Тёмный

"SAAT KHABAR-ಕ್ರೂರಿ ಗಂಡನ 63 ಹೆಂಡತಿಯರ ಸಮಾಧಿಗಳು"!E40-Vijayapura TOUR-Kalamadhyama- 

Kalamadhyama ಕಲಾಮಾಧ್ಯಮ
Подписаться 1,8 млн
Просмотров 921 тыс.
50% 1

#VijayapuraTour #VijayapuraHistory #kalamadhyama #param
Click on the below link to Subscribe to Kalamadhyama RU-vid Channel. / kalamadhyammediaworks
www.kalamadhyama.com
Guide: Nagaraj Kaapasi (MA History, Diploma in Tourism)
Directed by: KS Parameshwar
DOP: Raviraj Hombala
Produced by : Kalamadhyama Media Works.
"ವಿಜಯಪುರ ಯಾತ್ರೆ": Vijayapura Tour on Tanga with Param
ವಿಜಯಪುರ (ಬಿಜಾಪುರ) ಐತಿಹಾಸಿಕವಾಗಿ ಅತ್ಯಂತ ರೋಚವಾದ ಕಥೆಗಳನ್ನು ಒಳಗೊಂಡ ಜಿಲ್ಲೆ. ವಿಜಯನಗರ ಸಾಮ್ರಾಜ್ಯ, ಬಹಮಣಿಗಳು, ಆದಿಲ್ ಶಾಹಿಗಳು, ಮೊಗಲರು ಹೀಗೆ ಅನೇಕ ರಾಜ ಮಹಾರಾಜರುಗಳಿಂದ ಆಳ್ವಿಕೆಗೊಳಪಟ್ಟಿದ್ದ ಈ ನಗರದ ನಿಜವಾದ ಕತೆ ಏನು? ಇಲ್ಲಿನ ಇತಿಹಾಸ ಏನು? ಎಂಬುದನ್ನ ಇಲ್ಲಿನ ಸ್ಥಳಗಳಿಗೆ ಹೋಗಿ ತಿಳಿದುಕೊಳ್ಳುವ ಪ್ರಯತನವೇ "ವಿಜಯಪುರ ಯಾತ್ರೆ" ಟ್ರಾವೆಲ್ ಸರಣಿ. ಇತಿಹಾಸಕಾರ ನಾಗರಾಜ್ ಕಾಪಸಿ ಅವರು ಈ ಯಾತ್ರೆಯನ್ನು ಮುನ್ನಡೆಸಿ, ಮಾಹಿತಿ ಹಂಚಿಕೊಂಡಿದ್ದಾರೆ. ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Savita Parameshwar, Kalamadhyama RU-vid Channel, Kannada Travel Videos, Kannada Vlogs, History Video, Vijayapura Tour, Bijapur Tour, Tourist places of Bijapur, Bijapur Tour Kalamadhyama, Vijapura Tour with Param, Bijapur History Kalamadhyama, Vijayapura History Kalamadhyama, Places in Bijapur, Golgumbaz, Ibrahim Roja, Bara Kaman, nagaraj Kapasi bijapur history,

Развлечения

Опубликовано:

 

28 июн 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 737   
@sria1719
@sria1719 Месяц назад
ಸಾಬ್ರು ಬಂದಿದ್ದೇ ಈ ದೇಶದ ದುರ್ಗತಿ
@OptimisticLeopard-ce7fc
@OptimisticLeopard-ce7fc 20 дней назад
Correct bro,but tumba Jana sule maklu hindu nali edare
@praveen_3825
@praveen_3825 2 года назад
ಆದರ್ಶ ಪುರುಷರಾದ 🚩ಹಿಂದೂ ಹುಲಿ,ಹಿಂದೂ ಹೃದಯ ಸಾಮ್ರಾಟ ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜೈ 🙏
@vs-2834
@vs-2834 2 года назад
