ರಂಗನಾಥ ಅವರೇ....., ನಿಮ್ಮ ಅಭಿಪ್ರಾಯ 100ಕ್ಕೆ 100 ಸತ್ಯ 👌 ದೊಡ್ಮನೆಯ ವರನಟ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಭಾರತ ರತ್ನ ಪ್ರಶಸ್ತಿಗೆ ಅತ್ಯಂತ ಅರ್ಹತೆ ಇದ್ದ ಮಹಾನ್ ವ್ಯಕ್ತಿಗಳು 👍❤👌
Astondhu ade tadeyallu..ellaavannu.,..ellarannu meeri beledhu nintha Mahaan Meru Nata, nijavaada Kalaakaara Namma Muddhina Vishnuji...........Hats off to you sir
In shivanna s daughter’s marriage. Bharathi madam arrived the way Shivanna touched her feet and bharatha madam hugged him I cannot forget only few crooked people created nuisance between them ……but both of them should have solved this problem wow them our Kannada industry would have been at the peak with this legends
ಎನ್ ಮಾಡೋದು ಸಾರ್ ಕೆಲವರಿಗೆ ಪ್ರಚಾರದ ಗೀಳು ಇದೆಲ್ಲಾ ಮಾತನಾಡಿಸಿ ಬಿಡುತ್ತೇ ಅದರಲ್ಲೂ ಇತ್ತೀಚೆಗೆ ನಮ್ಮ ಕನ್ನಡ ಮಾಣಿಕ್ಯ ಚಾನಲ್ ನಲ್ಲಿ ಇದು ತುಂಬಾ ಆಗುತ್ತಿದೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ನನ್ನ ಅನಿಸಿಕೆ
Absolutely true.... vishnu sir tried his luck outside Kannada in movies....failed miserably and came back to Kannada...noway comparable to Annavru achievements, his legacy ,his morals etc Rajkumar is a legendary actor and the power of Kannada ...he's like MGR...NTR figure for Karnataka or even more..whereas vishnu sir can be considered just as another actor of KFI... Bcz there will always be one legendary actor and many actors in industry... It's he and his fans that always fought in competition always with Dr.Rajkumar...
Nin Amman Vishnu fans rajkumar fans jotr jagala madidala,adu nivu rajkumar fans vishnuvardhan fans mele jagala tegiddu ,nivu avr cutout shutting,Yella nivu madidu , vishnuvardhan pan India Superstar, phoniex of the Indian Cinema
ಕಥಾನಾಯಕನ ಕಥೆಯಲ್ಲಿ ವಿವರವಾಗಿ ಬಂದಿದೆ ಅಣ್ಣಾವ್ರ ಹೇಳಿಕೆ ಕೊಟ್ಟಿದ್ದಾರೆ ಆದರೆ ಅಂದಿನ ಕಾಲದ ಚಾಣಾಕ್ಷ ಪತ್ರಕರ್ತರು ವಿವಾದವನ್ನು ರಂಗೀರಿಸಿ ಬೆಂಕಿ ಹಾರಲು ಬಿಡಲಿಲ್ಲ ಅದರ ಪರಿಣಾಮ ವಿಷ್ಣುವರ್ಧನ್ ಅವರು ಹಿಂಸೆ ಅನುಭವಿಸಿದರು. ರಾಜ್ ಅವರು ಅನೇಕ ಸಂದರ್ಭ ಗಳಲ್ಲಿ ಎಲ್ಲಾ ಎಲ್ಲೇ ಮೀರಿ ವಿಷ್ಣುವರ್ಧನ್ ಅವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ಸಾಭೀತು ಪಡಿಸಿದ್ದಾರೆ.
ನರ್ತಕಿ... ಅಲ್ಲಾ sir...Santosh theatre Alli mini hall ಇದೆ...preview projection theatre ಇತ್ತು. ಎಲ್ಲಾ ಹೊಸ ಚಿತ್ರಗಳು preview show..producer.. distributor ನೋಡುತಿದ್ದರು.
sir galate galu aagbardu antha ididre raj kumar awru vishnu dada awr paravagi ondu statement kottidre yav galate galu kuda aagta irlilla... awr sumne iddidik gandadagudi film shooting vele naddidu nija ankondu abhimani galu ast galate galu madta ididu
Dr. Rajkumar sir avr fans huttu kachadagalu... Nam Dada ge thumba nov kottidare... Avribru thumba aatmeeyaru... Swalpa Jana loafer galinda avr matte ondagakke aglilla
ಸರ್, ಪಾರ್ವತಮ್ಮ ಅವರು ಫುಲ್ ರೌಡಿಸಂ . Leelavthi ಮನೆ ಗೆ ರೌಡಿ ಗಳನ್ನೂ ಕಳ್ಸಿ ಗಲಾಟಿ ಮಾಡಿ.ಕಚಡಾ ಕೆಲ್ಸ ಮದ್ದಿದ್ದ. ಎಲ್ಲರನ್ನೂ ಬೇಳಿ ಬರ್ದು ಅಂತ ಎಷ್ಟು ಆಟ ಆಡಿದ್ದಾರೆ ಗೊತ್ತಾ. ಹೇಳಿದ್ರೆ ಯಾರು ನಂಬ್ಬಲ್ಲ, ದೊಡ್ಡಮನೆ ತೂತು ತುಂಬಾ ದೊಡ್ಡದು
ರಾಜ್ಕುಮಾರ್ ಅವರು ನಮ್ಮ ವಿಷ್ಣು ಸಾರ್ ಗೆ ಮಾಡಿದ ಮೋಸ ಅನ್ಯಾಯವನ್ನು ಎಲ್ಲರನ್ನು ಕರೆಸಿ ನಮಗೆಲ್ಲ ಹೇಳಿಸುತ್ತಿರುವ ಕನ್ನಡ ಮಾಣಿಕ್ಯ ಚಾನಲ್ ನ ಪ್ರಮುಖರಾದ ನಿಜವಾದ ಕನ್ನಡದ ಮಾಣಿಕ್ಯ ಶ್ರೀ ಶ್ರೀ ಶ್ರೀ ವಿರಕ ಪುತ್ರ ಶ್ರೀನಿವಾಸ್ ರವರಿಗೆ ಜಯವಾಗಲಿ