Тёмный

"100 ಕೋಟಿ ಶ್ರೀಗಂಧದ ತೋಟಕ್ಕೆ ಮಾಡಿರುವ ಸೆಕ್ಯೂರಿಟಿ ಸಿಸ್ಟಮ್!"-E2-Ramesh BalutagI Sandalwood Farm TOUR 

Kalamadhyama ಕಲಾಮಾಧ್ಯಮ
Подписаться 1,9 млн
Просмотров 742 тыс.
50% 1

#RAMESHBALUTAGI #sandalwoodfarming #kalamadhyama #param
Click on the below link to Subscribe to Kalamadhyama RU-vid Channel. / @kalamadhyamayoutube
www.kalamadhyama.com
100 ಕೋಟಿ ರೂಪಾಯಿ ಮೌಲ್ಯದ ಶ್ರೀಗಂಧ ಬೆಳೆದ ಸಾಧಕ ರಮೇಶ್ ಬಳೂಟಗಿ ಅವರ ಜೊತೆ ಮಾತು-ಕತೆ ಮತ್ತು ಅವರ ಮಾದರಿ ತೋಟ ಟೂರ್! ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA RU-vid CHANNEL:
If you enjoyed this video, please consider supporting KALAMADHYAMA RU-vid CHANNEL by joining our membership community on RU-vid by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Teja Nursery TOUR Kalamadhyama, SAHAJA SAMRUDDHA ORGANICS, Ramesh Balutagi Interview, ramesh Balutagi Sandalwood farm, Sandalwood farming, Ramesh Balutagi Kalamadhyama, sandalwood farm tour kalamadhyama, farm tours kalamadhyama, Successful Farmers interview, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama RU-vid Channel, Kalamadhyama Video, Farm Tour Kalamadhyam,

Опубликовано:

 

9 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 725   
@KalamadhyamaYouTube
@KalamadhyamaYouTube Год назад
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ru-vid.comvideos
@santhoshsn1082
@santhoshsn1082 Год назад
ಚನಾಗಿ ನೀವ್ ದುಡ್ಡು ಮಾಡ್ಕೊಳೋಕಾ
@hemanthkulal2950
@hemanthkulal2950 Год назад
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@ajeetjoshi9216
@ajeetjoshi9216 Год назад
Kushtagi Li idira
@kavithasagar348
@kavithasagar348 Год назад
Sir
@kavithasagar348
@kavithasagar348 Год назад
Sir please address helli
@prakashbadiger9023
@prakashbadiger9023 Год назад
ಎಂಥಾ ಧಡ್ಡರೂ ಅರ್ಥೈಸಿಕೊಳ್ಳುವ ರೀತಿಯಲ್ಲಿ ಹೇಳುವ ಇವರ ಅನುಭವದ ಉಪನ್ಯಾಸಕ್ಕೆ ಅಭಿನಂದನೆಗಳು.
@Cutekidkrish
@Cutekidkrish Год назад
ಗಂಧದ ನಾಡು,ಚಿನ್ನದ ನಾಡು,ಚಂದದ ನಾಡು, ಕೋಗಿಲೆಯ ತವರೂರು,ವ್ಹಾವ್ ಎಂಥ ಮಾತು ಸರ್ ಹೆಮ್ಮೆಯ ಕನ್ನಡಿಗರು💛♥️🙏🏼
@rajshekarchatter2768
@rajshekarchatter2768 Год назад
ಇವರ ತಂದೆಯವರು ಕೃಷಿ ಯಲ್ಲಿ ರಾಷ್ಟ್ರ ಪ್ರಸಸ್ತಿ ಪಡೆದವರು ನಮ್ಮ ತಾಲೂಕು ನ ರಮೇಶ್ ಬಳೂಟಗಿ ಸಂದರ್ಶಮಾಡಿದಕ್ಕೆ ತಮ್ಮ ಅಭಿನಂದನೆಗಳು 🙏
@sspvlogs5456
@sspvlogs5456 Год назад
ಸರ್ ಇವರು ವಿಳಾಸ ಕೊಡಿ ಹಾಗೆ pon ನಂಬರ್ ಕೊಡಿ plz
@user-fq4dt1jl7s
@user-fq4dt1jl7s Год назад
Sir mobile no kodi
@dollin.inspiration4494
@dollin.inspiration4494 Год назад
ಯಾವ ಊರು
@robintellis3215
@robintellis3215 Год назад
Ramesh sir ,nimage namaskaragalu...best regards and wishes from Doha, Qatar.Sirigannadam gelge.