ಬನವಾಸಿ ದೇಶದೊಳ್ ಪರಮವೀರ ಪ್ರಭು ಇಮ್ಮಡಿ ಪುಲಿಕೇಶಿ 🙏🙏🙏🙏🙏🙏🚩🚩🚩🚩🚩🚩🚩🚩
@praveen_3825
@praveen_3825 2 года назад
@@vs-2834 🙏🚩
@agd924
@agd924 2 года назад
ನಮ್ಮ ಹೆಮ್ಮೆ, ನಮ್ಮ ಇಮ್ಮಡಿ ಪುಲಿಕೇಶಿ ದೊರೆ ❤
@K-21668
@K-21668 Год назад
🚩
@K-21668
@K-21668 Год назад
ಜೈ ಮಾ ಭವಾನಿ🚩🙏🏻
@khudirambose9910
@khudirambose9910 Год назад
ಹಿಂದೂ ಹುಲಿ shivaji🚩
@VIRAT-eo9gp
@VIRAT-eo9gp 2 года назад
ಬಿಜಾಪುರದ ಎಲ್ಲಾ ಮಾಹಿತಿ ಅದ್ಭುತವಾಗಿ ನೀಡಿದ ನಾಗರಾಜ್ ಕಾಪಾಸಿ ಸರ್ ಅವರಿಗೆ ಧನ್ಯವಾದಗಳು🙏🙏🙏
@ManjuNK-sp8si
@ManjuNK-sp8si 2 года назад
🤗
@malappapujari4300
@malappapujari4300 Год назад
🙏🙏
@kusumaas4138
@kusumaas4138 Год назад
@@ManjuNK-sp8si 0000
@aratiaru2639
@aratiaru2639 5 месяцев назад
Ayoo helidde pade pade heltane ewnetha mahiti kododu
@basawrajbhajantri9691
@basawrajbhajantri9691 4 месяца назад
ಎಲ್ಲರಿಗೂ ಶಿವಾಜಿ ಮಹಾರಾಜರ ೩೯೭ ನೆ ಜಯಂತಿಯ ಶುಭಾಶಯ
@user-zh5ce4js2w
@user-zh5ce4js2w 2 года назад
ಮಾಹಿತಿ ನೀಡುತ್ತಿರುವ ಇತಿಹಾಸಕಾರರಿಗೆ ಧನ್ಯವಾದಗಳು ಸರ್
@chaudappsr2190
@chaudappsr2190 2 года назад
ಅವ್ರು ಪೊಲೀಸ್ ಇಲಾಖೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿ ಮಂಗಳೂರು ಅಲ್ಲಿ ಕೆಲಸ ಮಾಡ್ತಾ ಇದಾರೆ, ಇತಿಹಾಸದ ಬಗ್ಗೆ ಓದಿದರೆ,ಅವರ ಹೆಸರು, ನಾಗರಾಜ್ ಕಾಪಸಿ,
@ahsjskskxbbs
@ahsjskskxbbs 2 года назад
@@chaudappsr2190 anra number send madi sir
@sachinbilagi7726
@sachinbilagi7726 2 года назад
@@chaudappsr2190 ವಾವ್, ₹
@koragappapoojary9147
@koragappapoojary9147 2 года назад
Go forward tk u
@suheelahmed3904
@suheelahmed3904 2 года назад
ITU t7
@R_rekha
@R_rekha 2 года назад
ಶಿವಾಜಿ ಮಹಾರಾಜ್ ಕಿ ಜೈ ..ಅವರ ಒಳ್ಳೆ ವ್ಯಕ್ತಿತ್ವಕ್ಕೆ ಜೈ
@atmanandgouroji7754
@atmanandgouroji7754 2 года назад
Jai immadi pulikeshi
@praveen_3825
@praveen_3825 2 года назад
🚩ಹಿಂದೂ ಹುಲಿ,ಹಿಂದೂ ಹೃದಯ ಸಾಮ್ರಾಟ ಇಮ್ಮಡಿ ಪುಲಿಕೇಶಿ ಮಹಾರಾಜರಿಗೆ ಜೈ 🙏
@nishugowda6172
@nishugowda6172 2 года назад
Yaake karnatakadalli yaaru rajaru ilve ilva.. Shivaji karnatakana hindutvana enu kapadilla avra rajyana kapadkondiddu aste.
