ಪ್ರತಿಯೊಂದು ಪರೀಕ್ಷೆಗೂ ಅದರ ಆದರದೇ ಆದ ವಿಶೇಷತೆ ಇರುತ್ತದೆ ಅದನ್ನು ಅರ್ಥೈಸಿಕೊಂಡು ನಾವು ತಯಾರಿ ನಡೆಸಬೇಕು ಅಂತ ತಯಾರಿಗೆ ಯಾವ ಯಾವ ಪುಸ್ತಕಗಳು ಅಗತ್ಯವಿದೆ ಯಾವ ಪುಸ್ತಕವನ್ನು ಹೇಗೆ ಮತ್ತು ಎಸ್ಟು ಬಾರಿ ಓದಬೇಕು ಎಷ್ಟು ಸಲ ಪುನರಾವರ್ತನೆ ಮಾಡಬೇಕು ಎಂಬ ಪುಸ್ತಕಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ.This is video contain full details about books of competitive exams.
Telegram group Group.
One source for all competitive Exams.
ಯಾವ ವಿದ್ಯಾರ್ಥಿಗಳಿಗೆ ನಗರಗಳಿಗೆ ಹೋಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಸಾಧ್ಯವಿಲ್ಲವೋ ಯಾರಿಗೆ ಸರಿಯಾದ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಮಾರ್ಗದರ್ಶನವಿಲ್ಲವೂ ಹಣ ಕೊಟ್ಟು ಕೋಚಿಂಗ್ ಪಡೆಯಲು ಸಾಧ್ಯವಿಲ್ಲವೋ ಅಂತವರಿಗೆ ಸರಿಯಾದ ಮಾರ್ಗದರ್ಶನ ಮಾಡುವುದು.
t.me/kittipsi9663093070
7 фев 2023