Тёмный

"ಸಮುದ್ರದ ಕೆಳಗೆ ಹೋದ ಶವ ಮೇಲಕ್ಕೆ ತರುವ ಸಾಹಸ! ಈಶ್ವರ್ ಸಾಹಸಗಳು!-E01-Eshwar Malpe-KALAMADHYAMA- 

Kalamadhyama ಕಲಾಮಾಧ್ಯಮ
Подписаться 1,8 млн
Просмотров 822 тыс.
50% 1

ಈಶ್ವರ್ ಮಲ್ಪೆ ಅವರ ಸಂಪರ್ಕ ಸಂಖ್ಯೆ: 96634 34415
ESHWAR MALPE CONTACT: 96634 34415
#eshwarmalpe #kalamadhyama #param
Click on the below link to Subscribe to Kalamadhyama RU-vid Channel. / @kalamadhyamayoutube
www.kalamadhyama.com
ಈಶ್ವರ್ ಮಲ್ಪೆ-ಸಮುದ್ರದ ಆಳದಿಂದ 600 ಶವ ಹೊರತೆಗೆದಿರುವ ಸಾಹಸಿ! ಅವರ ವಿಶೇಷ ಸಂದರ್ಶನ ನಿಮಗಾಗಿ!. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA RU-vid CHANNEL:
If you enjoyed this video, please consider supporting KALAMADHYAMA RU-vid CHANNEL by joining our membership community on RU-vid by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Interviews Kalamadhyam, Kalamadhyama best Interviews, Eshwar Malpe, Eshwar Malpe Interview, Eshwar Malpe Home Tour, Eshwar Malpe Udupi, Eshwar Malpe Kalamadhyama, Eshwar Malpe Param interview, Malpe Beach Eshwar, Eshwar Malpe Wife, Malpe Harbour, Mangalore dhakke, Udupi dhakke, Udupi videos, Kalamadhyama, Kalamadhyama RU-vid Channel, Kalamadhyama Videos, Kalamadhyama Interviews, Kalamadhyama RU-vid, Best Kannada RU-vid Channel, KS Parameshwara,

Развлечения

Опубликовано:

 

17 мар 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 634   
@KalamadhyamaYouTube
@KalamadhyamaYouTube Год назад
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... ru-vid.comfeaturedAnnavruAnnavru
@mutturajuv7766
@mutturajuv7766 Год назад
Super Anna 💕
@eshwarmalpe6363
@eshwarmalpe6363 Год назад
ಕಲಾ ಮಾಧ್ಯಮದಲ್ಲಿ ಎಲ್ಲಾ ಜಿಲ್ಲೆಗಳಿಗೂ ನನ್ನ ಜನಗಳ ಸೇವೆ ಮಾಡುವ ಬಗ್ಗೆ ತಿಳಿಸಿದ್ದ ಪರಮ್ ಅವರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು ಇದರಿಂದ ಇನ್ನಷ್ಟು ಜನಗಳ ಸೇವೆ ಮಾಡುವ ಭಾಗ್ಯ ನನಗೆ ಲಭಿಸಿದೆ ನಾನು ದೇವರಲ್ಲಿ ಕೇಳಿಕೊಳ್ಳುವುದಿಷ್ಟೇ ದೇವರೇ ನನಗೆ ಎಷ್ಟು ಬೇಕಾದರೂ ಕಷ್ಟ ಕೊಡು ಮತ್ತೊಬ್ಬರಿಗೆ ಸಹಾಯ ಮಾಡುವ ಶಕ್ತಿ ನನಗೆ ಕೊಡು ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ 🙏
@sushanthshetty35
@sushanthshetty35 Год назад
🥺🙏 ಇರ್ನ ಕಷ್ಟ ಮಾತ ಬೇಗ ಪರಿಹಾರ ಅವಡು....
@Tippesh
@Tippesh Год назад
Subcribe madkoli yellaru
@manjunathanmanju3601
@manjunathanmanju3601 Год назад
Sir Hatsaf No words amazing person.
@josephp8168
@josephp8168 Год назад
Your heart ❤️ is pure .?God bless you Eshwar Sir.