@praveenp1766
@praveenp1766 2 года назад
2 ನೆ ಪುಲಕೇಶಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ಹೆಮ್ಮೆಯ ಹಿಂದೂ ಸಾಮ್ರಾಟರು
@mrgrape.siddapurk9685
@mrgrape.siddapurk9685 2 года назад
@@atmanandgouroji7754 a malla vishaya artha madko
@manjunathmajunath7352
@manjunathmajunath7352 2 года назад
ಆಹಾ ಎಂತಾ ನಿರೂಪಣೆ ಅದ್ಭುತ. ಜೈ ಶಿವಾಜಿ ಮಹಾರಾಜ್
@Bossalur6430
@Bossalur6430 8 месяцев назад
ಜೈ ಇಮ್ಮಡಿ ಪುಲಕೇಶಿ❤🚩🚩
@SujeetSindhe-qd1hq
@SujeetSindhe-qd1hq 11 месяцев назад
ಹಿಂದೂ ಧರ್ಮದ ರಕ್ಷಕ 🚩 ಶ್ರೀ ಛತ್ರಪತಿ ಶಿವಾಜಿ ಮಹಾರಾಜ 🚩 ಇದೇ ತರ ಮೆಸೇಜ್ ಕೊಡ್ತಾ ಇರಿ ಸರ್ ಜೈ ಹಿಂದೂ ರಾಷ್ಟ್ರ
@Bossalur6430
@Bossalur6430 8 месяцев назад
ಜೈ ಇಮ್ಮಡಿ ಪುಲಕೇಶಿ❤🚩🚩
@goldysgeneral
@goldysgeneral 14 дней назад
Jai tullhidi tullkeshi ​@@Bossalur6430
@Anu-yq9gz
@Anu-yq9gz Год назад
ಛತ್ರಪತಿ ಶಿವಾಜಿ ಮಹಾರಾಜ್ ಕಿ ಜೈ 🚩🚩🚩🙏
@minnuschannel4908
@minnuschannel4908 Год назад
ಜೈ ಶಿವರಾಯ
@VijayaKumar-gu4yq
@VijayaKumar-gu4yq 2 месяца назад
💐🙏👍
@santoshgunnapoor102
@santoshgunnapoor102 2 года назад
ವಾವ್ ಸೂಪರ್ episode ಇದು ನಾಗರಾಜ್ ಕಾಪಸಿ ಅವರಿಗೆ ಧನ್ಯವಾದಗಳು
@shekhargowda4051
@shekhargowda4051 2 года назад
ನಾಗರಾಜ್ ಅವರಿಗೆ ಧನ್ಯವಾದಗಳು 🙏🙏
@udayuday2311
@udayuday2311 2 года назад
ಕಾಪಸಿ ಅವರಿಗೆ ಧನ್ಯವಾದಗಳು. ಪರಮ್ ಜೀ ಇತಿಹಾಸ ನೀವು ಓದಿಕೊಳ್ಳಿ. ಕಾಪಸಿ ಅವರನ್ನು ಅಸಂಬದ್ಧ ಪ್ರಶ್ನೆ ಕೇಳುವುದು ತಪ್ಪುತ್ತದೆ. ಧನ್ಯವಾದಗಳು
@Rockyramesh56
@Rockyramesh56 7 дней назад
ಇಷ್ಟೆಲ್ಲಾ ನಡೆದರು ಇಷ್ಟೆಲ್ಲಾ ಇತಿಹಾಸಕ್ಕೂ ಒಬ್ಬನೆ ತಂದೆ ಅವನೆ ಶ್ರೀಮನ್ ನಾರಾಯನ 🚩🚩🙏 🙏
@Atmanandkaroshi3658
@Atmanandkaroshi3658 2 года назад
