Тёмный

ಹತ್ತಿ ಇಂದ ಬತ್ತಿ ಮಾಡುವ ಯಂತ್ರ, ಇದು ಉದ್ಯೋಗ ಸೃಷ್ಟಿ ಮಾಡುವ ಸುಲಭ ಮಂತ್ರ. 

Megha Sandesha ಮೇಘ ಸಂದೇಶ
Подписаться 5 тыс.
Просмотров 23 тыс.
50% 1

ಹತ್ತಿ ಇಂದ ಬತ್ತಿ ಮಾಡುವ ಯಂತ್ರ, ಇದು ಉದ್ಯೋಗ ಸೃಷ್ಟಿ ಮಾಡುವ ಸುಲಭ ಮಂತ್ರ. ಅದು ಹೇಗೆ ಸಾಧ್ಯ ಎಂದು ಕುತೂಹಲ ಪಡುವವರಿಗೆ ಇಲ್ಲಿದೆ ಸ್ಪೇಷಲ್ ಸ್ಟೋರಿ.
#MeghaSandesha #ಮೇಘ_ಸಂದೇಶ #WeatherForecast
ಹತ್ತಿ ಇಂದ ಬತ್ತಿ ಮಾಡುವ ಯಂತ್ರ, ಇದು ಉದ್ಯೋಗ ಸೃಷ್ಟಿ ಮಾಡುವ ಸುಲಭ ಮಂತ್ರ. ಅದು ಹೇಗೆ ಸಾಧ್ಯ ಎಂದು ಕುತೂಹಲ ಪಡುವವರಿಗೆ ಇಲ್ಲಿದೆ ಸ್ಪೇಷಲ್ ಸ್ಟೋರಿ.
ಹೌದು, ದಿನ ಬೆಳಗಾದರೆ ಮನೆಗಳಲ್ಲಿ, ದೇವಸ್ಥಾನಗಳಲ್ಲಿ ದೇವರ ಮುಂದೆ ದೀಪ ಬೆಳಗಿಸುವುದು ದಿನನಿತ್ಯದ ವಾಡಿಕೆ. ಅದರಲ್ಲೂ ವಿಶೇಷ ಸಂದರ್ಭಗಳಲ್ಲಿ ಅಂದರೇ ಹಬ್ಬ ಉತ್ಸವಗಳಲ್ಲಿ, ವಿಶೇಷ ಪೂಜೆ ಪುನಸ್ಕಾರಗಳಲ್ಲಿ, ದೀಪೋತ್ಸವಗಳಲ್ಲಿ ಈ ದೀಪಕ್ಕೆ ಬಳಸುವ ಹತ್ತಿಯ ಬತ್ತಿ ತುಂಬಾ ಮುಖ್ಯ. ಅದನ್ನು ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಹತ್ತಿಯನ್ನು ಹೊಸೆದು ಬತ್ತಿ ಮಾಡುವುದು ಒಂದಿಷ್ಟು ಪ್ರಯಾಸದ ಕೆಲಸವೇ ಸರಿ. ಇತ್ತೀಚಿನ ದಿನಗಳಲ್ಲಿ ಅಂಗಡಿಯಿಂದ ಸುರುಳಿಸುತ್ತಿದ ಬತ್ತಿಯ ಉಂಡೆಗಳನ್ನು ತಂದು ಪೂಜೆಗೆ ಬಳಸುವುದು ವಾಡಿಕೆಯಾಗಿದೆ.
ಈಗ ಇದನ್ನೆ ತನ್ನ ಜೀವನದ ಆಧಾರವನ್ನಾಗಿಸಿಕೊಂಡು ಅದೆಷ್ಟೊ ಜನ ಬದುಕು ಸಾಗಿಸುತಿದ್ದಾರೆ. ಅಂದರೇ ಹತ್ತಿಯಿಂದ ಬತ್ತಿ ಮಾಡುವ ಕಾಯಕದ ಮೂಲಕ ಸಂಪಾದಿಸುತಿದ್ದಾರೆ. ಅದರೇ ನಿವು ಯೋಚಿಸಬಹುದು ಕೈಯಿಂದ ಬತ್ತಿಯನ್ನು ಹೊಸೆದು ಅದೆಷ್ಟು ಸಂಪಾದನೆ ಮಾಡಲು ಸಾಧ್ಯ ಎಂದು... ಬನ್ನಿ ಈ ಯಂತ್ರವನ್ನೊಮ್ಮೆ ನೋಡಿ.
ಹಳ್ಳಿಗಳಲ್ಲಿ ಕೆಲಸ ಇಲ್ಲದೆ ಖಾಲಿ ಕುಳಿತಿರುವ ಯುವಕರು , ಹಿರಿಯರು, ಗೃಹಿಣಿಯರಿಗೆ ಉತ್ತಮ ಅವಕಾಶ ಕಲ್ಪಿಸಿಕೊಡುತ್ತದೆ ಈ ಹತ್ತಿಯ ಬತ್ತಿ ಮಾಡುವ ಯಂತ್ರ. ಇದನ್ನು ಬಳಸಿಕೊಂಡು ನೀವು ತಿಂಗಳಿಗೆ 30 ರಿಂದ 40 ಸಾವಿರದ ವರೆಗೆ ಸಂಪಾದಿಸಬಹುದಾಗಿದೆ.