@KRISHNAMURTHY-wi6my
@KRISHNAMURTHY-wi6my Год назад
ದೇವರು ನಿಮಗೆ ಕಷ್ಟ ಕೊಟ್ಟಿದ್ದು ಸಾಕು ಬ್ರೋ... ನಿಮ್ಮ ಮಕ್ಕಳು ಬೇಗ ಗುಣಮುಖರಾಗಿ ಆರೋಗ್ಯವಂತರಾಗಲಿ.... ನಿಮ್ಮ ಸೇವೆ ಇನ್ನೂ ಆ ದೇವರ ಕಣ್ಣಿಗೆ ಬಿದ್ದಿಲ್ಲ... ನೋಡತಾ ಇರಿ, ಇಷ್ಟರಲ್ಲೇ ನೀವು ಜೀವನದ ಅತ್ಯುತ್ತಮ ಹಂತ ತಲುಪುತ್ತೀರಿ... ಒಮ್ಮೆ ಕೊರಗಜ್ಜರ ಬಳಿ ಹೋಗಿ ಬನ್ನಿ ಬ್ರೋ.. 🙏
@punarvacare3046
@punarvacare3046 Год назад
1000 ಕೋಟಿ ಸಿನಿಮಾ ಮಾಡುವ ಡೂಪ್ಲಿಕೇಟ್ ಹೀರೋಗಳಿಗಿಂತ ಇಂತಹ ಕಾರ್ಯ ಮಾಡುವವರು ನಿಜವಾಗ್ಲೂ ನಿಜವಾದ ಹೀರೋಗಳು 👍👌👌🙏 ಅಭಿನಂದನೆಗಳು ಈಶ್ವರ್.. ಪರಮೇಶ್ವರ್ 👍🙏 ಇಬ್ಬರೂ ದೇವರೇ 🙏👌🙏
@eshwarmalpe6363
@eshwarmalpe6363 Год назад
🙏🙏🙏
@mahaveerbambadim11
@mahaveerbambadim11 Год назад
👍
@sanjayrao8090
@sanjayrao8090 Год назад
@sanjayrao8090
@sanjayrao8090 Год назад
@vismayasridhara567
@vismayasridhara567 Год назад
ನಿಜವಾದ ಸಾಹಸಿಗ. Real hero. ಇಂತವರನ್ನು ಹುಡುಕಿ ಇಂಟರ್ವ್ಯೂ ಮಾಡಿದ್ದಕ್ಕೆ ಪರಮೇಶ್ವರ್ ರವರಿಗೆ 🙏🏻🙏🏼
@eshwarmalpe6363
@eshwarmalpe6363 Год назад
🙏🙏🙏
@chaithrah2375
@chaithrah2375 Год назад
@@eshwarmalpe6363 🙏
@udaykumarm6356
@udaykumarm6356 Год назад
@@eshwarmalpe6363 💖💖
@eshwarmalpe6363
@eshwarmalpe6363 Год назад
🙏qq
@bharathkum865
@bharathkum865 Год назад
ಈಶ್ವರ ಅಣ್ಣ ನಮ್ಮ ಕರಾವಳಿ ಭಾಗದ ಅತ್ಯಂತ ಅಪರೂಪದ ಮುತ್ತು.
@eshwarmalpe6363
@eshwarmalpe6363 Год назад
🙏🙏🙏
@bharathkum865
@bharathkum865 Год назад
@@eshwarmalpe6363 ಅಣ್ಣ ನಿಮ್ಮನ್ನ ಒಂದು 2 ಸಲ ನೋಡಿದ್ದೇನೆ ಅಂದ್ರೆ ಈ ದೇಹಗಳನ್ನ ಹೊರತೆಗೆಯುವಾಗ ಆದರೆ ಮಾತನಾಡಿಲ್ಲ. ಆದರೆ ಆ ಎರಡು ಸಲ ನೋಡಿದಾಗಲು ನಿಮ್ಮ ಬಗ್ಗೆ ಇಷ್ಟೊಂದು ಮಾಹಿತಿ ಇರಲಿಲ್ಲ ಆದರೆ ಇವಾಗ ಇವೆಲ್ಲವೂ ಕೇಳಿದ ಮೇಲೆ ನಿಮ್ಮ ಮೇಲಿನ ಗೌರವ ಹೆಚ್ಚಾಗಿದೆ ನಿಮ್ಮ ಮಧ್ಯೆ ನಾನು ಇದ್ದೆ ಎನ್ನುವುದಕ್ಕೆ ಖುಷಿ ಇದೆ
@damodarpoojary4651
@damodarpoojary4651 Год назад
ನಮ್ಮ ತುಳುನಾಡಿನ ವೀರರು ಈಜುಗಾರರು ❤👍👌
