Тёмный

ಹಿಡಕಲ್ ಭೀಮರಾವ ಘಂಟಿ ಸರ್ ಸಂದರ್ಶನ | Hidakal Bhimarao Ganti sir Interview Part 1 

Siddashri  ಸಿದ್ಧಶ್ರೀ
Подписаться 15 тыс.
Просмотров 14 тыс.
50% 1

Hidakal Bhimarao Ganti sir Interview
ಹಿಡಕಲ್ ಗ್ರಾಮದ‌ ಪ್ರಸಿದ್ದ ಡೋಳ್ಳಿನಪದ ಸಂಭಾಷಣೆಗಾರು ನಿರೂಪಕರು ನಿರ್ಣಾಯಕರು
ಖ್ಯಾತ ವಾಗ್ಮಿ ಹಿಡಕಲ್ ಭೀಮರಾವ ಘಂಟಿ ಸರ್ ಅವರ ಅನುಭವದ ಮಾತುಗಳು ನಡೆದು ಬಂದ ದಾರಿ ಅವರು ಸಂದರ್ಶನ
#Hidakalgantisir
#interview

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 40   
@pujari.
@pujari. 4 месяца назад
ಸಿದ್ದಶ್ರೀ ಚಾನೆಲ್ ಗೆ ಹಾರ್ಧಿಕ ಅಭಿನಂದನೆಗಳು,,, ಸುಪ್ರಸಿದ್ದ ಕಲಾವಿದರನ್ನು ಗುರುತಿಸಿ ಪರಿಚಯ ಮಾಡಿಕೊಡುವಲ್ಲಿ ಒಳ್ಳೆಯ ಕೆಲಸ ಮಾಡುತ್ತಿದೆ, 💐💐🙏🏻
@rayannanhudugshivungr8056
@rayannanhudugshivungr8056 4 месяца назад
ಸೂಪರ್ ಗಂಟಿ ಸರ್ ನಿಮ್ಮ ಮಾತುಗಳು ತುಂಬಾ ಚೆನ್ನಾಗಿ ಹಾಗೂ ಸ್ಪಷ್ಟವಾಗಿ ಗೊಚರವಾಗುತ್ತವೆ❤ ಜೈ ದೊಳ್ಳಿನಪದ
@basavarajmungari5111
@basavarajmungari5111 4 месяца назад
👌ಸೂಪರ ಸರ್ ನಿಮ್ಮ ಸಂಭಾಷಣೆ 👌🌹🌹
@BasammaRaxi-xc7su
@BasammaRaxi-xc7su 4 месяца назад
ಕಲಾವಿದರನ್ನು ಬೆಳೆಸುವ ಕಲಾದೇವರು ನಮ್ಮ ಗಂಟಿ sir
@Laxmiandsavitri
@Laxmiandsavitri 4 месяца назад
ನಿಮ್ಮಂತ ಕಲಾವಿದರನ್ನು ಗುರುತಿಸಿ ಸಂದರ್ಶನ ಮಾಡಿದ ಸಿದ್ದಶ್ರೀ ಚಾನೆಲ್ ಗೆ ಕೋಟಿ ಕೋಟಿ ನಮಸ್ಕಾರಗಳು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಭೀಮರಾಯ ಘಂಟಿ ಮಾಸ್ತರ ಅಂದ್ರ ಹೆಂಗ ಗೋತ್ತನರಿ ಸ್ಟೇಜ್ ಮೇಲೆ ನಿಂತು ಮಾತಾಡಾಕ ಹತ್ತಿದರ ಕಬ್ಬಿನ ಪಡೆದಾಗ ನರಿ ಹೋಕ್ಕಾಂಗ್ ಮತ್ತು ಮೈದಾನದಲ್ಲಿ ಹುಂಜು ಕಾದಾಡಿದಂಗ್ ಬೆಂಕಿ ಬಿರುಗಾಳಿ ನಮ್ಮ ಘಂಟಿ ಮಾಸ್ತರ ಹಿಂತಹ ಕಲಾವಿದರನ್ನು ಪಡೆದ ನಮ್ಮ ರಾಯಬಾಗ ತಾಲೂಕ ಧನ್ಯವೋ ಧನ್ಯ ❤❤
@manjunathpatil2705
@manjunathpatil2705 4 месяца назад
ನಿಮ್ಮ ಕಲಾಸೇವೆಯ ಯಶೋಗಾಥೆ ನಿಜವಾಗಲೂ ಅದ್ಭುತ.ನಿಮ್ಮ ಪರಿಚಯ ನನಗಿರುವದು ನನ್ನ ಹೆಮ್ಮೆ.ನಿಮ್ಮ ಕಲಾ ಸೇವೆ ಹೀಗೆ ಮುಂದುವರೆಯಲಿ.
@jagannathgenennavar856
@jagannathgenennavar856 4 месяца назад
ತಾವು ಮಾಡಿದ ಕಾರ್ಯ ಸ್ತುತ್ಯಾರ್ಹ. ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಭಿನಂದನೆಗಳು ಸರ್
@bhutaliwadeyar820
@bhutaliwadeyar820 4 месяца назад
ಸೂಪರ್ ಸರ್
@MuttuPoti
@MuttuPoti 4 месяца назад
ಸುಪರ ಸರೆ
@paramanandgalagali5456
@paramanandgalagali5456 4 месяца назад
ನಿಮ್ಮ ಕಲಾ ಸೇವೆಯು ಅಮೋಘವಾದದ್ದು ಮಾಮು 💐👍👌🙏🙏
@BhimaraoPujari-oe4gu
@BhimaraoPujari-oe4gu 4 месяца назад
ಅದ್ಭುತ ಭಾಷಣಕಾರರು ನಮ್ಮ ಹೆಮ್ಮೆಯ ಗುರುಗಳು 🙏🙏🙏🙏🙏
@shashikantbagi8836
@shashikantbagi8836 4 месяца назад
ಸುಪರ ಮಾವಾ
