ಸರ್ ತುಂಬಾ ಅದ್ಭುತವಾಗಿತ್ತು, ಹೆಬ್ಬುಲಿ ವೀರ ಮದಕರಿ ನಾಯಕರ ಯುದ್ಧದಲ್ಲಿ ಮರಣ ಹೊಂದಿದ ನಂತರ ಅಲ್ಲಿನ ಪರಿಸ್ಥಿತಿ ಏನಾಯಿತು ಮತ್ತು ಚಿತ್ರದುರ್ಗ ಸಂಸ್ಥಾನದ ಮುಂದಿನ ರಾಜರು ಯಾರಾದರೂ ಎಂಬುದನ್ನು ತಿಳಿಸಬೇಕಾಗಿತ್ತು ಸರ್..
ನಿಜ ಸರ್ ನಿಮ್ಮ ಮಾತುಗಳು ಏನು ಅತ್ಯದ್ಭುತವಾಗಿ ತಿಳುಸ್ತೀರ ಸರ್ ಪ್ರತಿ ಒಂದು ಕತೆಗಳನ್ನು ಅದ್ರಲ್ಲೂ ನಮ್ಮ ದುರ್ಗದ ಮತ್ತು ಮದಕರಿ ನಾಯಕರ ಪಾಳೇಗಾರರ ಇತಿಹಾಸಗಳನ್ನು ಅದ್ಭುತವಾಗಿ ವಿವರಿಸ್ತೀರ ❤️🙏 ಮತ್ತು ನಮ್ಮ ಹೊಸದುರ್ಗ ಕೋಟೆಯ ಸಂಪೂರ್ಣ ಮಾಹಿತಿಯ ವಿಡಿಯೋ ಮಾಡಿ ಸರ್ ಪ್ಲೀಸ್ 💐🙏
Hebbulege hullu tenesdra swamy..ayoo papa..Hyder Ali and Tippu sultan are history... British created educational institutions in bangalore..American companies created software companies in bangalore, ambedkar created SC/ST community after independence and included nayakas of chitradurga under dalit category..Do they deserve ST category even after 75 years of independence...Karnataka is one state but different country by itself..