@eshwarmalpe6363
@eshwarmalpe6363 Год назад
🙏🙏
@user-kr7tv6ds1n
@user-kr7tv6ds1n Год назад
@@eshwarmalpe6363 🙏🙏🙏 ನೀವು ನಮ್ ಉಡುಪಿ ಜಿಲ್ಲೆ ಯ ಹೆಮ್ಮೆಯ ವ್ಯಕ್ತಿ
@indukumar9560
@indukumar9560 Год назад
ಬ್ರದರ್, ನಿಮಗೆ ಆ ದೇವರು ಆನೆಯಷ್ಟು ಶಕ್ತಿಯನ್ನು ಮತ್ತು ಸಿಂಹದಷ್ಟು ಧೈರ್ಯವನ್ನು ಆ ಭಗಂತನು ನೀಡಲೆಂದು ಮನಪೂರ್ವಕವಾಗಿ ಪ್ರಾರ್ಥಿಸುತ್ತೇನೆ.🙏❤
@NikeshKumar-uf5kd
@NikeshKumar-uf5kd Год назад
ಒಳ್ಳೆ ವ್ಯಕ್ತಿ ಗಳನ್ನ ಸಂದರ್ಶನ ಮಾಡ್ತೀರಾ... ಪರಮೇಶ್ವರ್ ಸರ್ ನಿಮಗೆ ವಂದನೆಗಳು
@kokkadavenkataramanabhat2660
ಪರಂ ನೀವು ಇಂತಹ ಅತ್ಯಪೂರ್ವ ಸಾಹಸಪ್ರತಿಭೆಗಳನ್ನು ಪ್ರಧಾನಿ ಹಾಗೂ ಮುಖ್ಯಮಂತ್ರಿ ಗಳಿಗೆ ಪರಿಚಯಿಸುವ ಜವಾಬ್ದಾರಿ ನಿಮಗಿದೆ ಎಂಬುದನ್ನು ನಿವೇದಿಸಿಕೊಳ್ಳುತ್ತೇನೆ. ಸರಕಾರದಿಂದ ಇವರಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಜೀವಭದ್ರತೆಯ ಸಂರಕ್ಷಣಾ ಸಲಕರಣೆಗಳನ್ನು ಇಂತಹವರಿಗೆ ಒದಗಿಸಬೇಕಾದ ಅಗತ್ಯ ಹೆಚ್ಚಾಗಿದೆ ನಮ್ರಃ, ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ
@eshwarmalpe6363
@eshwarmalpe6363 Год назад
🙏🙏🙏
@shivakumarshivubestofluck6290
ಇವತ್ತಿನ ಸ್ವಾರ್ಥ ಪ್ರಪಂಚದಲ್ಲಿ ನಿಮ್ಮಂತವರ ನಿಸ್ವಾರ್ಥ ಸೇವೆಗೆ. ಕೋಟಿ ಕೋಟಿ ನಮನಗಳು.
@ಸಮಗ್ರNews
@ಸಮಗ್ರNews Год назад
ಇದು ಇದು interview ಅಂದ್ರೆ 🔥🔥🔥
@vinayakmagadum795
@vinayakmagadum795 Год назад
ಇಂತ ಸಾಹಸಿಗರು ನಮ್ಮ ಕರ್ನಟಕದಲ್ಲಿ ಇದಾರೆ ಅಂದ್ರೆ ನಾವು ಮೆಚ್ಚಬೇಕು .. ನಮ್ಮ ಕರ್ನಾಟಕ ನಮ್ಮ ಹೆಮ್ಮೆ ಜನ ❤❤🙏💯😍
@bailappakurubar6156
@bailappakurubar6156 Год назад
ಇವರು ಸಾಹಸಿಮಾತ್ರವಲ್ಲ ಒಬ್ಬ ಒಳ್ಳೆಯ ವ್ಯಕ್ತಿತ್ವವುಳ್ಳ ವ್ಯಕ್ತಿ ಇವರ ಮಾತಿನಿಂದ ಅದು ತಿಳಿಯುತ್ತದೆ 🙏
@VikrantK-dg5pi
@VikrantK-dg5pi Год назад
He is 46 years old and i bet gym going youth's of cities can't beat him in any competition 🙏
@arivigagi
@arivigagi Год назад
ಇಂತಹ ಅಪರೂಪದ ಸಾಧಕರನ್ನು,ಸಹೃದಯಿಗಳನ್ನು ಹುಡುಕಿ ಕನ್ನಡ ನಾಡಿನ ಜನತೆಗೆ ಪರಿಚಯಿಸುವ ನಿಮಗೆ ವಂದನೆಗಳು.
