Тёмный
No video :(

AdiPurush | Movie Based on Valmiki Ramayana | Review | Prabhas | Manjunatha B  

Sadhana Academy
Подписаться 1,7 млн
Просмотров 152 тыс.
50% 1

Movie Review at Sadhana Academy
• Knowledge through Movi...
#adipurush
#Adi_Purush
#Prabhas
#Retropholis
#T_series
#Omraut
#Kriti_sanon
#ADIPURUSH
#Victory_of_Good_Over_Evil
#Ramayana
#Ramayanam
#Valmiki_Ramayana
#Sita_Ramam
#Sita
#Rama
#Adipurush_Movie
#Adipurush_in_Kannada
#Ramayana_in_Kannada
#Saif_ali_Khan
#Manjunatha_B
#Sadhana_Academy
SHIKARIPURA
ಸಾಧನಾ ಅಕಾಡೆಮಿಯ ಯೂಟ್ಯೂಬ್ ಚಾನಲ್ ಮತ್ತು ಆಂಡ್ರಾಯ್ಡ್ ಆಪ್
(ಉಚಿತ ಕ್ಲಾಸ್, ಉಚಿತ ಟೆಸ್ಟ್ : 100% ಸಕ್ಸಸ್)
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್-ನಲ್ಲಿ 36 ಕ್ಕೂ ಅಧಿಕ ಟೆಸ್ಟ್-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್ ಮತ್ತು ವಾರಕ್ಕೆ 3 ಟೆಸ್ಟ್ ಅಟೆಂಡ್ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ
• Ancient Indian History...
b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
• Mediaeval Indian Histo...
c) Modern Indian History: ಆಧುನಿಕ ಭಾರತದ ಇತಿಹಾಸ
• Modern Indian History ...
d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
• Indian National Moveme...
e) History of Karnataka: ಕರ್ನಾಟಕದ ಇತಿಹಾಸ
• History of Karnataka :...
f) History Special Videos: ಇತಿಹಾಸ ವಿಶೇಷ ವಿಡಿಯೋಗಳು
• History Special Videos...
2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
• World Geography : ವಿಶ್...
b) Indian Geography: ಭಾರತದ ಭೂಗೋಳಶಾಸ್ತ್ರ
• Indian Geography : ಭಾರ...
c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
• Karnataka Geography : ...
d) Karnataka Darshana: ಕರ್ನಾಟಕ ದರ್ಶನ
• Karnataka Darshana : ಕ...
3. Indian Economy: ಭಾರತದ ಆರ್ಥಿಕತೆ
• Indian Economy : ಭಾರತದ...
4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Indian Constitution a...
5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ
• Physics : ಭೌತಶಾಸ್ತ್ರ
b) Chemistry: ರಸಾಯನ ಶಾಸ್ತ್ರ
• Chemistry : ರಸಾಯನ ಶಾಸ್ತ್ರ
c) Biology: ಜೀವಶಾಸ್ತ್ರ
• Biology : ಜೀವಶಾಸ್ತ್ರ
d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
• Science and Technology...
e) Computer Awareness: ಕಂಪ್ಯೂಟರ್ ಜ್ಞಾನ
• Computer Awareness : ಕ...
f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
• Science Objective Ques...
6. Mental Ability: ಮಾನಸಿಕ ಸಾಮರ್ಥ್ಯ
• Mental Ability : ಮೆಂಟಲ...
7. General Knowledge: ಸಾಮಾನ್ಯ ಜ್ಞಾನ
• General Knowledge : ಸಾ...
8. Current Affairs: ಪ್ರಚಲಿತ ಘಟನೆಗಳು
• Current Affairs : ಪ್ರಚ...
9. English: ಇಂಗ್ಲೀಷ್
a) Spoken English: ಸ್ಪೋಕನ್ ಇಂಗ್ಲೀಷ್
• Spoken English : ಸ್ಪೋಕ...
b) English Grammar: ಇಂಗ್ಲೀಷ್ ಗ್ರಾಮರ್
• English Grammar : ಇಂಗ್...
10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ
• Kannada Grammar : ಕನ್ನ...
b) Kannada Literature: ಕನ್ನಡ ಸಾಹಿತ್ಯ
• Kannada Literature : ಕ...
c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
• FDA SDA Kannada QP : ಕ...
11.Motivation Videos: ಮೋಟಿವೇಷನ್ ವಿಡಿಯೋಗಳು
• Motivation Videos : ಮೋ...
12. Success Story: ಯಶಸ್ಸಿನ ಕತೆ
• Success Story : ಯಶಸ್ಸಿ...
13. Key Answer: ಸರಿಯುತ್ತರಗಳು
• KEY Answers
14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
• TET, CTET, TEACHERS PO...
15. Exam Guidance: ಪರೀಕ್ಷಾ ಮಾರ್ಗದರ್ಶನ
• Exam Guidance : ಪರೀಕ್ಷ...