@winfinithmarketingprivatelimit
Sir number please
@sgrdeepakaravind7595
@sgrdeepakaravind7595 Год назад
ಇವರಿಗೆ ಕೃಷಿ ಬಗ್ಗೆ ಇರುವ ಜ್ಞಾನಕ್ಗೆ ಹಾಗೂ ಅಭಿಮಾನಕ್ಕೆ ಹ್ಯಾಟ್ಸ್ ಆಫ್ . 👌👌👌🙏👍
@jagadishbijjur7006
@jagadishbijjur7006 Год назад
ನಾನು ಕಂಡ ಹಾಗೆ ನಿಮ್ಮ ಚಾನೆಲ್ ನಲ್ಲಿ ಇವರು ಅದ್ಬುತ ಮಾತು ಗಾರರು
@sidduholal748
@sidduholal748 Год назад
ಪರಮ ....ನಿಮ್ಮ ಯು ಟ್ಯೂಬ್ ಚಾನೆಲ್...ಈ ದಿನ ಪಾವನ ಆಯ್ತು...ಇಂತಹ ವ್ಯಕ್ತಿತ್ವ ಅನಾವರಣ ಮಾಡಿದ ನಿಮಗೆ ನನ್ನ ಧನ್ಯವಾದಗಳು
@madeepjs9783
@madeepjs9783 Год назад
ಹಿರಿಯರೇ ನಿಮ್ಮ ಸಂಬಾಷಣ ಮಾತುಗಾರಿಕೆ ಅತ್ಯುತ್ತಮ ಗುಣಮಟ್ಟದ್ದಾಗಿದೆ
@sudeeppoojarikundapura4320
@sudeeppoojarikundapura4320 Год назад
ಇವರ ಅದ್ಬುತ ಜ್ಞಾನ, ಅನುಭವಕ್ಕೆ ಶರಣು 🙏 ಇವರ ನಂಬರ್ ಕೊಡಿ ಸರ್
@sharvari5269
@sharvari5269 Год назад
ವ್ಯಾಪಾರಮ್ ದ್ರೋಹಚಿಂತನಮ್ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು 🙏👌
@vinay_Rajkumar
@vinay_Rajkumar Год назад
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು , I am really really proud to be born in karnataka and also who all are born in Karnataka
@kanakappatalavar8713
@kanakappatalavar8713 Год назад
ತವರ ಮಣ್ಣಿನ ಗುಣವನ್ನು ಜಗತ್ತಿಗೆ ಪಸರಿಸಿದೆ ರಮೇಶ ಅಣ್ಣ ಅವರಿಗೆ ಮತ್ತು ಅದರ ಗಮಲನ್ನು ಪ್ರಪಂಚಕ್ಕೆ ತೋರಿಸಿದ ಪರಂಸರ್ ಗೆ ಧನ್ಯವಾದಗಳು.
@balutagisandalwood9669
@balutagisandalwood9669 Год назад
Thanks kanakappa talavar sir.
@user-fq4dt1jl7s
@user-fq4dt1jl7s Год назад
@@balutagisandalwood9669 sir nimma mobile no kodi
@vishwanathreddy4954
@vishwanathreddy4954 Год назад
@@balutagisandalwood9669 ex x
@vishwanathreddy4954
@vishwanathreddy4954 Год назад
@@balutagisandalwood9669🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷🐷 🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷🐷 🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷[6/6, 9:16 PM] Sona Friend: Sorry for later Happy Birthday to love🥰🎂 [6/6, 9:16 PM] Sahana: Tq[6/6, 9:16 PM] Sona Friend: Sorry for later Happy Birthday to love🥰🎂 [6/6, 9:16 PM] Sahana: Tq[6/16, 7:49 PM] Sona Friend: Abhinu worry yes 10th shh leave me ok😂 [6/16, 7:49 PM] Sahana: Ohk[6/16, 7:49 PM] Sona Friend: Abhinu worry yes 10th shh leave me ok😂 [6/16, 7:49 PM] Sahana: Ohk[6/16, 7:49 PM] Sona Friend: Abhinu worry yes 10th shh leave me ok😂 [6/16, 7:49 PM] Sahana: Ohk[6/16, 10:23 AM] Sona Friend: Okay❤️💞 [6/16, 10:38 AM] Sahana: Mallu best friend like so much 💖 life talk so much dear 🥰..............my English learning no Mallu help much learning daily my English remember 🥰.......mallu English help daily question tqsm dear ❤️😘 [6/16, 10:40 AM] Sona Friend: Welcome ..Yes I will do bestfriend so much u of love❤‍🔥🥰[6/16, 7:49 PM] Sona Friend: Abhinu worry yes 10th shh leave me ok😂 [6/16, 7:49 PM] Sahana: Ohk
@prashanth_pk
@prashanth_pk Год назад
9:45 ಬಿಸಿಲು ನಾಡಲ್ಲಿ ಒಂದು ಕಾಡು ಕಟ್ಬೇಕು.. ಆ ಕಾಡು ಗಂಧದ ಕಾಡಾಗ್ಬೇಕು..!! 🙏🏼❤️‍🔥🔥⚡️
@dharma3547
@dharma3547 Год назад
ಬಿಸಿಲ ನಾಡಿನಲ್ಲಿ ಕಾಡು ಕಟ್ಟುವೆವು ನಾವು ಬರದ ನಾಡಿನಲ್ಲಿ ಕಾಡು ಕಟ್ಟುವೆವು ನಾವು ಆ ಕಾಡು ಶ್ರೀಗಂಧದ ಬೀಡು ಮಾಡುವೆವು ನಾವು.. !!!!. Waw .. ಅದ್ಬುತ ಮಾತುಗಳು.. ರಮೇಶ್ ಸರ್ ರವರಿಗೆ ಶಿರಸಾಷ್ಟಾಂಗ ನಮಸ್ಕಾರ ಗಳು ಪರಮ್..💐💐 🙏🙏
@prathamd7012
@prathamd7012 Год назад
ಯಾವ ಊರು ನಿಮ್ಮದು
@nagendranayak3252
@nagendranayak3252 Год назад
Really so great,profound knowledge, he born and giving spreading extraordinary knowledge to the whole world really I am very proud of him.
