Тёмный

Birth Place of Raja Veeramadakari Nayakaru 

Mysoorina kathegalu
Подписаться 191 тыс.
Просмотров 108 тыс.
50% 1

Опубликовано:

 

25 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 290   
@obaleshmuttu5233
@obaleshmuttu5233 4 года назад
ನಮ್ಮ ಊರಿನ ಇತಿಹಾಸವನ್ನು ತುಂಬಾ ಸುಂದರವಾದ ಚಿತ್ರಗಳೊಂದಿಗೆ ಅದ್ಭುತವಾದ ಸಂಭಾಷಣೆಯನ್ನು ನೀಡಿ ನಮ್ಮ ಊರಿನ ರಾಜರ ಹೆಸರನ್ನು ಕರ್ನಾಟಕ ಮತ್ತು ಭಾರತದ ತುಂಬಾ ಹರಡಿದ್ದಕ್ಕಾಗಿ ತುಂಬು ಹೃದಯದ ದನ್ಯವಾದಗಳು 🙏🙏🙏ದರ್ಮೇಂದ್ರ ಕುಮಾರ್ ಸರ್
@ajaym9960
@ajaym9960 4 года назад
ಅದ್ಭುತ ಗುರುಗಳೇ ನಿಮ್ಮ ಈ ಮಾತುಗಳನ್ನು ಕೇಳಿ ನಾಳೆ ಮದಕರಿನಾಯಕರ ಹುಟ್ಟಿದ ದಿನವನ್ನು ಅದ್ದೂರಿಯಿಂದ ಆಚರಿಸುತ್ತೇವೆ
@Mallikarjun02
@Mallikarjun02 Год назад
ನಮ್ಮೂರು 🙏ದುರ್ಗ ❤️.. ಧರ್ಮೆಂದ್ರ ಗುರುಗಳಿಗೆ 🙏🙏🙏.. ನಿಮ್ಮ ಕನ್ನಡದಲ್ಲಿ ಮಾಡುವ ಇತಿಹಾಸ ನಿರೂಪಣೆ.. ನಿಮ್ಮ ಇತಿಹಾಸ ಕಾಳಜಿಗೆ.... 🙏🙏🙏🙏🙏👍❤️❤️
@sanjucreations360-pj3ls
@sanjucreations360-pj3ls 3 года назад
ರಾಜಾವೀರ ಮದಕರಿ ನಾಯಕರು ಹುಟ್ಟಿದ ಪುಣ್ಯ ಭೂಮಿ ಜಾನಕಲ್ಲು ದುರ್ಗಾ ಗುರುಗಳೇ ನಾನು ದುರ್ಗಾಸ್ತಮಾನ ಕಾದಂಬರಿ ಓದುವಾಗ ಅದರಲ್ಲಿ ನಾಯಕರ ನಿಜ ನಾಮ ಹಾಗು ಹಿರೆಮದಕರಿ ನಾಯಕರು ಮತ್ತು ಓಬವ್ವ ನಾಗತಿ ಯವರಿಗೆ ಯಾವ ರೀತಿಯಲ್ಲಿ ಸಂಬಂಧ ಇದೆ ಎಂದು ತಿಳಿದಿರಲಿಲ್ಲ ಇಂದು ನೀವು ನನ್ನ ಅವರ ಸಂಬಂಧದ ಬಗ್ಗೆ ಇದ್ದ ಜೀಜ್ಘಾಸೆಯನ್ನು ದೂರ ಮಾಡಿದಿರಿ ಧನ್ಯವಾದಗಳು
@mp_nayak__7996
@mp_nayak__7996 2 года назад
🥰OMG ಈ ಪುಣ್ಯ ನಾಡು ಗಂಡು ಗಲಿಗಳ ಬಿಡು ಈ ನಮ್ಮ ಊರು ನಮ್ಮ ಹೆಮ್ಮೆ 🙏ರಾಜ ವೀರ ಮದಕರಿ ನಾಯಕ ಜನ್ಮ ಸ್ಥಳ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಇದೆ ಧನ್ಯವಾದಗಳು ನಿಮಗೆ________❤️🌍🥰
@manikatamanikata2303
@manikatamanikata2303 3 года назад
ಸಾರ್ ನಿಮಗೆ ನೂರೊಂದು ನಮಸ್ಕಾರಗಳು ನಿಮ್ಮಿಂದ ಇನ್ನು ಹಲವಾರು ವಿಚಾರಗಳನ್ನು ತಿಳಿದುಕೊಳ್ಳಬೇಕಾದ ಆಸಕ್ತಿ ನಮ್ಮಂತ ಯುವ ಕರಗಿದೆ ನಿಮ್ಮ ಈ ಆಸಕ್ತಿ ಇನ್ನೂ ಮುಂದುವರಿಯಲಿ
@pramodnaik4230
@pramodnaik4230 4 года назад
ಒಳ್ಳೆಯ ಮಾಹಿತಿ ಹಾಗೂ ಅದ್ಬುತವಾದ ಕೆಲಸ. ವಿಶಿಷ್ಟ ದ್ವನಿಯಲ್ಲಿ ಹೇಳಿದ್ದೀರಿ ಕಾರ್ಯ ಮುಂದುವರೆಸಿ ಯಶಸ್ಸು ಸಿಗಲಿ ನಿಮಗೆ.