ಕಾಪಸಿ ಸರ್ ರವರು ಮಾಹಿತಿ ನೀಡುವಾಗ ಮಧ್ಯದಲ್ಲಿ ಸರ್ ಸರ್ ಅಂತಾನೆ ಪರಮ್ ಸರಗೆ ರೆಸ್ಪೆಕ್ಟ ಕೊಡತಿರತಾರಲ್ಲ ಅದಂತು ನನಗೆ ತುಂಬಾ ಇಷ್ಟ...😍🙏
@umesh251289
@umesh251289 Год назад
ಇದು ಹಿಂದೂ ಮತ್ತು ಮುಸ್ಲಿಂ ರಾಜನ ನಡುವಿನ ವ್ಯತ್ಯಾಸ
@Govindraj-of3ll
@Govindraj-of3ll Год назад
ಈ ಮಾತಾ0ಧನ ಕ್ರೂರಿ ಮನಸು ಹೇಗಿತ್ತು ನೋಡಿ
@sanjugouda9464
@sanjugouda9464 2 года назад
ಪರಮ್ ಸರ್ ತುಂಬಾ ಒಳ್ಳೆಯ ಮಾಹಿತಿ ನೀಡುವ ನಿಮಗೆ ಧನ್ಯವಾದಗಳು. ಉತ್ತರ ಕರ್ನಾಟಕದವರಾದ ನಮಗೆ ಗೊತ್ತಿಲ್ಲದ ಮಾಹಿತಿಯನ್ನ ಸವಿವರವಾಗಿ ನೀಡಿದ್ದೀರಿ. ನಿಮಗೂ ಕಲಾಮಾದ್ಯಮಕ್ಕು ಒಳ್ಳೆಯದಾಗಲಿ.
@charithrgowdacharithrgowda6157
ನಮ್ಮ ಹುಬ್ಳಿ ಮಾಮನ ಊರು ಬಿಜಾಪುರ
@veereshv9395
@veereshv9395 17 дней назад
420 param
@ningaraj_b1623
@ningaraj_b1623 2 года назад
ನಮ್ಮ ವಿಜಯಪುರ ಬಗ್ಗೆ ನೀವು ಮಾಡಿರುವ ಈ ವಿಡಿಯೋ ಅದ್ಬುತ
@kavitaharish8532
@kavitaharish8532 2 года назад
Huu nimmade vijayapur🥰🥰
@CIVILTECHFORUM
@CIVILTECHFORUM 2 года назад
ಅಜಂತಾ ಎಲ್ಲೋರಾ ನೋಡಿ.. ಅತಿ ಹೆಚ್ಚು ಸ್ಮಾರಕಗಳು ಇವೆ..
@Atmanandkaroshi3658
@Atmanandkaroshi3658 2 года назад
😍ನಿಮ್ಮ ಕಲಾಮಾಧ್ಯಮ ಚಾನಲ ವಿಡಿಯೋ ನೋಡತಿದ್ದರೆ ಎಷ್ಟೆ ನಾವು ಬೇಜಾರಲ್ಲಿದ್ರೂ ಕ್ಷಣಕ್ಕೆ ಹೊರಟೊಗುತ್ತೆ ನಾನಂತು ಪರಮ್ ಸರ್ ಹಾಗೂ ಕಾಪಸಿ ಸರ್ ದೊಡ್ಡ ಅಭಿಮಾನಿಯಾಗಿದ್ದೆನೆ.…😍🙏
@sagarmamali5718
@sagarmamali5718 Месяц назад
ನಾಗರಾಜ್ ಸರ್ ಸತ್ಯ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು
@channappahugar2492
@channappahugar2492 2 года назад
ಅದ್ಭುತ ಸರ್ ನಿಮ್ಮ ಕಲಾಮಾಧ್ಯಮ ಚಾನೆಲ್ ಇಂದ ಇತಿಹಾಸ ತಿಳಿತಿದೆ ಇನ್ನೂ ಎತ್ತರಕ್ಕೆ ಬೆಳೆಯಲಿ ನಿಮ್ಮ ಚಾನೆಲ್
@siddharthm4761
@siddharthm4761 Год назад
ಬಿಜಾಪುರದ ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ ನೀಡಿದಕ್ಕೆ ತುಂಬಾ ಧನ್ಯವಾದಗಳು ಸರ್...
