Тёмный

ಸಾಪ್ಟ್ ವೇರ್ ಕಂಪನಿ ಮ್ಯಾನೇಜರ್ ಕೂಡ ಇವರಷ್ಟು ದುಡಿಯೋದಿಲ್ಲ Village Cooking Channel Success Story 

KANNADA TECH FOR YOU
Подписаться 1,9 млн
Просмотров 442 тыс.
50% 1

Опубликовано:

 

22 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 482   
@indudharduggu741
@indudharduggu741 3 года назад
ಸ್ನೇಹಿತರೆ, ತಮ್ಮೆಲ್ಲರ ಗಮನಕ್ಕಾಗಿ.. ಯೂಟ್ಯೂಬ್ ನಿಯಮಾವಳಿಗಳ ಪ್ರಕಾರ ಯಾವುದೆ ಒಂದು ಚಾನೆಲ್ ನ ಆದಾಯದ ವಿವರವನ್ನ ಯಾರೂ ಸಹ ಹಂಚಿಕೊಳ್ಳುವಂತಿಲ್ಲ.. ಅದೇ ಕಾರಣಕ್ಕೆ ನಾವೂ ಸಹ ಇಲ್ಲಿ ಅದನ್ನ ಹೇಳಿಲ್ಲ.. ವೀಕ್ಷಕರು ಇದಕ್ಕೆ ಸಹಕರಿಸುವರೆಂಬ ಭರವಸೆ ಇದೆ ನಮಸ್ತೆ
@poorvithavijendran.
@poorvithavijendran. 3 года назад
ತಾವು ಒಬ್ಬ ಯುಟ್ಯೂಬರ್ ಆಗಿ ಇನ್ನೊಬ್ಬ ಯುಟ್ಯೂಬ ರನ್ನು ಪ್ರಶಂಸಿಸುತ್ತಿದ್ದೀರಾ ಎಂದರೆ ನಿಮ್ಮ ವ್ಯಕ್ತಿತ್ವ ಎಂಥಹದೆಂದು ವಿಶಾಲ ಹಾಗೂ ನೈತಿಕತೆಯಿಂದ ಕೂಡಿದೆ ಎಂದು ಇದರಲ್ಲಿ ಅರ್ಥವಾಗುತ್ತದೆ 🙏
@shivakumar.b.nshivakumar.b8540
@shivakumar.b.nshivakumar.b8540 3 года назад
ತುಂಬಾ ಒಳ್ಳೆಯ ವ್ಯಕ್ತಿಗಳು...ಇವರು ಯಾಕೆಂದ್ರೆ...ಇವರು ಎಷ್ಟು ಚೆನ್ನಾಗಿ ಅಡುಗೆ ಮಾಡುತ್ತಾರೋ...ಹಾಗೆ ಅಷ್ಟೆ ಚೆನ್ನಾಗಿ ಹಸಿದವರಿಗೆ ಅನ್ನ ದಾನ ಮಾಡುತ್ತಿದ್ದಾರೆ...ಇವರಿಗೆ ಒಳ್ಳೆಯದಾಗಲಿ
@shridharthingalaya10
@shridharthingalaya10 3 года назад
ಆ ಚಾನೆಲ್ ಯಶಸ್ಸಿನಲ್ಲಿ ಅದರ ಕ್ಯಾಮರಮ್ಯಾನ್ ಪಾತ್ರ ತುಂಬಾನೆ ಇದೆ.
@maheshkumar-nq5tp
@maheshkumar-nq5tp 3 года назад
ಮಂಗಲಕರಮ ಮಂಜಲ್ ಲ ಆರಂಭಿಕ್ಕಿರುಮ್ 🥰🥰 ellaru vaanga always welcomes you ❤
@ಬಂದ್ಯಾಬಾ
@ಬಂದ್ಯಾಬಾ 3 года назад
ಇನ್ನೊಂದು ಮುಖ್ಯ ವಿಷಯ ಹೇಳೋದು ಮರೆತ್ತಿದ್ದೀರಾ...ಅವರು ಮಾಡಿದ ಅಡಿಗೆಯನ್ನ ಅನಾಥಶ್ರಮಕ್ಕೆ ನೀಡುತ್ತಾರೆ... ಅದಕ್ಕೆ ಜನ ಈ ಚಾನಲ್ ಇಷ್ಟಪಟ್ಟಿದಾರೆ....