@prashanth.n3211
@prashanth.n3211 4 года назад
ನಿಮ್ಮ ಕನ್ನಡ ಪದ ಪ್ರಯೋಗ ಮತ್ತು ನಿರೂಪಣೆ ಅತ್ಯದ್ಬುತ ನಿಮಗೆ ನನ್ನ ಧೀರ್ಘದಂಡ ನಮಸ್ಕಾರ..
@vardhana4200
@vardhana4200 4 года назад
ಈ ವೇಗದ ಯುಗದಲ್ಲಿ ನಮ್ಮ ಅಸ್ತಿತ್ವವನ್ಮೇ ನಾವು ಮರೆಯುತ್ತಿದ್ದೇವೆ ಅಂತದರಲ್ಲಿ ನೀವು ನೂರಾರು ವರ್ಷಗಳ ಇತಿಹಾಸವನ್ನು ನೆನಪಿಸಿದ್ದೀರಿ ಮತ್ತು ಅದರ ಉಳಿವಿಗಾಗಿ ಶ್ರಮಿಸುತ್ತಿದ್ದೀರಿ ಧನ್ಯವಾದಗಳು ಸರ್...🙏
@jeevangt6162
@jeevangt6162 4 года назад
ಸೂಪರ್ ಸರ್ ನೀವು ಈ ವಯಸ್ಸಿನಲ್ಲಿ ಇಷ್ಟು ಆಸಕ್ತಿ, ಉತ್ಸಾಹ, ಶಕ್ತಿ 🙏🏻
@shankarpharma1610
@shankarpharma1610 4 года назад
ನಾನು ಇರೋದು ಈಗ ಮೈಸೂರು ನಲ್ಲಿ ಜಾನಕಲ್ ಶ್ರೀ ಶಂಕರಲಿಂಗ ಸ್ವಾಮಿ ನಮ್ಮ ಮನೆ ದೇವರು ನಮ್ಮದು ಚಿತ್ರದುರ್ಗ ಆವಾಗ ಅವಾಗ ಅಲ್ಲಿಗೆ ಬರುತಾ ಇರುತ್ತೇವೆ ಇವೆಲ್ಲಾ ನಮಗೆಲ್ಲ ಗೊತೆಯಿರಲಿಲ್ಲ ತಿಳಿಸಿದ್ದಕ್ಕೆ ತುಂಬಾ ಸಂತೋಷ ವಾಯಿತು ಅಲ್ಲಿಗೆ ಹೋದಾಗ ಖಂಡಿತ ನೋಡಿಕೊಂಡು ಬರುತ್ತೇನೆ ಸುರೇಶ
@happinesschannel6601
@happinesschannel6601 3 года назад
ಗಂಡುಗಲಿ ಕುಮಾರರಾಮ ನಾಯಕನ ಬಗ್ಗೆ ವಿಡಿಯೊ ಮಾಡಿ ಸರ🙏🙏🙏
@venkateshnayaka458
@venkateshnayaka458 4 года назад
ಇತಿಹಾಸ ದ..ಪ್ರಮುಖ ಕೊಂಡಿ ..ಜಾನಕಲ್ ಬಗ್ಗೆ ಮತ್ತು ನಮ್ಮ ನಾಯಕರ ಬಗ್ಗೆ ಮಾಹಿತಿ ಕೊಟ್ಟ ತಮಗೆ ಅನಂತ ಧನ್ಯವಾದಗಳು
@believerone2001
@believerone2001 3 года назад
A visionary giving wonderful history with sights of Jain temple and the fort of Chitra-Durga ,birth place of Raja Veera Madakari Nayakaru..Clean environment. All glory to Sri Kumar .Thanks.