@sanganagoudabiradar2487
@sanganagoudabiradar2487 2 года назад
ಜೈ ಛತ್ರಪತಿ ಶಿವಾಜಿ ಮಹಾರಾಜ ❤️🚩🕉️🚩
@gagan49455
@gagan49455 Год назад
ಜೈ ಇಮ್ಮಡಿ ಪುಲಿಕೆಶಿ ❣️🙂
@shiva1879
@shiva1879 Год назад
ವೀರ ಸಾವರ್ಕರ್
@chethanchethanrock8568
@chethanchethanrock8568 Год назад
Sede
@kotreshakkotresha1310
@kotreshakkotresha1310 11 месяцев назад
@@gagan49455 pppppp
@kotreshakkotresha1310
@kotreshakkotresha1310 11 месяцев назад
@@chethanchethanrock8568 pppl
@saddammullabijapurvijayapu806
@saddammullabijapurvijayapu806 2 года назад
ಆದರೆ ಸಾಠ್ ಖಬರ್(ಗೋರಿ)ಅಂತ ಕರೆಯುತ್ತಾರೆ.ರೀ.ಸರ್. ಮಾಹಿತಿಗಾಗಿ ಹೃತ್ಪೂರ್ವಕ ಧನ್ಯವಾದಗಳು🙏🙏💐💐🥰🥰 ರೀ. ಸಾಠ್(ಅಂದರೆ 60) ನಾವು ಕಾಮೆಂಟ್ ಮಾಡಿದ್ದು.60ನೇ ದು😊😊
@ayyanagoudaradder4118
@ayyanagoudaradder4118 Год назад
ತುಂಬಾ ಅದ್ಭುತವಾದ ಕೆಲಸ ಮಾಡುತ್ತಿದ್ದೀರಿ ಪರಮ್ ಸರ್ ಹಾಗೂ ನಾಗರಾಜ್ ಸರ್ ವಿವರಣೆ ಕೂಡಾ ಅದ್ಭುತವಾಗಿದೆ ನಿಮ್ಮ ಸೇವೆ ಹೀಗೆ ಮುಂದುವರಿಯಲಿ
@user-mq5bb9gr3t
@user-mq5bb9gr3t 2 месяца назад
ಜೈ ಶಿವಾಜಿ ಮಹಾರಾಜ್ ಜೈ ಇಮ್ಮಡಿ ಪುಲಿಕೆಶಿ ಮಹಾರಾಜ್ ❤️🙏
@MrBharathcv
@MrBharathcv 2 года назад
ಜೈ ಶಿವರಾಯ
@riya1756
@riya1756 Год назад
Very nice story thank yo so much
@Sachin_suvarna
@Sachin_suvarna 2 года назад
Kaamuka Abzal khan 😳😳..... jai shivaji maharaaja
@mdmustafaustad7020
@mdmustafaustad7020 Год назад
ನಿಮ್ ಶ್ರೀ ಕೃಷ್ಣನ ಹೆಂಡರು ಎಷ್ಟು ಮಂದಿ ಇದಾರೆ ಲೆಕ್ಕ ಹಾಕಿದರೆ ಕಾಮುಕ್ಕ ಕಿಂತ ಕಾಮುಕ ಕೃಷ್ಣ 🤣
@Sachin_suvarna
@Sachin_suvarna Год назад
@@mdmustafaustad7020 nina Abzal haage dozzen dozzen makkalu maadi saisilila 😂😂😂
@mohammadakramakram8477
@mohammadakramakram8477 Месяц назад
Abzal khan magane shivaji kano gaandu Nan magne
@prakashbantanur3342
@prakashbantanur3342 2 года назад
ನಾಗರಾಜ್ ಕಾಪಶಿ sir ಒಳ್ಳೇ ಮಾಹಿತಿ ಕೊಟ್ಟಿದ್ದೀರಿ 🙏🙏🙏🙏
@rajasabnadaf8780
@rajasabnadaf8780 Год назад
ಕಲಾಮಾಧ್ಯಮ ಅದ್ಭುತ
@bhavanidhulakhed6965
@bhavanidhulakhed6965 Год назад
ನಮಸ್ತೆ ಪರಮ ಸರ್ ...ನಾವು ವಿಜಯಪುರದವರೆ..ಆದರೆ ಎಲ್ಲ ಸ್ಥಳಗಳನ್ನು ನೋಡಿದ್ದೇನೆ. ಈ ತರದ ಮಾಹಿತಿ ಇಲ್ಲದೆ..ನಾಗರಾಜ ಕಾಪಸೆ ಸರ್ ತಮ್ಮ ಮೂಲಕ ವಿಜಯಪುರದ ಮಾಹಿತಿಯನ್ನು ಜನರ ಮನಮುಟ್ಟುವ ಹಾಗೆ ಸರಳವಾಗಿ ವಿವರಿಸಿದ್ದು ನಮ್ಮ ಮನದಲ್ಲಿ ಅಚ್ಚಅಳಿಯದ ಹಾಗೆ ಮೂಡಿದೆ...