16. Mathematics: ಗಣಿತ
• Mathematics : ಸಾಮಾನ್ಯ ...
17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
• Sadhana Academy All Vi...
18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
• Manjunatha B All Video...

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 276   
@SadhanaAcademy
@SadhanaAcademy Год назад
ಆದಿಪುರುಷ್‌ ಸಿನೆಮಾವು ಕನ್ನಡ, ತಮಿಳು, ತೆಲಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.
@Malkuu30
@Malkuu30 Год назад
ಗುರುವೇ... ನಿಮ್ಮ knowledge ಮತ್ತು ನೀವು ಹೇಳುವ ಶೈಲಿ ನೋಡಿದ್ರೆ , ಸಂದೀಪ ಮಹೇಶ್ವರಿ ಅವರ ತರ ಇದೆ ಮತ್ತು ಅವರು ಕ್ರತಕ ತಂತ್ರಜ್ಞಾನ v/s ಮಾನವ ತಂತ್ರಜ್ಞಾನ ದ ಬಗ್ಗೆ ಹಾಗೂ ಇನ್ನು ಹಲವು ವಿಚಾರ ಗಳ ಬಗ್ಗೆ ಅವರು ಮಾತಾಡ್ತಾರೆ. ನಿಮಗೆ ಒಂದು ವಿನಂತಿ ,ನೀವು ಯಾಕೆ ಕನ್ನಡಿಗರಿಗೆ ಈ ರೀತಿ ಜ್ಞಾನವನ್ನ ಕನ್ನಡದಲ್ಲೆ ನೀಡಬಾರ್ದು ನಿಡ್ಲೆಬೇಕು.please please please sir🤲🏻
@simpalgamer-bx9ix
@simpalgamer-bx9ix Год назад
​@@Malkuu30❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@sharandkeri
@sharandkeri Год назад
Yen madbeku
@devaraj.m22222
@devaraj.m22222 Год назад
ಸರ್ ಬ್ರಹ್ಮ ಅಲ್ಲ ನಾರದ
@ambrishmadiwalar9251
@ambrishmadiwalar9251 Год назад
ಸರ್ ಆ ಬುಕ್ ಸಿಗುತ್ತ..... Plz sir ದುಡ್ಡು ಎಷ್ಟಾದ್ರೂ ನಾ ಖರೀದಿ ಮಾಡ್ತೀನಿ ನಂಬರ್ ಕೊಡಿ ಸರ್
@ravisha7824
@ravisha7824 Год назад
ನಾನು ಆರನೇ ತರಗತಿ ಇದ್ದಾಗ ಶಾಲಾ ಲೈಬ್ರರೆರಿ ಲಿ ಇದ್ದ ಹಳೆಯ, ಹರಿದ ರಾಮಾಯಣ ದ ಪುಸ್ತಕ ಸಿಕ್ಕಿತ್ತು!!,, ಅದನ್ನೇ ಬಹಳ ಕುತೂಹಲದಿಂದ ಓದಿದೆ,, ಹದಿನೈದು ದಿನ ಹಿಡಿಯಿತು ಸಂಪೂರ್ಣವಾಗಿ ಓದಲು! ಬಹಳ ಅದ್ಭುತವಾಗಿತ್ತು,,, !!
@surishetty39
@surishetty39 Год назад
ಯಾರು ಬರೆದದ್ದು
@ravisha7824
@ravisha7824 Год назад
@@surishetty39 ನೆನಪಿಲ್ಲ,, 6ನೇ ತರಗತಿಯಲ್ಲಿ ಯಾರು ಬರೆದಿದ್ದಾರೆ ಎಂದು ತಿಳಿಯುವಷ್ಟು ಪ್ರಬುದ್ಧತೆ ಇರಲಿಲ್ಲ..
@baleshadivevvagol2895
@baleshadivevvagol2895 Год назад
ಏನು ಮಾಡಬೇಕು ಅಂತ ರಾಮಾಯಣ ಹೇಳಿದರೆ, ಏನು ಮಾಡಬಾರದು ಅಂತ ಮಹಾಭಾರತ ಹೇಳುತ್ತದೆ❤🥰
@rajeshrajesh1463
@rajeshrajesh1463 Год назад
ಹೇಗೆ ಬದುಕಬೇಕು ಅಂತ ವಚನ ಹೇಳುತ್ತೆ.....ನಿಮ್ಮ ಗ್ರಂಥ ಗಿಂತ ವಚನ ಶ್ರೇಷ್ಠ
@sb10creation32
@sb10creation32 Год назад
ಹಾಗೇ ದುಡ್ಡು ಕೊಟ್ಟು ಆಡಿಪುರುಷ್ ನೋಡಬಾರದು ಅಂತ ಜನ ಹೇಳತಇದ್ದಾರೆ
@Bharatha231
@Bharatha231 Год назад
🌹🌹 ಜೈ ವಾಲ್ಮೀಕಿ ಮಹರ್ಷಿ ❤ ಜೈ ಮಂಜುನಾಥ ಸ್ವಾಮಿ ಸದ್ಗರು, ಕಣ್ಣು ಕಾಣುವ ದೇವರು ❤l❤
@manjukmdl2777
@manjukmdl2777 Год назад
ನಮ್ಮ ಮಂಜುನಾಥ್ ಸರ್ ಅವರನ್ನು ಹೊಗಳಿ ಹೊಗಳಿ ಅಟ್ಟಕ್ಕೆ ಏರಿಸಬೇಡಿ ಅವರು ಮಂಜುನಾಥ ಸ್ವಾಮಿ ಇನ್ನೂ ಆಗಿಲ್ಲ.