@s.vishwanathvishwa8068
@s.vishwanathvishwa8068 4 года назад
ಸರ್ ನಮಸ್ಕಾರ. ಚಿತ್ರದುರ್ಗದ ಬಗ್ಗೆ ಸುಮಾರು ವಿಡಿಯೋ ಮಾಡಿದಿರಿ. ಹಾಗೆಯೇ ಚಿತ್ರದುರ್ಗದ ಹತ್ತಿರದಲ್ಲಿರುವ.. ಐಮಂಗಳ.ಕೋಟೆಯ ಬಗ್ಗೆ ಒಂದು ವಿಡಿಯೋ ಮಾಡಿ ಸರ್.🙏🙏🙏
@chidambarajoshi8774
@chidambarajoshi8774 4 года назад
Really great sir, it really gives goosebumps when we hear about Raja Madakari Nayakaru!! :)
@jayakumarswamy4515
@jayakumarswamy4515 3 года назад
ಜಾನ್ ಕಲ್ಲಂಭಟ್ಟ ಪರಿಚಯಿಸಿದ ಧರ್ಮೇಂಧರ್ ಕುಮಾರ್ ಸರ್ ಧನ್ಯವಾದಗಳು
@manamohannathsarode7612
@manamohannathsarode7612 4 года назад
I have no words to explain your enthusiasm towards mysore heritage 🙏🙏🙏🙏🙏
@Deepak-yh4ch
@Deepak-yh4ch 3 года назад
Karnataka*
@kishorkumar1654
@kishorkumar1654 4 года назад
ದನ್ಯವಾದಗಳು ಸರ್, ವಿಡಿಯೋ ಚೆನ್ನಾಗಿ ಮೂಡಿ ಬಂದಿದೆ . ನಿಮ್ಮ ವಿವರಣೆ ಅತ್ಯಂತ ಸರಳ ಮತ್ತು ವಿವರಿತ.
@Kiran13kannadiga
@Kiran13kannadiga 4 года назад
ನಮಸ್ತೆ ಸರ್, ಒಳ್ಳೆಯ ಮಾಹಿತಿ ನೀಡಿದ್ದೀರಿ, ಮೂಲತಃ ದುರ್ಗದವರಾದ ನಮಗೆ ತಿಳಿಯದ ಸಂಗತಿ ತಿಳಿದು ಬಹಳ ಸಂತೋಷಚಾಯಿತು. ದುರ್ಗ, ಕೋಟೆ ಅಂದ್ರೆ ಏನೋ ಒಂಥರಾ ರೋಮಾಂಚನ ಹಾಗೂ ಭಾವನಾಂತ್ಮಕ ಬೆಸುಗೆ ಇದೆ, ಎಲ್ಲೇ ಹೆಸರು ಕೇಳಿದ್ರೂ ಕಿವಿ ನಿಮಿರುತ್ತೆ, ಈಗ ರಾಜ ವೀರ ಮದಕರಿ ನಾಯಕರ ಜನ್ಮದಿನದ ಕುರಿತು ಸಂಗತಿ ಕೇಳಿದಾಗ ಇನ್ನೂ ಸಂತೋಷ ದುಪ್ಪಟ್ಟಾಗಿದೆ. ಕಾರಣ ನನ್ನ ಜನ್ಮದಿನವೂ ನಾಳೆಯೇ. ತುಂಬಾ ಧನ್ಯವಾದಗಳು ಸರ್. 🙏
@kiranee014
@kiranee014 4 года назад
ಹುಟ್ಟುಹಬ್ಬದ ಶುಭಾಶಯಗಳು ಕಿರಣ್
@Kiran13kannadiga
@Kiran13kannadiga 4 года назад
@@kiranee014 ಧನ್ಯವಾದಗಳು
@yellowNred
@yellowNred 4 года назад
Happy birthday Kiran
@Kiran13kannadiga
@Kiran13kannadiga 4 года назад
@@kiranee014 ಧನ್ಯವಾದಗಳು
@Kiran13kannadiga
@Kiran13kannadiga 4 года назад
@@yellowNred Thank you
@venkateshnayaka458
@venkateshnayaka458 Год назад
ವೀರ ಮದಕರಿ ನಾಯಕರ ಇತಿಹಾಸ ತಿಳಿಸಿದ್ದಕ್ಕೆ ತಮಗೆ ಅನಂತ ಧನ್ಯವಾದಗಳು❤
@chandramouly2976
@chandramouly2976 3 года назад
ನಿಜವಾಗಲೂ ಸರ್ ನಿಮ್ಮ ಮಾತನ್ನು ಕೇಳುತಿದರೆ ಇತಿಹಾಸ ಆಂಗೆ ನಮ್ಮ ಕಣ್ಣ ಮುಂದೆ ನಡಿಯುತ್ತಿದೆಯೇನೋ ಅನ್ನೋ ಒಂದು feel ಬರುತ್ತೆ
@honeymgm
@honeymgm 4 года назад
I have no words to congratulate you on your Marvelous mission to bring awareness to the common citizens in our own Kannada language. Raja Dr Madhukar G Appaji..Descendant of the Vijaynagar and Poleygar families of Mysore Kingdom.