@shivakumarshivu2160
@shivakumarshivu2160 Год назад
ಈಶ್ವರ್ ಮಲ್ಪೆ ರವರಗೆ ನನ್ನ ತುಂಬು ಹೃದಯದ ಅಭಿನಂದನೆಗಳು 🤝💐💐💐💐💐💐💐
@TravellerKrantikarikannadiga
ನಿಮ್ಮ ಸಾಹಸಕ್ಕೆ ನಮ್ಮ ಕೋಟಿ ಕೋಟಿ ಪ್ರಣಾಮಗಳು 🎉🎉
@swarnakannan4024
@swarnakannan4024 Год назад
ದೇವರು ಯಾವಾಗಲೂ ಅವರನ್ನು ಕಾಪಾಡಲಿ 🙏
@sandeepamin2679
@sandeepamin2679 Год назад
ನಮ್ಮ ಉಡುಪಿ ಜಿಲ್ಲೆಯ ಹೆಮ್ಮೆ ನಮ್ಮ ಆತ್ಮೀಯ ಈಶ್ವರ್ ಅಣ್ಣ
@vikramkumarmv
@vikramkumarmv Год назад
If he has brought 600+ dead bodies to the surface and handed over.. He deserves some kind of national award for his contribution to the social cause. Thank you Param for recognising this talent and introducing this great man to the public. 🙏
@MasterYashas10
@MasterYashas10 Год назад
Neja
@rockystar118
@rockystar118 Год назад
Yes and even we shall appreciate Param for recognising this person thru his channel 😊
@chaarvinandan6350
@chaarvinandan6350 Год назад
❤ Correct
@_deepak_deepu
@_deepak_deepu Год назад
@@rockystar118 already 1year back news channel had interviewed him
@mamathac6140
@mamathac6140 Год назад
ಈ ವಿಡಿಯೋವನ್ನು , PMO and PMO offical page ಗೆ ಶೇರ್ ಮಾಡಬಹುದಲ್ವ??
@anjankumar-fe8ue
@anjankumar-fe8ue Год назад
ನಿಜವಾದ ನಾಯಕ, ದೇವ್ರು ಒಳ್ಳೇದು ಮಾಡಲಿ 🙏🙏🌹🌹,,
@malla07ify
@malla07ify Год назад
ಒಬ್ಬ ಒಳ್ಳೆಯ ಈಜುವ ಕಲೆಗಾರ ಸಾಹಸಗಾರ ಈಶ್ವರ್ ಸರ್ ಅವರ ಸಂದರ್ಶನ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು. ನಮಗೆ ಗೊತ್ತಿಲ್ಲದ ಸಂಗತಿಗಳನ್ನು ಹೇಳಿದ್ದಾರೆ🎉🎉
@naveenkumarkoppa
@naveenkumarkoppa Год назад
ಒಂತರಾ ಧೀರನೇ 🔥🔥🔥
@amaramar1448
@amaramar1448 Год назад
Real hero 😍 ದೇವ್ರು ಯಾವಾಗಲೂ ನಿಮ್ ಜೊತೆ ಇದ್ಧೂ ಕಾಪಾಡಲಿ 🙏🙌
@nisha7963
@nisha7963 Год назад
ತುಳುನಾಡಿನ ಕರಾವಳಿ ನಮ್ಮ ತುಳುನಾಡು❤
@proteas2387
@proteas2387 Год назад
ನಮ್ಮ ಕನ್ನಡನಾಡಿನ ತುಳು ಸಂಸ್ಕೃತಿ ಎಷ್ಟು ಚಂದ ಅಲ❤🚩
@rakshithkr1619
@rakshithkr1619 Год назад
ನಿಷ್ಕಲ್ಮಶ ಮನಸ್ಸು♥️🙌
@nishjagginish
@nishjagginish Год назад
ಒಳ್ಳೇದಾಗಲಿ sir,ದೇವರು ನಿಮ್ಮನ್ನ ಕಾಪಾಡಲಿ...... 🙏🙏
@rockey309
@rockey309 Год назад
ಜೈ ಮೊಗವೀರ❤️❤️🥰
@user-uz5kh6fi9u
@user-uz5kh6fi9u Год назад
jai harikantra 💪💪
@eshwarmalpe6363
@eshwarmalpe6363 Год назад
🙏🙏🙏
@sagar9510
@sagar9510 Год назад
​@@user-uz5kh6fi9u harikantra movaveera ondena??