@dharma3547
@dharma3547 Год назад
ಸರ್ವರಿಗೂ ಧನ್ಯವಾದಗಳು...🙏🙏💞
@muttumundaragi9391
@muttumundaragi9391 Год назад
ರಮೇಶ್ ಸರ್ ಮೊದಲಿಗೆ ನಿಮ್ಮ ತಂದೆ ತಾಯಿಯವರಿಗೆ ನನ್ನ ಪ್ರಣಾಮಗಳು 🙏ನಿಮ್ಮ ಕೃಷಿ ಮೇಲಿನ ಪ್ರೀತಿಗೆ 🙏🙏🙏 ಆದಷ್ಟು ಬೇಗ ನಿಮ್ಮನ್ನ ಬಂದು ಭೇಟಿಯಾಗತಿನಿ ಸರ್ 🙏
@manjunathasoodi2876
@manjunathasoodi2876 Год назад
ಇಲ್ಲೇ ಇರುವ ನಮಗೆ ಈ ವಿಷಯದ ಬಗ್ಗೆ ಅರಿವಿರಲಿಲ್ಲ, ತಿಳಿಸಿಕೊಟ್ಟಿದ್ದಕ್ಕೆ ತಮಗೆ ತುಂಬು ಹೃದಯದ ಧನ್ಯವಾದಗಳು, ಹ್ಯಾಟ್ಸ್ ಆಫ್ ಯು ರಮೇಶ್ ಬಳೂಟಿಗಿ ಸರ್. ನಮ್ಮ ಹೆಮ್ಮೆ
@sreenivass9500
@sreenivass9500 Год назад
ಮೊದಲಿಗೆ ಧನ್ಯವಾದಗಳು. ಅದ್ಭುತವಾದ ವಿವರಣೆ ಶ್ರೀಗಂಧದ ತೋಟದಲ್ಲಿ ಸ್ವತಹ ನಾವೇ ಇರುವ ಅನುಭವ.
@basavarajsthawar3969
@basavarajsthawar3969 Год назад
B Stavarmath ramesh. Brother 🌹🙏. Vandnegalu. Ballatagi
@balutagisandalwood9669
@balutagisandalwood9669 Год назад
Thanks sreenivas s sir
@anjinappak7931
@anjinappak7931 Год назад
@@balutagisandalwood9669 nimma knowledge super sir
@ShivaShiva-bw8fm
@ShivaShiva-bw8fm Год назад
ಕನ್ನಡ ನಾಡು ಗಂಧದ ನಾಡು ಚಂದದ ಬೀಡು ಈ ನನ್ನ ಚೆಲುವ ಕರ್ನಾಟಕ ಇಬ್ಬರಿಗೂ ಧನ್ಯವಾದಗಳು
@rovererash
@rovererash Год назад
ಇವರ ಅನುಭವದ ಮಾತುಗಳು ಹಾಗೂ ಅವರು ಪರಿಸರ ಮತ್ತು ಪ್ರಕೃತಿಯ ಬಗ್ಗೆ ನೀಡುತ್ತಿರುವ ಉಪನ್ಯಾಸ ಯಾವ Tedex ಉಪನ್ಯಾಸಕ್ಕೂ ಕಡಿಮೆಯಿಲ್ಲಾ ಮಹನೀಯರೆ ನಿಮಗೆ ನಮ್ಮ ಧನ್ಯವಾದಗಳು 🙏💐
@naveentalawar5528
@naveentalawar5528 Год назад
ನಮಸ್ತೆ ರವಿ sir 🙏 ನಿಮ್ಮ ಈ ಕೃಷಿ ಸಾಧನೆ ನಮ್ಮ ಯುವ ಪೀಳಿಗೆಗೆ ಮಾದರಿಯಾಗಲಿದೆ ಈ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು 💐💐 ನಿಮ್ಮ ವಿಳಾಸ ಹೇಳಿ ನಾವು ಕೂಡ ಬಂದು ನಿಮ್ ಈ ಕೃಷಿ ಬದುಕಿನ ಸಲಹೆಗಳನ್ನು ನೀಡಿ 🙏🙏
@veeresh3783
@veeresh3783 Год назад
