Тёмный
No video :(

ಹಗಲೂ ರಾತ್ರಿ ನಿರಂತರ ದರ್ಶನ ನೀಡುವ ಭಗವಂತ I ಪುರಾತನ ದೇವಾಲಯ I RKB INFO KANNADA I 2024 

RKB Info Kannada
Подписаться 20 тыс.
Просмотров 1,4 тыс.
50% 1

ಇದೊಂದು ವಿಶಿಷ್ಟ ದೇವಾಲಯ. ಅರ್ಚಕ ರೇ ಇಲ್ಲದ ಈ ದೇವಾಲಯ ಭಕ್ತರಿಗೆ ಮುಕ್ತ ಪ್ರವೇಶ. ಭಕ್ತರು ದೇವರನ್ನು ಸ್ಪರ್ಶಿಸಿ ಬೇಡಿಕೊಳ್ಳುತ್ತಾರೆ. ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ಕಣ್ಣೀರು ಹಾಕುತ್ತಾರೆ. ವಿವಾಹಕ್ಕಾಗಿ ಕೋರಿಕೊಳ್ಳುತ್ತಾರೆ. ಈತನಿಂದ ವರ ಪಡೆದು ನೂರಾರು ಮಂದಿ ಹರಕೆ ತೀರಿಸಿದ ನಿದರ್ಶನಗಳಿವೆ ಎನ್ನುತ್ತಾರೆ ಭಕ್ತರು.

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 10   
@basavarajualur1460
@basavarajualur1460 7 месяцев назад
ಅದ್ಬುತ ಮಾಲಿಕೆ ಮುಂದುವರಿಸಿ. ನಿಮ್ಮಲ್ಲಿ ಇಂತಹ ಅದ್ಭುತ ಅನುಭವ ಮತ್ತು ಪ್ರತಿಭೆ ಇದೆ ಎಂದುಕೊಂಡಿರಲಿಲ್ಲ. ❤❤👌👌👍🙏💐
@shobhahg2550
@shobhahg2550 7 месяцев назад
ತುಂಬಾ ಚೆನ್ನಾಗಿದೆ
@srinivaskn8656
@srinivaskn8656 7 месяцев назад
ಓಂ ಶ್ರೀ ಕೊಳದ ಗಣಪತಿಯೇ ನಮಃ...🙏🏽🙏🏽🙏🏽
@bnvani823
@bnvani823 7 месяцев назад
Wondering Information🎉 Meaningful News, All the Best,We are With You Sir 😊
@user-xu9kg7rc3c
@user-xu9kg7rc3c 7 месяцев назад
🌹🌹🙏🏽🙏🏽🌹🌹
@gbnewschamarajanagar8946
@gbnewschamarajanagar8946 7 месяцев назад
ಉತ್ತಮ ಮಾಹಿತಿ ನೀಡಿದ್ದೀರಿ ಸರ್ ನಮಸ್ಕಾರ
@vishwanath6102
@vishwanath6102 7 месяцев назад
ಸಮಸ್ತ ಸನ್ಮಂಗಳಾನಿ ಭವಂತು
@proharshit3112
@proharshit3112 5 месяцев назад
ಚಾಮರಾಜನಗರ ದ ಆತ್ಮೀಯ ಮಿತ್ರ ರಾದ ರಾಜಕುಮಾರ್ ಭಾವಸಾರ್ ರ ಸುದ್ದಿ ತುಂಬಾ ಸೊಗಸಾಗಿದ್ದು ಇವರಿಗೆ ಶುಭವಾಗಲಿ ಎಂದು ಆಶಿಸುತ್ತೆವೆ
@vinuthavinu2997
@vinuthavinu2997 7 месяцев назад
ಪೂರ್ತಿ address ಹಾಕಿ, ಬೆಂಗಳೂರು ಇಂದ ಯಾವ್ bus ಹೋಗತ್ತೆ
Далее