇಜಾರಾಗುತ್ತದೆ ಈಗಿನ ಪರಿಸ್ಥಿತಿಯಲ್ಲಿ ನೋಡಲು. ಧನ್ಯವಾದಗಳು ನಿಮಗೆ ಅದ್ಭುತ ಮಾಹಿತಿಯನ್ನು ನೀಡಿದ್ದಕೆ.
@rakeshrkumarmys
@rakeshrkumarmys 6 лет назад
sreedhar v bhatt ನಾನು ಕೂಡ ಶ್ರೀರಂಗಪಟ್ಟಣವನ್ನು ನೋಡಿದ್ದೇನೆ. ಅಂದಿನ ವೈಭವಕ್ಕೆ ಸಾಕ್ಷಿಯಾಗಿದೆ
@abhishekjoshi8198
@abhishekjoshi8198 6 лет назад
ಸರ್ ನಾನು ತಾಳಿಕೋಟಿ ಅವನೇ ಆಗಿದ್ದು ನನಗೆ ಬಹಳ ಬೇಸರ ಆಗಿದೆ.
@gurunathnayak31
@gurunathnayak31 5 лет назад
Yeah bro... I'm also from MUDDEBIHAL.. because of talikota and rakkashai tangadi battles.. our South Indian dominant empire VIJAYANAGAR defeated.. So sad bro...
@statusupdates8464
@statusupdates8464 4 года назад
@@gurunathnayak31 .rakkasatangadagi yella barutte place ?
@indian2491
@indian2491 4 года назад
@VISHWANATH KULKARNI. Nanag ivnella nodod bhal ase ada bro hubli inda heng barbek helri
@Aj-mx4cg
@Aj-mx4cg 4 года назад
@@indian2491 hubli inda bagalkot barri bagalkot inda muddebihal barri band nang cl madri
@maheshbyali7041
@maheshbyali7041 3 года назад
@@Aj-mx4cg bro ನಿಮ್ಮ್ ನಂಬರ್ ಕಳಿಸಿ
@geetamotimath8790
@geetamotimath8790 5 лет назад
ಸರ್ ಅದ್ಭುತ ಮಾಹಿತಿ ಕೊಟ್ಟಿದ್ದೀರಿ ನಿಮಗೆ ಧನ್ಯವಾದಗಳು. ಆದರೆ ಕನ್ನಡ ಪದಗಳ ಬಳಕೆ ಹಾಗು ಉಚ್ಚಾರಣೆ ಸರಿಯಾಗಿಲ್ಲ. ಹ ಉಪಯೋಗಿಸುವಲ್ಲಿ ಅ ಅನ್ನೋದು ತಪ್ಪು ಅ ಉಪಯೋಗಿಸುವಲ್ಲಿ ಹ ಅನ್ನೋದು ತಪ್ಪು
@vinayakawatagi1721
@vinayakawatagi1721 5 лет назад
ನಾನು 6 ನೆ ತರಗತಿಯಲ್ಲಿ (2012) ಇದ್ದಾಗ ಹಂಪಿ ನೋಡಿದ್ದೆ ... ಈಗ ಈ ವಿಡಿಯೋ ನೋಡಿ ತುಂಬಾ ದುಃಖವಾಗುತ್ತಿದ್ದೆ 😓😓
@donkotreshhiremath4975
@donkotreshhiremath4975 6 лет назад
ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿರುವಿರಿ.... ಧನ್ಯವಾದಗಳು
@sachinkr6938
@sachinkr6938 5 лет назад
ನಮ್ಮ ದೇಶದ ಜನತೆಯಲ್ಲಿ ಹಿಂದಿನ ಕಾಲದಿಂದಲೂ ಒಗ್ಗಟ್ಟು ಇರಲ್ಲಿ....ಆದುನಿಕ ಕಾಲವಾದ ಇಂದು ಒಗ್ಗಟ್ಟಿನ ಇಲ್ಲ
@AnveshiChannel
@AnveshiChannel 5 лет назад
Watch webseries on historical Vijayanagara monuments of Srivari Mettu area: ru-vid.com/group/PL4vNBWO2sPPJEQcg2OmrTzEjoXQ1lRUE5
@mathaiesmazuvancherry3570
@mathaiesmazuvancherry3570 6 лет назад
Sir really heartbreaking thanqu sir for this great mz 😢
@Ganesh_Naik91
@Ganesh_Naik91 4 года назад
ಧನ್ಯವಾದಗಳು ನಿಮ್ಮ ನಿರೂಪಣಾ ಶೈಲಿಗೆ.