@brhmediatech4u227
@brhmediatech4u227 3 года назад
ಇದೆ ರೀತಿ ನಿಮ್ಮ ಚಾನಲ್ ಹಾಗೂ ಕನ್ನಡದ media masters ಚಾನಲ್ ಬೆಳೆಯಲಿ ಎಂಬುದು ನನ್ನ ಆಶಯ.
@Darkrider991
@Darkrider991 3 года назад
Ellaru vanga... always welcomes you.. dialogue ishta adavaru like madi 😜😁
@jayasimharaorao3048
@jayasimharaorao3048 3 года назад
ನಿಮ್ಮದು ಕೂಡ ಒಳ್ಳೆಯ ಚಾನಲ್ . ನಿಮಗೆ ಇನ್ನಷ್ಟು ಒಳ್ಳೆಯದಾಗಲಿ.
@sunilkumars3440
@sunilkumars3440 3 года назад
ಇನಿಕ್ಕುವರುಪುಡಿ ಎಲ್ಲರೂ ವಾಂಗ always welcome you ಹೊಡಿರೋ ಲೈಕ್ ಮಾಡಿರೋ ಸಬ್ಸ್ಕ್ರೈಬ್
@sachindr5418
@sachindr5418 3 года назад
ಇವರ ಕ್ಯಾಮರಾ ವರ್ಕ್ ಅದ್ಬುತ.... ಶುಚಿತ್ವ ಕೂಡ ತುಂಬಾನೇ ಇದೆ
@krishnasannegowda97
@krishnasannegowda97 3 года назад
ಇವರ ಬಗ್ಗೆ ಇನ್ನು ಯಾಕೆ ವಿಡಿಯೋ ಮಾಡಿಲ್ಲಾ ಅಂತ ಇವತ್ತು ಬೆಳಗ್ಗೆ ಅನ್ಕೊತಾ ಇದ್ದೆ ಇವತ್ತೆ ಮಾಡಿದ್ದಿರಿ 😍 Thank u 💚
@shivufrom9720
@shivufrom9720 3 года назад
Same feelings bro ivattu avrdhu 2 vedio nodidde
@vkkadaba2651
@vkkadaba2651 3 года назад
Naanu kooda
@sachinmohitebsplove9225
@sachinmohitebsplove9225 3 года назад
ನಾನು ಇವರ ಬಗ್ಗೆ hudukoke Google search ಮಾಡಿದ್ದೆ, But ನೀವು ಇವರ ಬಗ್ಗೆ ನೀವು Video madidakke ತುಂಬಾ ತುಂಬಾ ಧನ್ಯವಾದಗಳು.
@shivavishnu9498
@shivavishnu9498 3 года назад
ಹೌದು ಬ್ರದರ್ ನಾನು ಈ ಚಾನಲ್ ಗೆ ಸಬ್ ಕ್ರೈಬ್ ಆಗಿದಿನಿ ಇವರು ಮಾಡಿದ ಅಡುಗೆಯನ್ನು ವೃದ್ಧಾಶ್ರಮಕ್ಕೆ ನೀಡುತ್ತಾರೆ ಇದು ಉತ್ತಮ ಕೆಲಸ
@NTR..7090
@NTR..7090 3 года назад
ಇವರ ವಿಡಿಯೋಗಳನ್ನ ನಮ್ಮ ಮನೆಯಲ್ಲಿ ಎಲ್ರು ಖುಷಿ ಖುಷಿಯಾಗಿ ನೋಡ್ತಾರೇ ಸರ್..... ❤🥰ಎಲ್ಲಾರು ವಾಂಗ 👌.... All ways wellcomes you🙏...
@bonsaikarnataka5551
@bonsaikarnataka5551 3 года назад
ಅವರ ಪ್ರತಿ ವಿಡಿಯೋದ ಕೊನೆ ಮಾತ್ರ ಹೃದಯಸ್ಪರ್ಷಿಯಾಗಿರುತ್ತೆ....