@chandancreation1986
@chandancreation1986 Год назад
ಹಾಯ್ ಪರಮ್ ಸರ್ ನಮಸ್ಕಾರ ನಿಮ್ಮ ಎಲ್ಲಾ ಎಪಿಸೋಡುಗಳು ನಾವು ತುಂಬಾ ನೋಡುತ್ತೇವೆ. ಈಶ್ವರ್ ಅವರಿಗೆ ಒಳ್ಳೆದಾಗಲಿ ದೇವರು ಆರೋಗ್ಯ ಐಶ್ವರ್ಯ ಕೊಟ್ಟು ಚೆನ್ನಾಗಿಟ್ಟಿರಲಿ ನೀವು ಸರ್ಕಾರದವರಿಗೆ ಬೇಡಿಕೆಯಿಟ್ಟು ಈಶ್ವರ ಅವರಿಗೆ ಗೌರ್ಮೆಂಟ್ ಸಂಬಳ ಬರುವಂತೆ ಮಾಡಿ ಇಂಥ ಕೆಲಸ ಮಾಡುವವರು 100ಕ್ಕೆ ಒಬ್ಬರೇ ಇರುತ್ತಾರೆ ತುಂಬಾ ಒಳ್ಳೆ ಕೆಲಸ ಮಾಡುತ್ತಿದ್ದಾರೆ ಈಶ್ವರ್ ಅವರಿಗೆ ಒಳ್ಳೆದಾಗಲಿ ಆಲ್ ದ ಬೆಸ್ಟ್
@saddammullabijapurvijayapu806
ಈಶ್ವರ ಅವರ ಸಾಮಾಜಿಕ ಕಳಕಳಿಗೆ ಧನ್ಯವಾದಗಳು 🙏🙏 ವಿಶೇಷ ಸಂಚಿಕೆಯನ್ನು ಮಾಡಿದ ಪರಮ ಸರ್ ಹಾಗೂ ಕಲಾ ಮಾಧ್ಯಮ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು 🙏🙏
@eshwarmalpe6363
@eshwarmalpe6363 Год назад
🙏🙏🙏
@KRISHNAMURTHY-wi6my
@KRISHNAMURTHY-wi6my Год назад
ಈಶ್ವರ್ ಅವರನ್ನು ದೇವರು ನೂರು ವರ್ಷ್ ಕಾಲ ಚೆನ್ನಾಗಿ ಇಟ್ಟಿರಲಿ... ಅವರ ಸರಳತೆ, ಮುಗ್ದತೆ ಇಷ್ಟವಾಯಿತು... 👍👍🙏🙏
@padupadu8713
@padupadu8713 Год назад
🙏👌
@padupadu8713
@padupadu8713 Год назад
❤️
@PadmaKedilaya-zf8vw
@PadmaKedilaya-zf8vw 24 дня назад
ಸಮಾಜ ಸೇ ವಕನ ಸ ಮಾಜ ಸೇ ವೆ 👌🙏
@shreyasganiga8480
@shreyasganiga8480 Год назад
Jai Tulunadu ❤
@hssrilakshmi7805
@hssrilakshmi7805 Год назад
ಪರಮ್ ಸಾರ್ ನಿಜವಾಗಲೂ ನಿಮ್ಮ ಶ್ರಮ್ಮಕ್ಕೆ ಏನು ಹೇಳಿದರೂ ಸಾಲದು ನಿಮ್ಮ ಸಾಹಸಕ್ಕೆ ನಮ್ಮ ದೊಡ್ಡ ನಮಸ್ಕಾರ.. ಈಶ್ವರ್ ಅವರ ಕೆಲಸ ನೋಡ್ತಾ ಅವರ ಶ್ರದ್ದೆ ಅವರ ಸಾಹಸ ಹಾಗೂ ಸೇವಾ ಮನೋಭಾವ ನೋಡ್ತಾ ಇದ್ರೆ ತೆರೆಯ ಮೇಲೆ ನಟನೆ ಮಾಡೋರು ಹೀರೊಗಳಲ್ಲ ಇವರು ನಿಜವಾದ ಹೀರೊ ಅಂದರೆ... ಅವರ ಸೇವೆ ನಿಷ್ಠೆ ಇಂದ ಭಗವಂತ ಅವರ ಎಲ್ಲಾ ಕೋರಿಕೆಗಳನ್ನು ಈಡೇರಿಸಲಿ... 🙏🙏🙏🙏🙏ಈಶ್ವರ್ ಅವರಿಗೆ ನನ್ನದೊಂದು ಶುಭ ಹಾರೈಕೆ ಗಳು
@eshwarmalpe6363
@eshwarmalpe6363 Год назад
🙏🙏🙏
@vikram7388
@vikram7388 Год назад
Real hero as a soldier 💪💪💪💪
@VP_IN_KANNADA
@VP_IN_KANNADA Год назад
Gurugale intaha prathibe galna hudki interview madtiralla . I appreciate your work. And eshwar bro you are the true hero. Life saver. Ella kanadigara ashirwada ide ninmele. Keep up the good work. Neevu Hemmeya kannadiga❤
@praveenpower1393
@praveenpower1393 Год назад
ಈಶ್ವರ ಅಣ್ಣ ನಿಮ್ಮ ಸಾಹಸ ಕೆಲಸಕ್ಕೆ ಅನಂತ ಕೋಟಿ ಪ್ರಣಾಮಗಳು
@shivushivu3038
@shivushivu3038 Год назад
Edakke param sir nimge best utober award sikkide congrats 🎉❤
@reachthestars6752
@reachthestars6752 Год назад
ಚಂದದ ಭಾಷೆ ಈಶ್ವರ ಸಾಹಸ ಕೇಳಿ ಹೆಮ್ಮೆ ಅನಿಸಿತು
@India47232