@geetack4047
@geetack4047 6 лет назад
Super sir tumba chennagidhe nim video matte nange tumba novagitu hampe nodidaga I feel very bad
@chandruhalemani7927
@chandruhalemani7927 6 лет назад
Wha! Enta samrajya henga aytu. Che! Rakta kudiyutte. Namma hampeya patan bagge kelidre. Tumba Dhanyavadagalu mahiti kottiddakke.
@a.c.procky4217
@a.c.procky4217 3 года назад
😔😔😔😔ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು.....🙏🙏🙏🙏
@prakashpj3592
@prakashpj3592 5 лет назад
Ha samrajya na nav uluskkondidre ivatthigu America Japan Dubai thara irbahuditthu nam karnataka and India but Bad we will miss all of Hampi so ur inspiration super bro
@rameshmanoor5172
@rameshmanoor5172 4 года назад
America Dubai England evaglu hindulidavre. Yakendre surya deva first belaku chellode india mele avarella nantara. India edi vishwakke vishwa vidyalaya. Namma samskriti bere yava bosudi rastrakku baralikke sadhyane illa. Jai bharatambe jai karnataka
@ravipatil3437
@ravipatil3437 6 лет назад
ನನ್ನ ಕಣ್ಣುಗಳಿಂದ ಕಣ್ಣೀರು ಬರುತ್ತಿವೆ really very sad. We have to do something for this.
@anilreddy2633
@anilreddy2633 6 лет назад
Shamadan Marko Annay
@akshayhannikeri3775
@akshayhannikeri3775 5 лет назад
@@anilreddy2633 😂😂😂
@nikhil8892
@nikhil8892 4 года назад
@@anilreddy2633 😂😂😂😂😂
@Indian-lq8ue
@Indian-lq8ue 5 лет назад
ನಮ್ಮ ಕಲೆ, ಭವ್ಯ ಇತಿಹಾಸ ಕೇಳಿ ಬಹಳ ರೋಮಾಂಚನವಾಗತ್ತೆ. ಕನ್ನಡ ನಾಡಿನಲ್ಲಿ ಜನಿಸಿದ ನಾವೇ ಧನ್ಯರು. ಹಿಂದುಗಳಲ್ಲಿ ಒಗ್ಗಟ್ಟಿಲ್ಲದಿದ್ದೇ ನಮ್ಮ ಇವತ್ತಿನ ದುಸ್ತಿತಿಗೆ ಕಾರಣ. ನಮ್ಮನ್ನು ಒಡೆದು ಆಳುತ್ತಿರುವ ಜಾತಿ ರಾಜಕಾರಣಿಗಳಾದ ಡೋಂಗಿ ಜಾತ್ಯಾತೀತ ರಾಜಕಾರಣಿಗಳನ್ನೂ, ಡೋಂಗಿ ಜಾತ್ಯಾತೀತ ರಾಜಕೀಯ ಪಕ್ಷಗಳನ್ನು ಇಂದಿನ ಪ್ರಜಾಪ್ರಭುತ್ವದ ಪ್ರಜೆಗಳಾದ ನಾವುಗಳೇ ಚುನಾವಣೆಯಲ್ಲಿ ಜಾತಿ ಮೀರಿ ಮತ ಹಾಕಿ ಸೋಲಿಸಿ ಮುಂದಾಗುವ ಅನಾಹುತವನ್ನು ತಡೆಯೋಣ. ಜಾತಿ ರಾಜಕಾರಣಕ್ಕೆ ಧಿಕ್ಕಾರವಿರಲಿ. ಎಲ್ಲಾ ಸರ್ಕಾರಿ ಅರ್ಜಿಗಳಲ್ಲಿ ಜುಜುಬಿ ಸವಲತ್ತುಗಳಿಗಾಗಿ ಜಾತಿಯನ್ನು ನಮೂದಿಸದೆ, ನಾನು ಭಾರತೀಯ ಎಂದಷ್ಟೇ ನಮೂದಿಸೋಣ. ಆ ಮೂಲಕ ನಾವೆಲ್ಲ ಒಂದಾಗಿ ಭಾರತೀಯರಾಗೋಣ. ಜೈ ಭುವನೇಶ್ವರಿ, ಜೈ ಕರ್ನಾಟಕ, ಜಯ ಭಾರತ. 👍👍👍
@peerappakodahonna6142
@peerappakodahonna6142 5 лет назад
Very nice
@MrPioneer1989
@MrPioneer1989 6 лет назад
Swamy Tamma dwani bahala chennagide Jai kannadambe , jai hind Vande mataram.🇮🇳
@rohitbammigatti4764
@rohitbammigatti4764 6 лет назад
GOOD BROO..... 😞😞 really HEART TOUCHING...