@mohanhj3388
@mohanhj3388 Год назад
Sdhguru du ondu video bandre en madtiya murugha matha swamy du bandange...
@darlingSuri-re1xr
@darlingSuri-re1xr Год назад
ನಮ್ಮ ವಾಲ್ಮೀಕಿ ರಾಮಾಯಣ ಮತ್ತೆ ನೆನಪುಗೇ ಬಂತು ನಾವು ಸ್ಕೂಲ್ ಲೈಫ್ ಓದಿದ್ದು... ಈಗ ಒಂದು ಸರಿ ಆ ಇಂತಾ ಸಿನಿಮಾ ನೋಡಿ ನಮ್ಮ ರಾಮಾಯಣವನು ಕಣ್ತುಂಬಿಕೊಳ್ಳೋಣ ಬನ್ನಿ ಜೈ ಶ್ರೀ ರಾಮ್ 🚩😍
@geetas4938
@geetas4938 Год назад
ನೀಮ್ಮ ಅದ್ಬುತ ವಿಷಯ ಅರ್ಥ ಮಾಡಿಸುವ ಶ್ಯ್ಯೈಲಿ ಅದ್ಬುತ ಎಂದರೆ ಅತಿಶಯೋಕ್ತಿಯಲ್ಲ ✍️✍️✍️🙏🙏
@vijayhireholi6753
@vijayhireholi6753 Год назад
ಪ್ರಭಾಸ್ ಈ ಸಿನಿಮಾ ದಿಂದ come back ಮಾಡ್ತಾರೆ
@Chandusab-de4cs
@Chandusab-de4cs Год назад
Best chapter For life Jai ramayana ❤🙏🫡
@samruddism5796
@samruddism5796 Год назад
Movie nodidaste kushi aytu sir ramayana keli tq for nice session 🎉
@hanumanthappahanumanthappa3386
ರಾಮಾಯಣ ಮಹಾ ಕಾವ್ಯಾದಲ್ಲಿ ಬರುವ ನೈತಿಕ ವಿಚಾರಗಳು ವಾಲ್ಮೀಕಿ ಮಹರ್ಷಿಗಳು ಚಿತ್ರಿಸಿರುವುದನ್ನು ತಾವು ವಿದ್ಯಾರ್ಥಿಗಳಿಗೆ ಅದ್ಭುತವಾಗಿ ತಿಳಿಸುತ್ತಾ ಅದರಲ್ಲಿ ಬರುವ ಪ್ರತಿಯೊಂದು ಪಾತ್ರವು ನಮ್ಮ ಜೀ ವನಕ್ಕೆ ಮತ್ತು ಓದಿಗೆ ಸ್ಫೂರ್ತಿಯನ್ನು ಕೊಟ್ಟ ತಮಗೆ ಧನ್ಯವಾದಗಳು 🙏
@1042meditation
@1042meditation Год назад
@chethanrj6345
@chethanrj6345 Год назад
ಸರ್ ನಿಮಗೆ ರಾಮಾಯಣ ಮತ್ತು ಮಹಾಭಾರತವನ್ನು ಸೀರಿಯಲ್ ರೂಪದಲ್ಲಿ ಸಂಪೂರ್ಣವಾಗಿ ನೋಡುವ ಮಹದಾಸೆ ಇದ್ದರೆ, 2019 ರಲ್ಲಿ star suvarna channel ನಲ್ಲಿ ಪ್ರಸಾರ ಮಾಡಿದ್ದನ್ನು Hotstar ನಲ್ಲಿ upload ಮಾಡಿದ್ದಾರೆ ಸರ್. ತುಂಬಾ ಅದ್ಬುತವಾಗಿ ಮೂಡಿ ಬಂದಿದೆ ನೋಡಿ ಸರ್.
@shree.a602
@shree.a602 Год назад
ಅದ್ಭುತವಾಗಿ ಹೇಳಿದ್ದಿರಿ ಸರ್ 🙏🏻🙏🏻🙏🏻ಧನ್ಯವಾದಗಳು sir🙏🏻
@diamonddream5680
@diamonddream5680 Год назад
ಕನ್ನಡದಲ್ಲಿ ಇದ್ದರೆ ಖಂಡಿತವಾಗಿಯೂ ನೋಡೋಣ ಮೂವಿ ಸರ್. ನನಗೂ ತುಂಬಾ ಆಸಕ್ತಿ ಇದೆ ರಾಮಾಯಣ ಬಗ್ಗೆ ತಿಳಿದುಕೊಳ್ಳಲು.