@malludolli4997
@malludolli4997 Месяц назад
Jai shivaji Maharaj Jai bhavani
@ganeshd784
@ganeshd784 2 года назад
Chatrapati shivaji maharaj Jai Hind Jai shivaji maharaj 🚩
@mahantagoudapatil3203
@mahantagoudapatil3203 Год назад
Jai Shivaji maharaja 💓💓🚩🚩
@Bossalur6430
@Bossalur6430 8 месяцев назад
ಜೈ ಇಮ್ಮಡಿ ಪುಲಕೇಶಿ❤🚩🚩
@narayankolkar2092
@narayankolkar2092 Год назад
ಐತಿಹಾಸಿಕ ಮಾಹಿತಿ ನೀಡಿದಕ್ಕ ಧನ್ಯವಾದ ಪಾ ದೊಸ್ತ...
@muheeblohar1739
@muheeblohar1739 4 месяца назад
Excellent guide Olleya waaq Shakti sir
@hindhurastra8628
@hindhurastra8628 2 года назад
Jai Shivaji Maharaj Jai kesri 🔥💪🚩🚩🐯🐯🙏
@a.c.procky4217
@a.c.procky4217 Год назад
ಧನ್ಯವಾದಗಳು ಸರ್....😊
@savitalifekannadavlog
@savitalifekannadavlog 2 года назад
Tq param annara 🙏
@doncorleone3901
@doncorleone3901 2 года назад
Uttara Karnataka da jana esht knowledge idruu esht humble irthaare. They are very respectful to other people. Hats off to Nagaraj Kapasi
@amithkumar8814
@amithkumar8814 2 года назад
gattadagulu 😂😂
@RahulGayakwadRahulGayakw-pk1st
@RahulGayakwadRahulGayakw-pk1st 11 месяцев назад
Shivaji Maharaj is great king in India....Jai shivaji jai bhavani
@somashekharaknsomu8859
@somashekharaknsomu8859 2 года назад
Nagaraju avra walking nodro spr.....stylish walking and spr apeech
@gkgk1317
@gkgk1317 2 года назад
ನಿಮ್ಮ ಮಾಹಿತಿ ಗೇ ತುಂಬಾ ಧನ್ಯವಾದಗಳು
@tarunkumar.starunkumar.s1300
@tarunkumar.starunkumar.s1300 2 года назад
Jai Shivaji Maharaj 🚩🚩🚩🚩🚩
@Bossalur6430
@Bossalur6430 8 месяцев назад
ಜೈ ಇಮ್ಮಡಿ ಪುಲಕೇಶಿ❤🚩🚩
@HP-tc7ev
@HP-tc7ev Год назад
ವಿಜಯಪುರದಲ್ಲಿ ಗತಿಸಿ ಹೋದ ಇತಿಹಾಸವನ್ನು ಮತ್ತೆ ಬೆಳಕಿಗೆ ತಂದ ನಿಮಗೆ ಭೀಮ್ ವಂದನೆಗಳು ಸರ್ 🙏💙💙ಜೈ ಭೀಮ್ ಸರ್ 🇪🇺🇪🇺