@lionsden6960
@lionsden6960 4 года назад
ನಿಮ್ಮ ವಂಶಸ್ಥರು ಕನ್ನಡನಾಡಿಗೆ ದುಡಿದಿದ್ದಾರೆ ತಾನೇ. ನಿಮಗೆ ಬರಲ್ವಾ ಕನ್ನಡ?
@Travelxpartner
@Travelxpartner 3 года назад
I am see this channel from yesterday, The channel name itself heart touching, This kind of historical fact of ours is hidden. Thank you. You have good Kannada.
@nrupathunganrupa4598
@nrupathunganrupa4598 4 года назад
*ಅದ್ಭುತವಾದ ಮಾಹಿತಿ ಕೊಟ್ಟಿದ್ದೀರಾ ಸಾರ್* *ಹೃತ್ಪೂರ್ವಕ ಧನ್ಯವಾದಗಳು ಸರ್💐*
@vittalrao9486
@vittalrao9486 3 года назад
Thank. To. You. For. Showing. Veer Madur. Naik. For. Heroik. Active. Action Maintence. Fort
@ashokbm9711
@ashokbm9711 4 года назад
Thank you Sir very Good infarmation... Veera Madhakari Nayaka....
@ganagattecreations4737
@ganagattecreations4737 4 года назад
Good information Sir thanQ so much sir....ನಿಮ್ಮ ಅದ್ಬುತ ಮಾಹಿತಿಗೆ ನಿಮಗೆ ಅನಂತ ಧನ್ಯವಾಧಗಳು....
@SampathKumarN
@SampathKumarN 4 года назад
Sir Neevu Helida Hage naavu Nijavagalu Nirabhimanigalu kaledu alisi hudugi hogidantta Itihasavanna Torisiddiree Thank You Sir
@ಉಪ್ಪುಹುಳಿಖಾರ-ಠ5ವ
ನಿಮಗೆ ಒಂದು ಸಲಾಂ ನಮ್ಮ ಜಿಲ್ಲೆಯ ಹಲವು ವಿಡಿಯೋ ಮಾಡಿದಿರಾ ಇದು ನಮ್ಮ ತಾಲೂಕು ಹೊಸದುರ್ಗ ಸೇರತ್ತೆ ಇನ್ನ ಖುಷಿ ಆಯ್ತು 🙏
@lakshmikanthrajurs4754
@lakshmikanthrajurs4754 4 года назад
Outstanding tribute to Veera Madakarinayaka on his birthday.Hats off to Sri Dharmendra Kumar for the efforts taken.🙏
@arunganeshan9198
@arunganeshan9198 3 года назад
Really great job sir , really no o words for Ur efforts , jai CTA,jai KA16
@dheemanthn.j5300
@dheemanthn.j5300 4 года назад
Very good effort for bringing into the light of prides of NAYAKAs
@rocceshnishit2708
@rocceshnishit2708 3 года назад
Sri Ramulu and other politicians from the community should renovate jaanakallu village and build monument for Raja Veera Madakari Nayakaru. JDS party can take the lead if bjp and congress parties neglect jaanakallu village.. Also HDK can request central government to build a army Sainik school in Chitradurga..