@siddappabagilda9354
@siddappabagilda9354 4 месяца назад
ಸುಪರ್ ಸರ ಒಳ್ಳೇಯ ಸಂದೇಶ 👌👌
@shankarkambale7532
@shankarkambale7532 4 месяца назад
ಸೂಪರ್
@basappajoteppanavar766
@basappajoteppanavar766 4 месяца назад
Sir nimm matu Andre muttu bidi namm halumat belasiruva nimage hagu nimm sahapatigalige namm kade enda tumbu hrudyad danyavadagalu sit❤❤
@SharanappaKappali
@SharanappaKappali 4 месяца назад
Super🙏🙏sar
@udaybavachi7412
@udaybavachi7412 4 месяца назад
Proud to be mamaa ❤🎉
@sachinnidasosi3061
@sachinnidasosi3061 4 месяца назад
ನನ್ನ ಪಾಲಿನ ದೇವರು.. ನನ್ನ ಮಾವಂದಿರು ❤❤. 🙏🙏🙏
@pundalikb1598
@pundalikb1598 4 месяца назад
ಸೂಪರ್ ಸರ್ ನಿಮ್ಮ ಮಾತ್ತು.🙏💐
@pandurangPandurang-g5w
@pandurangPandurang-g5w 4 месяца назад
Super Anna🥰
@RamuYamagar-by4pz
@RamuYamagar-by4pz 4 месяца назад
Super sir
@gopalpujari4410
@gopalpujari4410 4 месяца назад
ನಮ್ಮ ಗುರುಗಳು ನಮ್ಮ ಹೆಮ್ಮೆ🎉..
@vishnupujarivishnupujari.1480
@vishnupujarivishnupujari.1480 4 месяца назад
sir part 2 hakki sir
@HanamantHolkar
@HanamantHolkar 4 месяца назад
Sure sir,,🙏🙏
@ramallagi4079
@ramallagi4079 4 месяца назад
👌👌👌👌👌
@aamsiddd8527
@aamsiddd8527 4 месяца назад
ಸರ ಒಳೆಯ ಕೆಲಸ 👏👏
@sidduhunnur1193
@sidduhunnur1193 4 месяца назад
👏. Sir
@ratnadeepahalingali2850
@ratnadeepahalingali2850 4 месяца назад
Nammurin hemeyya gurugalu
@kiranhosattikiranhosatti3693
@kiranhosattikiranhosatti3693 4 месяца назад
🙏🏾🙏🏾
@maheshhegganvar5532
@maheshhegganvar5532 4 месяца назад
❤❤❤❤,
@MaheshYadahalli-y3f
@MaheshYadahalli-y3f 4 месяца назад
Mayanna janamatti sambaneadari
@shrishailhunasikatti3872
@shrishailhunasikatti3872 4 месяца назад
ಸಿಎಂ Banda ddu jakanur gi sir
@marutihirekurubar3840
@marutihirekurubar3840 4 месяца назад
Part 2 ಬೀಡರೀ
@Siddashri.
@Siddashri. 4 месяца назад
Ok ri
@RayappaNaik-hi3nd
@RayappaNaik-hi3nd 4 месяца назад
ಯೂಟುಬ, ಅಣ್ಣಾ,, ನಿಮ್ಮ, ನಂಬರ್,ಕಳಸಿ
@Siddashri.
@Siddashri. 4 месяца назад
91395 23418
@BasammaRaxi-xc7su
@BasammaRaxi-xc7su 4 месяца назад
Super sir
Далее
Пчёлы некроманты.
00:46
Просмотров 26 тыс.
Manju ಉತ್ತೂರ ಕಣ
Просмотров 74
Пчёлы некроманты.
00:46
Просмотров 26 тыс.