@lakshmappajadar8480
@lakshmappajadar8480 Год назад
ಜೈ ಭೀಮ್ ಸರ್ 🇪🇺
@rukmojirao.s9171
@rukmojirao.s9171 2 года назад
🙏🙏ಪರಮೇಶ್ವರ್ ಶಿವಾಜಿ ಮಹಾರಾಜ್ ಬಗ್ಗೆ ವಿಡಿಯೋ ಮಾಡಿ
@appurajanna1336
@appurajanna1336 Год назад
ಯಾವನು ಅವ್ನು ಮರಾಠಿ ಪುಕ್ಸ್
@Logicalsrinivas
@Logicalsrinivas 3 месяца назад
This person is very humble person Ilike his speech
@sangappaa8740
@sangappaa8740 2 года назад
ಸೂಪರ್ ಮಾಹಿತಿ ಸರ್ 👍👍👍👍👍👍🤗🎉
@shreyasmogarepubg9990
@shreyasmogarepubg9990 2 года назад
Mahiti kodisidA param sir ge mattu mahithi kotta kapasi guide sirge tumba dhanyavadagalu🙏🙏
@jk_indian_11
@jk_indian_11 Год назад
ನಾನು ಮೊನ್ನೆ ತಾನೇ ಬಿಜಾಪುರಕ್ಕೆ ಹೋಗಿದ್ದೆ ಅಂದ್ರೆ ನಂಗೆ ಗೊತ್ತೇ ಇಲ್ಲ ಮತ್ತೆ ಯಾವಾಗಾದ್ರೂ ಹೋಗ್ತೀನಿ
@mohanraok6138
@mohanraok6138 2 года назад
Thank you very much ಪರಂ
@chidanandhugarchidha8743
@chidanandhugarchidha8743 2 года назад
This guided is very good explain 🙏🙏🙏🙏
@kavitaharish8532
@kavitaharish8532 2 года назад
Yess100%
@siddugodekar5390
@siddugodekar5390 Год назад
ಸರ್ ಖತಿಜ ಅನ್ನುವ ಕಿರಿಯ ಹೆಂಡತಿ ಬಗ್ಗೆ ಹೇಳಿ ಸರ್ ಅವಳನ್ನು ಕೊಂದ ಸ್ಥಳ ಇಂದು ಖತಿಜಾಪುರ ಎಂದು ಹೆಸರಾಗಿದೆ
@mahaningraval1929
@mahaningraval1929 Год назад
ನಿಜ ಬ್ರೋ
@opbeastgaming1152
@opbeastgaming1152 7 дней назад
Jai shreeram
@nagarajk6878
@nagarajk6878 2 года назад
Wonderful information from Sri Nagaraj
@kantharajhj7103
@kantharajhj7103 2 года назад
Adbutha vivatane maharaj sir . Thanks param
@sangeethaTR-wj1vn
@sangeethaTR-wj1vn 2 месяца назад
Nice explanation sir 👏👏
@K-21668
@K-21668 Год назад
ಜೈ ಇಮ್ಮಡಿ ಪುಲಿಕೇಶಿ ಮಹಾರಾಜ್🚩ಜೈ ಶಿವಾಜಿ ಮಹಾರಾಜ್🚩🙏🏻
@siris3703
@siris3703 Год назад
ಅಬ್ಬಾ. ಎಷ್ಟೊಂದು ವಿಶಯ ಸಂಗ್ರಹ ಮಾಡ್ತೀರಿ. ಸುಪರ ನೀವು.