@Media_Monster
@Media_Monster 3 года назад
ಎಸ್ ಬ್ರೋ ನಾನೂ ಅ ಚಾನೆಲ್ ನ ಒಂದು subscriber ....♥️
@rekhahr3249
@rekhahr3249 3 года назад
ನಿಜ sir .. ನಾನು vegetarian ಆಗಿದ್ರು ಇವ್ರು video's ನೋಡ್ತೀನಿ 😊
@abhilasbarikar123
@abhilasbarikar123 3 года назад
ಸರ್ ನೀಹು ಒಂದ್ ಸಲ ದಯಮಾಡಿ ಕ್ಯಾಮೆರಾ ಮುಂದೆ ಬಂದು ವಿಡಿಯೋ ಮಾಡಬೇಕೆಂದು ಕೇಳ್ಕೊಳ್ತೀನಿ ಸರ್ 🙏🙏
@prajwalreddy3360
@prajwalreddy3360 3 года назад
RU-vid nalli nan chanel munde hodre saku annuvaralli bere avara chanel bagge video madiddira ala ni ve hrudayavantaru❤
@karthikbhandary1150
@karthikbhandary1150 3 года назад
😂yella credit hogbekirodhu jio ge . Avru internet kranthi madilla andhre ivathu kuda 1gb data na 1 month use madbekithu .
@vikram9812
@vikram9812 3 года назад
ನಾನು ಈ channel ಅಡುಗೇ ನೋಡಿ ಬಾಯಲ್ಲಿ ನೀರು ತರಿಸೋ nonveg ಅಲ್ಲಿನ ವಾತವರಣ super
@meenakshiachari325
@meenakshiachari325 3 года назад
ಒಗ್ಗಟ್ಟಿನಲ್ಲಿ ಬಲವಿದೆ.l don't know their language. But l like & enjoy the unity. All the best 👍💯
@ancienthistoricplacechanne2227
@ancienthistoricplacechanne2227 3 года назад
ಮೊನ್ನೆ ಎರಡು ದಿನದಿಂದ ಡೈಮಂಡ್ ಪ್ಲೇ ಬಟನ್ ಯೂಟ್ಯೂಬ್ ಅವರು ಕೊಟ್ಟಿದ್ದಾರೆ ಇವರಿಗೆ
@ambrishambi3923
@ambrishambi3923 3 года назад
ಇದ್ರ ಬಗ್ಗೆ ನಿನ್ನೆ ನೋಡಿದ್ದೆ ಆದ್ರೆ ಪೂರ್ತಿ ವಿವರ ಗೊತ್ತಿರ್ಲಿಲ್ಲ ನಿಮ್ಮಿಂದ ಗೊತ್ತಾಯಿತು bro 🙏🙏🙏
@prk1989
@prk1989 3 года назад
Village cooking channel namma south india and india ge ondu hemme....