@India47232 Год назад
ಮಹಾನ್ ವ್ಯಕ್ತಿ ಕಣ್ರೀ ನೀವು ಈಶ್ವರ್ ಅವರೇ🙏🙏🙏🙏
@lalalalasaheb1027
@lalalalasaheb1027 Год назад
Great sir nimge ondhu salute.
@ranjitamanjunathbadiger5318
Sir. ಇವರು ಮಾಡುವ ಕೆಲಸ ಅದ್ಬುತ. ಇದು ಒಂದು ಸಾಧನೆ ಇದಕ್ಕೆ ದ್ಯರ್ಯ ಬಹಳ ಮುಖ್ಯ... ಇವ್ರು ಕೆಲಸ ನಾ ನೋಡಿದೀನಿ sir 🙏🙏🙏
@nareshab-xu5ou
@nareshab-xu5ou Год назад
Real hero 👍 No words , great sir ❤️
@shivapalti3976
@shivapalti3976 Год назад
ಒಳ್ಳೆ ಪ್ರಯತ್ನ ಶುಭವಾಗಲಿ ಎಲ್ಲ team ಗೆ
@shimaj7628
@shimaj7628 Год назад
Pls government support him and give one government job as life saver and monthly salary. because government waste our society money for nonsense things......then why they not give something to this kind of real hero's to our society..... salute to u sir ur t real hero our society all t best and pls take care of yourself 1st 💐💐💐💐💐
@shivarajr7766
@shivarajr7766 Год назад
ಆ ದೇವರು ನಿಮಗೆ ಒಳ್ಳೆಯದು ಮಾಡಲಿ.ಸರ್
@ShwethaJN-pb1dk
@ShwethaJN-pb1dk Год назад
Real hero evari ge award kodi government endha help madi ha devaru evarige health ayasu kodali.
@nanuunknown611
@nanuunknown611 Год назад
ಅದ್ಭುತ ಸರ್ 💛❤️ ಒಳ್ಳೆದಾಗ್ಲಿ 💛❤️
@devilfordevil
@devilfordevil Год назад
Ivaru nijavaada hero ❤️❤️❤️
@timmannalakshmappa8330
@timmannalakshmappa8330 Год назад
🙏🙏 ನಿಜ್ವಾಗ್ಲೂ ಸೂಪರ್ ಸರ್ ನೀವು. ಅದ್ಭುತ ಧೈರ್ಯ. 🙏
@santhoshdevadiga3104
@santhoshdevadiga3104 Год назад
23rd march maravanthe ge agamisuttiruva Eshwar Anna nimage suswagata💐💐💐🙏🙏👍 with lots of love from santhosh Devadiga &family maravanthe🙏
@michaelbooze2435
@michaelbooze2435 Год назад
He has many stories to share, please continue this series, personal story one full episode please, he deserves recognition from state and central government, I will meet eswar Anna when I come to malpe and help if anything from my side, Real hero Eswar anna 🙏 God bless you and your family,
@eshwarmalpe6363
@eshwarmalpe6363 Год назад
🙏🙏🙏
@proteas2387
@proteas2387 Год назад
​@@eshwarmalpe6363 Anna great work 👍 love from chikkamagaluru ❤️
@vinayakhubballi3527
@vinayakhubballi3527 Год назад
🙏 koti vandanegalu sir nimage wonderful video.