@shankarraogaikwad9747
@shankarraogaikwad9747 2 года назад
ಜೈ ಶಿವಾಜಿ🚩❤️❤️🔥🔥🔥🔥
@rosikk7325
@rosikk7325 Год назад
Super sir kalamadyama ke olledagali👌👌👌👍👍👍
@vhrahul711
@vhrahul711 2 года назад
One of Good Guide Nagaraj Sir 👌👌🙏
@neelambikapatil8717
@neelambikapatil8717 2 года назад
Thanks thumba rochakavagiththu
@ramachandrakaragodu8863
@ramachandrakaragodu8863 2 года назад
EThanks tor.Rare. Information 🔥
@raghavendrawalikar157
@raghavendrawalikar157 2 года назад
Amazing information sir
@hasansabnadaf1252
@hasansabnadaf1252 2 года назад
Gret param sir
@purnimachandramohan4607
@purnimachandramohan4607 Год назад
The great Shivaji Maharaj🙏👍
@mallikarjunkonadi6219
@mallikarjunkonadi6219 2 года назад
Good information nagaraja capse sir
@neemuasru8755
@neemuasru8755 2 года назад
63 hendathi mathra idhadha Kutumbadalli bereyaaru iralilva
@AbhishekPatil943
@AbhishekPatil943 2 года назад
Big fan sir ❤️
@prem6388
@prem6388 2 года назад
The best video🙏
@Shkudla
@Shkudla Год назад
Super edella hege tilkondri. Exalted your explanation
@sadhashivpanadi4815
@sadhashivpanadi4815 2 года назад
Good work nimdu
@nagamallunagu9528
@nagamallunagu9528 23 дня назад
ಜೈ ಶಿವಾಜಿ
@yamanappakt9064
@yamanappakt9064 2 года назад
Super sir, thank you sir
@gurulingappakhanapur2870
@gurulingappakhanapur2870 2 года назад
Exlent lecturing
@AshwiniMR-zd8yp
@AshwiniMR-zd8yp 26 дней назад
Amazing explanation sir 😊
@geetharao2331
@geetharao2331 Год назад
ತುಂಬಾ ಅಂದರೆ ತುಂಬಾನೇ ಖುಷಿ ಆಯ್ತು
@rahulmr8271
@rahulmr8271 Год назад
loved it
@raadhakrishna5001
@raadhakrishna5001 2 года назад
Nagraj Sir.....u r doing a great job....tq so much for ur information....✨♥️
@nethraraj4818
@nethraraj4818 2 года назад
Super history sir
@rameshanitha5926
@rameshanitha5926 Год назад
Super Sir good job 🙏🙏🙏🙏🙏🙏
@gopalgaja756
@gopalgaja756 2 года назад
Super Sir 🙏🙏
@user-uq3su5hc1l
@user-uq3su5hc1l 10 месяцев назад
super sir
@pcnagaraj2096
@pcnagaraj2096 Год назад
Thanks to.guider
@pallavimanohar.5440
@pallavimanohar.5440 Год назад
ಧನ್ಯವಾದ
@kanakarayabenakanal3400
@kanakarayabenakanal3400 Год назад
Kalamadyama team ge 🙏🙏
@vijayaa2648
@vijayaa2648 2 года назад
Very good information, he had good knowledge
@amgamer3826
@amgamer3826 2 года назад
Big fan sir 🙏🙌👏👌👍❤🙏🙌👏
@ushaut3583
@ushaut3583 2 года назад
Heartful thanks to Nagaraj
@rashmirashu4907
@rashmirashu4907 Год назад
Thank you 🙏🙏🙏🙏🙏♥️♥️♥️♥️♥️
@834cm
@834cm 11 месяцев назад
Good explain sir
@Dk__Sameer_d__143
@Dk__Sameer_d__143 Год назад
Tipu Sultan The Tiger 👑 Of Mysore❤ Jai tippu😈💥
@svramesh8842
@svramesh8842 2 месяца назад
Thank you very much for your information
@Ninja_zx10r_KA52
@Ninja_zx10r_KA52 2 года назад
En sir yesterday wait madi sakaythu upload madle illa
@nabimujawar6900
@nabimujawar6900 6 месяцев назад
ಸೂಪರ್
@rohinimalge4650
@rohinimalge4650 2 года назад
Thanks param sar
@shashikala-wq5nl
@shashikala-wq5nl 2 года назад
Good explanation
@shashi1238
@shashi1238 Год назад
Super explain pramanna super really tq
@dharamrajdhulakhed3506
@dharamrajdhulakhed3506 Год назад
Good information
Далее
I Built a SECRET Soccer Field in My Room!
24:15
Просмотров 13 млн