Тёмный

670 ಗೌರಿ ಪೂಜೆ ಮಾಡುವಾಗ ಹೇಳುವ ಹಾಡು 

Ramadevi ರಮಾದೇವಿ Rajalakshmi ರಾಜಲಕ್ಷ್ಮಿ
Просмотров 1,3 тыс.
50% 1

ಹರೇ ಶ್ರೀನಿವಾಸ
ಪ್ರತಿ ದಿನ ಗೌರಿ ಪೂಜೆ ಮಾಡುವಾಗ ಈ ಹಾಡನ್ನು ಹೇಳಬಹುದು.
ಹಾಡು
ಪಾರ್ವತಿ ಪಾಲಿಸೆನ್ನ ಮಾನಿನಿರನ್ನೆ ॥ಪ॥ ಪಾಶ್ವತಿ ಭಕ್ತರ ಸಾರಥಿ ವಂದಿಪೆ । ಸುರಪತಿ ಗಜಮುಖ ಮೂರುತಿಮಾತೆ | ಅ.ಪ.| ಮನದಭಿಮಾನಿಯೆ ನೆನೆವೆನು ನಿನ್ನನು| ಅನುಗ್ರಹಿಸೆನ್ನನು ಅಂಬುಜ ಪಾಣಿ || ೧॥
ಮಂಗಳೆ ಮೃಡನಂತರಂಗನ ಹರಿಪಾದ | ಭೃಂಗಳೆ ತುಂಗಳೆ ಪನ್ನಂಗ ವೇಣಿ ||೨॥
ಗುಣಪೂರ್ಣ ವೇಣು ಗೋಪಾಲ ವಿಠಲನ | ಕಾಣಿಸಿ ಕೊಡುವಂಥ ಶೂಲಿಯ ರಾಣಿ ॥೩॥
ಪಾಲಿಸೆ ನೀ ಎನ್ನನು ಗೌರಿ ॥ಪ॥ ಪಾಲಿಸೆ ನಿನ್ನಯ ಪಾಲಿಗೆ ಬಂದೆನು |

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 12   
@kurudilavanya1494
@kurudilavanya1494 Месяц назад
Very nice Amma 🙏👌
@sowmiya4614
@sowmiya4614 Месяц назад
Hari sarvottama vaayu jeevotama 🙏 Hare Srinivasa athe 🙏🙏🙏
@ashokrt2809
@ashokrt2809 29 дней назад
🙏🙏🙏
@Jayalakshmi.001
@Jayalakshmi.001 Месяц назад
Super ❤❤
@gayathrishashidhar6790
@gayathrishashidhar6790 Месяц назад
Mdm, ತುಂಬಾ ಚೆನ್ನಾಗಿ ಹಾಡಿದ್ದೀರಿ.
@mangalas8534
@mangalas8534 Месяц назад
Namaskara Amma
@umajagadish559
@umajagadish559 Месяц назад
🙏🙏🙏🙏🙏
@ranik4831
@ranik4831 Месяц назад
Amma❤ namma maneli ganesh kudasalla ganesh chaturthi dina ganesh vigrahakke pooje madabahuda?
@ramadevirajalakshmi2939
@ramadevirajalakshmi2939 Месяц назад
ಪ್ರತಿಯೊಬ್ಬರೂ ಮನೇಲೂ ಕೂಡ ಗಣೇಶ ಗೌರಿ ಕೂಡಿಸಿಕೊಂಡು ಪೂಜೆ ಮಾಡಬೇಕು ಇದು ಸಂಪ್ರದಾಯ ನಮಗೆ ಒಳ್ಳೆಯದು ಮಾಡಬೇಕು ಗೋಸ್ಕರ ಗೌರಿ-ಗಣೇಶ ಬರುತ್ತಾರೆ ಯಾರನ್ನ ನಾವು ಪೂಜೆ ಮಾಡದೆ ಇರಬಾರದು
@ranik4831
@ranik4831 Месяц назад
Thank you amma❤🙏🏻💕
@arjunkulkarni2044
@arjunkulkarni2044 Месяц назад
🙏🙏🙏
Далее
Women’s Celebrations + Men’s 😮‍💨
00:20
这位大哥以后恐怕都不敢再插队了吧…
00:16
Women’s Celebrations + Men’s 😮‍💨
00:20