This video very helpful.. am qualified following this video tips without ground practise... 👍💪 sir nimma thandakke matthu specialy nimage naanu devaralli bedikolluvudenedare ayushya , utthama arogya , sakalsa aishwaryadigalannu karunisali.. mundina jeevana ujwalagali.. dhanyavadhagalu sir..💕
Dear aspirants it is really true to practice for physical fit exam without practice its difficult because 2days Ago I had given the exam many rejected at the running stage itself due to lack of practice 😥 And thanks sir for the guidance I wish I could seen this vedio early before exam
Tq u for efforts on PC PSI aspirants sir 💐🙏,but tqs it's a small word not enough to efforts,when aspirants will succeed in physical examinations then only it's happy thing to sir,guys pls calm & do ur best in grounds
ದಯವಿಟ್ಟು ಇದುನ್ನ ಓದಿ ಸರ್!!! ಹಲೋ ಸರ್ ನಮಸ್ತೆ,, PSI ಫಿಸಿಕಲ್ ಎಕ್ಸಾಮ್ & VTU ಮಾಸ್ಟರ್ ಡಿಗ್ರೀ (pg) 1st SEM ಎಕ್ಸಾಮ್ ಏರಡು ಕೂಡ ಒಂದೇ ಡೇಟ್ ಗೆ ಎಕ್ಸಾಮ್ ಇದೆ ಎನ್ ಮಾಡೋದು ಸರ್.... ಪ್ಲೀಸ್ ಹೆಲ್ಪ್ ಮಾಡಿ ಯಾವ್ದಾದ್ರೂ ಎಕ್ಸಾಮ್ ಡೇಟ್ ಚೇಂಜ್ ಮಾಡ್ಸಿಲಿಕ್ಕೆ ಪ್ರಯತ್ನ ಮಾಡಿ ಸರ್... ಪ್ಲೀಸ್ ಸರ್!!!
ಸರ್ ಸಿವಿಲ್ pc ಅಪ್ಲಿಕೇಶನ್ ಫಾರಂ ಅಲ್ಲಿ ತಂದೆ ಹೆಸರು Babasab ಆಗಬೇಕಿತ್ತು ಟೈಪಿಂಗ್ ಮಿಸ್ಟೇಕ್ ಇಂದ Basab ಆಗಿದೆ ಸರ್ ಮುಂದೆ ವೆರಿಫಿಕೇಷನ್ ಅಲ್ಲಿ ಪ್ರಾಬ್ಲಮ್ ಆಗತ್ತಾ??? ಸರ್ plz reply me sir🙏🙏🙏🙏🙏🙏
ಸರ್ ನನ್ ಹೆಸರು ಸಂಜಯ್ ನಾನು ಪಿಸಿ ಗೆ ಓತಿದೀನಿ ಸೊ ನಂಗೆ ಕನ್ಫ್ಯೂಸ್ ಆಗ್ತಿದೆ ಸೊ ಯಾವ್ ಬೊಕ್ಕ್ಸ್ ಓದಬೇಕು ಸರ್ ಹೇಳಿ ಹೆಲ್ಪ್ ಆಗತ್ತೆ ಸರ್ ನಾನು ಇದೆ ಫ್ಯೂಸ್ಟ್ ಟೈಮ್ ಸೊ ಅದಕೆ ಸರ್ ಹೇಳಿ ಹೆಲ್ಪ್ ಅಗತೆ
ಸರ್ ನನಗೆ ನಿಮ್ಮ ನಂಬರ್ ಕೊಡಿ ನಾನು ನಿಮ್ಮ ಅಕಾಡೆಮಿಗೆ ಸೇರಿಕೊಳ್ಬೆಕು ಅದಕ್ಕೆ... ನಾನು ತುಂಬಾ ಸಲ ಪೊಲೀಸ್ ET-PST ನಲ್ಲಿ ಫೇಲ್ ಆಗಿದ್ದಿನಿ ನನಗೆ ನಿವೆ ಸಹಾಯ ಮಾಡಬೇಕು ದಯವಿಟ್ಟು ಇದು ನನ್ನ ಲಾಸ್ಟ್ ಅಟೆಂಪ್ಟ್ 😫🙏🙏💓
Sir Nan weight 90 ide ,but daily slow run 8 rounds hoditidini beligge, matte sayankala 1600 meter practice madbekadre speed hodidre thumba ayasa agtide sir only 1km agtide hodoke adu 4:40 minutes holgade aste ,adke en madbeku sir heli please