ಶ್ರೀಗಂಧದ ಬಗ್ಗೆ ಇಲ್ಲಿವರೆಗೂ ತಿಳಿಯಲಾರದ ತುಂಬಾ ಕುತೂಹಲಕಾರಿಯಾದ ವಿಷಯಗಳನ್ನು ತಿಳಿಸಿದ್ದೀರಿ ತುಂಬಾ ತುಂಬಾ ಧನ್ಯವಾದಗಳು
@kulaviews1197
@kulaviews1197 Год назад
అద్భుతమైన ప్రసంగం మీరు కనడ మాట్లాడుతుంటే నాకు అర్థం అవుతుంది సార్ 🙏
@prashanthagni7904
@prashanthagni7904 Год назад
ಅಲ್ಲಿ ಶ್ರಮಿಷಿರು ಪ್ರತಿ ವ್ಯಕ್ತಿಗೂ ಧನ್ಯವಾದಗಳು,,
@ChilluChillu-tm9wz
@ChilluChillu-tm9wz Год назад
ನಿಮ್ಮ ನೇರ ನುಡಿ ಮಾತುಗಳು ನಮಗೆ ಇಷ್ಟವಾಯಿತು ಧನ್ಯವಾದಗಳು ಅಣ್ಣ , ಪರಂ ಅಣ್ಣ ನಿಮಗೂ ಧನ್ಯವಾದಗಳು , ಹೀಗೆ ಒಳ್ಳೆ ಸಂದೇಶಗಳು ಸ್ಪೂರ್ತಿದಾಯಕ ವಿಷಯಗಳನ್ನು ವಿಚಾರಗಳನ್ನು ತಿಳಿಸಿ ಪ್ರಕೃತಿ ದೇವೋಭವ 🙏 ಜೈ ಪ್ರಜಾಕೀಯ
@hirennamyakeri6319
@hirennamyakeri6319 Год назад
ಶ್ರೀ ಗಂದ ಕೃಷಿ ಬಗ್ಗೆ ಇನ್ನು ಮಾಹಿತಿ (ಕ್ಯಾಮೆರಾ,ಖರ್ಚು ವೆಚ್ಚ, ಇತರ ವಿಷಯಗಳು) ನೀಡಿ ಸರ್.
@shireeshnaik7787
@shireeshnaik7787 Год назад
ನಿಮ್ಮ ಮಾತು ಎಲ್ಲರಿಗೂ ಸ್ಫೂರ್ತಿದಾಯಕ.... High risk high return, no risk no return.👌👌👌
@jagadishbijjur7006
@jagadishbijjur7006 Год назад
ನಾನೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡಿದಿದೆನೆ ಇಂಥವರ ಮಾತು ನಮಗೆ ಸ್ಪೂರ್ತಿ ತಂದಿದೆ
@omkarbhosle8204
@omkarbhosle8204 Год назад
Police parikshe saluvagina nimma preparation?
@punithgowda3862
@punithgowda3862 Год назад
ಸರ್ ಗ್ಲೋಬಲ್ ವಾರ್ಮಿಂಗ್ ಬಗ್ಗೆ ಅದ್ಭುತವಾಗಿ ಮಾತಾಡಿದ್ರಿ, ಎಸಿ ರೂಮಲ್ಲಿ ಕೂತ್ಕೊಂಡು ಮಾತಾಡೋರ ಬದಲು ನಿಜವಾಗಿ ಕೃಷಿ ಗಿಡ ಮರಗಳ ಬಗ್ಗೆ ಪ್ರೀತಿ ಇರುವವರು ನೀವು
@jkpl5191
@jkpl5191 Год назад
ನಾನು ಕೊಪ್ಪಳದವನು ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಯಾಗುತ್ತದೆ ಸರ್ ಧನ್ಯವಾದಗಳು ಸರ್ ನಮ್ಮ ಮಣ್ಣಿನ ಸೊಗಡನ್ನು ತಿಳಿಸಿದ್ದಕ್ಕೆ 🙏🙏🙏
@rameshjk733
@rameshjk733 Год назад
nanu Koppal bro..