@harishkunder6272
@harishkunder6272 Год назад
Real hero eshwar, wonderful 👍 person,
@Lucky46661
@Lucky46661 Год назад
Anna nimmanna devaru chanagi idli anna Your are the great person HATSOFF TO YOU ANNA🙏🙋‍♂️
@FoodFashion4U0153
@FoodFashion4U0153 Год назад
I got goosebumps listening to Eshwar Sir Definitely this man should be awarded hats off 🙏🏻
@sureshnaik6168
@sureshnaik6168 Год назад
Great work
@mr.legendary2523
@mr.legendary2523 Год назад
ನಿಜವಾದ ಹೀರೋ ಇವರೇ ಕೈ ಎತ್ತಿ ಮುಗಿ ಬೇಕು 🙏🙏
@VinayKumar-hs6qp
@VinayKumar-hs6qp Год назад
I m speechless, hat's off to this real Hero
@ArifAriF-kl3gv
@ArifAriF-kl3gv Год назад
Salute sir
@nayanak5591
@nayanak5591 Год назад
Neevu nijavada samudrada raja sir 🙏🙏🙏
@dhananjaya1164
@dhananjaya1164 Год назад
ಒಳ್ಳೆದಾಗಲಿ ಸರ್
@chandandigital9357
@chandandigital9357 4 месяца назад
ನಿಜವಾದ ಸಾಹಸಿಗ. Real hero. ಇಂತವರನ್ನು ಹುಡುಕಿ ಇಂಟರ್ವ್ಯೂ ಮಾಡಿದ್ದಕ್ಕೆ ಪರಮೇಶ್ವರ್ ರವರಿಗೆ
@girlishuppar8813
@girlishuppar8813 Год назад
ತುಂಬಾ ಧನ್ಯವಾದಗಳು ಪರಮ್ ಸರ್ ಇಂತಹ ಹಾರ್ಡ್ ವರ್ಕ್ ಮಾಡೋವರನ್ನು ಹುಡುಕಿ ಪರಿಚಯ ಮಾಡಿಸಿದ್ದಕ್ಕೆ
@pranavshirur5687
@pranavshirur5687 Год назад
Param sir thank you for Recognizing the extraordinary man 'Eshwar'. Nimma kelasaka yavadae adae tadae illadae hegae mundu varayalli 👍👏
@user-kr7tv6ds1n
@user-kr7tv6ds1n Год назад
ಇಂತ ಸಾಧಕರ ವಿಕೇಂಡ್ ವಿತ್ ರಮೇಶ್ ಕಾರ್ಯಕ್ರಮ ಕ್ಕೆ ಕರೆಸಬೇಕು🙏🙏
@vigneshkalathur9258
@vigneshkalathur9258 Год назад
Eshwar malpe namma udupiya real Hero.
@Kkannada
@Kkannada Год назад
Ivru kandri real herogalu,... 👏
@sumanthkharvisumanthkharvi8197
😍🥰 ನಮ್ಮ ತುಳುನಾಡು
@papannamnnagamangala3263
@papannamnnagamangala3263 Год назад
Real Hero❤
@vishala.ಅರ್.ಬಿ.2386
ಔದು ನೀಜಾ ವಾಗಿಯೂ ನಿನ್ನ ಕೆಲಸ ದೇವರ ಕೆಲಸ 🙏🌹🙏🌹🙏
@vinoda.kondikoppa4617
@vinoda.kondikoppa4617 Год назад
🙏parmma Sir. Eshwar Anna nimm sevege koti koti naman 🙏🙏🙏🙏🙏
@maheshmahi2501
@maheshmahi2501 Год назад
Param sir hats off you yelemari kai antha person na hudki interview madthira all the best
@utailors9317
@utailors9317 Год назад
ನಿಮ್ಮ ವೀಡಿಯೋಸ್ ನ ನಾನು 2eyar enda nodta edene ಅದರೆ ರೋಮಾಂಚನ kare ವಿಷಯದ ಕಂಟೆಂಟ್ ಅಂದರೆ ಇದು ಪರಂಮ್ sir ಸುಪರ್ ಅವರಿಗೆ ನನ್ನ ❤❤❤❤ ವಂದನೆ
@eshwarmalpe6363
@eshwarmalpe6363 Год назад
🙏🙏
@utailors9317
@utailors9317 Год назад
@@eshwarmalpe6363 love you ಈಶ್ವರ್ sir ಧೈರ್ಯ ಸಾಹಸಕ್ಕೆ ಹಾಗೂ ನಿಮ್ಮ ಕಾರ್ಯ ಕ್ಷಮತೆಗೆ ತುಂಬು ಹೃದಯದ ಧನ್ಯವಾದಗಳು
@laxmishnaik5478
@laxmishnaik5478 Год назад
ದೇವರು ನಿಮಗೆ ಒಳ್ಳೆಯದು ಮಾಡಲಿ ‌ಬ್ರದರ್ 🙏🙏🙏
@santhoshdevadiga3104