@prajwalreddy3360
@prajwalreddy3360 3 года назад
Sir nanna manasina matu monne iavardu 10m subscribers aitu so nimge ivara bagge ondu video madi anta heluvastralle nivu video madi bittidira tq brother ❤❤❤
@SuhasDuga
@SuhasDuga 3 года назад
ಎಲ್ಲರೂ ವಂಗಾ..... ❤️🔥
@nirupadhins393
@nirupadhins393 3 года назад
ಇವರಬಗ್ಗೆ ತುಂಬಾ ಆಸಕ್ತಿ ಇತ್ತು ಆದರೆ ಇವರಬಗ್ಗೆ ಮಾಹಿತಿಗೊತ್ತಿರಲಿಲ್ಲ ತಿಳಿಸಿದಕ್ಕೆ ಧನ್ಯವಾದಗಳು 🙏🙏
@devunayak3474
@devunayak3474 3 года назад
ಹ್ಯಾಟ್ಸಾಫ್ ಸರ್.. ನೀವು ಒಬ್ಬ ಯುಟ್ಯೂಬ್ ಚಾನಲ್ ಓನರ್ ಆಗಿ ಇನ್ನೊಬ್ಬರ ಯುಟ್ಯೂಬ್ ಚಾನಲ್ ಬಗ್ಗೆ ವಿಡಿಯೋ ಮಾಡಿ ಅವರ ಚಾನಲ್ ಇನ್ನೂ ಎತ್ತರಕ್ಕೆ ಬೆಳೆಯಲಿ ಎನ್ನುವ ನಿಮ್ಮ ಗುಣ ನಿಜಕ್ಕೂ ಮೆಚ್ಚವಂತದ್ದು.. 👋👋👋
@kalyann6064
@kalyann6064 3 года назад
Tamil : village cooking Telegu : Grandpa kitchen Kannada:😒
@harishsghariy4899
@harishsghariy4899 3 года назад
ನಾನು ವೀಡಿಯೋ ಡೈಲಿ ನೋಡ್ತೀನಿ ಸೂಪರ್
@malenadahudugamastermanjun7834
@malenadahudugamastermanjun7834 3 года назад
Sucess is always meant for HARDWORKING People...Proud Hard workers...I'm CHICKEN Lover😍 Love from SAKLESHPURIAN 😘
@malleshn3741
@malleshn3741 3 года назад
E chennel bagge bere bere language li nooraru video madidare... But kannadalli nive first ansutte thank you sir
@RaviKiran-pf8dv
@RaviKiran-pf8dv 3 года назад
Sir ,nimma RU-vid channel innu yettarakke beleyali. Innobbara RU-vid chanel annu kooda gauravisuttiri andre nimmanu Ista padade yaru saha iralla. God bless you. Super voice. Nimma Voice yeno ondu attractive... Background music anthu wah super.
@Blessy_blc
@Blessy_blc 3 года назад
My favourite channel village cooking channel 🔥❤️❤️ love from Raichur 🔥🔥
@contrivecreations8820
@contrivecreations8820 3 года назад
Epic for me,,, reason is I have subscribed only two Chanels so far but today that one chanel has made a video for another one😍😍😍 really can't express myself,,, I have promoted both the chanels a lot from my end to my circle,, never got disappointed!!
@saijyothi8105
@saijyothi8105 3 года назад
Very nice human beings... Great village taste n great humanity🙏🙏🙏
@immacheez942
@immacheez942 3 года назад
I already subscribed this village cooking channel and I love this people always smiling face wow your all amazing guys keep going and allah BlessinG u guys
@naveenb8883
@naveenb8883 3 года назад
ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರಿಸಿದ ಈ ಕುಕ್ಕಿಂಗ್ ವಿಲೇಜ್ ಚಾನಲಿನ ಯುವಕರು ಅವರ ಮಾತು ವೀಕ್ಷಕರಿಗೆ ಕಲಿಸಿಕೊಡುವ ರೀತಿ ತುಂಬಾ ಇಷ್ಟ ಆಯ್ತು ❤❤❤❤❤
@Likku..my..lakku2368
@Likku..my..lakku2368 3 года назад
ನಿಜವಾಗಿಯೂ ಅದ್ಬುತ ಸರ್. ನಿಮ್ಮ ಧ್ವನಿ ಮತ್ತು ಹಿನ್ನಲೆ ಸಂಗೀತ ಯಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ.ವಿಲೇಜ್ ಕುಕಿಂಗ್ ಚಾನಲ್ ನಲ್ಲಿ ನಾನು ಒಬ್ಬ ಚಂದಾದಾರನಾಗಿರುವುದಕ್ಕೆ ಹೆಮ್ಮೆ ಇದೆ.
@Yuvraj_Gowriputra
@Yuvraj_Gowriputra 3 года назад
ಕಲ್ಲುಪ್ಪು...ತಾತ 👌👌👌
@btsloverakashkv7
@btsloverakashkv7 3 года назад
WWE ಸ್ಟಾರ್ “ಜಾನ್ ಸೀನ" ಅವರ ಬಗ್ಗೆ ಒಂದು ವಿಡಿಯೋ ಮಾಡಿ.