@kannadatravellarandfoodlov3266
ನಮ್ ಪರಂ ಅವರು ಅದೇ ಎಕ್ಸೈಟ್ ಮೆಂಟ್ ಕುತೂಹಲ ಅದೇ ರೀತಿ ಆಕ್ಷನ್ ಚೇಂಜ್ ಆಗೋದೇ ಇಲ್ಲ 😄
@k-crazyfoodlab
@k-crazyfoodlab Год назад
🙏ಖಂಡಿತ ಸರ್.. ಈಗ ಮನೆ ಕಟ್ಟುವ ಕೆಲಸಕ್ಕಿಂತ ಕಾಡು ಕಟ್ಟುವ ಕೆಲಸ ಮಾಡಬೇಕು.. ನಾನು ನನ್ನ retairment ಗಿಂತ ಮುಂಚೆ ಈ ರೀತಿ ಯಾಗಿ, ಖಾಲಿ ಒಂದ್ ಎಕರೆ ಜಾಗದಲ್ಲಿ ಆದರೂ ಮಾಡಬೇಕು.. ಇದು ನಾವು ನಮ್ಮ್ ಮಕ್ಕಳಿಗೆ ನೀಡುವ ಅತಿ ಬೆಲೆ ಬಾಳುವ ಆಸ್ತಿ.. 🙏
@punarvacare3046
@punarvacare3046 Год назад
ನಿಮ್ಮ ಅದ್ಭುತ ಅನುಭವ ವಿಚಾರಧಾರೆ... ಒಮ್ಮೆಲೇ ಮೈಮನ ರೋಮಾಂಚನವಾಯ್ತು 🥰🙏 ಅದ್ಭುತ ಸರ್ 🙏
@srikanthadinni3502
@srikanthadinni3502 Год назад
ಪರಿಸರ ಪ್ರೇಮಿಗಳು ಹೃದಯಕ್ಕೆ ನಮಸ್ಕಾರಗಳು.
@shreedharshingyagol5300
@shreedharshingyagol5300 Год назад
I just realised how beautiful is kannada language.. evry explation is poetic ..
@govindrajtalwar6808
@govindrajtalwar6808 Год назад
ಪ್ರಕೃತಿಯ ಮಡಿಲಲ್ಲಿ ಅದ್ಬುತವಾದ ಮಾತುಗಳು.
@suryanarayana.ksuriganiga6755
ಕಲಾ ಮಾಧ್ಯಮದ ಇಷ್ಟು ವರ್ಷಗಳ ವಿಡಿಯೋಗಳಲ್ಲಿ ಇದೊಂದು ಅತ್ಯುತ್ತಮ ವಾದುದು ತುಂಬ ತುಂಬ ಧನ್ಯವಾದಗಳು
@chandrashekar-ml1bp
@chandrashekar-ml1bp Год назад
ಅದ್ಭುತವನ್ನೆ ತೋರಿಸಿದ್ದೀರಿ ತುಂಬು ಹೃದಯದ ಧನ್ಯವಾದಗಳು.
@kannada5699
@kannada5699 Год назад
ಕನಕಗಿರಿ ಕಡೆಯಿಂದ ಧನ್ಯವಾದಗಳು ಸರ್ 🙏🙏
@nirupadhins393
@nirupadhins393 Год назад
Hi ಸರ್ ನಮ್ಮದು ಕನಕಗಿರಿ
@gmaheshmatesh3589
@gmaheshmatesh3589 Год назад
ಇವರ ಸಂಪರ್ಕ ನಿಮಗೆ ಸಿಕ್ಕಿದ್ದು, ನಮ್ಮ ಸೌಭಾಗ್ಯ.
@muralidharkerur6575
@muralidharkerur6575 Год назад
ನಮ್ಮೆಲ್ಲರ ಹೆಮ್ಮೆ ಬಳೂಟಗಿ ಧಣಿ 🙏
@Thiluvalike
@Thiluvalike Год назад
ಹೇಳುವುದಕ್ಕೆ ಇತಿ ಮಿತಿ ಇದೆ. ಚಿತ್ರದ ಮೂಲಕ ಆಧಾರ್ ಕಾರ್ಡ್ ನೋಂದಣಿ ಪಡೆಯಲು ಇವರಿಗೆ ಯಾರು ಪರವಾನಿಗೆ ಕೊಡುತ್ತಾರೆ!?
@ashoksarjapura
@ashoksarjapura Год назад
ಈ ಮನುಷ್ಯನ ಜ್ಞಾನಕ್ಕೆ 🙏
@manjunathaks607
@manjunathaks607 Год назад
ಬದುಕು ಬದಲಿಸುವ ವಿಚಾರ ಯೋಚಿಸುವವರನ್ನು ಪರಮ್ ಪರಿಚಯಿಸಿದ್ದು ಕುಷಿ ಆಯ್ತು...