@Chinnanayak293
@Chinnanayak293 Год назад
Jai Raja veera madakari Nayaka❤❤
@Sanjayn-ef4mh
@Sanjayn-ef4mh 3 года назад
ನಮ್ಮ ಜಿಲ್ಲೆಯ ಐತಿಹಾಸಿಕ ಸುಂದರ ಸ್ಥಳಗಳನ್ನು ನಿಮ್ಮ ಸಂದರ್ಶನದಲ್ಲಿ ಅತ್ಯಂತ ಸುಂದರ ರೋಮಾಂಚನವಾದ ನಿಮ್ಮ ಮಾತನ್ನು ಕೇಳಿ ಸಂತೋಷವಾಗಿದೆ ಇದೇ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಲ್ಲಿ ಐತಿಹಾಸಿಕ ಕೋಟೆ ಇದೆ ಆದರೆ ಈಗದು ಹಾಳಾಗಿದೆ ಅದರ ಬಗ್ಗೆ ಒಂದು ಸಂದರ್ಶನ ನೀಡುವಂತೆ ನಿಮ್ಮಲ್ಲಿ ಒಂದು ವಿನಂತಿ
@keerthankm2203
@keerthankm2203 4 года назад
Sir pls upload such clear videos 👌 Iam super excited to see this 😍 And I'll definitely share this with my friends Nim content thumba channagiruthhe sir Clear agidre elru nodtare
@harshakumar682
@harshakumar682 4 года назад
You are doing very Nobel excellent job 🙏🙏🙏 ..... Government should recognize your work and should provide manpower and other necessary things to carry more such research works and to spread our lands historical knowledge to students and also to common public ..... !!
@porchelianchelian1359
@porchelianchelian1359 3 года назад
Thank you for showing us MathakariNayaka birthplace and other places
@yellowNred
@yellowNred 4 года назад
ನಮಸ್ಕಾರಗಳು ನಮ್ಮ ಕರುನಾಡ ಅನಧಿಕೃತ ಪ್ರವಾಸ ಮಾರ್ಗದರ್ಶಿಗಳಿಗೆ but official Karnataka Tour Guide on the Internet. 🙏
@Yearning.Astrophile
@Yearning.Astrophile 4 года назад
Wonderful Video , goosebumps seeing the Elephant Taming Veergallu!!!! thank you very much sir you made my day.🙏🏻🙏🏻.that one dislike is from the descendent from HyderAli family
@safaayn6884
@safaayn6884 2 года назад
Super explanation 👍👍👍
@swapnilsajane4036
@swapnilsajane4036 4 года назад
Monday starts with ur video Dharmi.... ur work.. ur effort's make my monday more encouraging... inspiring...
@jyogo1
@jyogo1 4 года назад
Thank u, for your great effort, language, and deshabhakthi
@bhuvankumars8360
@bhuvankumars8360 3 года назад
ಧನ್ಯವಾದಗಳು ಸರ್,
@dkris
@dkris 4 года назад
Finally full HD 1080p upload. Thank you Dharmi. 🙏🏽🙂
@ilovepathologyVijayPatho
@ilovepathologyVijayPatho 4 года назад
Exactly..the best one so far in terms of video..the content has been best always!!!..
@basavarajam6128
@basavarajam6128 4 года назад
Sir, I think the Content is more important, what an information he is spreading.. Thanks a lot for their effort..
@dkris
@dkris 4 года назад
BASAVARAJ. M The quality of the content on channel wasn’t justified by the 240p uploads. Now the high quality content can be viewed as it should be on larger screens. Content has always been excellent.
@annah-p4n
@annah-p4n 4 года назад
@@basavarajam6128 correct agi helidri sir
@basavarajam6128
@basavarajam6128 4 года назад
Hats off sir... Thanks you so much for such a wonderful information..
@dssunil6
@dssunil6 4 года назад
Sir, it's very informative. I salute for your efforts and affection towards history. You are the only person not asking for subscription of this channel. ನಿಮ್ಮ ನೀಸ್ವಾರ್ಥ ಸೇವೆಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.