@vamankulakarni5416
@vamankulakarni5416 5 лет назад
Does this episodek have any lesson? Kashmir is on the way to become Vijay nagar of north india wehave chance to act during may2019 wake up.
@shreeshapoojary43
@shreeshapoojary43 6 лет назад
super sir...👌👌 thank you.... 👍
@shekharshekhar2798
@shekharshekhar2798 2 года назад
ಹೃತ್ಪೂರ್ವಕವಾದ ಧನ್ಯವಾದಗಳು ವಿಜಯನಗರ ಸಾಮ್ರಾಜ್ಯದ ಬಗ್ಗೆ
@lohithmnaik8411
@lohithmnaik8411 6 лет назад
ಕನಸಲ್ಲೂ ಹಂಪೆನ ಊಹಿಸ್ಕೊಂಡ್ರೆ ಎಷ್ಟು ಚೆನ್ನಾಗಿರುತ್ತೆ ನಮ್ ಜೀವನದಲ್ಲಿ ಇನ್ನೆಂದೂ ವಿಶ್ವದಲ್ಲೇ ನೋಡ್ಲಿಕ್ಕಾಗದೆ ಇರೋ ನಷ್ಟ ಮುತ್ತು ನೋಡೋಕಗದೇ ಇರೋ ಅಂಥ ಅತ್ಯದ್ಭುತ ನಗರ ಅದ್ರಲ್ಲೂ ನಮ್ ಕರುನಾದಲ್ಲಿ ಇಷ್ಟೆಲ್ಲ ಸಂಪತ್ತನ್ನು ಕೊಳ್ಳೆ ಹೊಡೆದಿದ್ದು ಮರೆಯಲಾಗದ ಇತಿಹಾಸ.
@thereelsyoutubechannel5286
@thereelsyoutubechannel5286 6 лет назад
ವಿಜಯನಗರ ಸಾಮ್ರಾಜ್ಯದ ಪತನ ...... ಕಣ್ಣಲ್ಲಿ ನೀರು ಬರತ್ತೆ .... ಹೀಗೆ ಆಗಬಾರದಿತ್ತು
@manjunathas3113
@manjunathas3113 6 лет назад
ಒಳ್ಳೆಯ ಮಾಹಿತಿ ಸರ್
@FarmerSuniilRathod
@FarmerSuniilRathod 6 лет назад
Thanks for sharing information about Hampi Kingdom brother...
@jagadeeshhs5285
@jagadeeshhs5285 5 лет назад
super video guru namge ascharya vagutthe edunella keli
@shivannab5
@shivannab5 6 лет назад
Tqs for very Good information
@manjuhr8634
@manjuhr8634 6 лет назад
My Hampi.............love u lot
@aarushimanjunath1859
@aarushimanjunath1859 6 лет назад
ತುಂಬಾ ನೋವಾಗುತ್ತೆ ಇದನೆಲ್ಲಾ ನೋಡುದ್ರೆ ಈ ಮುಸ್ಲಿಮ್ಸ್ ಗೆ ಹಾಳ್ ಮಾಡೋದು ಬಿಟ್ರೆ ಉದ್ದಾರ ಮಾಡೋದು ಏನಾದ್ರು ಬರತ್ತಾ ಅಲ್ಲ ಆ ದೇವಸ್ಥಾನ ವಿಗ್ರಹಗಳು ಏನ್ ಮಾಡಿದ್ವು ಈ ಸಾಬ್ರುಗೆ ಯಾವ ದೇಶ ಹೋಗ್ಲಿ ಯಾವ ಜಾತಿ ಯಾದ್ರು ಇವರಿಂದ ಉದ್ದಾರ ಆಗಿದ್ಯಾ ಬರಿ ಹಾಳ್ ಮಾಡಿ ಲೂಟಿ ಮಾಡೋದು ಅಷ್ಟೇ ಇವರ ಕೆಲ್ಸ ಈ ದೇಶಕ್ಕೆ ಇವರಿಂದ ಏನ್ ಉಪಯೋಗ ಆಗಿದೆ ಅಂತ ಇನ್ನು ಇಟ್ಕೊಂಡಿದಾರೆ ಒಂದೇ ಒಂದು ಕಂತ್ರಿಬುಷನ್ ಇಲ್ಲ ಇವರಿಂದ ನಮ್ಮ ದೇಶಕ್ಕೆ ನಾವು ಬರ್ಮಾ ದವರು ಮಡಿದ ಹಾಗೆ ಮಾಡಬೇಕು.