@santhoshdevadiga3104 Год назад
Evru real hero namma udupiyavaru yavde prachara bayasade niswartha seve maduva sahrudayi Eshwara anna nimge devra anugraha sada irali congrats param sir 100%devru mecchuvanta kelsa madidri thanks🙏
@bhudha334
@bhudha334 6 дней назад
Aa devara ಆಶೀರ್ವಾದ ನಿಮ್ಮ ಮೇಲೆ ಯಾವಾಗಲೂ ಇರಲಿ ಈಶ್ವರ್ ಮಲ್ಪೆ sir
@stronger1895
@stronger1895 Год назад
ನನ್ನ ತುಳುನಾಡಿನಲ್ಲಿ ಎಲ್ಲರೂ ವೀರರೇ... ...
@NSN125
@NSN125 Год назад
ಅದ್ಭುತ ಧೈರ್ಯ👍🙏
@hanumanthakhanumanthgaded2807
Iam becoming a big fan of kalamadhyama
@user-yz3sf8yg9k
@user-yz3sf8yg9k Год назад
Utleast DK shivkumar given him ambulance to do this g8 job. Eshwar 🔥
@58techkannada58
@58techkannada58 10 дней назад
Love from ತುಳು ನಾಡು ❤❤❤ ಸೂಪರ್
@vinayasoans5923
@vinayasoans5923 Год назад
Wow great sir.inthavrige government recognise madbeku .evrige support madbeku
@phrvlogs5889
@phrvlogs5889 Год назад
Eshwar sir a aru. Namma hero
@kmnayak1888
@kmnayak1888 Год назад
Intha vyaktigalu namma society ge tumba mukhya.... Thanks kalamadhyama
@shruthishruthi30
@shruthishruthi30 Год назад
Super interview sir devaru avarige 100 varshkinta tumba ayassu kodli great man sir
@lakshmia9838
@lakshmia9838 Год назад
Very nice information , namaste param sir thankyou
@da-fv3mg
@da-fv3mg Год назад
Namma eshwar anna namma Hemme
@ktoc1580
@ktoc1580 Год назад
Hidden talent..... He must be famous... Social media should make him popular
@-mrpsychopath985
@-mrpsychopath985 Год назад
In between six days he became hero In all over Karnataka, all because of his hardwork 🙏
@anniecolaco194
@anniecolaco194 7 месяцев назад
You are a real Hero of our Land
@maheshck9610
@maheshck9610 Год назад
Noble service bro, respect
@MaheshkK-km8jj
@MaheshkK-km8jj 3 месяца назад
ಸೂಪರ್ ಸರ್ 🦁🦁
@meenapoojary7149
@meenapoojary7149 4 месяца назад
Your the Real Hero 👍God bles you Brother keep it up .
@user-po6ek6uo5h
@user-po6ek6uo5h 3 месяца назад
God bless you sir
@ChandrashekarME
@ChandrashekarME Год назад
Eshwaranna neevu real Hero 🙏🙏🙏🤝
@raghud84
@raghud84 Год назад
ನಿಮಗೇ ದೇವರು ಒಳ್ಳೆಯ ಆಯಸು ಕೊಡಲಿ ಸಾರ್
@ritheshdsouza9965
@ritheshdsouza9965 11 месяцев назад
Namma eshwaranna❤❤❤
@bakkinathan6801
@bakkinathan6801 Год назад
Thank you so much brother for this social service
@daru2632
@daru2632 Год назад
ಈಥವ್ರು ತೇರೇ ಹಿಂದಿನ ಹೀರೋ ಗಳು ಸಾರ್ ❤️
@UDUPI-KINGS-KA20
@UDUPI-KINGS-KA20 Год назад
Yes daru
Далее