@nagendrambsp1092
@nagendrambsp1092 3 года назад
Really tumba kushi sir nimma sandeshagalu keltirodakke
@kusumavathykg5235
@kusumavathykg5235 4 года назад
Every one wait for Sunday.. I wait for Monday.. For your video
@sureshsuresha6387
@sureshsuresha6387 4 года назад
Respected sir. Thank you. U looks loke king madakari nayak. I likes your spirit of communication. Suresh
@shivakumar5820
@shivakumar5820 4 года назад
ಮಹತ್ವ ದ ಮಾಹಿತಿ ಗೆ ಧನ್ಯವಾದಗಳು..
@myhardyday2995
@myhardyday2995 4 года назад
Very Inspirational Videos Darmender Sir. Feeling proud of our History
@vk9797
@vk9797 3 года назад
You are the real Indiana Jones of our karnataka state.🙏🎥
@netpsychology
@netpsychology 4 года назад
Rajakarnigalu thindu heluvudu nbiitu intha olle kelsa madthara?
@ashwinir5680
@ashwinir5680 3 года назад
Amazing words about Rajmadakari garu they is very inspirationman ❤
@dandapradeep5961
@dandapradeep5961 2 года назад
Very very nice and super sir 👌👌 thanks 👍👍👍
@sanjusanju9914
@sanjusanju9914 3 года назад
Tq for telling about our greatest leader verra madakarinayaka and information of jankal 👍👍
@siddhuhatty9740
@siddhuhatty9740 3 года назад
ಯಾಕ್ ಅಸ್ಟ್ ಕಮ್ಮಿ subcribers....ನಮ್ಮ ಕನ್ನಡದವರು ಕಣ್ರೋ ಕನ್ನಡ ಬೆಳೆಯೋದು ಇಂತವರಿಂದ subscribe ಮಾಡ್ರಪ್ಪ
@hanumeshkashyap5855
@hanumeshkashyap5855 4 года назад
Thank you very much sir, it's our native place,bhavani shankara linga bless you From Sheshappa Vamshajara vokkuta
@cgowdacgowda8541
@cgowdacgowda8541 4 года назад
ನಮ್ಮ ದುರ್ಗ... ನಮ್ಮ ಹೆಮ್ಮೆ...
@manjunathnayak1724
@manjunathnayak1724 3 года назад
Sir ..nimma official u tube channel yavudu...if u have pls let us know...you are a great historian
@nagarajvernekar4795
@nagarajvernekar4795 3 года назад
Great sir so sweat knowledge
@shashim5422
@shashim5422 3 года назад
Super information sir Tq so much sir💐🙏🙏💐
@shashikanthdasaiah9420
@shashikanthdasaiah9420 4 года назад
Sir DOdderi kalagada bagge heli bichhugatti bharamanna nayakara bagge
@BalaKrishnan-rj7gc
@BalaKrishnan-rj7gc 2 года назад
Your videos great useful sir history
@Crsraj
@Crsraj 3 года назад
ಸರ್ ನಿಮ್ಮ ಎಲ್ಲಾ ವಿಡಿಯೋಗಳನ್ನು ತಪ್ಪದೆ ನೋಡುತ್ತೆನೆ.... ಆದಷ್ಟು ಪುಸ್ತಕ ರೂಪದಲ್ಲಿ ಹೊರ ತರಲು ಪ್ರಯತ್ನಿಸಿ ಸರ್........
@sriarunsomashekar3566
@sriarunsomashekar3566 4 года назад
ಸಾರ್ ನಿಮ್ ಉತ್ಸಹಕೆ ಮತ್ತು ಮಾಹಿತಿ ಗೆ ಶಸ್ತಂಗ ನಮಸ್ಕಾರಗಳು🙏🙏
@----9970
@----9970 3 года назад
ಅದ್ಭುತ ಸರ್ 🙏
@trimurthya149
@trimurthya149 4 года назад
ಧನ್ಯವಾದಗಳು ಸಾರ್.