@krishnamoorthiacharya3103
@krishnamoorthiacharya3103 Год назад
5 lakh per kg of sandalwood oil! Very rare agricultural product! A nice and informative video!
@abdulsuban4079
@abdulsuban4079 Год назад
Whatever Mr.Ramesh ballotagi is saying true.. 4 years back I took sandalwood saplings from his farm Which are really very good quality and organic plants he provided us .. u believe or not when I took plants from him , plants height’s are just 1 ft now grown in my land more than 10 ft with healthy….I appreciate his knowledge and hard work towards our Proud and grate land of Koppal
@lingrajhuttilingraj1876
@lingrajhuttilingraj1876 Год назад
Can i have his number pls
@balutagisandalwood9669
@balutagisandalwood9669 Год назад
Thank you Abdul suban sir.
@amruth456
@amruth456 Год назад
Wt s the price of child 🌵
@che5316
@che5316 Год назад
Bro..ALL the best to u..neevu Kuda kotyadisharagi beleyiri..
@SathishKumar-ud8hw
@SathishKumar-ud8hw Год назад
Sir pls contact number koodi
@sandeepn4631
@sandeepn4631 Год назад
ಕಲಾ ಮಾದ್ಯಮ ಒಳ್ಳೆ ಸಂದರ್ಶನ ಮತ್ತು ಮಾಹಿತಿ ಇದು.
@dhanuthanu7973
@dhanuthanu7973 Год назад
ಸೂಪರ್ ಸರ್ ಬರಿ ಶ್ರೀ ಗಂಧ ಅಂದು ಕೊಂಡರೆ ಎಲ್ಲ ಹಣ್ಣುಗಳು ಮಸಾಲೆ ಪದಾರ್ಥ ವಾವ್ ಕ್ಯಾಮೆರಾ ಅಲ್ಲಿ ಅಷ್ಟು ಚನ್ನಾಗಿ ಕಾಣುತ್ತೆ ಇನ್ನ ಅಲ್ಲಿ ಬಂದು ನೋಡಿದರೆ ಎಂಥ ವಾತಾವರಣ ಸಿಗಬಹುದು 👌👌👌 🙏
@shoukathali2727
@shoukathali2727 Год назад
Really Ramesh you are YOUTH ICON of Karnataka , it's our Pride . God blessed with all dreams come true 💐💐💐
@koppalkoppal6761
@koppalkoppal6761 Месяц назад
ಸರ್ ತುಂಬಾ ಖುಷಿಯಾಗುತ್ತೆ ನಮ್ಮ ಕೊಪ್ಪಳ ಬರ ನಾಡು ಪ್ರದೇಶ ಅಂತಲೇ ನಾವು ಕೇಳಿದ್ದು ನೋಡಿದ್ದು ಆದರೆ ರಮೇಶ್ ಸರ್ ಅವರು ಕೊಪ್ಪಳವನ್ನು ಬದಲಾಯಿಸಿದ್ದಾರೆ ಬರ ನಾಡಿಂದ ಶ್ರೀಗಂಧದ ನಾಡಿಗೆ ಕರೆದೊಯ್ದಿದ್ದಾರೆ ಸರ್ ತುಂಬಾ ಧನ್ಯವಾದಗಳು ನಿಮ್ಮ ಈ ಭೂಮಿಯ ಮೇಲೆ ಪ್ರೀತಿ ನೋಡಿ ತುಂಬಾ ಹೆಮ್ಮೆ ಅನಿಸಿತು
@manjunathbl7866
@manjunathbl7866 Год назад
Highly impressed about his knowledge & narrations . Deserves lot more appreciation. Seeing is definitely believing 👏🙏
@balutagisandalwood9669
@balutagisandalwood9669 Год назад
Thanks manjunath bl sir.