@aarushimanjunath1859
@aarushimanjunath1859 6 лет назад
Sachin Shambulingappa m not an idiot to comment just like that keep ur words in mind sir who r the politician ur talking mugals sultans m sorry they are not politicians they are invaders n have u seen pattadakal ayihole still how can u be so ignorant
@aarushimanjunath1859
@aarushimanjunath1859 6 лет назад
Sachin Shambulingappa in bangalore illegal bangladeshis n rohinyas are coming daily u can see lots of tents of these people what should we do for them? Give them food shelter money? Most muslims come in a bike to take ration n they will sell for 15 rupees for other they will eat fine wheat. What should we do for them? Explain me sir Don't be so ignorant.
@aarushimanjunath1859
@aarushimanjunath1859 6 лет назад
Sachin Shambulingappa s true i agree in that
@sanvipuni929
@sanvipuni929 6 лет назад
Kavyashree Aradhya 7
@aarushimanjunath1859
@aarushimanjunath1859 6 лет назад
Sachin Shambulingappa s he was a great emperor we ever had unfortunately it couldn't last long 😢
@UDAYKUMAR-yh3dl
@UDAYKUMAR-yh3dl 5 лет назад
ಸರ್ ಬಹುಶಃ ಇದೇ ನಿಮ್ಮ ಎಲ್ಲಾ ವೀಡಿಯೋಗಳಿಗಿಂತ ಹೆಚ್ಚು ಸಮಯದ ವೀಡಿಯೋ ಅಂದರೆ ಇದೇ ಇರಬಹುದೆ? ತುಂಬಾ ಸಹನೆ,ತಾಳ್ಮೆ,ಸಮಯ ಪ್ರಜ್ಞೆಯಿಂದ ಎಂತವರಿಗೂ ಅರ್ಥೈಸುವಂತೆ ,ಸುಲಲಿತವಾಗಿ ಹೇಳುತ್ತೀರ, ಸೂಪರ್‌ ಸರ್.
@marckarapalli2027
@marckarapalli2027 5 лет назад
U have to visit Hampi, 1/20th part of ancient vijayanagara city, to know, it was the greatest city ever in every manner. There were poor people, a small minority, but not poverty like now. To describe in 1 word "ABUNDANT". Foreigners were stunned by how cheap, things were in the city. Incredible wealthy.
@priyanka.pereira
@priyanka.pereira 6 лет назад
Sir really good information for us thank you so muc
@Manju.PS5555
@Manju.PS5555 6 лет назад
videogaagi aaydukonda vishaya chennagide. nimma niroopaneyu chennagide. ondu maathu dayavittu niroopanege tv9 Kannada anchorgalu balasuva Kannada balasabedi.
@prashanthballa
@prashanthballa 6 лет назад
Nice info bro...if u guys give this info in English/Hindi it ll be better . Then it ll reach to every indian.
@KumarKumar-yn6dp
@KumarKumar-yn6dp 4 года назад
Really correct words we want be unity Hindus... Support nrc and caa
@nanduspoorti7435
@nanduspoorti7435 6 лет назад
we are really miss That ವೈಭವ😥
@naveengodihal3863
@naveengodihal3863 6 лет назад
It is really best information video
@rakeshygowlirakeshygowli9274
@rakeshygowlirakeshygowli9274 5 лет назад
Good information this is very important to future
@sureshpoojary7446
@sureshpoojary7446 6 лет назад
Mana kalakuva video sir... Raktha khudiyuthide...
@johndsouza2099
@johndsouza2099 4 года назад
Can you plz give a details of the distruction Nalanda University. When and how it took place and by whom. Give the authentic history of the distruction
@lohithl6062
@lohithl6062 6 лет назад
good information about vijayanagara dinusty. thank you sir.....
@HelloHi-qf5tu
@HelloHi-qf5tu 3 года назад
Very good n clean Kannada... I can understood completely...from Telugu AP
@gurumurthyr9449
@gurumurthyr9449 5 лет назад
Wow super good msg
@sateeshkambar767
@sateeshkambar767 6 лет назад
Ondu historical imagination Bantu Tq sir tumba chennagittu
@arjunarya3632
@arjunarya3632 6 лет назад
Sateesh Kambar Nice bro super video
@lohithc.m857
@lohithc.m857 6 лет назад
Sateesh Kambar yavdu thumba channagiddiddu
@sateeshkambar767
@sateeshkambar767 6 лет назад
Story tumba chennagittu.