@vinaysajjan5709
@vinaysajjan5709 4 года назад
Hats off to you sir. Wonderful explanation
@shankaramurthy958
@shankaramurthy958 4 года назад
ನಿಮ್ಮ ಉತ್ಸಾಹಕ್ಕೆ, ಕೋಟಿ ನಮಸ್ಕಾರಗಳು
@yashwantyash7012
@yashwantyash7012 3 года назад
😍Jai Valmiki Jai Veera Madakari Nayaka😘🤗😘🤗😘🤗😘🤗😘🤗
@manjunathanayaka9277
@manjunathanayaka9277 4 года назад
Jai Raja Veera Madakari Nayakru 😎😎😍😍
@rangaswamytrangaswamy3790
@rangaswamytrangaswamy3790 4 года назад
ಈ ವೀಡಿಯೋವನ್ನು ಉದ್ದಾಮಪಂಡಿತ ಡಾ. ಬಿ. ರಾಜಶೇಖರಪನವರಿಗೆ ತೋರಿಸಿ ⚔️🏹⚔️
@morning166
@morning166 4 года назад
Proud to be a nayaka
@KA09soloriderguru
@KA09soloriderguru 4 года назад
Hi sir 18 Oct evening 4:15 time li nivu banni mantapa place li shoot madthidri awesome sir keep it up sir
@shivushiva8765
@shivushiva8765 3 года назад
ಧನ್ಯವಾದಗಳು ಸರ್ 🙏
@prasad6487
@prasad6487 4 года назад
Super..video quality improved much appreciated...thank you for giving such information sir....
@prasadsakleshpura5391
@prasadsakleshpura5391 4 года назад
Sir tumbha adbuthavada information..nimma jyanakke dodda salam..
@srinivasareddy8685
@srinivasareddy8685 2 года назад
Jai Madjakari Nayaka - A Bhahubali
@ranganath.srranga8790
@ranganath.srranga8790 4 года назад
ಸುಪರ್ ಸರ್.ಕೊರಟಗೆರೆ ಹತ್ತಿರ ವಿರುವ ಚೆನ್ನರಾಯನ ದುಗ೯ದ ಇತಿಹಾಸವನ್ನ ತಿಳಿಸಿ ಸಾರ್.
@avinashkiran7523
@avinashkiran7523 4 года назад
Hats off Sir for your Enthu n Spirit to showcase Karnataka's History to Young Gen which is fading bcz of lack of knowledge n Interest.🙏🙏 Keep rocking👌👏 . I understand the ur pain as my father is also one History Researcher n wrote a Book on Chitrasurga n its Breavery n Social contribution of G8 Kings..
@chethanchanukya9470
@chethanchanukya9470 3 года назад
Jai ekanaatheswari 🙏🙏🙏
@ranganath4063
@ranganath4063 3 года назад
ಸೂಪರ್ ಸರ್
@chidananda.rnanda8570
@chidananda.rnanda8570 3 года назад
Sir nimma book ready ayta Chitradurga bagge pls reply madi
@dcmhsotaeh
@dcmhsotaeh 4 года назад
Kannada Chalukya dynasty emperor Pulikeshi II was ruling entire deccan plateau area south of Narmada river after defeating northern king Harshavardhana Pulikeshi II younger brother Kubja Vishnuvardhana formed the Vengi dynasty which ruled Andhra Kannada Rastrakootas ruled entire deccan plateau and central india upto Kannauj Rastrakoota Amoghavarsha Nripathunga ruled continuously for 62 years fourth longest reign of any emperor. in the world Rastrakoota king Krishna III built the amazing Kailas temple at Ellora Kannada Shilahara dynasty ruled Mumbai for 500 years Kannada Kadamba dynasty ruled Goa for 400 years Kannada Seuna dynasty ruled North Maharastra Sena dynasty of Bengal began by Kannadigas ruled Bengal for 250 years Kakatiyas dynasty of Andhra were Kannadiga from Kakati near Belgaum Kakati is also birth place of Kittur Chennamma Kannada Hoysala Veera Ballala III highest resistance to invaders from delhi .Protected not only karnataka but even Tamil Nadu by establishing second capital there Veeta Ballala's commander and trusted aide , Hariyappa established the glorious Vijaynagar empire which ruled entire deccan india for 350 years Wodeyar dynasty continued vijaymagar traditions for next 350 years Wodeyar Ranadheera Kanteerava strongest king of wodeyar dynasty Physically strong accepted challenge of a pahelwan and defeats him His various conquests and actions were inspiration for Shivaji maharaj Shivaji maharajs ancestors were from Gadag in karnataka .Bhosale surname similar to Hoysala name of glorious Kannada dynasty . Karnataka and kannadigas pivotal role in indian history Jai karnataka Jai bharath