@krantiveera
@krantiveera Год назад
Idhe kannada nalli
@shivanandaangadi7670
@shivanandaangadi7670 Год назад
Jai Shree ram Jai Hindu rashtra🚩🚩🚩🚩🚩🚩🚩🚩🚩🚩🚩🚩🚩🚩🚩🚩
@kiranchiru8055
@kiranchiru8055 Год назад
Jai bjp
@nagavenikh
@nagavenikh Год назад
Happy Guru Poornima namma nechina gurugalige. ... Manjunath sir....
@gopalkaragann96666
@gopalkaragann96666 Год назад
ಯಾರು ಹೇಳಿದ್ರು ಸರ್ ಅವರಿಗೆ ನಿಮ್ಮ್ ಬಗ್ಗೆ ಗೊತ್ತ್ತಿಲ್ ಅನುಸುತ್ತೆ ಸರ್ ನಿಮ್ಮಿಂದ್ ನನ್ನ ಬದುಕು ಬದಲಾಗಿದೆ ಸರ್ ನೀವು ನನ್ನ ಪಾಲಿನ್ ನಿಜವಾದ್ ದೇವ್ರು ಸರ್🙏🙏🙏🙏🙏
@user-mh6tk4sq4s
@user-mh6tk4sq4s Год назад
25:30- NALA:- SON OF VISHWAKARMA SIR
@arunatm2863
@arunatm2863 Год назад
ಜೈ ಶ್ರೀ ರಾಮ್
@rahulp4269
@rahulp4269 Год назад
Thank u so much sir 🙏 for ur explaining the method .. i have been following u for 4 years, and I'm in a competitive field. This year, I must get the government job.. ur motivation way, and ur support, and we need your blessings to all government job aspirants.. 🙏
@honnurkumbar1320
@honnurkumbar1320 Год назад
ನಿಮ್ಮ ಧ್ವನಿಯಲ್ಲಿ ಕೇಳೋಕೆ ಇನ್ನು ಸುಂದರ.... ❤️ sir
@Kanakappa1857
@Kanakappa1857 Год назад
ಜೈ ಪ್ರಭಾಷ್ ಜೈ ಶ್ರೀ ರಾಮ್
@tegginavarv1811
@tegginavarv1811 Год назад
Sir new SDA AND FDA APPLICATION Bage heli
@VijayKumar-hh7ks
@VijayKumar-hh7ks Год назад
ಕನ್ನಡದಲ್ಲಿ ಅದಿಪುರುಷ ಎಂದು ಸಿನಿಮಾ ಹೆಸರು ಇರಬೇಕು. ಆದಿಪುರುಷ್ ಎಂದು ಕನ್ನಡದಲ್ಲಿ ವ್ಯಾಖ್ಯಾನಿಸಬಹುದೆ.........
@Tobi6996
@Tobi6996 Год назад
Vijaya kumara 😮
@kannadavaani6795
@kannadavaani6795 Год назад
😂
@retrobgmkannada
@retrobgmkannada Год назад
​@@Tobi6996 My name is Naveenkumara I am OK with my name So Adipurusha antha maadbekithu Kannada dalli
@VISHWA__-sr5cx
@VISHWA__-sr5cx Год назад
​@@Tobi6996 sychhh😌💥
@nemarajn6301
@nemarajn6301 Год назад
ಜೈ ಶ್ರೀರಾಮ್ 🚩
@gps8434
@gps8434 Год назад
ನಿಮ್ಮ ಅದ್ಬುತ ದ್ವನಿ ನಮಗೆ ಸಾದಿಸುವ ದಾರಿ ತೋರಿಸುತ್ತದೆ 🙏🙏🙏🙏tq so much sir 🙏 spr cls ❤
@kartheekan7765
@kartheekan7765 Год назад
No words to say Just thank you so much sir 🙏 ❤️ this beautiful information ❤️ ಜೈ ಶ್ರೀ ರಾಮ 🚩