@vinaykumarad3085
@vinaykumarad3085 6 лет назад
Really great video bro,,...
@tara57270
@tara57270 Год назад
Goosebumps barutte sir kelthidre Wahhh❤❤❤
@udayaudaya1850
@udayaudaya1850 6 лет назад
Super bro
@gurugkcreations6574
@gurugkcreations6574 6 лет назад
super video im proud of vijayanagara
@shankars101
@shankars101 6 лет назад
Tqs for knowledge sir
@a.azariaha.azariah6465
@a.azariaha.azariah6465 4 года назад
PraKash Ym Sir Ur Videos Very Nice it's Giving Education.. thanks Sir..
@manjunath.b7484
@manjunath.b7484 4 года назад
I liked it so good information give information about freedom movement
@Chandrashekar009
@Chandrashekar009 6 лет назад
1st view 1st like,sir ಅನಂತ ಪದ್ಮನಾಭ ದೇಗುಲ ಬಗ್ಗೆ ವಿಡಿಯೋ ಮಾಡಿ.
@user-zb4fb6hh2r
@user-zb4fb6hh2r 5 лет назад
Xv
@hindurashtra63
@hindurashtra63 2 года назад
5 Languages spoke in Vijayangara Empire - Sanskrit, Telugu, Kannada, Tulu and Tamil.
@pushpavathib1636
@pushpavathib1636 Год назад
ವಿಜಯನಗರದ ಬಗ್ಗೆ ತಿಳಿಸಿದಕ್ಕೆ ಥ್ಯಾಂಕ್ಸ್, ನಿಜವಾಗಲೂ ಬೇಸರದ ಸಂಗತಿ. 😥
@sharathkumar8018
@sharathkumar8018 3 года назад
Sri Krishna devaraya is great........Tq sir u r nice information...Namma hemme Namma (Hampe)🙏.
@GRtechvideo
@GRtechvideo 6 лет назад
Ond history nenp madkotri thank u so much anna
@royzico455
@royzico455 6 лет назад
superb informative video sir. hats off . mysuru samsthana mathhu tipu sultan vs British bagge video Madi sir. waiting for it.
@keshavah6624
@keshavah6624 6 лет назад
ತುಂಬಾ ವಿಷಯವನ್ನು ತಿಳಿಸಿದಿರಿ ನಿಮಗೆ ನನ್ನ ಧಾನ್ಯವಾದ ಸರ್
@revatiteckkanada6682
@revatiteckkanada6682 4 года назад
ಒಳ್ಳೆ ಮಾಹಿತಿ ಸರ್ ನಮಸ್ತೆ
@veenag8560
@veenag8560 5 лет назад
👌👌👌🌹great history
@vithalvakkund4259
@vithalvakkund4259 6 лет назад
dr Rajkumar film nalli nodiddyvi .awesome jai Karnataka
@anandsubramani7882
@anandsubramani7882 6 лет назад
Hampi is always my favorite historical place... My birth place is hospet.
@cutepets4993
@cutepets4993 5 лет назад
Sir ide reethiya videogalige kaythirutteve....thank u for wonderful information ...👍✍️
@vinodjk821
@vinodjk821 6 лет назад
Superb one
@srirb321
@srirb321 6 лет назад
Super sir
@hrgowditagi6672
@hrgowditagi6672 4 года назад
super story i am hindhu
@Hari-sc9jh
@Hari-sc9jh 6 лет назад
Thanks for this information Bro
@shrikanthbhat8889
@shrikanthbhat8889 6 лет назад
Marvelous👌
@ravikagal1805
@ravikagal1805 6 лет назад
Shrikanth Bhat n
@AnjaliVijay21
@AnjaliVijay21 6 лет назад
Tumba novu agta ide nam vijayanagara patana bagge *navellaru ondanna nenapu itkolbeku horaginda bandavaru navu channagirodanna nodi asuhye pattu matte nammanna hegadru madi nasha madbeku anta namma janaranne balasikoltare alva, adakke nammavaru yavaglu nammavare agirbeku horaginavara maatu keli yavattu nammavrige mosa madbardu, mosa madidre horaginavru channagi agtare navella illadante agtivi* Nambikene mukya alva ***Jai Bhuvaneshwari***
@pradeepmedur9122
@pradeepmedur9122 6 лет назад
Anjali Devi right madom
@malluguddapur6765
@malluguddapur6765 6 лет назад
Anjali Devi super
@vasanthkumark924
@vasanthkumark924 6 лет назад
Anjali Devi s
@Manju.PS5555
@Manju.PS5555 6 лет назад
Anjali Deviyavare, small correction. ondanna, irodanna alla ondannu, irodannu yendu uccharisi. Kannada ulisi. dhanyavadagalu.