@parikshithgowdaparikshithl215
@@balutagisandalwood9669 hii sir super sir nivu nangu agriculture andre esta sir
@sudeeppoojarikundapura4320
@sudeeppoojarikundapura4320 Год назад
@16:37 ಪರಮ್ ಸರ್ expression ನೋಡಿ 🤭😝
@shireeshnaik7787
@shireeshnaik7787 Год назад
Over acting🤣🤣
@prakhyathgowda5356
@prakhyathgowda5356 Год назад
A😂😂😂🤣🤣
@manjunathbhumannavar9996
@manjunathbhumannavar9996 Год назад
ದಾಳಿಂಬೆ ಹಣ್ಣಿನ ಬಗೆ episode madi..... Make separate video by his father about pomegranate fruits cultivation
@deepakhshs4082
@deepakhshs4082 Год назад
Nothing more to tell.... It's just ❤️😍💐🙏🏻
@geetabadiger8697
@geetabadiger8697 Год назад
Dr.Megha my dear daughter told corona was there is there it's there Capacity should be to face the disease that's it...... Super Hat's Up 👍 Dr.Ramesh Balutegi Sir told correct giving great good super fine information to all of us and all over India World' those who are watching the video channel Super blog Channel Kalamadhyama Parameshwara brother Thanksgiving To You Brother Super Hat's Up 👍
@beerappapujeri1624
@beerappapujeri1624 Год назад
Jai Hind Ramesh sir... Yen communication skill sir nimdu.... Motivational speech sir...👏👏
@honnappak663
@honnappak663 Год назад
Great pleasure to watch and know about ಶ್ರೀಗಂಧ
@AhmedAhmed-mq6gf
@AhmedAhmed-mq6gf Год назад
His explanation reminds me my school time lecturing😅 such a wonderful explanation
@kumarkarnataka7503
@kumarkarnataka7503 Год назад
👌👌ತುಂಬಾ ಒಳ್ಳೆಯ ವಿಡಿಯೋ ಮಾಡಿದಿರಿ 👌👌 ಈ ಅರಣ್ಯ ಪ್ರಜ್ಞೆ ಎಲ್ಲರಿಗೂ ತಲುಪುವಂತೆ ಆಗಲಿ 🌹🌹🙏🙏🙏
@pruthvi6116
@pruthvi6116 Год назад
This kind of educated farmer can make the country green revolution without doubts.
@rameshrami2540
@rameshrami2540 Год назад
ನೀವು ನಮ್ಮ ಊರಿನ ಹತ್ರ ಇದ್ದಿದ್ರೆ ನಿಮ್ಮ ಪಾದ ಮುಟ್ಟಿ ನಮಸ್ಕರಿಸುತ್ತಿದ್ದೆ.ಸರ್.
@rajamm79
@rajamm79 Год назад
super !!!what this gentleman is talking is very true, Amazing. He is PHD former
@veerupakshappagurikar6674
@veerupakshappagurikar6674 Год назад
ನಮ್ಮ ಕೊಪ್ಪಳದ ಹೆಮ್ಮೆಯ ಕೃಷಿಕರು ರಮೇಶ್ ಬಳೂಟಗಿ 🙏🎉
@drrajj9041
@drrajj9041 Год назад
What an effort while growing sandwood.. Excellent narration.. Hats off to his knowledge.. Must watch video till the end.. 👌👍🙏🌹
@mounesh2227
@mounesh2227 Год назад
ಇವರ ಕೊಡುವ ವಿವರಣೆ ತುಂಬಾ ಚೆನ್ನಾಗಿದೆ
@jagguvanjabhvi2342
@jagguvanjabhvi2342 Год назад
ಅದ್ಬುತವಾದ ಮಾಹಿತಿ ಹೆಲ್ಲಿದ್ದಿರಿ ಬೊಳುಟ್ಗಿ ಸರ್
@shivasredruby
@shivasredruby Год назад
Wonderful Session and Very Hert Touching, Sandelwood History of Our Karunadu Gandada Bidu Chandana Canada Naadu.. Jai hoo... Hats Up Kalamandyam n Land Owner of Sandewood World 🙏🙏🙏 👌👌👌👏👏👏🙏🙏🙏🙏💐💐💐💐🙏🙏🙏🙏🙏.. I really very satisfied and Very Happy to This Achivement in Sandalwood at Koppal in Karnataka 👌👌👍👍👏👏🙏🙏🙏💐💐💐💐💐👏👏👏🙏🙏🙏💐💐💐👏👏
@vijaygowda1
@vijaygowda1 Год назад
More than sandalwood farming his talks gave me lot of knowledge & he looks himself a university
@yashasgayathri1970
@yashasgayathri1970 Год назад
ಅತ್ಯುತ್ತಮ ಸಾಧನೆ ಮಾಡಿದ ನಿಮಗೆ ವಂದನೆಗಳು
@beereshsunkapur2601
@beereshsunkapur2601 Год назад
Crore crore thanks to Kalamadhyama and Ramesh sir.