@balakrishnahbalakrishna2733
ಹೇಳುವ ವಿಷಯ ಎಷ್ಟು ಇಷ್ಟ ಆಗೋ ತರಹ ಹೇಳ್ತೀರಾ ಧನ್ಯವಾದಗಳು
@kavitha.B1815
@kavitha.B1815 Год назад
ಜೈ ಶ್ರೀ ವಾಲ್ಮೀಕಿ ರಾಮಾಯಣ ದರ್ಶನಂ ಧನ್ಯವಾದಗಳು ಸರ್..❤❤
@ningannanayaka6333
@ningannanayaka6333 Год назад
ಜೈ ವಾಲ್ಮೀಕಿ 🧡♥️
@kkrushna3160
@kkrushna3160 Год назад
Sir ,,,, nimm sambhahane thumbha channagi ide ide thara munduvsrisi ,,,,sir tq ❤️ so much thumbha artha poorna vagi helidira 🙏
@arjunmuttatti3880
@arjunmuttatti3880 Год назад
ಸರ್ ನಮಸ್ತೆ...ಈ ಮೂವಿ ಕನ್ನಡದಲ್ಲು ಬರ್ತಾ ಇದೆ, 💐💐
@Maruti_kannadiga
@Maruti_kannadiga Год назад
Jai shree Ram 🚩🚩 manjunath sir explain method 🔥❤
@masters9192
@masters9192 Год назад
Jai shree ram 🚩🚩
@ajaykumartalavarajaykumart5922
ಇಲ್ಲಿ ಹಿಂದೂ ಮುಸ್ಲಿಂ ಅನ್ನೋದಕ್ಕಿಂತ ಇದೊಂದು ಅದ್ಭುತ ಸಿನಿಮಾ ಎಲ್ಲರೂ ನೋಡಲೇಬೇಕಾದ ಸಿನಿಮಾ ವಾಲ್ಮೀಕಿ ರಾಮಾಯಣ ಮೂಲ ಕಥೆ ಆಧಾರಿತವಾದ್ದರಿಂದ ರಾಮಾಯಣ ಪ್ರತಿ ಸಾಲು ನಮಗೆ ಹೊಸ ಜ್ಞಾನವನ್ನ ಹೊಸ ಲೋಕವನ್ನ ಹೊಸ ಅನುಭವ ಪರಿಚಯಿಸುತ್ತದೆ ನಮ್ಮ ಜ್ಞಾನದ ದೃಷ್ಟಿಯಿಂದ ನೋಡಬೇಕಾದ ಅದ್ಭುತ ಸಿನಿಮಾ ಇದರಲ್ಲಿ ಎಡ ಬಲ ಅನ್ನೋದು ಬೇಕಿಲ್ಲ ದೇವರು ಎಲ್ಲರಿಗೂ ಒಬ್ಬನೇ ಹಾಗಾಗಿ ಎಲ್ಲರೂ ನೋಡಿ ಯಶಸ್ವಿ ಮಾಡಬೇಕಾದ ಸಿನಿಮಾ ಜೈ ಶ್ರೀ ರಾಮ್ 🙏🙏🙏
@sanatana4498
@sanatana4498 Год назад
Ramayana 🙏, Jai Shree Ram 🚩
@malluykorihola5592
@malluykorihola5592 Год назад
#Jai Shree RAM 🚩
@paramananda4845
@paramananda4845 Год назад
ನೀವು ಏನೇ ಮಾಡಿದರೂ ಅದು ವಿದ್ಯಾರ್ಥಿಗಳಿಗೆ ಒಳ್ಳೆದಾಗಲಿ ಅಂತಾ ಮಾಡಿರುತ್ತೀರಾ ಬಿಡಿ ಸರ್
@shivrajcreations8119
@shivrajcreations8119 Год назад
ಕರ್ಮ ಸಿದ್ಧಾಂತ ಅರಿತರೇ .....ಯಾವುದೇ IPC section court ಅವಶ್ಯಕತೆ ಇಲ್ಲಾ 🙏🙏🙏🙏🙏
@arungowdagm37
@arungowdagm37 Год назад
Pakka
@arerarerarer8351
@arerarerarer8351 Год назад
ಹೌದಾ ನಿಮಗ್ ಗೊತ್ತಾ ಅದರ ಬಗ್ಗೆ
@arerarerarer8351
@arerarerarer8351 Год назад
ನಮಗೂ ತಿಳಿಸಿಕೊಡ್ಲಿಕ್ ಆಗುತ್ತಾ?
@harshacomputer05
@harshacomputer05 Год назад
ಬಹಳ ಸರಳ ಹಾಗೂ ಅರ್ಥಪೂರ್ಣ ವಾಗಿ ಅರ್ಥೈಸಿdiri sir thank you so much
@vinayp8297
@vinayp8297 Год назад
ಜೈ ಶ್ರೀ ರಾಮ್.
@aspirant1229
@aspirant1229 Год назад
Sir,, ನಿಮ್ಮ ಮಾತು ಸಿಕ್ಕಾಪಟ್ಟೆ ನೆನಪಲ್ಲಿ ಉಳಿಯುತ್ತೆ ,,,,ದಯವಿಟ್ಟು ದಿನಕ್ಕೊಂದು ಅರ್ಧ ಗಂಟೆಯ ಹೊಸ ವಿಷಯ ಹೇಳಿ.......thank you sir.....
