#Urticaria #Sheetapitta #AyurvedicRemedies
ಪಿತ್ತ ಎನ್ನುವುದು ಜೀರ್ಣ ಕ್ರಿಯೆ ಹಾಗೂ ಹಸಿವಿನ ಪ್ರಭಾವದಿಂದ ಸಂಭವಿಸುವ ಒಂದು ಆರೋಗ್ಯ ಸಮಸ್ಯೆ. ಪಿತ್ತ ದೋಷವು ನಮ್ಮ ದೇಹದ ಮೂಲಭೂತ ದೋಷವಾಗಿದ್ದು, ಅದು ನಮ್ಮ ಚರ್ಮ, ಮಾನಸಿಕ ಸ್ಥಿತಿ ಮತ್ತು ಭಾವನೆಗಳ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ನಾವಿಂದು ಈ ಶೀತಪಿತ್ತ ದೋಷಕ್ಕೆ ಕಾರಣಗಳೇನು? ಇದರ ಲಕ್ಷಣಗಳೇನು? ಹಾಗೂ ಇದಕ್ಕೆ ಆಯುರ್ವೇದ ಪ್ರಕಾರ ಮನೆಮದ್ದು ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಆಯುರ್ವೇದ ತಜ್ಞರಾದ ಡಾ. ಮಂಜುನಾಥ್ ಡಿ.ನಾಯಕ್ ಅವರಿಂದ ತಿಳಿಯೋಣ.
Our Website : Vijaykarnataka.com
Facebook: / vijaykarnataka
Twitter: / vijaykarnataka
26 июл 2024