@muttumundaragi9391
@muttumundaragi9391 Год назад
ಪ್ರತಿಯೊಂದು ಮಾತುಗಳು ಪ್ರಾಮಾಣಿಕವಾದ ಮಾತು ಸರ್ 🙏
@abjalh
@abjalh Год назад
It inspires today’s generation required these type of ideal personalities thank you Kalamadyam team
@yogeshr2140
@yogeshr2140 Год назад
Ramesh balutagi avara kannada premakke jai ...salute
@lakshmanrao6443
@lakshmanrao6443 Год назад
ಸೂಪರ್ ವಿಶ್ಲೇಷಣೆ
@vishwanathks3412
@vishwanathks3412 Год назад
ಅಸಮಾನ್ಯ ವ್ಯಕ್ತಿಯ ಅದ್ಬುತ ಮಾತು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👍👍👍👍👍👍👍👍👍👍👍👍👍👍👍👍
@manmathamn6718
@manmathamn6718 Год назад
ಇದು ಅವರ ಸ್ವಂತ ಜಾಗನ
@zaravind
@zaravind Год назад
Sandal wood, what a gift Karnataka has got by God, such a pure and primium natural resource , next to gold ,. Thanks Ramesh and parmesh sir to bring this knowledge to us Karnataka government should do to improve the market for our farmers,who grow sandle wood
@laxmanlaxman8310
@laxmanlaxman8310 Год назад
ಒಳೆಯ ಮಾಹಿತಿ ಸರ್ 👍👍
@kiran-uw5ef
@kiran-uw5ef Год назад
global warming bagge matadoru ac room allidare illi Kai kaali kesaru madkond kaadu nirmana madtidare well said 👏👏
@dsumabhagavan7897
@dsumabhagavan7897 Год назад
Sir, you have a very vast knowledge we should realize your thoughts and implement....🙏🙏🙏🙏🙏
@devarajakbv7208
@devarajakbv7208 Год назад
ಅದಕ್ಕೆ ನಮ್ಮ ಅಣ್ಣಾವ್ರ ಗಂದದ ಗುಡಿ ಸಾಂಗ್ ಹೇಳಿದರೆ
@geetabadiger8697
@geetabadiger8697 Год назад
Super fine natural talk Dr. Ramesh Balutegi...... Thanksgiving To You SIR 👍🧚🌻👍 Superb information Kalamadhyama Vlog You Tube Channel Super Fine 👍 All'Good Video's
@nagarajshastree2022
@nagarajshastree2022 Год назад
Namma Koppal, Namma Gavishri Namma Hemme💐💐
@sidduksploves2327
@sidduksploves2327 Год назад
ಇವರ ಇಂಟರ್ವ್ಯೂ ಮಾಡಿದ್ದಕ್ಕೂ ನಿಮ್ಮ ಚಾನೆಲ್ ಸಾರ್ಥಕವಾಯಿತು
@Jackie-hc6fc
@Jackie-hc6fc Год назад
❤️🥰🌹 Ramesh sir nimma matugalu tumba spoortidayaka sir... Kalamadyama tandakke danyavadagalu sir 🌹❤️🥰
@themahendra001
@themahendra001 Год назад
Great information to Our state! Jai GandadaGudi Karnataka!
@nageswararao8135
@nageswararao8135 Год назад
Great sir. Excellent knowledgebele information.
@rajamm79
@rajamm79 Год назад
hats up to his knowledge very well said. he has enormous knowledge and its not comparible
@nsaswathalakshmamma4738
@nsaswathalakshmamma4738 Год назад
Thanks for your good knowledge
@svs8702
@svs8702 Год назад
Super sir God is blessed and God is everywhere 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@jeetusuryavashu299
@jeetusuryavashu299 Год назад
ಬಾಳ ದೊಡ್ಡ ಮಾತು ಸರ ಒಳ್ಳೆಯ ವಿಚಾರ ಧನ್ಯವಾದಗಳು
@joyfull244
@joyfull244 Год назад
This time tough competition for Oscar nominations Pharm and Rishabh Shetty
@Kannadasupporter
@Kannadasupporter Год назад
@@sandu3760 fuck ur mind
@chetanmathad4173
@chetanmathad4173 Год назад
He is having excitement like a child... Actually that is good thing...
@roopabr1195
@roopabr1195 Год назад
Please interview such big personalities more and more 🙏
@mallikarjunparsanahalli7222
Super mamm mamm
@sonutv1119
@sonutv1119 Год назад
Highly knowledgeable person .
@natrajvelor2425
@natrajvelor2425 Год назад
Iam fully immersed from Ramesh. B. Sir
@shrishailmalagatti5268
@shrishailmalagatti5268 Год назад
Nimm knowledge ge salute sir
@srinivasshetty6207
@srinivasshetty6207 Год назад
He was very talented person, hads of to ur knowledge sir👍👍👍...
@Ramu-zk7zm
@Ramu-zk7zm Год назад
ತುಂಬಾ ಚೆನ್ನಾಗಿದೆ ತನಾಡಿದ್ದೀರ ಸರ್
@sandeshagopal499
@sandeshagopal499 Год назад
Woww!! Enta expressions Param avre. Ramesh avara agaadhavada jnanada maatannu meerisuvantittu.
@newscenterkarnataka8648
@newscenterkarnataka8648 Год назад
Olle information kotiddira yele yele yagi bidisi heliddira tumba khushiyaitu mood fresh agoitu great Karnataka proud to b kanadiga 🗺️
Далее