@lakshmipathiv2452
@lakshmipathiv2452 Год назад
Jai shree Ram ❤
@kalki887
@kalki887 Год назад
ಇಲ್ಲಿವರೆಗೆ 11 ರಾಮಾಯಣ,16 ಮಹಾಭಾರತ ಭಾರತ ಭೂಮಿ ಅಲ್ಲಿ ನಡೆದಿದೆ, ನಾವೆಲ್ಲ ಈಗ ನೋಡ್ತಾ ಇರೋದು ಕಲಿಯುಗ🙏ರಾಮ ಸತ್ಯ🙏ಕಲಿಯುಗ ಪ್ರಾರಂಭ 5k(3120-B.C )years agide, ಇನ್ನೂ 4.1lac years baki ide🙏universe alli N numbers earth ide, ಅಲ್ಲೆಲ್ಲಾ ರಾಮಇದ್ದಾನೆ, ಯುಗ ಯುಗ ದಲ್ಲಿ ಅವತರಿಸಿ ಮತ್ತೆ ಮತ್ತೆ ಬರ್ತಾನೆಇದು ಸತ್ಯ🙏 jai Shri RAM🚩🚩
@pramodreddii
@pramodreddii Год назад
Har har Mahadev ✊
@basavarajbadiger3052
@basavarajbadiger3052 Год назад
Super teaching sir.. Very interesting inspire Story sir... 🎉❤
@gayatrijadhav7641
@gayatrijadhav7641 Год назад
Yes ಸರ್.. ನಾನು lockdown ನಲ್ಲಿ ಮಕ್ಕಳ ಜೊತೆಗೆ ನೋಡಿದೀನಿ.. National channel ನಲ್ಲಿ .. ಅದ್ಭುತವಾದ & ನೆನಪಿಡ ಬಹುದಾದ ಕಥೆ ಸರ್. ದಯವಿಟ್ಟು ಮಕ್ಕಳಿಗೆ ಓದಿ ಹೇಳಿ..
@vijaykumarmore5553
@vijaykumarmore5553 Год назад
Jai shree ram 🚩
@belagaviinnovativecoaching5741
ಸರ್ ನಿಮ್ಮ ವಿವರಣೆ ಹಾಗೇ ಕೆಳ್ತಾ ಇರಬೇಕು ಅನ್ಸುತ್ತೆ ❤❤
@khudirambose9910
@khudirambose9910 Год назад
Jai jai shri ram🌸🌸🚩🚩🚩
@rangumrangum1323
@rangumrangum1323 Год назад
uttamavada mahiti sir ...🙏🙏
@Kanakappa1857
@Kanakappa1857 Год назад
ಜೈ ಮಂಜುನಾಥ್ sir
@Gourishankar.
@Gourishankar. Год назад
Good morning respected Sir, please do current affairs and other all videos because your class is very effective to every compitator sir🎉🙏🙏
@lakshammav5262
@lakshammav5262 Год назад
ತುಂಬಾ ಅದ್ಭುತವಾಗಿ ಹೇಳಿದ್ದೀರಿ sir
@khudirambose9910
@khudirambose9910 Год назад
Jai shri ram🚩🌸🌸🌸🌸
@sangappamokhashi3609
@sangappamokhashi3609 Год назад
Thank you sir thank you so much for the given deep information about RAMAYANA❤🎉
@yallappanayaka7292
@yallappanayaka7292 Год назад
Jai shree ram
@viswa.nayaka09viswa.nayaka8
ಈ ಪುಸ್ತಕವನ್ನು ನಾನು ಓದಬೇಕು ಸರ್
@vinukumar7059
@vinukumar7059 Год назад
ಸರ್ ನನ್ನ ಬಳಿ 11 ಸಂಪುಟಗಳ ರಾಮಾಯಣ ಇದೆ...... Im on book number 8...... Its very beautiful 🙏🙏
@arerarerarer8351
@arerarerarer8351 Год назад
ಅದರ ಪ್ರತಿ ನಮಗೂ ಸಿಗ್ಬಹುದಾ sir?
@vinukumar7059
@vinukumar7059 Год назад
@@arerarerarer8351 swapna book house banglore ಅಲ್ಲಿ ಸಿಗುತ್ತೆ
@dhanudhanu2286
@dhanudhanu2286 Год назад
Jai Shri Ram🚩
@v.l.tondihaltondihal7110
@v.l.tondihaltondihal7110 Год назад
🙏sir your explaining way was super & we understanding concept easyly
@basavarajnander2900
@basavarajnander2900 Год назад
Yes sir. I'll watch this video with HANUMAN 🙏
@hanamanthganiger4992
@hanamanthganiger4992 Год назад
Jai Sri ram jai anjaneya
@usharani4284
@usharani4284 Год назад
Nivu helida vishaya Bahala chennagi artha aytu sir . Thank you very much.