@yogicreations7522
@yogicreations7522 3 года назад
ನಾನು ಆ ಚಾನೆಲ್ ಪ್ರಾರಂಭವಾದಾಗ subscribe ಆಗಿದ್ದೀನಿ.ಅವರ ಭಾಷೆ ಗೊತ್ತಿಲ್ಲ ಆದರೆ ಅವರ ಉತ್ಸಾಹ ಭರಿತ ಅಡುಗೆ ಶೈಲಿ ಇಷ್ಟವಾಗುತ್ತದೆ.
@sandeep3119
@sandeep3119 3 года назад
Thumba chenagide sir ...ee vahiniya video nodteve..papa thumba olleyavru helpings natures
@psychoniyya5759
@psychoniyya5759 3 года назад
ಸಮ್ಮಯ ಸಮಿಕಿರೊ .ಬಯಂಗರಮ ರುಸಿಕ್ ರೊ .ಇನ್ನೊಕ್ಕೊರ್ ಪುಟ್ಟು .ಎಲ್ಲಾರ್ ವಾಂಗೆ‌ always we'll comes u..😍😍😍😍😍😍😍 intro.
@priyankaj3288
@priyankaj3288 3 года назад
I am big fan of village cocking channel , always welcome you , this word was touching our hearts 💕💕💕💕
@SuhasMugulunage
@SuhasMugulunage 3 года назад
ನಿಮ್ಮ ಅಭಿಮಾನಿ ಸರ್🙏🏻❤️...!!!
@shivukugve4273
@shivukugve4273 3 года назад
ನಾನು ಇವರ ಅಡುಗೆ ಫ್ರೋಗ್ರಾಮ್ ನೋಡ್ತಾ ಇರ್ತೀನಿ, ಅವರ ಬಗ್ಗೆ ಒಂದು ವಿಡಿಯೋ ಮಾಡಿದ್ದು ತುಂಬಾ ಖುಷಿ ಯಾಯ್ತು 👍
@chandrucm9841
@chandrucm9841 3 года назад
ಸರ್ ನಾನು ಇವರ ಅಡುಗೆ ವಿಡಿಯೋ ದಿನಾಲು ನೋಡುತ್ತನೆ ನಾನು ಕನ್ನಡಿಗ
@bindukumarkithoormaat6436
@bindukumarkithoormaat6436 3 года назад
Traditional way of cooking and their efforts have taken them to such peak level. Hope your channel reach bigger milestone Sir.
@sumanthvlogs2737
@sumanthvlogs2737 3 года назад
Nan evar ondu video nu miss madalla matte last li evar helping nature Super ❤ 'Always welcomes you'✌
@chandangowda1800
@chandangowda1800 3 года назад
ನಾನು ಅವಾಗವಾಗ ಆ ಚಾನೆಲ್ನಲ್ಲಿ ವಿಡಿಯೋ ಗಳನ್ನ ನೋಡ್ತಾ ಇರ್ತೀನಿ ♥️
@praveenganesh9605
@praveenganesh9605 3 года назад
Nice to see that you have spoken about out Tamil brothers programe let the friend ship of Tamil and Kannada brothers always.
@rakeshbounceback
@rakeshbounceback 3 года назад
ಇನೊಬ್ಬರನು ಬೆಳೆಸುತ್ತಾ ಹೋದರೆ ನಮ್ಮಗೆ ಗೊತ್ತು ಆಗದಂತೆ ನಾವು ಅವರಷ್ಟೇ ಏತರಕ್ಕೆ ಬೆಳೆಯುತ್ತೇವೆ 😇
@gaganrajraj5487
@gaganrajraj5487 3 года назад
ನಿಮ್ಮ ಚಾನೆಲ್ ಕೂಡ ಅದೇ ರೀತಿ ಬೆಳಿಯುತ್ತೆ ಬಿಡಿ ಸರ್
@rajshekarsandy2807
@rajshekarsandy2807 3 года назад
Great sir thanks for your information ,as a youtuber you SUPPORTING all the videos 🙏🙏🙏
@ramramu520
@ramramu520 3 года назад
ನಾನು ಕೂಡ ಈ village cooking ಚಾನಲ್ ನ ಚಂದಾದಾರನೇ.., 👌👏
@dharmalingamsrishakthistore
@dharmalingamsrishakthistore 3 года назад
Naanu nodithini Anna ....thumba chennagithe ...ithannu thilisitha nimage vanthanegalu.....