@saleemshasavaraj9627
@saleemshasavaraj9627 6 лет назад
Anjali Devi 9
@sanmathiupadya7928
@sanmathiupadya7928 6 лет назад
GREAT VIDEO😱😘😘😍😍💕💕💕🙏🙏🙏
@vinodpatil48
@vinodpatil48 6 лет назад
Beautifully narrated , Has provided enough information about the richest kingdom's end. I want detail about Ramaraya's death.
@MrToolskit
@MrToolskit 6 лет назад
Thnqq sir.. Mysore to Manglore ondu suranga maarga ide antha helthare idara bagge ondu video Plzzzzz.. Haage Navagraha film nalli thorisiro 3 suranga maarga matthu Simha Garjane Adare bagge information heli sir... Pllllzzzz.. Prasad from Manglore..
@basavarajbasavaraj9048
@basavarajbasavaraj9048 6 лет назад
Super anna
@deepajjayaramsurajj5222
@deepajjayaramsurajj5222 4 года назад
Sir Thank You So Much Sir kindly make the videos on subjects for UPSC Preparation for Kannada Medium Student Awaiting for your reply valuable reply
@prabhugautham
@prabhugautham 6 лет назад
History might repeat if we don't wake up from deep slumber. Excellent video the way you said that a prosperous Hindu kingdom(Vijayanagara) was destroyed by Cunning muslim rulers it just confirms that the mindset of these people have not changed .
@krishnacharya8975
@krishnacharya8975 6 лет назад
Good information sir tq u
@arjunreddy1689
@arjunreddy1689 6 лет назад
I am lucky to living in this holy state
@monster-4411
@monster-4411 6 лет назад
Super boss
@kannaniyengar3478
@kannaniyengar3478 6 лет назад
Good information bro. Thanks a lot
@mohanbs3140
@mohanbs3140 6 лет назад
very good information sir
@nagarajhonnasingarenagaraj7356
ನಾನ್ ಹಂಪಿ ಯಲ್ಲಿ ಕುರಿ ಮೆಯಿಸಿದೆನೆ
@SureshNayak-tu8zh
@SureshNayak-tu8zh 6 лет назад
ನೀವು ವಿಜಯನಗರವನ್ನು ನಾಶಮಾಡಿಬಿಟ್ಟಿರೆ ????( ಸುಮ್ಮನೆ ತಮಾಸೆಗೆ )
@parashuramemmer9990
@parashuramemmer9990 6 лет назад
ನೀವೇ ದನ್ಯರು ... ಜೈ ಹಕ್ಕ ಬುಕ್ಕ ಜೈ ಕುರುಬಾಸ್
@parashuramemmer9990
@parashuramemmer9990 6 лет назад
ಹಕ್ಕ ಬುಕ್ಕರು ಕೃಷ್ಣದೇವರಾಯ ಒಡೆಯರ್ ಕೂಡ ಕುರಿ ಕಾಯುತ್ತಿದ್ದರಪ
@satishasati5982
@satishasati5982 5 лет назад
Nagaraj honnasingare Nagaraj honnasingare
@darshanmuddi2179
@darshanmuddi2179 5 лет назад
Hi
@shivanandbanakar2940
@shivanandbanakar2940 6 лет назад
Nanna hattira time machine iddidre enemiesna Saisi barthini this video is super
@GRtechvideo
@GRtechvideo 6 лет назад
Ond olle infarmation kotri thanks anna
@hnagaraju3955
@hnagaraju3955 6 лет назад
Good information sir
@rameshvikas2520
@rameshvikas2520 6 лет назад
Wow super sir,,,,
@raveebn
@raveebn 2 года назад
Excellent video! It is unfortunate that we never learn this in details in our history books.
@kuberkerur3827
@kuberkerur3827 4 года назад
super
Далее
Classic Italian Pasta Dog
00:20
Просмотров 1,7 млн
Get 10 Mega Boxes OR 60 Starr Drops!!
01:39
Просмотров 11 млн
Чёрная ДЫРА 🕳️ | WICSUR #shorts
00:49
Просмотров 1,6 млн