@rameshsangamesh1267
@rameshsangamesh1267 Год назад
🚩ಸರ್ವೇ ಜನಾ ಸುಖಿನೋ ಭವಂತು 🚩 🚩ಓಂ ನಮಃ ಶಿವಾಯ್ ಜೈ ಶ್ರೀರಾಮ್ 🚩
@nikhilnnikhiln7024
@nikhilnnikhiln7024 Год назад
Vaalmiki raamayana nanna geevana badalaayisithu jai shree raam jai vaalmiki asipurush 100days haaraisali🚩🚩😘😘😘💪🔥🔥🔥🔥
@GoldenStart
@GoldenStart Год назад
ಜೈ ಶ್ರೀ ಮಹರ್ಷಿ ವಾಲ್ಮೀಕಿ ❤
@huligemmachallamarad9499
@huligemmachallamarad9499 Год назад
Good night sir 🙏 Thanks for information sir 🙏
@ajaykumartalavarajaykumart5922
ಜೈ ಶ್ರೀ ರಾಮ್ 🙏🙏🙏
@sugappagouda1358
@sugappagouda1358 Год назад
Tq U So much for beautiful explanation Sir.❤❤👍🙏🙏
@manumallikp1304
@manumallikp1304 Год назад
Jai shreeram ,adipurusha film na jagattina ella hindu bhandavaru nodi gellisabekagide ,jai bhajarang bali🚩🙏
@ashokmadli1060
@ashokmadli1060 Год назад
Thank u sir for introducing ramayana concept 🎉
@ploizer9855
@ploizer9855 Год назад
JAI SIYA RAM. ❤😊
@vaali........6893
@vaali........6893 Год назад
Jai sri ram..🙏🙏🙏🚩🚩🚩🚩
@shashikumarat8845
@shashikumarat8845 Год назад
Jai sriraam 🙏
@deepikadeepu5786
@deepikadeepu5786 Год назад
Nanu S L Byrappa avara uttara kanda odidamele ..seethe jeevana estu kastavagithu..haage seethe ondu hennagi estu manasika novu anubavisadare anodu kanniru tarisuthe
@truthdiscovery351
@truthdiscovery351 Год назад
ವಿಷ್ಣು ಜಲಂಧರನ ವೇಷದಲ್ಲಿ ಬಂದು ಜಲಂಧರನ ಪತ್ನಿ ವೃಂದೆ ಜೊತೆ ಸಂಗಮಿಸಿ., ವೃಂದೆಯ ಶಾಪದಿಂದ., ಮಾನವ ಜನ್ಮವನ್ನು ಪಡೆದ #ಶ್ರೀ_ರಾಮ (ಶಿವ ಮಹಾಪುರಾಣ, ರುದ್ರ ಸಂಹಿತೆ, ಯುದ್ಧ ಕಾಂಡ 5 ಅಧ್ಯಾಯ 23:36...,)
@ramakrishna183
@ramakrishna183 Год назад
That is complete fake, lord vishnu came as Rama because Parusurama killed all kshatriyas, so he came as kshatriya to show how to rule.
@manju34521
@manju34521 Год назад
It's so useful to me sir thank you ❤
@rameshnayakkiccha5870
@rameshnayakkiccha5870 Год назад
ಜೈ ವಾಲ್ಮೀಕಿ 🚩 ಜೈ ಶ್ರೀ ರಾಮ
@arerarerarer8351
@arerarerarer8351 Год назад
ಒಳ್ಳೆಯವರಿಗೆ ಎಲ್ಲದ್ರಲ್ಲೂ ಒಳ್ಳೆಯದೇ ಕಾಣಿಸುತ್ತೆ ಅಂತೇ ಹಾಗೆ ನಮ್ ಮಂಜುನಾಥ್ sir ಎಲ್ಲದ್ರಲ್ಲೂ ಒಳ್ಳೇದನ್ನೇ ಹುಡುಕಿ ತರ್ತಾರೆ ಅದ್ಕೆ ಮೂವಿ ಚೆನ್ನಾಗಿಲ್ಲ ಅನ್ನೋಕ್ಕಿಂತ ಇಂದಿನ ಪೀಳಿಗೆಯ ಅಭಿರುಚಿ ಅನುಸಾರ ಪ್ರಸ್ತುತ ಪಡಿಸೋಕೆ ಹೋಗಿ team ಯಡವಿದೆ ಅನ್ಬಹುದು ಒಟ್ನಲ್ಲಿ ರಾಮಾಯಣದ ಬಗ್ಗೆ ಪೂರ್ವ ಜ್ಞಾನ ಇರೋರ್ಗೆ ಈ ಚಲನಚಿತ್ರ ಒಂದು ದೊಡ್ಡ ನಿರಾಸೆ ಉಂಟು ಮಾಡಿದ್ದು ಅಂತ್ರು ಅಪ್ಪಟ ಸತ್ಯ ಅಲ್ವಾ.... ಏನಂತೀರಿ....?