ಇದು ತುಂಬಾ ಸುಲಭ ಹಾಗೂ ಅನಾಯಾಸದ ಕೆಲಸ. ಸ್ವಲ್ಪ ಕೂಡಾ ಆಯಾಸ ಪಡುವ ಅಗತ್ಯವಿಲ್ಲ. ಈ ಯಂತ್ರದಲ್ಲಿ ಹತ್ತಿ ಹಾಕಿದರೆ ಸಾಕು ಅದು ಬತ್ತಿಯಾಗಿ ಹೊರಗಡೆ ಬರುತ್ತದೆ. ಆ ಯಂತ್ರ ದಿನಕ್ಕೆ ಕಡಿಮೆ ಎಂದರೂ 3 ರಿಂದ 4 ಕೆಜಿ ವರೆಗೆ ಬತ್ತಿಯನ್ನು ಹೊಸೆದು ಕೊಡಬಹುದು. ಕಡಿಮೆ ಎಂದರೂ ದಿನಕ್ಕೆ 600 ರಿಂದ 2400 ರೂಪಾಯಿಗಳ ವರೆಗೆ ಗಳಿಸುವ ಅವಕಾಶವಿದೆ.
ಮನೆಯಲ್ಲಿರುವ ಮಹಿಳೆಯರು, ಹಿರಿಯರು, ಯುವಕರು, ಯಾರು ಬೇಕಾದ್ರೂ ಮಾಡುವಂತ ಕೆಲಸ ಇದು. ಜೊತೆಗೆ ಇನ್ನೋಂದು ಸಿಹಿ ಸುದ್ದಿ ಎಂದರೇ ನೀವು ತಯಾರಿಸಿದ ಬತ್ತಿಯನ್ನು ನೀವೇ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡುವ ಅವಶ್ಯಕತೆಯಾಗಲಿ ಅನಿವಾರ್ಯತೆಯಾಹಿ ಇಲ್ಲ., ತಯಾರಿಸಿದ ಬತ್ತಿಯನ್ನ ಸ್ವತಃ ಕಂಪನಿಯವರು ಬಂದು ಖರೀದಿಸುತ್ತಾರೆ.
ಇಂಥ ಸುಲಭದ ಕೆಲಸವನ್ನು ನೀವು ಮನೆಯಲ್ಲಿಯೇ ಇದ್ದುಕೊಂಡು ಮಾಡಲು ಇಚ್ಚಿಸಿದ್ದಲ್ಲಿ ಬತ್ತಿ ಮಾಡುವ ಈ ಯಂತ್ರವನ್ನು ಖರೀದಿಸಬಹುದಾಗಿದೆ. ಈ ಬತ್ತಿ ಮಾಡುವ ಯಂತ್ರದ ಬೆಲೆ 60000 ದಿಂದ 70000 ವರೆಗೆ ಇದೆ, ಒಂದು ಈ ಯಂತ್ರದ ಕುರಿತಾಗಲಿ, ಯಂತ್ರದ ಬಳಕೆಯ ಬಗೆಯಾಗಲಿ ಅಥವಾ ಈ ಯಂತ್ರ ಖರಿದಿಸಲು ಬಯಸಿದಲ್ಲಿ ಈ ಕೂಡಲೆ ಕರೆ ಮಾಡಿ: 7259320882 ಮತ್ತು 7483329007.
#TodayWeather,
#Weather,
#MeghaSandesha,
#ಮೇಘ_ಸಂದೇಶ,
#Farmer,
#AgricultureHints
#Agriculture,
#WeatherReport,
#ಹವಾಮಾನ_ವರದಿ,
#ಹವಾಮುನ್ಸೂಚನೆ,
#ರೈತ,
#ವಕ್ಕಲಿಗ,
#ಅನ್ನದಾತ,
#ಕೃಷಿಕ,
#ಕೃಷಿ,
#ವಕ್ಕಲುತನ,
#ವ್ಯವಸಾಯ,
#ಮಳೆ_ಮುನ್ಸೂಚನೆ,
#AVMediaSolutions,
#RaghavendraBogle,
#SomashekharSRuli,
#SomashekharRuli,