@anilkashyap5321
@anilkashyap5321 4 года назад
Great Historical Record, we must circulate this in all WhatsApp Groups
@nagarajaks552
@nagarajaks552 3 года назад
ಸಾರ್ ನಮ್ಮ ಮಕ್ಕಳಿಗೆ ನಮ್ಮ ಇತಿಹಾಸ ಬೋಧಿಸಬೇಕು
@callmevakeel
@callmevakeel 4 года назад
Banni ond 3 days navella hogi clean madona..... Yar barthira...? Dharmendra kumar sir - please ee thara ondu kare kodi sadhya agoru barthare.... Swalpa ellara gamana seleyona, ithihasika sthalagalannu ulisona
@JayaJaya-fe4ic
@JayaJaya-fe4ic 3 года назад
Yes me
@pramodnaik4230
@pramodnaik4230 4 года назад
ನಾನು ನಿಮಗೆ ಪ್ರೋತ್ಸಾಹ ಮಾಡುತ್ತಿದ್ದೇನೆ subscribe ಮತ್ತು like madudara ಮುಖಾಂತರ. ದುರ್ಗಾ ಮಾತೆ ಹಾಗೂ ರಾಜ ಮಹಾರಾಜರ ಆತ್ಮ ಶಕ್ತಿ ನಿಮಗೆ ಸದಾ ರಕ್ಷಣೆ ಕೊಟ್ಟು ಕಾಪಾಡಲಿ ಅಂತ ಪ್ರಾರ್ಥನೆ ಮಾಡುತ್ತೇನೆ.
@vaibhavhiremath678
@vaibhavhiremath678 4 года назад
ನಿಮ್ಮ ಕಾಯಕಕ್ಕೆ ನನ್ನ ಅಭಿಮಾನದ ನಮಸ್ಕಾರ
@nand33
@nand33 4 года назад
Good morning Sir.. Very super information.. Thank you🌹🌹😊
@hiarunvb
@hiarunvb 4 года назад
Super Dharmi!👍
@hanumanthappan837
@hanumanthappan837 3 года назад
Excellent information sir
@garun1088
@garun1088 3 года назад
Great work sir!
@vijaykumarcm4676
@vijaykumarcm4676 4 года назад
Sir Google location update Madi .. every video with details in description
@hemanthasr5522
@hemanthasr5522 4 года назад
Awesome video Dharmi!
@praveennrakku8379
@praveennrakku8379 6 месяцев назад
Sir last time video madidralla sir masidhigalu opp post office Haa place ega clean Madi paint madsidhare sir thumba Kashi aytuu sir nodi nimge thumba thanks sirr❤
@UnknownUnknown-fn2yj
@UnknownUnknown-fn2yj 4 года назад
Jr narayan swamy.. very nicely explained sir.
@umeshmc6346
@umeshmc6346 4 года назад
Adbutavagi helidri sir.....Adre sangolli Rayannan bagge onda episode n madi please.
@rahulraj-lk3ic
@rahulraj-lk3ic 4 года назад
Great work.. If possible make video on nolambs
@gangadharg6060
@gangadharg6060 3 года назад
Nimma e video tumba channagide
@m9886793469
@m9886793469 4 года назад
Sir, Thanks for many historical facts, Some where I heard that a British officer asked King of Mysore that if a Pahelwan can fight a tiger and later one Pahelwan of Mysore (from Dodda Vokkaligeri) fought and killed Tiger, can you please explore this and present this interesting fact.
Далее
Tumkur - Madhugiri
26:34
Просмотров 146 тыс.
Story of the vibrant North Karnataka
32:34
Просмотров 171 тыс.
новое испытание
00:40
Просмотров 115 тыс.
На самом деле, все не просто 😂
00:45
Исповедь / Мася
2:47:10
Просмотров 115 тыс.
200 th Episode... Gandugali Kumara Rama...
43:08
Просмотров 310 тыс.
Documentary on Maharaja Jayachamaraja Wadiyar Part-I
16:02
Bangalore - Hesaraghatta
23:00
Просмотров 104 тыс.
Secrets of Nandi hills that you  never knew...
24:44
Просмотров 450 тыс.
новое испытание
00:40
Просмотров 115 тыс.