ನನ್ನ ಅಚ್ಚು ಮೆಚ್ಚಿನ ಗೆಳೆಯನ ಕೈಚಳಕದಲ್ಲಿ ಅರಳಿದ ಈ ಶ್ರಮದ ಪ್ರಯತ್ನಕ್ಕೆ ನನ್ನ ಕೋಟಿ ಕೋಟಿ ಹೃದಯಪೂರ್ವಕ ಅಭಿನಂದನೆಗಳು ... ಶ್ರಮ ಜೀವಿಗೆ, ಕನಸುಗಳ್ಳನ್ನು ಹೊತ್ತು ಸಾಗುತ್ತಿರುವ ಸಹೃದಯಿಗೆ ಶುಭವಾಗಲಿ 🙏
Idu kuda film level aythe adre short aythu Niv yar antha gothilla adru ond math helthini ond film madi sir agod agli shiva antha film madi sir superb quality 25 nimisa heng hoythu antha gothilla Prithvi thanks
A beautifully and sensitively made film about a young boy's and lady's dream trapped into luxury and materialistic life. Acting and making perfectly matched. Congratulations to the filmmaker and team.
Actually ಈ Short movie ನ ನೋಡ್ ನೋಡ್ತಿದ್ದಂಗೆ ಟೈಂ ಎಷ್ಟ್ ಬೇಗ ಆಗೋಯ್ತು ಅಂತ ಗೊತ್ತಾಗ್ಲಿಲ್ಲ ಹಂಗ್ ಮುಗ್ದೋಯ್ತು..., ಇನ್ನು ಕಥೆ ವಿಚಾರಕ್ಕೆ ಬಂದ್ರೆ Hero ಆಗ್ಬೇಕು Heroine ಆಗ್ಬೇಕು ಅನ್ಕೊಂಡ್ ಸಿನಿಮಾ ಅನ್ನೋ ಬಣ್ಣದ್ ಬದುಕಿನ ಲೋಕಕ್ಕೆ ಆಸೆ ಕನಸು ಹೊತ್ತು ಬೆಂಗಳೂರಿಗ್ ಬರೋ ಒಬ್ಬ ಹುಡುಗ ಅಥ್ವಾ ಒಬ್ಬ ಹುಡುಗಿ ಯಾರೆ ಆಗ್ಲಿ ತಮ್ಮ ಕಲ್ಪನೆಯ ಬದುಕಿಗೊಸ್ಕರ ತಿಳಿದೆ ಕೆಲವೊಂದಷ್ಟು ತಪ್ ದಾರಿಗೆ ಸಿಕ್ಕಹಾಕೊಳ್ಳ್ಳೊರ ಕನಸಿನ ಬಗ್ಗೆ ಮತ್ತೆ ತೊಂದರೆಗಳ ಬಗ್ಗೆ ಬಹಳ ಸುಂದರವಾಗಿ ಮತ್ತು ಸೂಕ್ಷ್ಮವಾಗಿ ನಿರ್ಮಿಸಲಾದ ಕಿರುಚಿತ್ರ. ಮತ್ತೆ ಕಥೆ ಆಗ್ಲಿ.., ನಿರ್ದೇಶಕರ ನಿರ್ದೇಶನವಾಗ್ಲಿ ಕಥೆನ ತೋರ್ಸಿರೋ ರೀತಿಯಾಗ್ಲಿ.., ಪಾತ್ರದಾರಿಗಳ ಅಭಿನಯವಾಗ್ಲಿ ಎಲ್ಲವೂ ಚೆನ್ನಾಗಿದೆ.. ನಿರ್ದೇಶಕರಿಗೆ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು ಮತ್ತೆ ಒಳ್ಳೆಯದಾಗ್ಲಿ...👏🏻💐🤗
yesss , can see the wong kar-wai inspirations beautiful played well . everything was so enjoyable , but felt the male main character's voice to be odd for this one. A thick voice would have done well , but i kept thinking and thought maybe it was intentional ... anyways cheers , already waiting for next work of yours ... "the paints dont mind , why should the artist do ...everything for the frame , for the life to create " 🌺
Hi , thanks for the feedback...if i have to be honest..to me its just an ode to the great Wong kar wai...so yes, Wong kar wai influence has all over it !
Story is good and liked, Please don't spoil Bangalore name . Things bad stuff might be there in Bangalore but these are presenting to youths and children's. They might search for those what are visible in this and migrate . Please don't take Bangalore name or any other place name and give bad message to people . Story and chorography wise this is really awesome .