@arjunprince9446
@arjunprince9446 3 года назад
I'm always watching this channel.. I subscribed to this channel.. Really awesome videos .
@rashmishetty3582
@rashmishetty3582 3 года назад
ತುಂಬಾ ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು
@abdulbasheers9687
@abdulbasheers9687 3 года назад
Awara smile 😃 is attractive 😍 God bless them more
@bhagyaprakash5094
@bhagyaprakash5094 3 года назад
Hats off to village cooking channel best wishes from benniganahalli prakash bangalore
@ajithrakii5133
@ajithrakii5133 3 года назад
ಎಲ್ಲರೂ ವಾಂಗ always welcome to🤗🤗🤗
@Mahi-bg8ko
@Mahi-bg8ko 3 года назад
Sir 💐u and village cooking channel is 💖 awesome air
@sunithananjundaswamy7758
@sunithananjundaswamy7758 3 года назад
ನಾನು ಸಸ್ಯಹಾರಿಯಾಗಿದ್ದರು ಸಹ ತಪ್ಪದೆ ನಾನ್ ವೆಜ್ ಕೂಡ ಕುತೂಹಲದಿಂದನೋಡುತ್ತಿರುತ್ತೇನೆ ಇವರು ಅಡಿಗೆ ಮಾಡುವ ವೈಖರಿ ನನಗೆ ತುಂಬಾ ಖುಶಿ ಯಾಗುತ್ತದೆ ವೃದ್ಧರಿಗೆ ಹೆಟ್ಟೆತುಂಬಾ ಮಾಡಿದ ಅಡುಗೆಯನ್ನ ನೀಡುವುದು ನನಗೆ ತುಂಬಾ ಇಷ್ಟ
@kavyamanvitha9351
@kavyamanvitha9351 3 года назад
My fvrt channel 😍 these peoples are very helpful to old people ,,,,
@ramya3132
@ramya3132 3 года назад
Kallupu ,my fev village cooking channel ❤️
@RameshRock-bx7mh
@RameshRock-bx7mh 3 года назад
ಸೂಪರ್ super 👌 ❤ Good information
@sharathkingff8739
@sharathkingff8739 3 года назад
Total gaming channel ಬಗ್ಗೆ ವಿಡಿಯೋ ಮಾಡಿ 2.5 crore subscriber ಇದ್ದಾರೆ please
@nagarathnaacharya7114
@nagarathnaacharya7114 3 года назад
Thank u sir nan ivar bagge thilkobeku antha andkondidde ivr cooking thumbha ista thank u sir
@harshithkumar4164
@harshithkumar4164 2 года назад
Chitradurga bagge vidio madi sir plzz
@harishacharya672
@harishacharya672 3 года назад
ತಮಿಳು ನಾಡು ನಂಬರ್ 1 ಯೂಟ್ಯೂಬ್ ಕುಕಿಂಗ್ ಚಾನಲ್ ವಿಲೇಜ್ ಕುಕಿಂಗ್ ಸೂಪರ್ ಸೂಪರ್
@Lucky0337
@Lucky0337 3 года назад
Ellaaru vaanga always welcomes u🥰🥰🥰
@sachinmohitebsplove9225
@sachinmohitebsplove9225 3 года назад
ಹಳ್ಳಿಯಲ್ಲಿ ಇದ್ದುಕೊಂಡು ಎನ್ ಮಾಡೋದು ಅಂತ ಅನ್ನುವವರು ತುಂಬಾ ಜನ, ಅವರಿಗೆ ಈ ವಿಡಿಯೋ ಸ್ಪೂರ್ತಿ ಆಗಲಿ.
@GayathriGayathri-pm8fv
@GayathriGayathri-pm8fv 3 года назад
Im also village cooking subscriber.. They are really great..