@ak......1234
@ak......1234 Год назад
ನಮ್ಮ ಹಿಂದೂ ಧರ್ಮ, ಸಂಸ್ಕೃತಿ ಬಗ್ಗೆ ಈಗಿನ ಯುವ ಪೀಳಿಗೆಗೆ ಹೇಳಿ ತಿಳಿಸಿ . ನಾವು ಅಧ್ಯಾತ್ಮದ ಬಗ್ಗೆ ಗೊತ್ತಿಲ್ಲಾ ಅಂದ್ರೆ. ನಮ್ಮ ಜೇವನನೆ ವ್ಯರ್ಥ ವಾಗಿ ಹೋಗುತ್ತೆ..... ಸ್ವಲ್ಪ ನೀವು , ನಮ್ಮ ಹಿಂದೂ ಧರ್ಮದ ಗ್ರಂಥ ಭಾಗವತ್ ಗೀತಾ ವನ್ನೂ ಓದಿ ತಿಳಿದು ಗೊಳ್ಳಿ ನಿಜ ಜೀವನ ಏನು ಅಂತಾ ಗೊತ್ತಾಗುತ್ತೆ....🙏
@deekshafashions6375
@deekshafashions6375 Год назад
Sir super explanation tq..🙏🙏🙏 jai sriram...
@hanamanthachikanala
@hanamanthachikanala Год назад
🚩🚩🚩🚩🚩🚩🚩🚩🚩Jai shreeram🚩🚩🚩🚩🚩🚩🚩🚩🚩🚩
@karthikgunjal8414
@karthikgunjal8414 Год назад
Jai shree Ram...Jai prabhas ❤
@jmaheshamahesha9398
@jmaheshamahesha9398 Год назад
Jai sri ram🚩🚩🔥🔥
@jayakumarrock7506
@jayakumarrock7506 Год назад
ಜೈ ಶ್ರೀ ರಾಮ್ 🕉️🕉️🕉️
@pallavig8777
@pallavig8777 Год назад
I watched Adipurush ...the worst movie ever I Watched on Ramayana...Dear Manjunath..just focus on Competitive exams...don't promote this kind of movie😢
@Somthingwentwrong321
@Somthingwentwrong321 Год назад
🤩 Amazing
@Malkuu30
@Malkuu30 Год назад
ಈ ಪುಸ್ತಕ ಖರೀದಿ ಮಾಡುವಾಗ ಮೂಲ ವಾಲ್ಮೀಕಿ ರಾಮಾಯಣ ಅಂತ ನಮಗೆ ಹೇಗೆ ಸರ್ ಗೊತ್ತಾಗುತ್ತೆ ಹೇಳಿ ಸರ್ 🤔
@vinayakyaligar1443
@vinayakyaligar1443 Год назад
ಗೀತಾ ಪ್ರೆಸ್ ಗೋರಖಪುರ ಇವರಿಂದ ಪ್ರಕಾಶಿತವಾಗಿರುವ ಪುಸ್ತಕ
@arunsalimath2605
@arunsalimath2605 Год назад
Lord Rama for this Era is You sir, Really I'm very lucky to listen your thoughts for each and every thing 🙏🙏
@aaruu5078
@aaruu5078 Год назад
Super sir en channagi helidri sir❤
@NannaAnisike
@NannaAnisike Год назад
ಉತ್ತಮ ಚಿತ್ರಣ, ವಿವರಣೆ 👍🙏
@mouneshAJ2853
@mouneshAJ2853 Год назад
Jai valmiki ❤jai shree ram 🙏
@jeevannaik3568
@jeevannaik3568 Год назад
ಕಲಿಯುಗದಲ್ಲಿ ಅಂಬೇಡ್ಕರ್ ❤
@munirajmuniraj5503
@munirajmuniraj5503 Год назад
@parvathih4271
@parvathih4271 Год назад
Nice sir..❤
@Ramu_sir
@Ramu_sir Год назад
Tq.. Sir🙏❤️😍💐 heartly 🙏
@ajithgowda9499
@ajithgowda9499 Год назад
ಜೈ ಶ್ರೀರಾಮ
@mkrocks2189
@mkrocks2189 Год назад
Jai shree ram🙏🙏🙏🙏🙏
@uselocator2973
@uselocator2973 9 месяцев назад
Hiii sir good evening, which of the good book reading for spoken English. Please refer and suggest me sir.
@SadhanaAcademy
@SadhanaAcademy 9 месяцев назад
Contact 9483196666 for books
@shriahailmathad9607
@shriahailmathad9607 Год назад
Sir ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ನಾಮ ಚಿಲುಮೆ ಇದೆಯಲ್ಲ ಮತ್ತೆ ಅಲ್ಲಿ ಶ್ರೀರಾಮ್ ಬಂದು ಹೋಗಿದ್ದಾನೆ ಎಂದು ಅಲ್ಲಿ ಬರಿಯಲಾಗಿದೆ ಸರ್ ಶ್ರೀರಾಮ್ ಅಲ್ಲಿ ಬಂದಿದ್ದು ನಿಜಾನಾ ಹೇಳಿ sir🙏
@MadhuMadhu-eb6gn
@MadhuMadhu-eb6gn Год назад
JAi Shri ram 🚩🚩
Далее
Moto Trial vs Moto acrobática 🏁
00:29
Просмотров 2,2 млн
Indian History | Jainism | Satish Joga | Vijayi Bhava
37:10