Опубликовано:

 

27 авг 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 32   
@user-fe2ck1sp4f
@user-fe2ck1sp4f 2 дня назад
Mahine company kade enda kodthira sir
@HanumeshH-o6d
@HanumeshH-o6d 3 дня назад
Namgu bekkittu misin reta heli
@SugnyaniHiremath
@SugnyaniHiremath Месяц назад
Olu bari olu
@divyanaik9847
@divyanaik9847 3 месяца назад
Namgu bekittu information heli sir, nive purchase madtira andre hege, navu udupiyinda pls heli
@shridhars3246
@shridhars3246 20 дней назад
Eddu pakka true eda nan kuda madtidini
@sulochanab9458
@sulochanab9458 6 месяцев назад
Rate eshtu anna
@sujathashetty2734
@sujathashetty2734 3 месяца назад
ನಮ್ಮ ಊರಿನಲ್ಲಿ ಮಾಡಿದ್ರೆ ನೀವೇ ಬಂದು ತಗೊಂಡು ಹೋಗ್ತೀರ ಸರ್??
@ShekarMmd
@ShekarMmd 6 месяцев назад
Hi
@gouriganapati8668
@gouriganapati8668 7 месяцев назад
Machine yav uralli kharidisuvudu, hw much rate?
@VijethRai-sb7hk
@VijethRai-sb7hk 2 месяца назад
Iducputturnaliifys 2:56
@user-rh5og5nb7h
@user-rh5og5nb7h 5 месяцев назад
Adarsh send mad bro
@KumarKumar-sv7qu
@KumarKumar-sv7qu 7 месяцев назад
How much machine
@SugnyaniHiremath
@SugnyaniHiremath Месяц назад
Yaru tagolbedi
@SwamySwamy-ur8bi
@SwamySwamy-ur8bi 16 дней назад
Sir wstu dud ilvakka
@user-ht5xt2dd2w
@user-ht5xt2dd2w 8 месяцев назад
Yav. Uru tamma
@Savita2412Raddi
@Savita2412Raddi 8 месяцев назад
Brother Bijapur District Muddebihal'dalli navu irodu, nive bandu torisi kodtira or courier service idena nimm company'ge, nange tumba ista agide, adu alde ella companies bari Bangalore'lle idave. Adu alde bari machine belene 1,00,000 to 1,20,000 rs heltare, adakkoskara kelide. Waiting machine, sealing machine, packates ellanu bere charges agutte antare, avarugal mele nange nambikenu illa brother, plz brdr help madtira brdr plz.
@shamleekulkarni1049
@shamleekulkarni1049 4 месяца назад
ನಿಮ್ಮ ವಿಳಾಸ ಹಾಗೂ ಫೋನ್ no ಕೊಡಿ ಸರ್
@guruprasadhb.9327
@guruprasadhb.9327 2 месяца назад
😅
@SugnyaniHiremath
@SugnyaniHiremath Месяц назад
Its totally waste of money
@reenasdasan4476
@reenasdasan4476 Месяц назад
Waste of money
@saiyadsahebmujavar7766
@saiyadsahebmujavar7766 10 месяцев назад
ಅಣ್ಣಾ ಯಾವ್ ಊರಾಗ ಇದೆ
@meghasandesha8073
@meghasandesha8073 10 месяцев назад
KALABURAGI
@meghasandesha8073
@meghasandesha8073 10 месяцев назад
CALL THIS NUMBER 8660539454
@nageshnaga2596
@nageshnaga2596 9 месяцев назад
Atomatic machine price cast estu Full adress haki sir
@user-op6ey7zr1n
@user-op6ey7zr1n 19 дней назад
Bro edu rate 75000
@user-op6ey7zr1n
@user-op6ey7zr1n 19 дней назад
Nana nodi visit madin 75k anth
@harshithakotyan2971
@harshithakotyan2971 7 месяцев назад
India Mart li thago du sale madodu
@laxmanyamekar5794
@laxmanyamekar5794 День назад
Feka
@DurgeshAuto-bs9rw
@DurgeshAuto-bs9rw 6 месяцев назад
Heddal.k
@SugnyaniHiremath
@SugnyaniHiremath Месяц назад
Yaru tagolbedi
Далее
Редакция. News: 125-я неделя
48:25
Просмотров 1,5 млн
One moment can change your life ✨🔄
00:32
Просмотров 2,5 млн
Cotton Wick Cutting Machine | Hindi Dubbed
5:18
Просмотров 17 тыс.