@sp_nagu_ron
@sp_nagu_ron Год назад
ಅದ್ಭುತ........... 🥰ತುಂಬಾ ಪ್ರೇರಣೆ ಕೊಡುವ ಒಂದು ವಿಡಿಯೋ
@sdk3392
@sdk3392 3 года назад
E INFORMATION kottiddake nemage tnq u sir. .....yaknedre ennondu chaneel bagge hogatha edira Andre adu nemma dodda manasu sir....m
@harshank.m7174
@harshank.m7174 3 года назад
Wonderful cooking RU-vid channel in India. once yu whatch this chanale videos yu will definitely follow this chanale
@jyotin6694
@jyotin6694 3 года назад
I am the big fan of village cooking channel 😍😍😍
@prafullk2787
@prafullk2787 3 года назад
hindusthaani bhau avara life mele ondu video madi brither❤
@shivashankar..8156
@shivashankar..8156 3 года назад
Anna nivu chanagi mathadhthira nivu enu thumda video madi anna RU-vid channel nali nivu thumda esta agthira 😊🍃🌹🍁🌾🌿🎋🍁☺
@cookwithclock
@cookwithclock 3 года назад
God gives success withinin No time, if u r good & hardworking
@Madhugowda.KA-09
@Madhugowda.KA-09 3 года назад
Thankyou for the information bro ❤️💕💕💞💞💞💞💞
@rachappajiking2864
@rachappajiking2864 3 года назад
ಸಾರ್ ನನ್ನಲ್ಲಿ ನನಗೆ ಒಂದು ಪ್ರಶ್ನೆ ನಾನು ಯಾರು...??? ಅನ್ನೋ ವಿಡಿಯೋ ದಯವಿಟ್ಟು ಮಾಡಿ ನಾನು ಯಾರು.......???🤔
@d4ucreations360
@d4ucreations360 3 года назад
Nanu e channel video noduttene.. Thumba uttama channel kadege anathashramadavarige avaru adannu badisuttare. Namma deshakke edondhu Hemmeya channel tnx sir video madiddakke
@chaithram7770
@chaithram7770 3 года назад
Nice info, very recently this channel got diamond button from RU-vid.
@deepaharish2875
@deepaharish2875 3 года назад
Hai l am Deepa from Dharmasthala(Karnataka) supar cooking
@shivukumarmarali3455
@shivukumarmarali3455 3 года назад
Sir pls do a video abt share market. Make us to understand abt it
@ktmvolgsseenu4137
@ktmvolgsseenu4137 3 года назад
Super channel bro avrdu Nanu miss madede noodthini avrdu great bro
@em1yeardeekshith638
@em1yeardeekshith638 3 года назад
Enu super recipe madthare bro😋😋😋😋😋
@veenadevadiga8810
@veenadevadiga8810 3 года назад
Grandpa kitchen evar baggenu ond video madi😁
@suvithbhandary5197
@suvithbhandary5197 3 года назад
Sir I watching everytime Village cooking channel 😊
@sweetyplk321
@sweetyplk321 3 года назад
Bere stats li hige ellarannu belisthare🧐 Nammoru hige belibeku ❤️
@odaadu-4463
@odaadu-4463 3 года назад
ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು 🙏
@Pk-videos-kannada
@Pk-videos-kannada 3 года назад
ಇವರ ವೀಡಿಯೊಗಳನ್ನು ನಾನು ನೋಡಿದ್ದೇನೆ .
@rentospropertymanagementso4895
@rentospropertymanagementso4895 3 года назад
ಮನಸೊಂದಿದ್ದರೆ ಮಾರ್ಗವು ಉಂಟು. ಒಳ್ಳೆಯ ವಿಚಾರ ತಿಳಿಸಿದ್ದೀರಿ. ಧನ್ಯವಾದಗಳು.
@lingulamani5347
@lingulamani5347 3 года назад
I love kannad touch for you channal
@vikingbarbievideos9177
@vikingbarbievideos9177 3 года назад
They also got RU-vid diamond button last week it is trending 1st diamond play button in South India
@radhamunni8154
@radhamunni8154 3 года назад
Good job brother's god bless all your team ✝🙌💐👍👌
Далее
Coorg Special Pork Curry | Cooking at Mythri's House
22:15